ಭಾರತದ ಪ್ರಮುಖ ಅರೆಸೈನಿಕ ಪಡೆಗಳಲ್ಲಿ ಒಂದಾದ Central Reserve Police Force (CRPF) 2026 ನೇ ಸಾಲಿನ Constable (Technical & Tradesmen & Pioneer) ಹುದ್ದೆಗಳಿಗಾಗಿ ಭರ್ಜರಿ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಬಾರಿ ಒಟ್ಟು 9195 ಹುದ್ದೆಗಳು ಲಭ್ಯವಿದ್ದು, 10ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಇದು ದೊಡ್ಡ ಅವಕಾಶವಾಗಿದೆ.
ಪ್ರಮುಖ ಮಾಹಿತಿ (Overview)
ಸಂಸ್ಥೆ: CRPF
ಹುದ್ದೆ ಹೆಸರು: Constable (Technical & Tradesmen & Pioneer)
ಒಟ್ಟು ಹುದ್ದೆಗಳು: 9195
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ವಿಧಾನ: Online
ಅರ್ಹತೆ (Educational Qualification)
ಕನಿಷ್ಠ ವಿದ್ಯಾರ್ಹತೆ: 10ನೇ ತರಗತಿ ಪಾಸ್
ಕೆಲವು ಹುದ್ದೆಗಳಿಗಾಗಿ: ITI ಅಗತ್ಯ
ಡ್ರೈವರ್ ಹುದ್ದೆಗೆ Driving License ಅಗತ್ಯ
10th ಪಾಸ್ ಅಭ್ಯರ್ಥಿಗಳಿಗೆ ಇದು ಉತ್ತಮ ಸರ್ಕಾರಿ ಉದ್ಯೋಗ ಅವಕಾಶ.
ವಯೋಮಿತಿ (Age Limit)
ಸಾಮಾನ್ಯ ಹುದ್ದೆಗಳು: 18 ರಿಂದ 23 ವರ್ಷ
ಡ್ರೈವರ್ ಹುದ್ದೆ: 21 ರಿಂದ 27 ವರ್ಷ
ಮೀಸಲಾತಿ ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ನಿಮ್ಮ ವಯೋಮಿತಿ ನೋಡಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಹೇಗೆ ಸಲ್ಲಿಸಬೇಕು? (How to Apply)
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ : rect.crpf.gov.in
- “CRPF Constable Recruitment 2026” ಲಿಂಕ್ ಮೇಲೆ ಕ್ಲಿಕ್ ಮಾಡಿ
- Register ಮಾಡಿ Login ಆಗಿ
- ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ
- ಡಾಕ್ಯುಮೆಂಟ್ upload ಮಾಡಿ
- ಶುಲ್ಕ ಪಾವತಿಸಿ submit ಮಾಡಿ
ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ PDF ಅನ್ನು ಸಂಪೂರ್ಣವಾಗಿ ಓದುವುದು ಅತ್ಯಗತ್ಯ.
ಮುಖ್ಯ ದಿನಾಂಕಗಳು:
ಅಧಿಸೂಚನೆ ಬಿಡುಗಡೆ: 08 ಏಪ್ರಿಲ್ 2026
ಅರ್ಜಿ ಪ್ರಾರಂಭ: 20 ಏಪ್ರಿಲ್ 2026
ಅರ್ಜಿ ಕೊನೆಯ ದಿನಾಂಕ: 19 ಮೇ 2026
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
ನೋಟಿಫಿಕೇಶನ್ : ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ




