Mysuru District Library Supervisor Recruitment 2024 Apply PUC Pass :  ಮೈಸೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿ ಉಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಸರಿಯಾಗಿ ಅರ್ಜಿಗಳನ್ನು ಸಲ್ಲಿಸಿ. ಕೊನೆಯ ದಿನಾಂಕ 30-10-2024

ವಯೋಮಿತಿ

ಸೂಚನೆ :- ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಈ ಕೆಳಕಂಡ ಕೋಷ್ಠಕದಲ್ಲಿರುವ ಆಯಾ ಹುದ್ದೆಗಳ ಮುಂದೆ ನಮೂದಿಸಿರುವ ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.

ಕನಿಷ್ಠ ವಯೋಮಿತಿ18 ವರ್ಷಗಳು
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ ಗರಿಷ್ಠಗರಿಷ್ಠ 35 ವರ್ಷಗಳು
ಪ್ರವರ್ಗ- 2 (ಎ), 2 (ಬಿ), 3 (ಎ), 3 (ಬಿ), ಗೆ ಸೇರಿ ಅಭ್ಯರ್ಥಿಗಳಿಗೆಗರಿಷ್ಠ 38 ವರ್ಷಗಳು
ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಪ್ರವರ್ಗ-1 ರ ಅಭ್ಯರ್ಥಿಗಳಿಗೆಗರಿಷ್ಠ 40 ವರ್ಷಗಳು




Mysuru District Library Supervisor Recruitment 2024 Apply PUC Pass ವಿದ್ಯಾಅರ್ಹತೆ

  1. ದ್ವಿತೀಯ ಪದವಿ ಪೂರ್ವ ಪರೀಕ್ಷೆ (ಪಿಯುಸಿ)ಯಲ್ಲಿ ಉತ್ತೀರ್ಣರಾಗಿರಬೇಕು
  2. ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸನಲ್ಲಿ ಪ್ರಮಾಣ ಪತ್ರ ಪಡೆದಿರತಕ್ಕದ್ದು ಹಾಗು ಮಾನ್ಯತೆ ಪಡೆದ ಸಂಸ್ಥೆಯಿಂದ ಕನಿಷ್ಠ ಮೂರು ತಿಂಗಳ ಕಂಪ್ಯೂಟರ್ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು
ಗ್ರಾಮದ ಹೆಸರುಹುದ್ದೆಗಳ ಮೀಸಲಾತಿ
ಆಲನಹಳ್ಳಿಪರಿಶಿಷ್ಟ ಜಾತಿ (ಇತರೆ)
ಆವರ್ತಿಸಾಮಾನ್ಯ ಅರ್ಹತೆ (ಇತರೆ)
ಚಿಕ್ಕಬೀಚನಹಳ್ಳಿ ಪರಿಶಿಷ್ಟ ಪಂಗಡ (ಇತರೆ)
ಚಿಲ್ಕುಂದಸಾಮಾನ್ಯ ಅರ್ಹತೆ (ಮಹಿಳಾ ಅಭ್ಯರ್ಥಿ)
ದೊಡ್ಡ ಕಮರವಳ್ಳಿಪ್ರವರ್ಗ-1 (ಇತರೆ)
ಗಾವಡಗೆರೆ  ಸಾಮಾನ್ಯ ಅರ್ಹತೆ (ಗ್ರಾಮೀಣ ಅಭ್ಯರ್ಥಿ)
ಹನಸೋಗೆಪ್ರವರ್ಗ-2 (ಎ) (ಇತರೆ)
ಹರದನಹಳ್ಳಿಸಾಮಾನ್ಯ ಆರ್ಹತೆ (ಆಂಗವಿಕಲ ಅಭ್ಯರ್ಥಿ)
ಹಿಟ್ಟೆ ಹೆಬ್ಬಾಗಿಲುಪರಿಶಿಷ್ಟ ಜಾತಿ (ಮಹಿಳಾ ಅಭ್ಯರ್ಥಿ)
ಹೊಮ್ಮರಗಳ್ಳಿ ಸಾಮಾನ್ಯ ಆರ್ಹತೆ (ಮಹಿಳಾ ಅಭ್ಯರ್ಥಿ)
ಹೊಸಹೊಳಲುಪ್ರವರ್ಗ-2 (ಬಿ) (ಇತರೆ)
ಇಟ್ನಾಸಾಮಾನ್ಯ ಅರ್ಹತೆ (ಗ್ರಾಮೀಣ ಅಭ್ಯರ್ಥಿ)
ಕಡೇಮನುಗನಹಳ್ಳಿಪ್ರವರ್ಗ-2 (ಎ) (ಮಹಿಳಾ ಅಭ್ಯರ್ಥಿ)
ಕಿರಂಗೂರುಸಾಮಾನ್ಯ ಅರ್ಹತೆ (ಇತರೆ)
ಕುಪ್ಯಾಪರಿಶಿಷ್ಟ ಜಾತಿ (ಗ್ರಾಮೀಣ ಅಭ್ಯರ್ಥಿ)
ಮೋದೂರುಸಾಮಾನ್ಯ ಆರ್ಹತೆ (ಮಹಿಳಾ ಅಭ್ಯರ್ಥಿ)
ಮುಂಜನಹಳ್ಳಿಪ್ರವರ್ಗ-3 (ಎ) (ಇತರೆ)
ಎನ್.ಶೆಟ್ಟಿಹಳ್ಳಿಪರಿಶಿಷ್ಟ ಪಂಗಡ (ಮಹಿಳಾ ಅಭ್ಯರ್ಥಿ)
ಪಡುಕೋಟೆಕಾವಲ್ಪ್ರವರ್ಗ-3 (ಬಿ) (ಇತರೆ)




ಪ್ರಮುಖ ಸೂಚನೆ

ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಪಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಯಾಗಿರತಕ್ಕದ್ದು.

ಸಂಬಂಧಪಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಯ ಲಭ್ಯತೆ ಇಲ್ಲದೇ ಇದ್ದಲ್ಲಿ ಆಯಾ ತಾಲ್ಲೂಕು ಪಂಚಾಯತ್‌ ವ್ಯಾಪ್ತಿಯಲ್ಲಿನ ಬೇರೆ ಗ್ರಾಮ ಪಂಚಾಯತ್ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ03-10-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-10-2024




ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು

ನೋಟಿಫಿಕೇಶನ್  :  ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು    : ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಂತರ್ಜಾಲ :  ಇಲ್ಲಿ ಕ್ಲಿಕ್ ಮಾಡಿ




Leave a Reply

Your email address will not be published. Required fields are marked *