Navodaya Result 2026  ನವೋದಯ ವಿದ್ಯಾಲಯ ಸಮಿತಿ (JNVST) ವತಿಯಿಂದ ನಡೆಸಿದ Class 6 ಪ್ರವೇಶ ಪರೀಕ್ಷೆಯ ನವೋದಯ ಫಲಿತಾಂಶ 2026 ಇದೀಗ ಪ್ರಕಟವಾಗಿದೆ. ಈ ಫಲಿತಾಂಶವನ್ನು ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.

Navodaya Result 2026

 

ನವೋದಯ ಫಲಿತಾಂಶ ಹೇಗೆ ಚೆಕ್ ಮಾಡುವುದು?

  • ಈ ಸರಳ ಹಂತಗಳನ್ನು ಅನುಸರಿಸಿ:
  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  • “JNVST Class 6 Result 2026” ಲಿಂಕ್ ಮೇಲೆ ಕ್ಲಿಕ್ ಮಾಡಿ
  • ನಿಮ್ಮ Roll Number & Date of Birth ನಮೂದಿಸಿ
  • Submit ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಫಲಿತಾಂಶ ತೆರೆಗೆ ಕಾಣುತ್ತದೆ
  • Download ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ




ಅಧಿಕೃತ ವೆಬ್‌ಸೈಟ್  ಇಲ್ಲಿ ಕ್ಲೀಲ್ ಮಾಡಿ

ಆಯ್ಕೆ ಪಟ್ಟಿ (Selection List)

  • ಫಲಿತಾಂಶವನ್ನು PDF ಆಯ್ಕೆ ಪಟ್ಟಿಯಾಗಿ ಬಿಡುಗಡೆ ಮಾಡಲಾಗುತ್ತದೆ
  • ಇದರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಹೆಸರು/ರೋಲ್ ನಂಬರ್ ಇರುತ್ತದೆ
  • ಜಿಲ್ಲಾವಾರು (District-wise) ಪಟ್ಟಿಯನ್ನು ನೀಡಲಾಗುತ್ತದೆ




ಫಲಿತಾಂಶದಲ್ಲಿ ಇರುವ ವಿವರಗಳು

  • ವಿದ್ಯಾರ್ಥಿಯ ಹೆಸರು
  • ರೋಲ್ ನಂಬರ್ವ
  • (Category)
  • ಜನ್ಮ ದಿನಾಂಕ
  • ಆಯ್ಕೆ ಸ್ಥಿತಿ (Selected/Not Selected)

ಪ್ರಮುಖ ಸೂಚನೆ

  • ಫಲಿತಾಂಶವನ್ನು Online ಹಾಗೂ Offline ಎರಡೂ ರೀತಿಯಲ್ಲಿ ಪರಿಶೀಲಿಸಬಹುದು
  • ಈ ಸ್ಥಳಗಳಲ್ಲಿ ಸಹ ಲಭ್ಯ:
  • ಜಿಲ್ಲಾ ಶಿಕ್ಷಣ ಕಚೇರಿ
  • Navodaya ಶಾಲೆ
  • Admission ಗಾಗಿ Admit Card ಕಡ್ಡಾಯವಾಗಿ ಉಳಿಸಿಕೊಳ್ಳಿ




Leave a Reply

Your email address will not be published. Required fields are marked *