Shri Shiddheshwar Co-Operative Bank LTD Recruitment 2024 : ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ ನಿ.ವಿಜಯಪುರ ಇದರಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ಲೈನ್ ಮೂಲಕ ಆಹ್ವಾನಿಸಲಾಗಿದೆ.  ಆಸಕ್ತ ಮತ್ತು ಅರ್ಹತೆ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸತಕ್ಕದ್ದು.

Shri Shiddheshwar Co-Operative Bank LTD Recruitment 2024

 

ಹುದ್ದೆಯ ಹೆಸರು

ಹುದ್ದೆಯ ಹೆಸರುಒಟ್ಟು ಹುದ್ದೆ
1) ಪ್ರಧಾನ ವ್ಯವಸ್ಥಾಪಕರು01
2) ವ್ಯವಸ್ಥಾಪಕರು01
3) ಹಿರಿಯ ವ್ಯವಸ್ಥಾಪಕರು11
4) ಕಂಪ್ಯೂಟರ್ ಇಂಜಿನಿಯರ್01
5) ಕಿರಿಯ ವ್ಯವಸ್ಥಾಪಕರು04
6) ಹಿರಿಯ ಸಹಾಯಕರು13
7) ಕಿರಿಯ ಸಹಾಯಕರು11
8) ಅಟೆಂಡರ್ /ಜವಾನ/ವಾಚಮನ್05
9) ವಾಹನ ಚಾಲಕ01
ಒಟ್ಟು48

ವೇತನ ಶ್ರೇಣಿ

ಹುದ್ದೆಯ ಹೆಸರುವೇತನ ಶ್ರೇಣಿ
1) ಪ್ರಧಾನ ವ್ಯವಸ್ಥಾಪಕರುರೂ. 44250 ರಿಂದ 60600
2) ವ್ಯವಸ್ಥಾಪಕರುರೂ. 30400ರಿಂದ 51300
3) ಹಿರಿಯ ವ್ಯವಸ್ಥಾಪಕರುರೂ. 28100 ರಿಂದ 50100
4) ಕಂಪ್ಯೂಟರ್ ಇಂಜಿನಿಯರ್ರೂ. 28100 ರಿಂದ 50100
5) ಕಿರಿಯ ವ್ಯವಸ್ಥಾಪಕರುರೂ. 22800 ರಿಂದ 43200
6) ಹಿರಿಯ ಸಹಾಯಕರುರೂ. 21600 ರಿಂದ 40050
7) ಕಿರಿಯ ಸಹಾಯಕರುರೂ.20000  ರಿಂದ 36300
8) ಅಟೆಂಡರ್ /ಜವಾನ/ವಾಚಮನ್ರೂ. 14550 ರಿಂದ  26700
9) ವಾಹನ ಚಾಲಕರೂ. 14550 ರಿಂದ 26700

ವಯೋಮಿತಿ

ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕಕ್ಕೆ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿ ಈ ಕೆಳಗಿನಂತೆ ಇದೆ.

1.ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷಗಳು ಮೀರಿರಬಾರದು.
2.ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 38 ವರ್ಷಗಳು ಮೀರಿರಬಾರದು.
3. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳು ಮೀರಿರಬಾರದು.
4. ಮಾಜಿ ಸೈನಿಕ ಅಭ್ಯರ್ಥಿಯು ಭಾರತದ ಸಶಸ್ತ್ರ ಪಡೆಯಲ್ಲಿ ಕನಿಷ್ಠ 15 ವರ್ಷ ಸೇವೆ ಸಲ್ಲಿಸಿರಬೇಕು ಮತ್ತು ಅವರು ಸಲ್ಲಿಸಿದ ಸೇವೆಯ ಜೊತೆಗೆ 3 ವರ್ಷಗಳ ವಯೋಮಿತಿಯ ರಿಯಾಯತಿಗೆ ಅರ್ಹರಿರುತ್ತಾರೆ. ಆದರೆ ಅವರ ವಯಸ್ಸು 45 ವರ್ಷ ಮೀರಿರಬಾರದು.
5. ವಿಧವೆ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ ಮೇಲ್ಕಂಡಂತೆ ನಿಗದಿಪಡಿಸಿರುವ ವಯೋಮಿತಿಗೆ 10 ವರ್ಷ ಸೇರಿಸಿ ಪರಿಗಣಿಸಲಾಗುವುದು.

ಅರ್ಜಿ ಶುಲ್ಕ :

1) ಸಾಮಾನ್ಯ ಹಾಗೂ ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ ರೂ.1200/-

2) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.600/-

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು

ಪ್ರಾರಂಭ ದಿನಾಂಕ  : :04-07-2024

ಕೊನೆಯ ದಿನಾಂಕ  : 31-07-2024

 

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು




ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು  ಇಲ್ಲಿ ಕ್ಲಿಕ್ ಮಾಡಿ




Leave a Reply

Your email address will not be published. Required fields are marked *