CESC Apprentice Recruitment 2026 – ಕರ್ನಾಟಕದ ಯುವಕರಿಗೆ ಮತ್ತೊಂದು ಉತ್ತಮ ಸರ್ಕಾರಿ ಅವಕಾಶ ಲಭ್ಯವಾಗಿದೆ. Chamundeshwari Electricity Supply Corporation Limited ವತಿಯಿಂದ 2026-27ನೇ ಸಾಲಿನ ಅಪ್ರೆಂಟಿಸ್ ತರಬೇತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. BE/B.Tech, Diploma ಹಾಗೂ Non-Engineering Graduates ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಪ್ರಕ್ರಿಯೆ Apprenticeship (Amendment) Act 1973 ಅನ್ವಯ ನಡೆಯುತ್ತಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ತರಬೇತಿ ಹಾಗೂ ಮಾಸಿಕ ಸ್ಟೈಪೆಂಡ್ ನೀಡಲಾಗುತ್ತದೆ. ಕರ್ನಾಟಕ ರಾಜ್ಯದ ಅರ್ಹ ಅಭ್ಯರ್ಥಿಗಳು NATS ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.

 




CESC Apprentice Recruitment 2026 ಹುದ್ದೆಗಳ ವಿವರ

1) Engineering Graduate Apprentices

ವಿದ್ಯಾರ್ಹತೆಹುದ್ದೆಗಳ ಸಂಖ್ಯೆಮಾಸಿಕ ವೇತನ
Electrical & Electronics Engineering 78₹12,300
Civil Engineering02₹12,300
ಒಟ್ಟು ಹುದ್ದೆಗಳು80

2) Technician (Diploma) Apprentices

ವಿದ್ಯಾರ್ಹತೆಹುದ್ದೆಗಳ ಸಂಖ್ಯೆಮಾಸಿಕ ವೇತನ
Electrical & Electronics Engineering53₹10,900
Civil Engineering02₹10,900
ಒಟ್ಟು ಹುದ್ದೆಗಳು55

3) Non-Engineering Graduate Apprentices

ವಿದ್ಯಾರ್ಹತೆಹುದ್ದೆಗಳ ಸಂಖ್ಯೆಮಾಸಿಕ ವೇತನ
B.Com30₹12,300
BBA10 ₹12,300
BCA10₹12,300
BA07₹12,300
B.Sc08₹12,300
ಒಟ್ಟು ಹುದ್ದೆಗಳು65




ವಿದ್ಯಾರ್ಹತೆ

Graduate Apprentice ಅಭ್ಯರ್ಥಿಗಳಿಗೆ

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ BE/B.Tech ಪೂರೈಸಿರಬೇಕು.
  • AICTE ಅಥವಾ ರಾಜ್ಯ/ಕೇಂದ್ರ ಸರ್ಕಾರ ಮಾನ್ಯತೆ ಪಡೆದ ಕಾಲೇಜು ಇರಬೇಕು.

Diploma Apprentice ಅಭ್ಯರ್ಥಿಗಳಿಗೆ

  • ರಾಜ್ಯ ಅಥವಾ ಕೇಂದ್ರ ಸರ್ಕಾರ ಮಾನ್ಯತೆ ಪಡೆದ Polytechnic ಕಾಲೇಜಿನಿಂದ 3 ವರ್ಷದ Diploma ಪೂರೈಸಿರಬೇಕು.

Non-Engineering Graduate ಅಭ್ಯರ್ಥಿಗಳಿಗೆ

  • BA, B.Sc, B.Com, BBA ಅಥವಾ BCA ಪದವಿ ಪಡೆದಿರಬೇಕು.

ಮೀಸಲಾತಿ ಸೌಲಭ್ಯ

SC/ST/OBC/PWD ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ಮೀಸಲಾತಿ ಸೌಲಭ್ಯ ಲಭ್ಯವಿರುತ್ತದೆ.

ದಾಖಲೆ ಪರಿಶೀಲನೆಯ ವೇಳೆ ಮಾನ್ಯ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು.




ಅರ್ಜಿ ಸಲ್ಲಿಸುವ ವಿಧಾನ

ಅಭ್ಯರ್ಥಿಗಳು NATS Portal ನಲ್ಲಿ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು.

ಈಗಾಗಲೇ NATS ನಲ್ಲಿ ನೋಂದಣಿ ಮಾಡಿಕೊಂಡಿದ್ದರೆ

  1. NATS Portal ಗೆ ಭೇಟಿ ನೀಡಿ
  2. Student Login ಆಯ್ಕೆಮಾಡಿ
  3. Login ಮಾಡಿ
  4. “Apply Against Advertised Vacancies” ಕ್ಲಿಕ್ ಮಾಡಿ
  5. “Chamundeshwari Electricity Supply Corporation Limited” ಹುಡುಕಿ
  6. Apply ಬಟನ್ ಒತ್ತಿ

ಹೊಸ ಅಭ್ಯರ್ಥಿಗಳಿಗಾಗಿ

  1. NATS Portal ನಲ್ಲಿ Student Register ಆಯ್ಕೆಮಾಡಿ
  2. ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ
  3. Enrollment Number ಪಡೆಯಿರಿ
  4. ಬಳಿಕ Login ಮಾಡಿ ಅರ್ಜಿ ಸಲ್ಲಿಸಿ




ಪ್ರಮುಖ ದಿನಾಂಕಗಳು

ಕಾರ್ಯದಿನಾಂಕ
ಅರ್ಜಿ ಆರಂಭ ದಿನಾಂಕ08-05-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ29-05-2026
ಶಾರ್ಟ್‌ಲಿಸ್ಟ್ ಪ್ರಕಟಣೆ05-06-2026
ದಾಖಲೆ ಪರಿಶೀಲನೆ 15-06-2026 ರಿಂದ 19-06-2026




ಪ್ರಮುಖ ಲಿಂಕ್‌ಗಳು (Important Links)

ಅಧಿಕೃತ ಅಧಿಸೂಚನೆ PDF: Click Here

ರಿಜಿಸ್ಟ್ರೇಶನ್ ಲಿಂಕ್: Click Here

ಅಧಿಕೃತ ವೆಬ್‌ಸೈಟ್: Click Here

Leave a Reply

Your email address will not be published. Required fields are marked *