List of Important Days and Dates 2023 [national & International]2023 PDF
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಮುಖ ದಿನಗಳು ಮತ್ತು ದಿನಾಂಕಗಳ ಪಟ್ಟಿ 2023 PDF
List of important days and dates 2023 ಪ್ರಮುಖ ದಿನಗಳು ಮತ್ತು ದಿನಾಂಕಗಳು 2023 : ಕೆಳಗೆ ಕೊಟ್ಟಿರುವ ಪಟ್ಟಿಯನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪಟ್ಟಿಯನ್ನು ಕೊಡಲಾಗಿದೆ. ಈ ಪಟ್ಟಿಯು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಸರ್ಕಾರಿ ನೌಕರಿ ಪರೀಕ್ಷೆಯಗೆ ಬಹಳ ಉಪಯುಕ್ತವಾದ ವಿಷಯವಾಗಿದೆ. ಈ ವಿಷಯದ ಮೇಲೆ ಪ್ರತಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸುಮಾರು 1ರಿಂದ2 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ನಿಮಗೆ ಸಹಾಯ ಮಾಡುತ್ತದೆ.

ಜನವರಿ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023
|
| 9 ಜನವರಿ |
ಪ್ರವಾಸಿ ಭಾರತೀಯ ದಿವಸ್ |
| 10 ಜನವರಿ |
ವಿಶ್ವ ಹಿಂದಿ ದಿನ |
| 12 ಜನವರಿ |
ರಾಷ್ಟ್ರೀಯ ಯುವಕರ ದಿನ |
| 15 ಜನವರಿ |
ಭಾರತೀಯ ಭೂ ಸೇನಾ ದಿನ |
| 23 ಜನವರಿ |
ಪರಾಕ್ರಮ ದಿವಸ |
| 24 ಜನವರಿ |
ರಾಷ್ಟ್ರೀಯ ಹೆಣ್ಣು ಮಗುವಿನ ದಿನ |
| 24 ಜನವರಿ |
ಅಂತರಾಷ್ಟ್ರೀಯ ಶಿಕ್ಷಣ ದಿನ |
| 25 ಜನವರಿ |
ರಾಷ್ಟ್ರೀಯ ಮತದಾನ ದಿನ |
| 26 ಜನವರಿ |
ಗಣರಾಜ್ಯೋತ್ಸವ ಆಚರಣೆ ದಿನ |
ಫೆಬ್ರುವರಿ ತಿಂಗಳ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023
ಫೆಬ್ರುವರಿ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023
|
| 2 ಫೆಬ್ರುವರಿ |
ಪ್ರವಾಸಿ ಭಾರತೀಯ ದಿವಸ್ |
| 4 ಫೆಬ್ರುವರಿ |
ವಿಶ್ವ ಕ್ಯಾನ್ಸರ್ ದಿನ |
| 13 ಫೆಬ್ರುವರಿ |
ವಿಶ್ವ ರೇಡಿಯೋ ದಿನ |
| 13 ಫೆಬ್ರುವರಿ |
ರಾಷ್ಟ್ರೀಯ ಮಹಿಳಾ ದಿನ |
| 20 ಫೆಬ್ರುವರಿ |
ವಿಶ್ವ ಸಾಮಾಜಿಕ ನ್ಯಾಯ ದಿನ |
| 21 ಫೆಬ್ರುವರಿ |
ಅಂತರಾಷ್ಟ್ರೀಯ ಮಾತೃಭಾಷಾ ದಿನ |
| 28 ಫೆಬ್ರುವರಿ |
ರಾಷ್ಟ್ರೀಯ ವಿಜ್ಞಾನ ದಿನ |
ಮಾರ್ಚ್ ತಿಂಗಳ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023
ಮಾರ್ಚ್ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023
|
| 1 ಮಾರ್ಚ್ |
ಅಂತರಾಷ್ಟ್ರೀಯ ಶೂನ್ಯ್ ತಾರತಮ್ಯ ದಿನ |
| 1 ಮಾರ್ಚ್ |
ವಿಶ್ವ ನಾಗರಿಕ ರಕ್ಷಣಾ ದಿನ |
| 3 ಮಾರ್ಚ್ |
ವಿಶ್ವ ವನ್ಯಜೀವಿ ದಿನ |
| 8 ಮಾರ್ಚ್ |
ಅಂತರಾಷ್ಟ್ರೀಯ ಮಹಿಳಾ ದಿನ |
| 10ಮಾರ್ಚ್ |
ಸಿ ಐ ಎಸ್ ಎಫ್ ದಿನ |
| 14ಮಾರ್ಚ್ |
ಅಂತರಾಷ್ಟ್ರೀಯ ಗಣಿತ ದಿನ |
| 15ಮಾರ್ಚ್ |
ವಿಶ್ವ ಗ್ರಾಹಕ ಹಕ್ಕುಗಳ ದಿನ |
| 20 ಮಾರ್ಚ್ |
ವಿಶ್ವ ಗುಬ್ಬಚ್ಚಿ ದಿನ |
| 20 ಮಾರ್ಚ್ |
ಅಂತರಾಷ್ಟ್ರೀಯ ಸಂತೋಷ ದಿನ |
| 20 ಮಾರ್ಚ್ |
ವಿಶ್ವ ಮೌಖಿಕ ಆರೋಗ್ಯ ದಿನ |
| 21 ಮಾರ್ಚ್ |
ವಿಶ್ವ ಅರಣ್ಯ ದಿನ |
| 22 ಮಾರ್ಚ್ |
ವಿಶ್ವ ಜಲ ದಿನ |
| 23 ಮಾರ್ಚ್ |
ವಿಶ್ವ ಹವಾಮಾನ ದಿನ |
| 24 ಮಾರ್ಚ್ |
ವಿಶ್ವ ಕ್ಷಯರೋಗ ದಿನ |
| 27 ಮಾರ್ಚ್ |
ಅರ್ಥ ಅವರ್ ದಿನ |
ಎಪ್ರಿಲ್ ತಿಂಗಳ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023
| ಎಪ್ರಿಲ್ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023 |
| 5 ಏಪ್ರಿಲ್ |
ರಾಷ್ಟ್ರೀಯ ಸಾಗರಿಕ ದಿನ |
| 7 ಏಪ್ರಿಲ್ |
ವಿಶ್ವ ಆರೋಗ್ಯ ದಿನ |
| 13 ಏಪ್ರಿಲ್ |
ಜಲಿಯನ್ ವಾಲ್ ಬಾಗ್ ಹತ್ಯಾಕಾಂಡ ದಿನ |
| 14 ಏಪ್ರಿಲ್ |
ಡಾ॥ ಬಿ. ಆರ್ ಅಂಬೇಡ್ಕರ್ ಜನ್ಮದಿನ |
| 18 ಏಪ್ರಿಲ್ |
ವಿಶ್ವ ಪಾರಂಪರಿಕ ದಿನ |
| 22 ಏಪ್ರಿಲ್ |
ವಿಶ್ವ ಭೂ ದಿನ |
| 23 ಏಪ್ರಿಲ್ |
ಪುಸ್ತಕ ಮತ್ತು ಕಾಪಿರೈಟ್ ದಿನ |
| 24 ಏಪ್ರಿಲ್ |
ರಾಷ್ಟ್ರೀಯ ಪಂಚಾಯತ್ ರಾಜ್ ದಿನ |
| 25 ಏಪ್ರಿಲ್ |
ವಿಶ್ವ ಮಲೇರಿಯಾ ದಿನ |
| 26 ಏಪ್ರಿಲ್ |
ವಿಶ್ವ ಬೌದ್ಧಿಕ ಆಸ್ತಿ ಹಕ್ಕು ದಿನ |
ಮೇ ತಿಂಗಳ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023
| ಮೇ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023 |
| 1 ಮೇ |
ವಿಶ್ವ ಕಾರ್ಮಿಕ ದಿನ |
| 3 ಮೇ |
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ |
| 7 ಮೇ |
ರವೀಂದ್ರನಾಥ ಟ್ಯಾಗೋರ್ ಜನ್ಮದಿನ |
| 8 ಮೇ |
