KKRTC Bidar Driver Recruitment 2026 – ಬೀದರ ಜಿಲ್ಲಾ ಕಾರ್ಮಿಕ ಸೇವೆಗಳ ವಿಭಿನ್ನೋಶ ಸಹಕಾರ ಸಂಘ ನಿಯಮಿತ, ಜಿಲ್ಲಾಧಿಕಾರಿಗಳ ಕಚೇರಿ, ಬೀದರ ಇವರ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (KKRTC) ಬೀದರ ವಿಭಾಗದಲ್ಲಿ ಚಾಲಕರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

ಈ ನೇಮಕಾತಿಗೆ ಸಂಬಂಧಿಸಿದಂತೆ ಚಾಲಕ ಹುದ್ದೆಗೆ ಅಗತ್ಯವಿರುವ ಅರ್ಹತೆಗಳು, ದಾಖಲಾತಿಗಳು ಹಾಗೂ ವಯೋಮಿತಿ ವಿವರಗಳು ಕೆಳಗಿನಂತಿವೆ.

KKRTC Bidar Driver ನೇಮಕಾತಿಯ ವಿವರಗಳು

ಸಂಸ್ಥೆ ಹೆಸರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC)

ವಿಭಾಗ: ಬೀದರ

ಹುದ್ದೆ ಹೆಸರು: ಚಾಲಕ (Driver)

ಒಟ್ಟು ಹುದ್ದೆಗಳು: 78

ನೇಮಕಾತಿ ವಿಧಾನ: ಹೊರಗುತ್ತಿಗೆ (Outsourcing)

ಸಂದರ್ಶನ ವಿಧಾನ: ನೇರ ಸಂದರ್ಶನ (Walk-in Interview)

KKRTC Bidar Driver ಅಭ್ಯರ್ಥಿಗಳು ಹಾಜರುಪಡಿಸಬೇಕಾದ ದಾಖಲಾತಿಗಳು

ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಕೆಳಕಂಡ ದಾಖಲೆಗಳನ್ನು ಸ್ವಂತ ಖರ್ಚಿನಲ್ಲಿ ಹಾಜರುಪಡಿಸಬೇಕಾಗುತ್ತದೆ:

ಶೈಕ್ಷಣಿಕ ಅರ್ಹತಾ ಪ್ರಮಾಣಪತ್ರಗಳು

  • ಎಸ್.ಎಸ್.ಎಲ್.ಸಿ (SSLC) ಮೂಲ ಅಂಕಪಟ್ಟಿ
  • ಚಾಲನಾ ಪರವಾನಗಿ (Driving Licence)
  • ಕನಿಷ್ಠ 2 ವರ್ಷಗಳ HTV ಲೈಸೆನ್ಸ್ ಇರಬೇಕು
  • Heavy Passenger / Goods Vehicle ಚಾಲನೆಗೆ ಮಾನ್ಯತೆ
  • ಕರ್ನಾಟಕ ಬ್ಯಾಡ್ಜ್ (Karnataka Badge) ಕಡ್ಡಾಯ
  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ)
  • ಇತ್ತೀಚಿನ ಪಾಸ್ಪೋರ್ಟ್ ಅಳತೆಯ 4 ಭಾವಚಿತ್ರಗಳು

KKRTC Bidar Driver Age ವಯೋಮಿತಿ ವಿವರ

ಅಭ್ಯರ್ಥಿಯ ವಯಸ್ಸು 04 ಫೆಬ್ರವರಿ 2026ಕ್ಕೆ ಕನಿಷ್ಠ 24 ವರ್ಷ ತುಂಬಿರಬೇಕು ಹಾಗೂ ಗರಿಷ್ಠ ವಯೋಮಿತಿ ಈ ಕೆಳಗಿನಂತಿರಬೇಕು:

ವಯೋಮಿತಿ ವಿವರ (04-02-2026ಕ್ಕೆ ಅನ್ವಯಿಸುವಂತೆ)

ಕನಿಷ್ಠ ವಯಸ್ಸು ಗರಿಷ್ಠ ವಯೋಮಿತಿ
ಸಾಮಾನ್ಯ ವರ್ಗ 35 ವರ್ಷ ಪ್ರವರ್ಗ 2A, 2B, 3A & 3B: 38 ವರ್ಷ
ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ಪ್ರವರ್ಗ-1 40 ವರ್ಷ

KKRTC Bidar Driver import Notifications ಪ್ರಮುಖ ಸೂಚನೆಗಳು

  • ಅಭ್ಯರ್ಥಿಗಳು ಸ್ವಂತ ಖರ್ಚಿನಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬೇಕು
  • ಎಲ್ಲಾ ದಾಖಲೆಗಳು ಮೂಲ ಹಾಗೂ ಪ್ರತಿಗಳೊಂದಿಗೆ ತರಬೇಕು
  • ಆಯ್ಕೆ ಪ್ರಕ್ರಿಯೆ ಆಯ್ಕೆ ಸಮಿತಿ ಸಮ್ಮುಖದಲ್ಲಿ ನಡೆಯಲಿದೆ
  • ಅಪೂರ್ಣ ದಾಖಲೆಗಳಿರುವ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುವುದಿಲ್ಲ




ಅಧಿಸೂಚನೆ: ಅಧಿಕೃತ ವೆಬ್‌ಸೈಟ್

ಅಪ್ಲೈ ಆನ್‌ಲೈನ್: Online Application Link




ಕೊನೆಯ ಮಾತು

ಚಾಲಕ ಹುದ್ದೆಯಲ್ಲಿ ಸರ್ಕಾರಿ ಸಾರಿಗೆ ನಿಗಮದಲ್ಲಿ ಸೇವೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕದಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬೇಕು.

ಈ ಮಾಹಿತಿ ಉಪಯುಕ್ತವಾಗಿದೆ ಅನಿಸಿದರೆ, ದಯವಿಟ್ಟು ನಿಮ್ಮ ಸ್ನೇಹಿತರಿಗೆ ಮತ್ತು ವಾಟ್ಸಪ್ ಗುಂಪುಗಳಲ್ಲಿ ಶೇರ್ ಮಾಡಿ.

 

Leave a Reply

Your email address will not be published. Required fields are marked *