Karnataka Ayush Recruitment 2026 – ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಕರ್ನಾಟಕ ರಾಜ್ಯ ಆಯುಷ್ ಸೊಸೈಟಿ ವತಿಯಿಂದ ರಾಷ್ಟ್ರೀಯ ಆಯುಷ್ ಅಭಿಯಾನ (Ayushman Bharat ಯೋಜನೆ) ಅಡಿಯಲ್ಲಿ Account Assistant (ಅಕೌಂಟ್ ಅಸಿಸ್ಟೆಂಟ್) ಹುದ್ದೆಗಳಿಗೆ ವಾಕ್-ಇನ್ ಸಂದರ್ಶನ ಘೋಷಿಸಲಾಗಿದೆ.
ಹುದ್ದೆಯ ವಿವರಗಳು
ಹುದ್ದೆಯ ಹೆಸರು: Account Assistant (ಲಕ್ಕಪತ್ರ ಸಹಾಯಕರು)
ಸಂಸ್ಥೆ: ಕರ್ನಾಟಕ ರಾಜ್ಯ ಆಯುಷ್ ಸೊಸೈಟಿ
ಯೋಜನೆ: Ayushman Bharat – National AYUSH Mission
ಉದ್ಯೋಗ ಪ್ರಕಾರ: ತಾತ್ಕಾಲಿಕ (Temporary)
ವೇತನ: ಗೌರವಧನ (Honorarium Basis)
ಕಾರ್ಯ ಸ್ಥಳ
ಆಯುಷ್ ನಿರ್ದೇಶನಾಲಯ
ಧನ್ವಂತರಿ ರಸ್ತೆ, ಬೆಂಗಳೂರು – 560009
Karnataka Ayush ಶೈಕ್ಷಣಿಕ ಅರ್ಹತೆ
- ಅಭ್ಯರ್ಥಿಗಳು ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು (ಸಾಮಾನ್ಯ ಮಾರ್ಗಸೂಚಿ):
- B.Com / M.Com / Finance ಸಂಬಂಧಿತ ಪದವಿ
- ಕಂಪ್ಯೂಟರ್ ಜ್ಞಾನ (MS Office, Tally)
- ಲೆಕ್ಕಪತ್ರದಲ್ಲಿ ಅನುಭವ ಇದ್ದರೆ ಹೆಚ್ಚು ಉತ್ತಮ
Karnataka Ayush ಅಗತ್ಯ ದಾಖಲೆಗಳು
- ಸಂದರ್ಶನಕ್ಕೆ ಹಾಜರಾಗುವಾಗ ಕೆಳಗಿನ ದಾಖಲೆಗಳನ್ನು ತರಬೇಕು:
- ಶೈಕ್ಷಣಿಕ ಪ್ರಮಾಣಪತ್ರಗಳು
- ಅನುಭವ ಪ್ರಮಾಣಪತ್ರ (ಇದ್ದರೆ)
- ಆಧಾರ್ ಕಾರ್ಡ್ / ಗುರುತಿನ ಚೀಟಿ
- ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋಗಳು
- Resume / Bio-data
ಆಯ್ಕೆ ಪ್ರಕ್ರಿಯೆ
- ಲಿಖಿತ ಪರೀಕ್ಷೆ + ಅನುಭವ + ಸಂದರ್ಶನ ಆಧಾರದ ಮೇಲೆ ಆಯ್ಕೆ
- ಅನುಭವ ಹೊಂದಿದವರಿಗೆ ಮಾತ್ರ ಲಿಖಿತ ಪರೀಕ್ಷೆಗೆ ಅವಕಾಶ
- ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದವರಲ್ಲಿ 1:5 ಅನುಪಾತದಲ್ಲಿ ಸಂದರ್ಶನಕ್ಕೆ ಆಯ್ಕೆ
ಪ್ರಮುಖ ಸೂಚನೆಗಳು
- ಈ ಹುದ್ದೆ ಪೂರ್ಣವಾಗಿ ತಾತ್ಕಾಲಿಕ
- ಶಾಶ್ವತ ಉದ್ಯೋಗವಲ್ಲ
- ನೇರ ಸಂದರ್ಶನ (Walk-in) ಮೂಲಕ ಆಯ್ಕೆ
- ಅರ್ಜಿ ಸಲ್ಲಿಸುವ ಅಗತ್ಯವಿಲ್ಲ – ನೇರವಾಗಿ ಹಾಜರಾಗಬಹುದು
ಅರ್ಜಿ ಸಲ್ಲಿಸಲು ಫಾರಂ ನಮೂನೆ ಇಲ್ಲಿ ಕ್ಲಿಕ್ ಮಾಡಿ




