Vikas Souharda Bank Recruitment 2026 – ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಲಿ., ಹೊಸಪೇಟೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಯಡಿ ಬ್ರಾಂಚ್ ಮ್ಯಾನೇಜರ್, ಆಡಿಟರ್, ಕಾನೂನು ಅಧಿಕಾರಿ (ಲಾ ಆಫೀಸರ್), ಪ್ರೊಬೇಷನರಿ ಆಫೀಸರ್ ಹಾಗೂ ರಿಕವರಿ ಅಸಿಸ್ಟಂಟ್ / ಜೂನಿಯರ್ ಅಸಿಸ್ಟಂಟ್ ಹುದ್ದೆಗಳು ಒಳಗೊಂಡಿವೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
ಹುದ್ದೆಗಳ ವಿವರ
- ವ್ಯವಸ್ಥಾಪಕರು / ಹಿರಿಯ ಅಧಿಕಾರಿ (Manager / Sr. Officer) – 10 ಹುದ್ದೆಗಳು
- ಲೆಕ್ಕ ಪರಿಶೋಧಕರು (Auditor) – 4 ಹುದ್ದೆಗಳು
- ಕಾನೂನು ಅಧಿಕಾರಿ (Law Officer) – 2 ಹುದ್ದೆಗಳು
- ಪ್ರೊಬೇಶನರಿ ಅಧಿಕಾರಿ (Probationary Officer) – 20 ಹುದ್ದೆಗಳು
- ವಸೂಲಾತಿ ಸಹಾಯಕ / ಕಿರಿಯ ಸಹಾಯಕ (Recovery Assistant / Junior Assistant) – 10 ಹುದ್ದೆಗಳು
ಅರ್ಜಿ ಸಲ್ಲಿಸುವ ವಿಧಾನ
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
- ನೇಮಕಾತಿ ವಿಭಾಗಕ್ಕೆ ಹೋಗಿ
- ಅರ್ಜಿ ನಮೂನೆಯನ್ನು ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
- ಶುಲ್ಕ ಪಾವತಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ
ಪ್ರಮುಖ ದಿನಾಂಕಗಳು
ಅರ್ಜಿಯ ಕೊನೆಯ ದಿನಾಂಕ: 24.04.2026
ಲಿಖಿತ ಪರೀಕ್ಷೆ: 26.04.2026 (ರವಿವಾರ) – ಹೊಸಪೇಟೆ
ಮೌಖಿಕ ಸಂದರ್ಶನ: 27.04.2026 (ಸೋಮವಾರ) – ಬ್ಯಾಂಕಿನ ಪ್ರಧಾನ ಕಚೇರಿ, ಹೊಸಪೇಟೆ
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
ನೋಟಿಫಿಕೇಶನ್ : ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ




