Salt and its Uses Kannada ಲವಣಗಳು ಮತ್ತು ಅವುಗಳ ಉಪಯೋಗಗಳು

Salt and its Uses

ಸೋಡಿಯಂ  ಕಾರ್ಬೋನೇಟ್
ಲವಣದ ಹೆಸರುಸೋಡಿಯಂ ಕಾರ್ಬೊನೇಟ್
ಅಣುಸೂತ್ರNa2CO3
ದೈನಂದಿನ ಹೆಸರುವಾಷಿಂಗ್ ಸೋಡಾ ಅಥವಾ ಬಟ್ಟೆ ಸೂಡ
ಉಪಯೋಗ
  1. ಬಟ್ಟೆ ತೊಳೆಯಲು,
  2. ನೀರನ್ನು ಮೆದುಗುಳಿಸುವುದು
  3. ಗಾಜು ಸಾಬೂನುಗಳು ತಯಾರಿಕೆಯಲ್ಲಿ




ಸೋಡಿಯಂ ಬೈ  ಕಾರ್ಬೋನೇಟ್
ಲವಣದ ಹೆಸರುಸೋಡಿಯಂ ಬೈ ಕಾರ್ಬೋನೆಟ
ಅಣುಸೂತ್ರNaHCO3
ದೈನಂದಿನ ಹೆಸರು
ಅಡುಗೆ ಸೋಡಾ
ಉಪಯೋಗ
  1. ಬೇಕಿಂಗ್ ಪುಡಿ ತಯಾರಿಕೆ
  2. ಅಂಟಾಸಿಡ್ ತಯಾರಿಕೆಯಲ್ಲಿ
  3. ಅಗ್ನಿಶಾಮಕ ಯಂತ್ರಗಳಲ್ಲಿ
  4. ಅಡುಗೆ ಮಾಡಲು

 

ಸೋಡಿಯಂ ಕ್ಲೋರೈಡ್
ಲವಣದ ಹೆಸರುಸೋಡಿಯಂ ಕ್ಲೋರೈಡ್-
ಅಣುಸೂತ್ರNaCl
ದೈನಂದಿನ ಹೆಸರುಅಡಿಗೆ ಉಪ್ಪು
ಉಪಯೋಗ
  1. ಅಡುಗೆ ಮಾಡಲು
  2. ಮೀನು ಮೋಸ ಮುಂತಾದ ಆಹಾರ ಪದಾರ್ಥಗಳು ಸಂರಕ್ಷಣೆ ಮಾಡಲು
  3. ಸೋಪ್ ತಯಾರಿಕೆಯಲ್ಲಿ

 

ಅಮೋನಿಯಂ ಕ್ಲೋರೈಡ್
ಲವಣದ ಹೆಸರುಅಮೋನಿಯಂ ಕ್ಲೋರೈಡ್
ಅಣುಸೂತ್ರNH4Cl
ಉಪಯೋಗಶುಷ್ಕ ಕೋಶಗಳಲ್ಲಿ (Dry cells)




ಪೊಟಾಷಿಯಂ ನೈಟ್ರೇಟ್
ಲವಣದ ಹೆಸರುಪೊಟಾಷಿಯಂ ನೈಟ್ರೇಟ್
ಅಣುಸೂತ್ರKNO4
ಉಪಯೋಗ
  1. ಮದ್ದಿನ ಪುಡಿ ತಯಾರಿಕೆಯಲ್ಲಿ
  2. ಗಾಜಿನ ತಯಾರಿಕೆಯಲ್ಲಿ
  3. ಕೃತಕ ಗೊಬ್ಬರಗಳ ತಯಾರಿಕೆಯಲ್ಲಿ

 

ಕ್ಯಾಲ್ಸಿಯಂ ಕಾರ್ಬೋನೇಟ್
ಲವಣದ ಹೆಸರುಕ್ಯಾಲ್ಸಿಯಂ ಕಾರ್ಬೋನೇಟ್
ಅಣುಸೂತ್ರCaCO3
ದೈನಂದಿನ ಹೆಸರುಸುಣ್ಣದ ಕಲ್ಲು
ಉಪಯೋಗ
  1. ಸಿಮೆಂಟ್ ತಯಾರಿಕೆಯಲ್ಲಿ
  2. ಗಾಜಿನ ತಯಾರಿಕೆಯಲ್ಲಿ




ಪೊಟಾಸಿಯಂ ಕಾರ್ಬೋನೇಟ್
ಲವಣದ ಹೆಸರುಕ್ಯಾಲ್ಸಿಯಂ ಕಾರ್ಬೋನೇಟ್
ಅಣುಸೂತ್ರK3CO3
ಉಪಯೋಗ
  1. ಕಬ್ಬಿಣ ಉದ್ದರಣದಲ್ಲಿ

 

ತಾಮ್ರದ ಸೆಲ್ಫಿಟ್
ಲವಣದ ಹೆಸರುತಾಮ್ರದ ಸಲ್ಫೇಟ್
ಅಣುಸೂತ್ರCuSO4
ದೈನಂದಿನ ಹೆಸರುಮೈಲು ತುತು
ಉಪಯೋಗ
  1. ತಾಮ್ರದ ವೋಲ್ಟಾ ಮೀಟರ್ ಗಳಲ್ಲಿ
  2. ಶಿಲೀಂದ್ರ ನಾಶಕಗಳಲ್ಲಿ
  3. ವಿದ್ಯುಲ್ಲೇಪನ ಮತ್ತು ಕ್ಯಾಲಿಕೋ ಮುದ್ರಣದಲ್ಲಿ




ಪೊಟ್ಯಾಷ  ಪಟಿಕ
ಲವಣದ ಹೆಸರುಪೊಟ್ಯಾಷ  ಪಟಿಕ
ಅಣುಸೂತ್ರK2SO4AL4(SO4)324OH2O
ಉಪಯೋಗ
  1. ಕುಡಿಯುವ ನೀರಿನ ಸುದ್ದಿಕರಣ
  2. ಕಾಗದ ಕಾರ್ಖಾನೆಗಳಲ್ಲಿ
  3. ಚರ್ಮ ಕಾರ್ಖಾನೆಗಳಲ್ಲಿ
  4. ಬಣ್ಣಗಳ ಕಾರ್ಖಾನೆಗಳಲ್ಲಿ
  5. ಗಾಯವಾಗಿ ರಕ್ತ ಸುರಿಯುವಾಗ ರಕ್ತ ನಿಲ್ಲಿಸು





One comment

Leave a Reply

Your email address will not be published. Required fields are marked *