ISRO HSFC New Recruitment -2024 : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ (ISRO) ವೈದ್ಯಕೀಯ ಅಧಿಕಾರಿ, ವಿಜ್ಞಾನ ಇಂಜಿನಿಯರ್, ತಾಂತ್ರಿಕ ಸಹಾಯಕರು, ತಂತ್ರಜ್ಞಾನ, ಡ್ರಾಫ್ಟ್ಸ್‌ಮನ್, ಹಾಗೂ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹತೆ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸತಕ್ಕದ್ದು. ಅರ್ಜಿ ಸಲ್ಲಿಸಲು ಈ ಕೆಳಕಂಡಂತೆ ವಿವರಗಳನ್ನು ನೋಡಿ ಅರ್ಜಿಗಳನ್ನು ಸಲ್ಲಿಸಬಹುದು.
ISRO HSFC New Recruitment -2024 ಹುದ್ದೆಯ ವಿವರ
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
| ವೈದ್ಯಕೀಯ ಅಧಿಕಾರಿ | 03 ಹುದ್ದೆಗಳು |
| ವಿಜ್ಞಾನಿ / ಇಂಜಿನಿಯರ್ | 10 ಹುದ್ದೆಗಳು |
| ತಾಂತ್ರಿಕ ಸಹಾಯಕ | 28 ಹುದ್ದೆಗಳು |
| ವೈಜ್ಞಾನಿಕ ಸಹಾಯಕ | 01 ಹುದ್ದೆಗಳು |
| ತಂತ್ರಜ್ಞ – ಬಿ | 43 ಹುದ್ದೆಗಳು |
| ಡ್ರಾಫ್ಟ್ಸ್‌ಮನ್ – ಬಿ | 13 ಹುದ್ದೆಗಳು |
| ಸಹಾಯಕ (ರಾಜಭಾಷಾ) | 01 ಹುದ್ದೆಗಳು |
| ಒಟ್ಟು ಹುದ್ದೆಗಳ ಸಂಖ್ಯೆ | 99 |
ISRO HSFC New Recruitment -2024 ಅರ್ಹತೆ
| ಹುದ್ದೆಯ ಹೆಸರು | ವಿದ್ಯಾರ್ಹತೆ |
| ವೈದ್ಯಕೀಯ ಅಧಿಕಾರಿ | ಎಂಬಿಬಿಎಸ್ ಅಥವಾ ಎಂಡಿ |
| ವಿಜ್ಞಾನಿ / ಇಂಜಿನಿಯರ್ | ಅಂಕಗಳೊಂದಿಗೆ ಸಂಬಂಧಿತ ವ್ಯಾಪಾರದಲ್ಲಿ BE / B.Tech. |
| ತಾಂತ್ರಿಕ ಸಹಾಯಕ | ಸಂಬಂಧಿತ ಟ್ರೇಡ್‌ನಲ್ಲಿ 60% ಅಂಕಗಳೊಂದಿಗೆ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ. |
| ಟೆಕ್ನಿಷಿಯನ್-ಬಿ ಮತ್ತು ಡ್ರಾಟ್ಸ್‌ಮನ್-ಬಿ: | ಸಂಬಂಧಿತ ವ್ಯಾಪಾರದಲ್ಲಿ ಐಟಿಐನಿಂದ ಪ್ರಮಾಣಪತ್ರ. |
| ಸಹಾಯಕ (ರಾಜಭಾಷಾ): | 60% ಅಂಕಗಳೊಂದಿಗೆ ಪದವಿ. |
| ವೈಜ್ಞಾನಿಕ ಸಹಾಯಕರಿಗೆ: | 60% ಅಂಕಗಳೊಂದಿಗೆ B.Sc. |
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು
ಪ್ರಾರಂಭ ದಿನಾಂಕ : 19-09-2024
ಕೊನೆಯ ದಿನಾಂಕ : 09-10-2024
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಇನ್ನೂ ಪ್ರಕಟಣೆ ಮಾಡಿಲ್ಲ




