KMF SHIMUL Recruitment 2025 Age,Qualifications, Total Jobs 194 – ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಶಿವಮೊಗ್ಗ ಇದರ ನೇಮಕಾತಿ ಪ್ರಕಟಣೆ ವಿವಿಧ ವೃಂದಗಳಲ್ಲಿ ಖಾಲಿ ಇರುವ ಒಟ್ಟು 194 ಹುದ್ದೆಗಳ ನೇರ ನೇಮಕಾತಿಗಾಗಿ ದಿನಾಂಕ: 31.01.2023 ರಂದು ನೇಮಕಾತಿ ಪ್ರಕಟಣೆ ಹೊರಡಿಸಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ.

ಹುದ್ದೆ ಯ ವಿವರ
| ಹುದ್ದೆ ಯ ಹೆಸರು | ಒಟ್ಟು ಹುದ್ದೆ ಗಳ ಸಂಖ್ಯೆ ಗಳು |
| ಸಹಾಯಕ ವ್ಯವಸ್ಥಾಪಕರು(ಎಫ್ ಅಂಡ್‌ಎಫ್) | -03 |
| ವಿಸ್ತರಣಾಧಿಕಾರಿ ದರ್ಜೆ | -3-05 |
| ಕೆಮಿಸ್ಟ್ ದರ್ಜೆ-2 (ಕೆಮಿಸ್ಟ್ರಿ) |
-04 |
| ಕೆಮಿಸ್ಟ್ ದರ್ಜೆ-2 (ಮೈಕ್ರೋಬಯಾಲಜಿ) |
-02 |
| ಕಿರಿಯ ಸಿಸ್ಟಂ ಆಪರೇಟರ್ | -03 |
| ಕಿರಿಯ ತಾಂತ್ರಿಕರು (ಎಲೆಕ್ಟಿಕಲ್) |
-05 |
| ಕಿರಿಯ ತಾಂತ್ರಿಕರು ರೆಫ್ರಿಜರೇಷನ್ (ಎಂ.ಆರ್.ಎ.ಸಿ) | -02 |
| ಕಿರಿಯ ತಾಂತ್ರಿಕರು(ಬಾಯರ್ ಅಟೆಂಡೆಂಟ್) |
-03 |
KMF SHIMUL Recruitment 2025 ಶೈಕ್ಷಣಿಕ ವಿದ್ಯಾರ್ಹತೆ
“ಪದವಿ” ಎಂದರೆ ಕೇಂದ್ರ / ರಾಜ್ಯ ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಅಧಿಸೂಚನೆಗಳ ರೀತ್ಯಾ ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದ ಅಂಗೀಕೃತ ಪದವಿ, “ಸ್ನಾತಕೋತ್ತರ ಪದವಿ” ಎಂದರೆ ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದ ಅಂಗೀಕೃತ ಸ್ನಾತಕೋತ್ತರ ಪದವಿ ಮತ್ತು ಕೇಂದ್ರ / ರಾಜ್ಯ ಸರ್ಕಾರ ಕಾಲಕಾಲಕ್ಕೆ ಈ ಕುರಿತು ಹೊರಡಿಸುವ ಅಧಿಸೂಚನೆಗಳ ರೀತ್ಯಾ. ಐ.ಟಿ.ಐ/ಬಾಯರ್ ಅಟೆಂಡೆಂಟ್ ವಿದ್ಯಾರ್ಹತೆ ಎಂದರೆ ಎಸ್.ಎಸ್.ಎಲ್.ಸಿ /ತತ್ಸಮಾನ ವಿದ್ಯಾರ್ಹತೆ ನಂತರ ಕರ್ನಾಟಕ ಉದ್ಯೋಗ ಮತ್ತು ತರಬೇತಿ ಇಲಾಖೆ/ರಾಜ್ಯ ಪರೀಕ್ಷಾ ಮಂಡಳಿಯಿಂದ/ಕರ್ನಾಟಕ ಸರ್ಕಾರ ಬಾಯರ್ ಅಟೆಂಡೆಂಟ್ ಪರೀಕ್ಷಾ ಮಂಡಳಿಯಿಂದ ಪಡೆದ ಐ.ಟಿ.ಐ ವಿದ್ಯಾರ್ಹತೆ.
KMF SHIMUL Recruitment 2025 Age Detail ವಯೋಮಿತಿ ವಿವರ
| ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ | ಕನಿಷ್ಠ ವಯೋಮಿತಿ 18, ಗರಿಷ್ಠ ವಯೋಮಿತಿ 40 |
| ಪ್ರವರ್ಗ, 2ಎ, 2ಬಿ ಮತ್ತು 3ಎ,3ಬಿ | ಕನಿಷ್ಠ ವಯೋಮಿತಿ 18, ಗರಿಷ್ಠ ವಯೋಮಿತಿ 38 |
| ಸಾಮಾನ್ಯ ವರ್ಗ | ಕನಿಷ್ಠ ವಯೋಮಿತಿ 18, ಗರಿಷ್ಠ ವಯೋಮಿತಿ 35 |
KMF SHIMUL Recruitment 2025 ಪ್ರಮುಖ ದಿನಾಂಕಗಳು
| ಅರ್ಜಿಯನ್ನು ಭರ್ತಿ ಮಾಡಲು ಪ್ರಾರಂಭ ದಿನಾಂಕ | 29-08-2025 |
| ಅರ್ಜಿಯನ್ನು ಭರ್ತಿ ಮಾಡಲು ಕೊನೆಯ ದಿನಾಂಕ | 29-09-2025 |
| ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ | 29-09-2025 |
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ



