Lal Bahadur Shastri Biography in Kannada [ಸಂಪೂರ್ಣ ಮಾಹಿತಿ]
Lal Bahadur Shastri Biography in Kannada ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರು ಭಾರತ ದೇಶದ 2ನೇ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಇವರು ಮೊದಲನೆಯ ಪ್ರಧಾನಮಂತ್ರಿಯಾಗಿದ್ದ ನೆಹರು ಅವರ ಅಧಿಕಾರ ಅವಧಿಯಲ್ಲಿ ನೆಹರು ಅವರ ನಿಧನರಾದ ಕಾರಣದಲ್ಲಿ 9 ಜೂನ್ 1964ರಲ್ಲಿ ಪ್ರಧಾನಮಂತ್ರಿ ಹುದ್ದೆಗೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ನೇಮಿಸಲಾಯಿತು.
ಇದೇ ವೇಳೆಯಲ್ಲಿ ಭಾರತ-ಪಾಕ್ ಯುದ್ಧ ಪ್ರಾರಂಭವಾಯಿತು ಅದರಲ್ಲಿ ಪಾಕಿಸ್ತಾನಕ್ಕೆ ಸೋಲಿಸಿ ಭಾರತವನ್ನು ಜಯವನ್ನು ತಂದುಕೊಟ್ಟ ಶ್ರೇಯಸ್ಸು ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಕೊಡಲಾಗುತ್ತದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರು ವ್ಯಕ್ತಿತ್ವ ಹೇಗಿತ್ತೆಂದರೆ ಶಾಂತಿ ಮತ್ತು ಸರಳತೆಯಿಂದ ಕೂಡಿದ ಸ್ವಭಾವವಾಗಿತ್ತು. ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ 1966ರಲ್ಲಿ ಭಾರತರತ್ನ ಪ್ರಶಸ್ತಿ (ಮರಣೋತ್ತರ) ಕೊಟ್ಟು ಗೌರವಿಸಲಾಯಿತು.
Lal Bahadur Shastri Biography Kannada [ಲಾಲ್ ಬಹದ್ದೂರ್ ಶಾಸ್ತ್ರಿ ಜೀವನ ಚರಿತ್ರೆ]
ಲಾಲ್ ಬಹದ್ದೂರ್ ಶಾಸ್ತ್ರಿ ಜೀವನ ಚರಿತ್ರೆ | |
ಸಂಪೂರ್ಣ ಹೆಸರು | ಬಹದ್ದೂರ್ ಶಾಸ್ತ್ರಿ |
ತಂದೆಯ ಹೆಸರು | ಶಾರದಾ ಪ್ರಶಾಂತ್ ಶ್ರೀವಾಸ್ತವ್ |
ತಾಯಿ ಹೆಸರು | ರಾಮ ದುಲಾರಿ ದೇವಿ |
ಜನ್ಮ ದಿನಾಂಕ | 02 – ಅಕ್ಟೋಬರ್ – 1904 |
ಮರಣ | 11 ಜನವರಿ 1966 |
ಜನ್ಮಸ್ಥಳ | ಗ್ರಾಮ , ಮುಘಲ್ಸರಾಯ, ಜಿಲ್ಲೆ ವರಾಣಾಸಿ,ರಾಜ್ಯ ಉತ್ತರ ಪ್ರದೇಶ |
ಹೆಂಡತಿಯ ಹೆಸರು | ಶ್ರೀಮತಿ ಲಲಿತಾ ದೇವಿ |
ಮಕ್ಕಳು | 4 ಜನ ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳು |
ಶಿಕ್ಷಣ | ಬಿಎ ಪದವಿ |
ಧರ್ಮ | ಹಿಂದು |
ಜಾತಿ | ಕಾಯಸ್ಥ |
ವೃತ್ತಿಜೀವನ | ರಾಜಕಾರಣಿ |
ಪಾರ್ಟಿಯ ಹೆಸರು | ಭಾರತ ರಾಷ್ಟ್ರೀಯ ಕಾಂಗ್ರೆಸ್ |
[ Lal Bahadur Shastri Birth ] ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನನ
ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರು 2 ಅಕ್ಟೋಬರ್ 1904ರಲ್ಲಿ ಉತ್ತರ ಪ್ರದೇಶದ, ವಾರಣಾಸಿ ಜಿಲ್ಲೆಯ ಮುಘಲ್ಸರಾಯ ಗ್ರಾಮದಲ್ಲಿ ಜನಿಸಿದರು. ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ತಂದೆ ಹೆಸರು ಶಾರದಾ ಪ್ರಶಾಂತ್ ಶ್ರೀವಾಸ್ತವ್ ಇವರು ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರು ಜನಿಸಿದ ಒಂದು ವರ್ಷದ ನಂತರ ತಂದೆಯು ನಿಧನರಾದರು.
[ Lal Bahadur Shastri Education ] ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಶಿಕ್ಷಣ
ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರ ಇವರ ಪ್ರೌಢಶಿಕ್ಷಣ ಮತ್ತು ಉನ್ನತ ಶಿಕ್ಷಣ ಕಾಶಿ ವಿದ್ಯಾಪೀಠದಲ್ಲಿ ನಡೆಯಲಾಯಿತು.ಅವರು ಸಂಸ್ಕೃತಿಯಲ್ಲಿ ಪದವಿ ಪಡೆದರು. ನಂತರ ಭಾರತ ಸೇವಕ ಸಂಘಕ್ಕೆ ಸೇರಿ ಇಲ್ಲಿಂದ ಅವರು ತಮ್ಮ ರಾಜನೀತಿಯ ಜೀವನ ಪ್ರಾರಂಭಿಸುತ್ತಾರೆ .
[Lal Bahadur Shastri Political life] ಲಾಲ್ ಬಹದ್ದೂರ್ ಶಾತ್ರಿಯವರ ರಾಜಕೀಯ ಜಿವನ
ಲಾಲ್ ಬಹದ್ದೂರ್ ಶಾಸ್ತ್ರಿಯವರು ರಾಜಕೀಯ ಜೀವನ ನೋಡಬೇಕಾದರೆ ಅವರು ತಮ್ಮ ಪ್ರಾಮಾಣಿಕತೆ ಸರಳತೆ ಮತ್ತು ಉನ್ನತ ನೈತಿಕ ಆದರ್ಶಗಳಿಂದ ಹೆಸರಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರಾಗಿದ್ದರು
[ Lal Bahadur Shastri Married life ]ಲಾಲ್ ಬಹದ್ದೂರ್ ಶಾಸ್ತ್ರಿಯವರ ವಿವಾಹಿತ ಜೀವನ
ಲಾಲ್ ಬಹದ್ದೂರ್ ಶಾಸ್ತ್ರಿಯವರು 1927 ರಲ್ಲಿ ತಮ್ಮ ಸಂಗಾತಿಯಾದ ಶ್ರೀಮತಿ ಲಲಿತಾ ದೇವಿ ಅವರನ್ನು ಮದುವೆಯಾಗಿದ್ದರು. ತಮ್ಮ ಗ್ರಾಮಕ್ಕೆ ಸಮೀಪದ ಮಿರ್ಜಾಪೂರ್ ಊರಿನವರಾಗಿರುತ್ತಾರೆ. ತಮ್ಮ ಮದುವೆಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ವರದಕ್ಷಿಣೆಯ ರೂಪದಲ್ಲಿ ನೂಲುವ ಚಕ್ರ ಮತ್ತು ಕೈಯಿಂದ ಮೇಲ್ಪಟ್ಟ ಬಟ್ಟೆಗಳನ್ನು ವರದಕ್ಷಣೆಯಾಗಿ ಸ್ವೀಕರಿಸಿದರು.
[Lal Bahadur Shastri Give] ಲಾಲ್ ಬಹದ್ದೂರ್ ಶಾಸ್ತ್ರಿಯವರ ಪ್ರಶಸ್ತಿಗಳು
- ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ1966 ರಲ್ಲಿ ಭಾರತ ಸರ್ಕಾರದಿಂದ ಭಾರತ ರತ್ನ ಪ್ರಶಸ್ತಿ (ಮರಣೋತ್ತರ) ಕೊಡಲಾಯಿತು.
[Lal Bahadur Shastri Death] ಲಾಲ್ ಬಹದ್ದೂರ್ ಶಾಸ್ತ್ರಿಯವರ ಮರಣ - ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರು 11 ಜನವರಿ 1966 ರಂದು ನಿಧನರಾದರು
FAQs
Q. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹುಟ್ಟಿನ ಹೆಸರು ಏನು ?
Ans : ಲಾಲ್ ಬಹದ್ದೂರ್ ಶಾಸ್ತ್ರಿ ವರ್ಮ
ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹುಟ್ಟೂರು ಯಾವುದು ?
Ans : ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮುಘಲ್ಸರಾಯಎಲ್ಲಿ ಜನಿಸಿದರು
Q. ಲಾಲ್ ಬಹದ್ದೂರ್ ಶಾಸ್ತ್ರಿಯವರ ತಂದೆ ಹೆಸರೇನು ?
Ans : ಲಾಲ್ ಬಹದ್ದೂರ್ ಶಾಸ್ತ್ರೀಯ ತಂದೆಯ ಹೆಸರು ಶಾರದಾ ಪ್ರಶಾಂತ್ ಶ್ರೀವಾಸ್ತವ್
Q. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹೆಂಡತಿ ಹೆಸರೇನು ?
Ans : ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹೆಂಡತಿಯ ಹೆಸರು ಶ್ರೀಮತಿ ಲಲಿತಾ ದೇವಿ
Q. ಲಾಲ್ ಬಹದ್ದೂರ್ ಶಾಸ್ತ್ರಿಯವರ ಯಾವ ಪಕ್ಷಕ್ಕೆ ಸೇರಿದವರು ?
Ans : ಲಾಲ್ ಬಹದ್ದೂರ್ ಶಾಸ್ತ್ರಿಯವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಾಗಿದ್ದರು