Karnataka Rajyotsava Award 2023 2023

Karnataka Rajyotsava Award 2023 ಕರ್ನಾಟಕ ರಾಜ್ಯೋತ್ಸವ  ಪ್ರಶಸ್ತಿಯು ಕರ್ನಾಟಕ ರಾಜ್ಯದ ಎರಡನೆಯ ಅತ್ಯುನ್ಯತ ಗೌರವಯುತವಾದ  ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯು ಕಲೆ , ಶಿಕ್ಷಣ , ಕೈಗಾರಿಕೆ, ಸಾಹಿತ್ಯ , ವಿಜ್ಞಾನ , ಕ್ರೀಡೆ , ವೈದ್ಯಕೀಯ, ಸಮಾಜ ಸೇವೆ ಮತ್ತು ಸಾರ್ವಜನಿಕ ವ್ಯವಹಾರಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಬಗ್ಗೆ

ಈ ಪ್ರಶಸ್ತಿಗಳನ್ನು ಪ್ರತಿ ವರ್ಷ ನವೆಂಬರ್ 1 ರಂದು ಕರ್ನಾಟಕ ಮುಖ್ಯಮಂತ್ರಿ ಬೆಂಗಳೂರಿನಲ್ಲಿ ಪ್ರದಾನ ಮಾಡುತ್ತಾರೆ . ಪ್ರತಿ ಪ್ರಶಸ್ತಿಯು ₹ 100,000, 20-ಗ್ರಾಂ ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಮೊದಲು ಕರ್ನಾಟಕ ರಾಜ್ಯವು ಮೈಸೂರು ಹೆಸರಿನಿಂದ ಕರೆಯಲ್ಪಡುತ್ತಿದ್ದರು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದ ಹಿನ್ನೆಲೆಯಲ್ಲಿ ಇದರ ಸ್ಮರಣಾರ್ಥಕವಾಗಿ  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ನೀಡಲಾಗುತ್ತದೆ. ಈ ಪ್ರಶಸ್ತಿಯು ಕರ್ನಾಟಕದಲ್ಲಿ 10 ಸಂಘ ಸಂಸ್ಥೆಗಳ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಕರ್ನಾಟಕ ನಾಡಗೀತೆ

ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯದಾದ್ಯಂತ ಬಹಳ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ರಾಜ್ಯದಾದ್ಯಂತ ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ಕೆಂಪು ಮತ್ತು ಹಳದಿ ಕನ್ನಡ ಧ್ವಜಗಳನ್ನು ಹಾರಿಸುವುದರಿಂದ ಮತ್ತು ಕನ್ನಡ ಗೀತೆ (” ಜಯ ಭಾರತ ಜನನಿಯ ತನುಜಾತೆ “)

 

Karnatka Rajyotsava Award



Kannada Rajyotsava award 2023 list ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ

ಕರ್ನಾಟಕ 50ರ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ 2023 ಪ್ರಶಸ್ತಿ ಪಟ್ಟಿ

ಕರ್ನಾಟಕ 50ರ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ 2023 (ಸಂಗೀತ / ನೃತ)
ಕ್ರ.ಸಂಹೆಸರುಕ್ಷೇತ್ರ
1ಡಾ. ನಯನ ಎಸ್ ಮೋರ (ಬೆಂಗಳೂರು)ಸಂಗೀತ / ನೃತ
 ಶ್ರೀಮತಿ ನೀಲಯಂ ಕೊಡ್ಲಿ  ( ಧಾರವಾಡ)ಸಂಗೀತ / ನೃತ
 ಶ್ರೀ ಶಬ್ಬೀರ್ ಅಹಮದ್ (ಬೆಂಗಳೂರು)ಸಂಗೀತ / ನೃತ
 ಡಾ. ಎಸ್ ಬಾಳೇಶ ಭಜಂತ್ರಿ (ಬೆಳಗಾವಿ )ಸಂಗೀತ / ನೃತ




ಕರ್ನಾಟಕ 50ರ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ 2023 (ಚಲನಚಿತ್ರ)
ಕ್ರ.ಸಂಹೆಸರುಕ್ಷೇತ್ರ
1ಶ್ರೀ ಡಿಂಗ್ರಿ  ನಾಗರಾಜ್ (ಬೆಂಗಳೂರು) ಚಲನಚಿತ್ರ
2ಶ್ರೀ ಬಿ ಜನಾರ್ಧನ್ (ಬ್ಯಾಂಕ್ ಜನಾರ್ಧನ್) (ಬೆಂಗಳೂರು)
 ಚಲನಚಿತ್ರ