ವಿಶ್ವ ರೆಡ್ ಕ್ರಾಸ್ ದಿನ |
| 11 ಮೇ |
ರಾಷ್ಟ್ರೀಯ ತಂತ್ರಜ್ಞಾನ ದಿನ |
| 13 ಮೇ |
ರಾಷ್ಟ್ರೀಯ ಐಕ್ಯತಾ ದಿನ |
| 15 ಮೇ |
ವಿಶ್ವ ಕುಟುಂಬ ದಿನ |
| 17 ಮೇ |
ವಿಶ್ವ ದೂರಸಂಪರ್ಕ ದಿನ |
| 21 ಮೇ |
ಭಯೋತ್ಪಾದನೆ ವಿರೋಧ ದಿನ |
| 22 ಮೇ |
ಅಂತರಾಷ್ಟ್ರೀಯ ಜೈವಿಕ ವೈವಿಧ್ಯತೆ ದಿನ |
| 24 ಮೇ |
ಕಾಮನ್ವೆಲ್ತ್ ದಿನ |
| 28 ಮೇ |
ವಿಶ್ವ ಹಸಿವು ದಿನ |
| 31 ಮೇ |
ವಿಶ್ವ ತಂಬಾಕು ರಹಿತ ದಿನ |
ಜೂನ್ ತಿಂಗಳ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023
| ಜೂನ್ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023 |
| 1 ಜೂನ್ |
ವಿಶ್ವ ಕ್ಷೀರ ದಿನ |
| 5 ಜೂನ್ |
ವಿಶ್ವ ಪರಿಸರ ದಿನ |
| 7 ಜೂನ್ |
ವಿಶ್ವ ಆಹಾರ ಸುರಕ್ಷತೆ ದಿನ |
| 8 ಜೂನ್ |
ವಿಶ್ವ ಸಾಗರಗಳ ದಿನ |
| 12 ಜೂನ್ |
ವಿಶ್ವ ಬಾಲಕಾರ್ಮಿಕ ವಿರೋಧಿ ದಿನ |
| 14 ಜೂನ್ |
ವಿಶ್ವ ರಕ್ತದಾನ ಗಳ ದಿನ |
| 21 ಜೂನ್ |
ಅಂತರಾಷ್ಟ್ರೀಯ ಯೋಗ ದಿನ |
| 23 ಜೂನ್ |
ಅಂತರರಾಷ್ಟ್ರೀಯ ಒಲಿಂಪಿಕ್ ದಿನಾಚರಣೆ |
| 25 ಜೂನ್ |
ವಿಶ್ವಸಂಸ್ಥೆ ಸನ್ನಿಧಿಗೆ ಸಹಿ ಹಾಕಿದ ದಿನ |
| 26 ಜೂನ್ |
ಅಂತರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಕಳ್ಳ ಸಾಗಾಣಿ ದಿನ |
ಜುಲೈ ತಿಂಗಳ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023
ಜುಲೈ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023
|
| 1 ಜುಲೈ |
ವಿಶ್ವ ವೈದ್ಯರ ದಿನ |
| 1 ಜುಲೈ |
ಅಂತರಾಷ್ಟ್ರೀಯ ಹಣ್ಣು ದಿನ |
| 3 ಜುಲೈ |
ಅಂತರರಾಷ್ಟ್ರೀಯ ಸಹಕಾರಿ ದಿನ |
| 11 ಜುಲೈ |
ಅಂತರರಾಷ್ಟ್ರೀಯ ಜನಸಂಖ್ಯೆ ದಿನ |
| 15 ಜುಲೈ |
ವಿಶ್ವ ಯುವ ಕೌಶಲ್ಯ ದಿನ |
| 21 ಜುಲೈ |
ಚಂದ್ರನ ಮೇಲೆ ಮಾನವ ಹೆಜ್ಜೆ ದಿನ |
| 28 ಜುಲೈ |
ಕಾರ್ಗಿಲ್ ವಿಜಯೋತ್ಸವ ದಿನ |
| 28 ಜುಲೈ |
ವಿಶ್ವಾಸ್ ನಿಸರ್ಗ ಸಂರಕ್ಷಣೆ ದಿನ |
| 28 ಜುಲೈ |
ವಿಶ್ವ ಹೆಪಟೈಪಿಂಗ್ ದಿನ |
| 29 ಜುಲೈ |
ಜಾಗತಿಕ ಹುಲಿ ಸಂರಕ್ಷಣೆ ದಿನ |
ಆಗಸ್ಟ್ ತಿಂಗಳ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023
ಆಗಸ್ಟ್ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023
|
| 1 ಆಗಸ್ಟ್ |
ಅಸಹಕಾರ ಆಂದೋಲನ ದಿನ |
| 6 ಆಗಸ್ಟ್ |
ಹಿರೋಷಿಮಾ ದಿನ |
| 9 ಆಗಸ್ಟ್ |
ನಾಗಸಾಕಿ ದಿನ |
| 9 ಆಗಸ್ಟ್ |
ಕ್ವಿಟ್ ಇಂಡಿಯಾ ದಿನ |
| 10 ಆಗಸ್ಟ್ |
ವಿಶ್ವ ಸಿಂಹ ದಿನ |
| 12 ಆಗಸ್ಟ್ |
ವಿಶ್ವ ಆನೆ ದಿನ |
| 15 ಆಗಸ್ಟ್ |
ಸಂಗೊಳ್ಳಿ ರಾಯಣ್ಣ ಜಯಂತಿ |
| 15 ಆಗಸ್ಟ್ |
ಭಾರತ ಸ್ವಾತಂತ್ರ್ಯ ದಿನ |
| 20 ಆಗಸ್ಟ್ |
ರಾಷ್ಟ್ರೀಯ ಸದ್ಭಾವನ ದಿವಸ |
| 29 ಆಗಸ್ಟ್ |
ರಾಷ್ಟ್ರೀಯ ಕ್ರೀಡಾ ದಿನ |
ಸೆಪ್ಟೆಂಬರ್ ತಿಂಗಳ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023
ಸೆಪ್ಟೆಂಬರ್ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023
|
| 8 ಸೆಪ್ಟೆಂಬರ್ |
ಅಂತರಾಷ್ಟ್ರೀಯ ಸಾಕ್ಷರತಾ ದಿನ |
| 15 ಸೆಪ್ಟೆಂಬರ್ |
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ |
| 15 ಸೆಪ್ಟೆಂಬರ್ |
ರಾಷ್ಟ್ರೀಯ ಜೂನಿಯರ್ ದಿನ |
| 16 ಸೆಪ್ಟೆಂಬರ್ |
ವಿಶ್ವ ಓಝೋನ್ ದಿನ |
| 17 ಸೆಪ್ಟೆಂಬರ್ |
ವಿಶ್ವ ರೋಗಿಗಳ ಸುರಕ್ಷಿತಾ ದಿನ |
| 21 ಸೆಪ್ಟೆಂಬರ್ |
ಅಂತರಾಷ್ಟ್ರೀಯ ಶಾಂತಿ ದಿನ |
| 21 ಸೆಪ್ಟೆಂಬರ್ |
ವಿಶ್ವ ಅಜ್ಜಮೈರ್ ದಿನ |
| 26 ಸೆಪ್ಟೆಂಬರ್ |
ವಿಶ್ವ ಪರಿಸರ ಆರೋಗ್ಯ ದಿನ |
| 27 ಸೆಪ್ಟೆಂಬರ್ |
ವಿಶ್ವ ಪ್ರವಾಸೋದ್ಯಮ ದಿನ |
| 29 ಸೆಪ್ಟೆಂಬರ್ |
ವಿಶ್ವ ಹೃದಯ ದಿನ |
| 30 ಸೆಪ್ಟೆಂಬರ್ |
ವಿಶ್ವ ಮೆರಿಟೈಮ್ ದಿನ |
ಅಕ್ಟೋಬರ್ ತಿಂಗಳ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023
ಅಕ್ಟೋಬರ್ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023
|
| 1 ಅಕ್ಟೋಬರ್ |
ಅಂತರಾಷ್ಟ್ರೀಯ ಹಿರಿಯನಾಗರಿಕ ದಿನ |
| 1 ಅಕ್ಟೋಬರ್ |
ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ |
| 2 ಅಕ್ಟೋಬರ್ |
ಅಂತರಾಷ್ಟ್ರೀಯ ಶಾಂತಿ ದಿನ |
| 2 ಅಕ್ಟೋಬರ್ |
ಗಾಂಧಿ ಜಯಂತಿ ದಿನ |
| 2 ಅಕ್ಟೋಬರ್ |
ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ |
| 4 ಅಕ್ಟೋಬರ್ |
ವಿಶ್ವ ಪ್ರಾಣಿಗಳ ದಿನ |
| 5 ಅಕ್ಟೋಬರ್ |
ವಿಶ್ವ ಶಿಕ್ಷಕರ ದಿನ |
| 8 ಅಕ್ಟೋಬರ್ |
ವಿಶ್ವ ಮೊಟ್ಟೆ ದಿನ |
| 8 ಅಕ್ಟೋಬರ್ |
ವಿಶ್ವ ಅಂಚೆ ದಿನ |
| 9 ಅಕ್ಟೋಬರ್ |
ವಿಶ್ವ ವಲಸೆ ಪಕ್ಷಿಗಳ ದಿನ |
| 10 ಅಕ್ಟೋಬರ್ |
ವಿಶ್ವ ಮಾನಸಿಕ ಆರೋಗ್ಯ ದಿನ |
| 11 ಅಕ್ಟೋಬರ್ |
ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನ |
| 21 ಅಕ್ಟೋಬರ್ |
ರಾಷ್ಟ್ರೀಯ ಪೊಲೀಸ್ ಸ್ಮರಣಾರ್ಥ ದಿನ |
| 24 ಅಕ್ಟೋಬರ್ |
ವಿಶ್ವಸಂಸ್ಥೆ ದಿನ |
| 30 ಅಕ್ಟೋಬರ್ |
ವಿಶ್ವ ಮಿತವ್ಯಯ ದಿನ |
| 31 ಅಕ್ಟೋಬರ್ |
ರಾಷ್ಟ್ರೀಯ ಏಕತಾ ದಿನ |
| 31 ಅಕ್ಟೋಬರ್ |
ವಿಶ್ವ ನಗರಗಳ ದಿನ |
ನವೆಂಬರ್ ತಿಂಗಳ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023
ನವೆಂಬರ್ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023
|
| 1 ನವೆಂಬರ್ |
ಕನ್ನಡ ರಾಜ್ಯೋತ್ಸವ |
| 10 ನವೆಂಬರ್ |
ವಿಶೇಷ ಅಂತಿ ಮತ್ತು ಅಭಿವೃದ್ಧಿಗಾಗಿ ವಿಜ್ಞಾನ ದಿನ |
| 11 ನವೆಂಬರ್ |
ರಾಷ್ಟ್ರೀಯ ಶಿಕ್ಷಣ ದಿನ |
| 11 ನವೆಂಬರ್ |
ವಿಶ್ವ ಗುಣಮಟ್ಟ ದಿನ |
| 12 ನವೆಂಬರ್ |
ವಿಶ್ವ ನಿಮೋನಿಯ ದಿನ |
| 14 ನವೆಂಬರ್ |
ವಿಶ್ವ ಮಧುಮೇಹ ದಿನ |
| 14 ನವೆಂಬರ್ |
ರಾಷ್ಟ್ರೀಯ ಮಕ್ಕಳ ದಿನಾಚರಣೆ |
| 19 ನವೆಂಬರ್ |
ಅಂತರಾಷ್ಟ್ರೀಯ ಪುರುಷರ ದಿನ |
| 20 ನವೆಂಬರ್ |
ಸಾರ್ವರ್ತಿಕ ಮಕ್ಕಳ ಹಕ್ಕುಗಳ ದಿನ |
| 26 ನವೆಂಬರ್ |
ರಾಷ್ಟ್ರೀಯ ಕ್ಷೀರ ದಿನ |
ಡಿಸೆಂಬರ್ ತಿಂಗಳ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023
ಡಿಸೆಂಬರ್ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023
|
| 1 ಡಿಸೆಂಬರ್ |
ವಿಶ್ವ ಏಡ್ಸ್ ದಿನ |
| 3 ಡಿಸೆಂಬರ್ |
ರಾಷ್ಟ್ರೀಯ ವಕೀಲರ ದಿನ |
| 4 ಡಿಸೆಂಬರ್ |
ಭಾರತೀಯ ನೌಕಾ ದಿನ |
| 4 ಡಿಸೆಂಬರ್ |
ಅಂತರಾಷ್ಟ್ರೀಯ ಬ್ಯಾಂಕ್ ದಿನ |
| 5 ಡಿಸೆಂಬರ್ |
ಅಂತರಾಷ್ಟ್ರೀಯ ಸ್ವಯಂಸೇವಾ ದಿನ |
| 10 ಡಿಸೆಂಬರ್ |
ವಿಶ್ವಸಂಸ್ಥೆಯ ಮಾನವ ಹಕ್ಕು ದಿನ |
| 22 ಡಿಸೆಂಬರ್ |
ರಾಷ್ಟ್ರೀಯ ಗಣಿತ ದಿನ |
| 23 ಡಿಸೆಂಬರ್ |
ರಾಷ್ಟ್ರೀಯ ರೈತರ ದಿನ |
| 29 ಡಿಸೆಂಬರ್ |
ವಿಶ್ವ ಮಾನವ ದಿನ |