Bank of Maharashtra Apprenticeship Recruitment 2026 – ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ಆರಂಭಿಸಲು ಬಯಸುವ ಅಭ್ಯರ್ಥಿಗಳಿಗೆ ಬ್ಯಾಂಕ್ ಆಫ್ ಮಹಾರಾಷ್ಟ್ರ (Bank of Maharashtra) ಉತ್ತಮ ಅವಕಾಶವನ್ನು ನೀಡಿದೆ. 2026ನೇ ಸಾಲಿನ ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಕೆಳಗೆ ವಿವರಿಸಲಾಗಿದೆ.
Bank of Maharashtra Apprenticeship Jobs Details
ಸಂಸ್ಥೆ: Bank of Maharashtra
ಹುದ್ದೆ ಹೆಸರು: Apprentice (ಅಪ್ರೆಂಟಿಸ್)
ಒಟ್ಟು ಹುದ್ದೆಗಳು: 600
ಕರ್ನಾಟಕ – 21 ಹುದ್ದೆಗಳು
ತರಬೇತಿ ಅವಧಿ: 1 ವರ್ಷ
ಉದ್ಯೋಗ ಸ್ಥಳ: ದೇಶಾದ್ಯಾಂತ ಬ್ಯಾಂಕ್ ಶಾಖೆಗಳು
ಅರ್ಜಿ ಸಲ್ಲಿಸುವ ವಿಧಾನ : ಆನ್ ಲೈನ್
(ಒಟ್ಟು 600 ಹುದ್ದೆಗಳು)
Bank of Maharashtra Apprenticeship Qualifications ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಯಿಂದ ಯಾವುದೇ ಪದವಿ ಪೂರ್ಣಗೊಳಿಸಿರುವವರಾಗಿರಬೇಕು.
Bank of Maharashtra Apprenticeship Age
ವಯೋಮಿತಿ ವಿವರ :
ಕನಿಷ್ಠ ವಯಸ್ಸು: 20 ವರ್ಷ
ಗರಿಷ್ಠ ವಯಸ್ಸು: 28 ವರ್ಷ
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳಿಗೆ – 3 ವರ್ಷ
ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ – 5 ವರ್ಷ
ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 10 ವರ್ಷ
Bank of Maharashtra Apprenticeship Fee ಅರ್ಜಿ ಶುಲ್ಕ
| ಸಾಮಾನ್ಯ -ಇಡಬ್ಲ್ಯೂಎಸ್ – ಒಬಿಸಿ | ರೂ. 150/- |
| ಎಸ್ಸಿ -ಎಸ್ಟಿ | ರೂ. 100/- |
| ಪಿಡಬ್ಲ್ಯೂಬಿಡಿ | ಶುಲ್ಕ ವಿನಾಯಿತಿ |
ಪಾವತಿ ವಿಧಾನ: ಆನ್ಲೈನ್ (ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ / UPI)
ಆಯ್ಕೆ ಪ್ರಕ್ರಿಯೆ
- ಆಯ್ಕೆ ಮರಿಟ್ (ಕ್ಲಾಸ್ ಶೇರ್ / ದಾಖಲೆ ಪರಿಶೀಲನೆ) ಆಧಾರಿತವಾಗಿರುತ್ತದೆ
- ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.
- ಆಯ್ದ ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಆಹ್ವಾನಿತರಾಗುತ್ತಾರೆ.
- ಆಯ್ಕೆ ಮಾಡಿದ ಮೇಲೆ ಸಹಿ ಮಾಡಬೇಕು.
Bank of Maharashtra Apprenticeship ಅರ್ಜಿಯ ವಿಧಾನ (How to Apply)
1. ಅಧಿಕೃತ ವೆಬ್ಸೈಟ್: Bank of Maharashtra ಅಧಿಕೃತ ಪೋರ್ಟಲ್ಗೆ ಭೇಟಿ ನೀಡಿ
2. Careers / Recruitment ವಿಭಾಗ ಅನ್ನು ತೆರೆಯಿರಿ
3. Apprentice Recruitment 2026 ಅಧಿಸೂಚನೆಯನ್ನು ಓದಿ
4. ಆನ್ಲೈನ್ ಅರ್ಜಿ ಫಾರ್ಮ್ ತೆರೆಯಿರಿ
5. ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ
6. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
7. ಅರ್ಜಿ ಶುಲ್ಕ ಪಾವತಿಸಿ
8. ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಿ ಮತ್ತು ಪುನಃ ಪರಿಶೀಲಿಸಿ
Bank of Maharashtra Apprenticeship ಪ್ರಮುಖ ದಿನಾಂಕಗಳು
ಅರ್ಜಿಯ ಪ್ರಾರಂಭ ದಿನಾಂಕ: 15 ಜನವರಿ 2026
ಅರ್ಜಿಯ ಕೊನೆಯ ದಿನಾಂಕ: 25 ಜನವರಿ 2026
ಅಧಿಸೂಚನೆ: ಬ್ಯಾಂಕ್ ಆಫ್ ಮಹಾರಾಷ್ಟ್ರ ಅಧಿಕೃತ ವೆಬ್ಸೈಟ್
ಅಪ್ಲೈ ಆನ್ಲೈನ್: Online Application Link
ಕೊನೆಯ ಮಾತು
ಬ್ಯಾಂಕ್ ಆಫ್ ಮಹಾರಾಷ್ಟ್ರ ಉದ್ಯೋಗ ಆಸಕ್ತರಿಗೆ ದೊಡ್ಡ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ತಪ್ಪದೆ ಅರ್ಜಿ ಸಲ್ಲಿಸಿ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಉದ್ಯೋಗ ಹುಡುಕುತ್ತಿರುವವರಿಗೆ ಹಂಚಿಕೊಳ್ಳಿ.
ಶೇರ್ ಮಾಡಿ: ನಿಮ್ಮ ಸ್ನೇಹಿತರಿಗೂ ಸಹ ಹೊಸ ನೇಮಕಾತಿ ವಿಷಯ ತಿಳಿಸಿ