ಕರ್ನಾಟಕ 50ರ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ 2023 (ರಂಗಭೂಮಿ)
ಕ್ರ.ಸಂಹೆಸರುಕ್ಷೇತ್ರ
1ಶ್ರೀ ಎ ಜಿ ಚಿದಂಬರ್ ರಾವ್ ಜಂಬೆ (ಶಿವಮೊಗ್ಗ)ರಂಗ ಭೂಮಿ
2ಶ್ರೀ ಪಿ ಗಂಗಾಧರ್ ಸ್ವಾಮಿ (ಮೈಸೂರ್)
ರಂಗ ಭೂಮಿ
3ಶ್ರೀಮತಿ ಎಚ್ ಬಿ ಸರೋಜಮ್ಮ (ಧಾರವಾಡ)
ರಂಗ ಭೂಮಿ
4ಶ್ರೀ ತಯ್ಯಬಖಾನ್ ಎಂ ಇನಾಮದಾರ (ಬಾಗಲಕೋಟೆ)ರಂಗ ಭೂಮಿ
5ಡಾ ವಿಶ್ವನಾಥ್ ವಂಶಾಕೃತ ಮಠ (ಬಾಗಲಕೋಟೆ)ರಂಗ ಭೂಮಿ
6ಶ್ರೀ ಪಿ  ತಿಪ್ಪೇಸ್ವಾಮಿ (ಚಿತ್ರದುರ್ಗ)ರಂಗ ಭೂಮಿ




ಕರ್ನಾಟಕ 50ರ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ 2023 (ಚಿತ್ರಕಲೆ / ಕರಕುಶಲ)
ಕ್ರ.ಸಂಹೆಸರುಕ್ಷೇತ್ರ
1ಶ್ರೀ ಟಿ ಶಿವಶಂಕರ (ದಾವಣಗೆರೆ)ಚಿತ್ರ ಕಲೆ / ಕರಕುಶಲ
2ಶ್ರೀ ಕಾಳಪ್ಪ ವಿಶ್ವಕರ್ಮ ( ರಾಯಚೂರ)
ಚಿತ್ರ ಕಲೆ / ಕರಕುಶಲ
3ಶ್ರೀಮತಿ ಮಾರ್ಥ ಜಾಕಿಮೋವಿಚ್ (ಮೈಸೂರ)
ಚಿತ್ರ ಕಲೆ / ಕರಕುಶಲ
4ಶ್ರೀ ಪಿ ಗೌರಯ್ಯ (ಮೈಸೂರ)
ಚಿತ್ರ ಕಲೆ / ಕರಕುಶಲ




ಕರ್ನಾಟಕ 50ರ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ 2023 (ಯಕ್ಷಗಾನ / ಬಯಲಾಟ)
ಕ್ರ.ಸಂಹೆಸರುಕ್ಷೇತ್ರ
1ಶ್ರೀ ಅರ್ಗೋಡು ಮೋಹನದಾಸ ಶೆಣ್ಯೆ (ಉಡುಪಿ)ಯಕ್ಷಗಾನ / ಬಯಲಾಟ
2ಶ್ರೀಮತಿ ಕೆ ಲಲಿತಾವತಿ ಬೈಪಾಡಿತ್ತಾಯ (ದಕ್ಷಿಣ ಕನ್ನಡ)
ಯಕ್ಷಗಾನ / ಬಯಲಾಟ
3ಶ್ರೀ ಕೇಶಪ್ಪ ಶಿಳ್ಳಿಕ್ಯಾತರ (ಕೊಪ್ಪಳ)
ಯಕ್ಷಗಾನ / ಬಯಲಾಟ
4ಶ್ರೀ ದಳವಾಯಿ ಸಿದ್ದಯ್ಯ (ಹಂದಿ ಜೋಗಿ) ವಿಜಯನಗರ
ಯಕ್ಷಗಾನ / ಬಯಲಾಟ




ಕರ್ನಾಟಕ 50ರ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ 2023 (ಜನಪದ)
ಕ್ರ.ಸಂಹೆಸರುಕ್ಷೇತ್ರ
1ಶ್ರೀ ಹುಸೇನಾಬಿ ಬುಡೆನ್ ಸಾಬ್ ಸಿದ್ದಿ (ಉತ್ತರ ಕನ್ನಡ)ಜನಪದ
2ಶ್ರೀಮತಿ ಶಿವಂಗಿ ಶಣ್ಮರ (ದಾವಣಗೆರೆ)
ಜನಪದ
3ಶ್ರೀ ನರಸಪ್ಪಾ (ಬೀದರ)
ಜನಪದ
4ಶ್ರೀ ಮಹದೇವು (ಮೈಸೂರ)
ಜನಪದ
5ಶ್ರೀಮತಿ ಶಕುಂತಲಾ ದೇವಲಾನಾಯಕ (ಕಲಬುರರ್ಗಿ)
ಜನಪದ
6ಶ್ರೀ ಎಚ್ ಕೆ ಕಾರಮಂಚಪ್ಪ (ಬಳ್ಳಾರಿ)
ಜನಪದ
7ಡಾ ಶಂಭು ಬಳಿಗಾರ (ಗದಗ)ಜನಪದ
8ಶ್ರೀ ವಿಭೂತಿ ಗುಂಡಪ್ಪ (ಕೊಪ್ಪಳ)
ಜನಪದ
9ಶ್ರೀಮತಿ ಚೌಡಮ್ಮ (ಚಿಕ್ಕಮಂಗಳೂರು)
ಜನಪದ




ಕರ್ನಾಟಕ 50ರ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ 2023 (ಸಮಾಜ ಸೇವೆ)
ಕ್ರ.ಸಂಹೆಸರುಕ್ಷೇತ್ರ
1ಶ್ರೀಮತಿ  ಹುಚ್ಚಮ್ಮ ಬಸಪ್ಪ ಚೌದ್ರಿ (ಕೊಪ್ಪಳ)ಸಮಾಜ ಸೇವೆ
2ಶ್ರೀ ಚರ್ಮಡಿ ಹಸನಬ್ಬ (ದಕ್ಷಿಣ ಕನ್ನಡ)
ಸಮಾಜ ಸೇವೆ
3ಶ್ರೀ ಕೆ ರೂಪ್ಲಾ ನಾಯಕ್ (ದಾವಣಗೆರೆ)
ಸಮಾಜ ಸೇವೆ
4ಶ್ರೀ ಪೂಜ್ಯ ನಿಜಗುಣಾನಂದ ಮಹಾ ಸ್ವಾಮಿಗಳು ನಿಷ್ಕಲ ಮಂಟಪ (ಬೆಳಗಾವಿ)
ಸಮಾಜ ಸೇವೆ
5ಶ್ರೀ ನಾಗರಾಜು ಜಿ (ಬೆಂಗಳೂರು)
ಸಮಾಜ ಸೇವೆ




ಕರ್ನಾಟಕ 50ರ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ 2023 (ಆಡಳಿತ)
ಕ್ರ.ಸಂಹೆಸರುಕ್ಷೇತ್ರ
1ಶ್ರೀ ಜೀವಿ ಬಲರಾವ್ (ತುಮಕೂರ್)ಆಡಳಿತ




ಕರ್ನಾಟಕ 50ರ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ 2023 (ವೈದ್ಯಕೀಯ)
ಕ್ರ.ಸಂಹೆಸರುಕ್ಷೇತ್ರ
1ಡಾ ಸಿ ರಾಮಚಂದ್ರ (ಬೆಂಗಳೂರು)ವೈದ್ಯಕೀಯ
2ಡಾ ಪ್ರಶಾಂತ ಶೆಟ್ಟಿ (ದಕ್ಷಿಣ ಕನ್ನಡ)
ವೈದ್ಯಕೀಯ




ಕರ್ನಾಟಕ 50ರ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ 2023 (ಸಾಹಿತ್ಯ)
ಕ್ರ.ಸಂಹೆಸರುಕ್ಷೇತ್ರ
1ಪ್ರೋ ಸಿ ನಾಗಣ್ಣ  (ಚಾಮರಾಜನಗರ)ಸಾಹಿತ್ಯ
2ಶ್ರೀ ಸುಬ್ಬಯ್ಯ ಹೊಲೆಯಾರ್ (ಎಚ್ ಕೆ ಸುಬ್ಬಯ್ಯ) (ಹಾಸನ)
ಸಾಹಿತ್ಯ
3ಶ್ರೀ ಸತೀಶ್ ಕುಲಕರ್ಣಿ (ಹಾವೇರಿ)
ಸಾಹಿತ್ಯ
4ಶ್ರೀ ಲಕ್ಷ್ಮಿಪತಿ ಕೋಲಾರ್ (ಕೋಲಾರ್)
ಸಾಹಿತ್ಯ 
5ಶ್ರೀ ಪರಪ್ಪ ಗುರುಪಾದಪ್ಪ ಸಿದ್ದಪುರ (ವಿಜಯಪುರ)
ಸಾಹಿತ್ಯ
6ಡಾ. ಕೆ  ಷರೀಫಾ (ಬೆಂಗಳೂರು)ಸಾಹಿತ್ಯ




ಕರ್ನಾಟಕ 50ರ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ 2023 (ರಂಗಭೂಮಿ)
ಕ್ರ.ಸಂಹೆಸರುಕ್ಷೇತ್ರ
1ಶ್ರೀ ಎ ಜಿ ಚಿದಂಬರ್ ರಾವ್ ಜಂಬೆ (ಶಿವಮೊಗ್ಗ)ರಂಗ ಭೂಮಿ
2ಶ್ರೀ ಪಿ ಗಂಗಾಧರ್ ಸ್ವಾಮಿ (ಮೈಸೂರ್)
ರಂಗ ಭೂಮಿ




ಕರ್ನಾಟಕ 50ರ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ 2023 
ಕ್ರ.ಸಂಹೆಸರುಕ್ಷೇತ್ರ
1ಕರ್ನಾಟಕ ಸಂಘ (ಶಿವಮೊಗ್ಗ)ಸಂಘ ಸಂಸ್ಥೆ
2ಬಿ.ಎನ್. ಶ್ರೀರಾಮ ಪುಸ್ತಕ ಪ್ರಕಾಶನ (ಮೈಸೂರು)ಸಂಘ ಸಂಸ್ಥೆ
3ಮಿಥಿಕ್ ಸೊಸೈಟಿ ( ಬೆಂಗಳೂರು)ಸಂಘ ಸಂಸ್ಥೆ
4 ಕರ್ನಾಟಕ ಸಾಹಿತ್ಯ ಸಂಘ (ಯಾದಗಿರ)ಸಂಘ ಸಂಸ್ಥೆ
5ಮೌಲಾನಾ ಆಜಾದ್, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ(ರಿ) (ದಾವಣಗೆರೆ)ಸಂಘ ಸಂಸ್ಥೆ
6ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (MEIFY) (ದಕ್ಷಿಣ ಕನ್ನಡ)ಸಂಘ ಸಂಸ್ಥೆ
7ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ (ಬಾಗಲಕೋಟೆ)ಸಂಘ ಸಂಸ್ಥೆ
8ಚಿಣ್ಣರ ಬಿಂಬ (ಮುಂಬೈ)ಸಂಘ ಸಂಸ್ಥೆ
9ಮಾರುತಿ ಜನಸೇವಾ ಸಂಘಸಂಘ ಸಂಸ್ಥೆ
10ವಿದ್ಯಾದಾನ ಸಮಿತಿ (ಗದಗ)ಸಂಘ ಸಂಸ್ಥೆ




ಕರ್ನಾಟಕ 50ರ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ 2023 (ಮಾಧ್ಯಮ ಕ್ಷೇತ್ರ)
ಕ್ರ.ಸಂಹೆಸರುಕ್ಷೇತ್ರ
1ಶ್ರೀ ದಿನೇಶ ಅಮೀನ್‌ ಮಟ್ಟು (ದಕ್ಷಿಣ ಕನ್ನಡ)ಮಾಧ್ಯಮ
2ಶ್ರೀ ಜವರಪ್ಪ (ಮೈಸೂರ)ಮಾಧ್ಯಮ
3ಶ್ರೀಮತಿ ಮಾಯ ಶರ್ಮ (ಬೆಂಗಳೂರು)ಮಾಧ್ಯಮ
4ಶ್ರೀ ರಫಿ ಭಂಡಾರಿ (ವಿಜಯಪುರ)ಮಾಧ್ಯಮ




ಕರ್ನಾಟಕ 50ರ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ 2023 (ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ)
ಕ್ರ.ಸಂಹೆಸರುಕ್ಷೇತ್ರ
1ಶ್ರೀ ಎಸ್ ಸೋಮನಾಥ ಶ್ರೀಧರ್ ಪನಿಕರ್ (ಬೆಂಗಳೂರು)
ವಿಜ್ಞಾನ ಮತ್ತು ತಂತ್ರಜ್ಞಾನ
2ಪ್ರೊ. ಗೋಪಾಲನ ಜಗದೀಶ್ (ಚಾಮರಾಜನಗರ)
ವಿಜ್ಞಾನ ಮತ್ತು ತಂತ್ರಜ್ಞಾನ




ಕರ್ನಾಟಕ 50ರ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ 2023 (ಹೊರನಾಡು/ ಹೊರದೇಶ)
ಕ್ರ.ಸಂಹೆಸರುಕ್ಷೇತ್ರ
1ಶ್ರೀ ಸೀತಾರಾಮ್ ಅಯ್ಯಂಗಾರ್
2ಶ್ರೀ ದೀಪಕ್ ಶೆಟ್ಟಿಹೊರನಾಡು/ ಹೊರದೇಶ
3ಶ್ರೀ ಶಶಿಕಿರಣ್ ಶೆಟ್ಟಿ




ಕರ್ನಾಟಕ 50ರ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ 2023 (ಸ್ವತಂತ್ರ ಹೋರಾಟಗಾರ)
ಕ್ರ.ಸಂಹೆಸರುಕ್ಷೇತ್ರ
1ಶ್ರೀ ಪುಟ್ಟ ಸ್ವಾಮಿ ಗೌಡ (ರಾಮನಗರ)ಸ್ವತಂತ್ರ ಹೋರಾಟಗಾರ




ಕರ್ನಾಟಕ 50ರ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ 2023 (ಶಿಕ್ಷಣ)
ಕ್ರ.ಸಂಹೆಸರುಕ್ಷೇತ್ರ
1ಶ್ರೀ ರಾಮಪ್ಪ (ರಾಮಣ್ಣ) ಹಾವಳೆ (ರಾಯಚೂರು)ಶಿಕ್ಷಣ
2ಶ್ರೀ ಕೆ ಚಂದ್ರಶೇಖರ್ (ಕೋಲಾರ)
ಶಿಕ್ಷಣ
3ಶ್ರೀ ಕೆ ಟಿ ಚಂದು (ಮಂಡ್ಯ)
ಶಿಕ್ಷಣ

 

ಕರ್ನಾಟಕ 50ರ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ 2023 (ಕ್ರೀಡೆ)
ಕ್ರ.ಸಂಹೆಸರುಕ್ಷೇತ್ರ
1ಕು|| ದಿವ್ಯ ಟಿ ಎಸ್(ಕೋಲಾರ್)ಕ್ರೀಡೆ
2ಶ್ರೀ ಅದಿತಿ  ಅಶೋಕ್(ಬೆಂಗಳೂರು)
ಕ್ರೀಡೆ
3ಶ್ರೀ ಅಶೋಕ್ ಗದಿಗೆಪ್ಪ ಏಣಗಿ (ಧಾರವಾಡ)
ಕ್ರೀಡೆ

 

ಕರ್ನಾಟಕ 50ರ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ 2023 (ನ್ಯಾಯಾಂಗ)
ಕ್ರ.ಸಂಹೆಸರುಕ್ಷೇತ್ರ
1ಜ|| ವಿ . ಗೋಪಾಲಗೌಡ(ಚಿಕ್ಕಬಳ್ಳಾಪುರ)ನ್ಯಾಯಾಂಗ

 

ಕರ್ನಾಟಕ 50ರ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ 2023 (ಕೃಷಿ – ಪರಿಸರ)
ಕ್ರ.ಸಂಹೆಸರುಕ್ಷೇತ್ರ
1ಶ್ರೀ ಸೋಮನಾಥರೆಡ್ಡಿ ಪೂರ್ಮ (ಕಲಬುರ್ಗಿ)ಕೃಷಿ  – ಪರಿಸರ
2ದ್ಯಾವನಗೌಡ ಟಿ ಪಾಟೀಲ (ಧಾರವಾಡ)
ಕೃಷಿ – ಪರಿಸರ
3ಶ್ರೀ ಶಿವರೆಡ್ಡಿ ಹನುಮರೆಡ್ಡಿ ವಾಸನ (ಬಾಗಲಕೋಟೆ)
ಕೃಷಿ – ಪರಿಸರ

 

ಕರ್ನಾಟಕ 50ರ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ 2023 (ಸಂಕೀರ್ಣ )
ಕ್ರ.ಸಂಹೆಸರುಕ್ಷೇತ್ರ
1ಶ್ರೀ ಎಂ ಮಾದರಿ (ವಿಜಯಪುರ)ಸಂಕೀರ್ಣ
2ಶ್ರೀ ಹಾಜಿ ಅಬ್ದುಲ್ ಪಾರ್ಕಳ (ಉಡುಪಿ)
ಸಂಕೀರ್ಣ
3ಶ್ರೀ ಮಿಮಿಕ್ರಿ ದಯಾನಂದ (ಮೈಸೂರ್)
ಸಂಕೀರ್ಣ
4ಡಾ. ಕಬ್ಬಿನಾಳೆ ವಸಂತ ಭಾರತ್ವಾಜ್  (ಮೈಸೂರ್))ಸಂಕೀರ್ಣ
5ಲೆ. ಜ|| ಕೊಡನ ಪೂವಯ್ಯ ಕಾರ್ಯಪ್ಪ (ಕೊಡಗು)ಸಂಕೀರ್ಣ

 

 

Leave a Reply

Your email address will not be published. Required fields are marked *