DHFWS Hassan Recruitment 2024 JobNotification Apply age Qualification  ಹಾಸನ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ 93 ಹುದ್ದೆಗಳ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹತೆ ಅಭ್ಯರ್ಥಿಗಳು ಕೊನೆಯ ದಿನಾಂಕ 15-11-2024 ರಂದು ಅರ್ಜಿಗಳನ್ನು ಆನ್ಲೈನ್ ಸಲ್ಲಿಸಲಾಗುವುದು. ಹಾಗೂ ಅಭ್ಯರ್ಥಿಯು ಸಲ್ಲಿಸಿದ ದಾಖಲಾತಿಗಳನ್ನು ಪರಿಶೀಲಿಸಲು ಕೊನೆಯ ದಿನಾಂಕ 28-11-2024 ಕೊನೆಯ ದಿನಾಂಕವಾಗಿರುತ್ತದೆ. ಸದರಿ ಹುದ್ದೆಯ ಪ್ರಮುಖ ಮಾಹಿತಿಯನ್ನು ತಿಳಿಯಲು ವಿಸ್ತಾರವಾಗಿ ಕೆಳಗೆ ಕೊಡಲಾಗಿದೆ.

DHFWS Hassan Recruitment 2024 JobNotification Apply age Qualification

ಹುದ್ದೆಯ ವಿವರ DHFWS Hassan Recruitment Details 

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಮಕ್ಕಳ ತಜ್ಞರು
2 ಹುದ್ದೆಗಳು
ತಜ್ಞವೈದ್ಯರು ವೈದ್ಯರು ಫಿಜಿಷಿಯನ್1ಹುದ್ದೆಗಳು
ತಜ್ಞವೈದ್ಯರು ಫಿಜಿಷಿಯನ್1ಹುದ್ದೆಗಳು
ಸೈಕ್ಯಾಟ್ರಿಸ್ಟ್1ಹುದ್ದೆಗಳು
ಮಕ್ಕಳ ಆರೋಗ್ಯ  ವೈದ್ಯಾಧಿಕಾರಿಗಳು4ಹುದ್ದೆಗಳು
ತಾಯಿ ಆರೋಗ್ಯ ವೈದ್ಯಾಧಿಕಾರಿಗಳು6ಹುದ್ದೆಗಳು
ವೈದ್ಯಾಧಿಕಾರಿಗಳು ಎನ್ ಆರ್ ಸಿ1ಹುದ್ದೆಗಳು
ವೈದ್ಯಧಿಕಾರಿಗಳು ಐಸಿಯು /ಎಚ್ ಯು ಡಿ16ಹುದ್ದೆಗಳು
ಪಂಚ ಕರ್ಮ ತಜ್ಞರು ವೈದ್ಯಾಧಿಕಾರಿಗಳು1ಹುದ್ದೆಗಳು
ನೇತೃ ಶಸ್ತ್ರಜ್ಞರು1ಹುದ್ದೆಗಳು
ನೇತ್ರ ಶಸ್ತ್ರಜ್ಞರು ಆರ್ ಬಿ ಎಸ್ ಕೆ1ಹುದ್ದೆಗಳು
ಶುಶ್ರೂಷಕಿಯರು  ಮಕ್ಕಳ ಆರೋಗ್ಯ24ಹುದ್ದೆಗಳು
ಶುಶ್ರೂಷಕಿಯರು ಪಿಎಂ ಅಭಿಮಾನಿ1ಹುದ್ದೆಗಳು
ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು1ಹುದ್ದೆಗಳು
ಕಿರಿಯ ಆರೋಗ್ಯ ಸಹಾಯಕರು1ಹುದ್ದೆಗಳು
ಬ್ಲಾಕ್ ಎಪಿಡೆಮಿಯೋಲಾಜಿಸ್ಟ್4ಹುದ್ದೆಗಳು
ಕೌನ್ಸೆಲರ್1ಹುದ್ದೆಗಳು
ಡಯಟ್ ಕೌನ್ಸೆಲರ್1ಹುದ್ದೆಗಳು
ಡಿಸ್ಟ್ರಿಕ್ಟ್ ಕೋಆರ್ಡಿನೇಟರ್1ಹುದ್ದೆಗಳು
ಲ್ಯಾಬೊರೇಟರಿ ಟೆಕ್ನಿಷಿಯನ್1ಹುದ್ದೆಗಳು
ಪ್ರೊಗ್ರಾಮ್ ಮ್ಯಾನೇಜರ್1 ಹುದ್ದೆಗಳು
ಟಿ.ಬಿ.ಹೆಚ್.ವಿ1ಹುದ್ದೆಗಳು
ಪಿಜಿಯೋಥೆರಪಿಸ್ಟ್1ಹುದ್ದೆಗಳು

ಅಂಗನವಾಡಿ ಹುದ್ದೆಗಾಗಿ  ಇಲ್ಲಿ ಕ್ಲಿಕ್ ಮಾಡಿ ಬಾಗಲಕೋಟೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿಗಾಗಿ

ಹುದ್ದೆಯ ವಯೋಮಿತಿ DHFWS Hassan Recruitment Age 

ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಪ್ರಮುಖ ಸೂಚನೆ

  1. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದವರೆಗೆ ಸಂಬಂಧಪಟ್ಟ ಗುತ್ತಿಗೆ ಹುದ್ದೆಗಳ ಮಾರ್ಗಸೂಚಿ ಅನ್ವಯ ಬದಲಾವಣೆಯಲ್ಲಿ ಹುದ್ದೆಗಳ ಸಂಖ್ಯೆಯಲ್ಲಿ, ವಿದ್ಯಾರ್ಹತೆಯಲ್ಲಿ ಹಾಗೂ ವೇತನದಲ್ಲಿ ವ್ಯತ್ಯಾಸವಾಗಬಹುದಾಗಿರುತ್ತದೆ.
  2. ಮೇಲಿನ ಎಲ್ಲಾ ಗುತ್ತಿಗೆ ಹುದ್ದೆಗಳಿಗೆ ಸಂಬಂಧಪಟ್ಟ ಸಂಸ್ಥೆಗಳಿಂದ ನೋಂದಣಿ ಮತ್ತು ನವೀಕರಿಸಿದ ದಾಖಲಾತಿಗಳನ್ನು ಉಳ್ಳವರು ಮಾತ್ರ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸತಕ್ಕದ್ದು.
  3. ಖಾಸಗಿ ಸಂಸ್ಥೆಯ ಅನುಭವವನ್ನು ಪರಿಗಣಿಸಲಾಗುವುದಿಲ್ಲ.
  4. ಮೇಲ್ಕಂಡ ಹುದ್ದೆಗಳಿಗೆ ನಿಗದಿಪಡಿಸಿದ ವಯೋಮಿತಿಗೆ ಒಳಪಟ್ಟವರು ಮಾತ್ರ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸತಕ್ಕದ್ದು.
  5. ದಾಖಲಾತಿ ಪರಿಶೀಲನೆ ವೇಳೆ ಆನ್ ಲೈನ್ ಮೂಲಕ ಸಲ್ಲಿಸಿದ ಎಲ್ಲಾ ದಾಖಲಾತಿಯ ಮೂಲ ಪ್ರತಿ ಮತ್ತು ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರತಕ್ಕದ್ದು ಇಲ್ಲವಾದಲ್ಲಿ ಹುದ್ದೆಗೆ ಪರಿಗಣಿಸಲಾಗುವುದಿಲ್ಲ.
  6. ಈ ನೇಮಕಾತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವಂತೆ ಅರ್ಹ ಅಭ್ಯರ್ಥಿಗಳು ಮಾತ್ರ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಿದೆ ತಪ್ಪಿದ್ದಲ್ಲಿ ತಮ್ಮ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
  7. ಮೇಲ್ಕಾಣಿಸಿದ ಎಲ್ಲಾ ಹುದ್ದೆಗಳಿಗೆ ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನ ಬೆಂಗಳೂರು ಇವರ ಪ.ಸಂ. e-H/Computer Literate/72/2019-20 :19/12/2019 ರ ಪ್ರಕಾರ ಯೂನಿಕ್ಸ್ ನವರು ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ತೇರ್ಗಡೆ ಹೊಂದಿರಬೇಕು ಹಾಗೂ ಕಡ್ಡಾಯ ಎಮ್ ಎಸ್ ಆಫೀಸ್ ಬಗ್ಗೆ ಮಾಹಿತಿ ಹೊಂದಿರತಕ್ಕದ್ದು
  8. ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನ ಬೆಂಗಳೂರು ಇವರ ತಿದ್ದುಪಡಿ ಅದೇಶದ ಸಂಖ್ಯೆ e-H/computer literate/72/2019-20 ದಿ:10/3/2021 ಪತ್ರದಂತೆ ಎಲ್ಲಾ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳು(ತಜ್ಞ ವೈದ್ಯರು/MBBS ವೈದ್ಯರು ಹಾಗೂ ಗ್ರೂಪ್ ಡಿ ಹೊರತುಪಡಿಸಿ) MS Office, ಕನ್ನಡ ಛಾಪಿಸುವಿಕೆ (Kannada Typing) ಹಾಗೂ Web Tooling Computer ಸಾಕ್ಷರತೆ ಪ್ರಮಾಣ ಪತ್ರವನ್ನು (ಸರ್ಕಾರಿ ಅಥವಾ ಸರ್ಕಾರದಿಂದ ನೊಂದಣಿಯಾದ ಸಂಸ್ಥೆಗಳಿಂದ) ಕಡ್ಡಾಯವಾಗಿ ಹೊಂದಿರತಕ್ಕದ್ದು, ಖಾಸಗಿ ಸಂಸ್ಥೆಯಿಂದ ಪಡೆದ ಕಂಪ್ಯೂಟರ್ ಸಾಕ್ಷರತೆ ಪಡೆದಿದ್ದರೆ ಸಂಬಂಧಪಟ್ಟ ಸಂಸ್ಥೆಯಿಂದ ಸರ್ಕಾರದಿಂದ ನೊಂದಾಯಿತವಾಗಿರುವ ಬಗ್ಗೆ.
  9. ಮೇಲ್ಕಂಡ ಹುದ್ದೆಗಳಿಗೆ ಮೀಸಲಾತಿ ಅನ್ವಯ ರೋಸ್ಟರ್ ಶಂ ಮೆರಿಟ್ ಪ್ರಕಾರ ಸೂಕ್ತ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಸಾಮಾನ್ಯ ಅಭ್ಯರ್ಥಿಗಳನ್ನು ಸರ್ಕಾರದ ಮಾರ್ಗಸೂಚಿ ಅನ್ವಯ ಪರಿಗಣಿಸಲಾಗುವುದು.
  10. ಸಂಬಂಧಪಟ್ಟ ಆಸಕ್ತ ಅಭ್ಯರ್ಥಿಗಳು ಕೆಳಕಾಣಿಸಿದ ಅವಶ್ಯಕ ಪೂರಕ ದಾಖಲೆಗಳೊಂದಿಗೆ ಕೊನೆಯ ದಿನಾಂಕ ಒಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ತಿಳಿಸಿದೆ.
  11. ಮೇಲ್ಕಂಡ ಎಲ್ಲಾ ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ಹುದ್ದೆಗಳಿಗೆ ಸಂಚಿತ ವೇತನವು ರಾಜ್ಯಮಟ್ಟದಿಂದ ಕಾಲಕಾಲಕ್ಕೆ ಬರುವ ಆರ್.ಒ.ಪಿ. ಗೆ ಅನುಗುಣವಾಗಿ ಬದಲಾವಣೆಗೆ ಒಳಪಟ್ಟಿರುತ್ತದೆ.
  12. ವಿದ್ಯಾರ್ಹತೆ ಅಂಕಕಪಟ್ಟಿ (ಎಸ್.ಎಸ್.ಎಲ್.ಸಿ. ಪಿಯುಸಿ, ಕೆ.ಎಂ.ಸಿ. ಕೆ.ಎನ್.ಸಿ. ಪ್ಯಾರಮೆಡಿಕಲ್, ಗಣಕಯಂತ್ರ ಪ್ರಮಾಣ ಪತ್ರಗಳು)
    ಹುದ್ದೆಗೆ ಅನ್ವಯವಾಗುವಂತೆ.
  13. 1 ರಿಂದ 10 ನೇ ತರಗತಿಯವರೆಗೆ ಗ್ರಾಮೀಣ ಭಾಗದ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ
  14. 1 ರಿಂದ 10 ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಕನ್ನಡ ಮಾಧ್ಯಮ ಪ್ರಮಾಣ ಪತ್ರ
  15. ಜಾತಿ ಪ್ರಮಾಣ ಪತ್ರ (ಅವಧಿಯಲ್ಲಿದ್ದಂತೆ ಸಲ್ಲಿಸುವುದು).
  16. ಅಂಗವಿಕಲತೆ ಪ್ರಮಾಣ ಪತ್ರ (ವೈದ್ಯಕೀಯ ಮಂಡಳಿಗಳಿಂದ ಪಡೆದಿರುವುದು)
  17. ಆಧಾರ್ ಕಾರ್ಡ್
  18. ಅಭ್ಯರ್ಥಿಯು ಒಂದು ಹುದ್ದೆಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಪ್ರತ್ಯೇಕವಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು.
  19.  ಹುದ್ದೆಗಳಿಗೆ ಸಂಬಂಧಪಟ್ಟ ಕಂಪ್ಯೂಟರ್ ಸಾಕ್ಷರತಾ ಪ್ರಮಾಣ ಪತ್ರವನ್ನು ಸಲ್ಲಿಸದೇ ಇರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕೃತಗೊಳಿಸಲಗುವುದು.
  20. ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆಯಾದರೂ ಆಯ್ಕೆ ಸಮಿತಿ ಅಥವಾ ಜಿಲ್ಲಾ ಆ.ಕು.ಕ ಸಂಘದ ತೀರ್ಮಾನವೇ ಅಂತಿಮವಾಗಿರುತ್ತದೆ. ಗುತ್ತಿಗೆ ತಜ್ಞ ವೈದ್ಯರು ಹಾಗೂ MBBS ವೈದ್ಯಾಧಿಕಾರಿಗಳ ನೇರ ಸಂದರ್ಶನವನ್ನು ಪತ್ರಿ ದಿನ ಕಛೇರಿ ವೇಳೆ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು DHFWS Hassan Recruitment Important Date

ಪ್ರಾರಂಭ ದಿನಾಂಕ  : 28-10-2024

ಕೊನೆಯ ದಿನಾಂಕ  : 15-11-2024

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು DHFWS Hassan Recruitment Important links 👇





ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು  ಇಲ್ಲಿ ಕ್ಲಿಕ್ ಮಾಡಿ



Leave a Reply

Your email address will not be published. Required fields are marked *