SSB Constable Recruitment 2026 – ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ Sashastra Seema Bal (ಎಸ್‌ಎಸ್‌ಬಿ) ವತಿಯಿಂದ 2026ನೇ ಸಾಲಿನ ನೇಮಕಾತಿ ಅಧಿಸೂಚನೆ ಬಿಡುಗಡೆಗೊಂಡಿದೆ. ಈ ನೇಮಕಾತಿಯಲ್ಲಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ನೀಡಲಾಗಿದೆ.

SSB Constable Recruitment 2026

 

SSB Constable jobs detail ಹುದ್ದೆಗಳ ವಿವರ

ಒಟ್ಟು ಹುದ್ದೆಗಳು: 1136
ಹುದ್ದೆಗಳ ಹೆಸರು:
ಕಾನ್ಸ್ಟೇಬಲ್ (Tradesman): 827 ಹುದ್ದೆಗಳು
ಹೆಡ್ ಕಾನ್ಸ್ಟೇಬಲ್: 233 ಹುದ್ದೆಗಳು
ಹೆಡ್ ಕಾನ್ಸ್ಟೇಬಲ್ (ಮೆಡಿಕಲ್): 76 ಹುದ್ದೆಗಳು

SSB Constable ವಿದ್ಯಾರ್ಹತೆ

ಕನಿಷ್ಠ 10ನೇ ತರಗತಿ (SSLC) ಅಥವಾ 2ನೇ ಪಿಯುಸಿ (PUC) ಪಾಸಾಗಿರಬೇಕು
ಸಂಬಂಧಿತ ಹುದ್ದೆಗೆ ಡಿಪ್ಲೊಮಾ / ITI ಕೋರ್ಸ್ ಪಾಸಾಗಿರಬೇಕು

SSB Constable Age limit ವಯೋಮಿತಿ

ಸಾಮಾನ್ಯ ವರ್ಗ: 18 ರಿಂದ 27 ವರ್ಷ
OBC ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ
SC/ST ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ
(ಸರ್ಕಾರದ ಮೀಸಲಾತಿ ನಿಯಮಗಳ ಪ್ರಕಾರ ಸಡಿಲಿಕೆ ನೀಡಲಾಗುತ್ತದೆ)

SSB Constable Fee  ಅರ್ಜಿ ಶುಲ್ಕ

ಸಾಮಾನ್ಯ / OBC: ₹100
SC / ST / ಮಹಿಳಾ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ




SSB Constable Selection Process ನೇಮಕಾತಿ ವಿಧಾನ

ನೇಮಕಾತಿ ಪ್ರಕ್ರಿಯೆ ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ:

ದೈಹಿಕ ಪರೀಕ್ಷೆ (Physical Test)
ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
ವೈದ್ಯಕೀಯ ಪರೀಕ್ಷೆ (Medical Test)

SSB Constable important  ಮುಖ್ಯ ದಿನಾಂಕಗಳು

ಅರ್ಜಿ ಪ್ರಾರಂಭ ದಿನಾಂಕ: 21-03-2026
ಕೊನೆಯ ದಿನಾಂಕ: 20-04-2026

SSB Constable important links




ನೋಟಿಫಿಕೇಶನ್  :  ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು :  ಇಲ್ಲಿ ಕ್ಲಿಕ್ ಮಾಡಿ




Leave a Reply

Your email address will not be published. Required fields are marked *