DHFWS Udupi New Recruitment-2026 ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹಾಗೂ ನಮ್ಮ ಕ್ಲಿನಿಕ್‌ಗಳಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಪೋಸ್ಟ್ ಮುಖಾಂತರ ಅರ್ಜಿಗಳನ್ನು ಸಲ್ಲಿಸತಕ್ಕದ್ದು. ಅಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಾಗಿ udupi.nic.in ನಲ್ಲಿ ಸಂಪರ್ಕಿಸಿ ಪಡೆಯಬಹುದಾಗಿದೆ. ಜಿಲ್ಲಾ ಯೋಜನಾ ನಿರ್ವಹಣಾ ಘಟಕ ಎನ್.ಹೆಚ್.ಎಮ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಯಲ್ಲಿ ಸಲ್ಲಿಸುವುದು.

ಹುದ್ದೆಯ ವಿವರ Jobs Details

ಸಂಸ್ಥೆ ಹೆಸರು : ಜಿಲ್ಲಾ ಆಸ್ಪತ್ರೆ ಉಡುಪಿ

ಹುದ್ದೆ ಹೆಸರು : ಎನ್ ಸಿ ಡಿ ಹೃದಯ ರೋಗ ತಜ್ಞರು

ಹುದ್ದೆ ಅರ್ಹತೆ : ಎಂ.ಬಿ.ಬಿ.ಎಸ್.  ಎಂ.ಡಿ (ಆದ್ಯೆತೆ :ಎಂಡೋಕ್ರೈನಾಲಜಿ ಅಧವಾ ಕಾರ್ಡಿಯಾಲಜಿಯಲಿ ವಿಶೇಷತೆ ತರಬೇತಿ

ಮಾಸಿಕ ವೇತನ : 110000

ಒಟ್ಟು ಹುದ್ದೆ ಸಂಖ್ಯೆ : 01

 

ಸಂಸ್ಥೆ ಹೆಸರು : ಜಿಲ್ಲಾ ಆಸ್ಪತ್ರೆ ಉಡುಪಿ

ಹುದ್ದೆ ಹೆಸರು :  ಎನ್ ಪಿ ಎಚ್ ಸಿ ಇ

ಹುದ್ದೆ ಅರ್ಹತೆ : ಎಂ.ಬಿ.ಬಿ.ಎಸ್.  ಎಂ.ಡಿ

ಮಾಸಿಕ ವೇತನ : 110000

ಒಟ್ಟು ಹುದ್ದೆ ಸಂಖ್ಯೆ : 01

 

ಸಂಸ್ಥೆ ಹೆಸರು : ಜಿಲ್ಲಾ ಆಸ್ಪತ್ರೆ ಉಡುಪಿ

ಹುದ್ದೆ ಹೆಸರು :  ಫಿಜಿಷಿಯನ

ಹುದ್ದೆ ಅರ್ಹತೆ : ಎಂ.ಬಿ.ಬಿ.ಎಸ್.  ಎಂ.ಡಿ

ಮಾಸಿಕ ವೇತನ : 110000

ಒಟ್ಟು ಹುದ್ದೆ ಸಂಖ್ಯೆ : 01

 

ಸಂಸ್ಥೆ ಹೆಸರು : ಸಮುದಾಯ ಆರೋಗ್ಯ ಕೇಂದ್ರ ಬ್ರಾಹ್ಮವರ -1

ಹುದ್ದೆ ಹೆಸರು :  ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್

ಹುದ್ದೆ ಅರ್ಹತೆ :

1. 10+2 ಅಥವಾ ಸಮಾನಂತರ ಅರ್ಹತೆ.
2. ಮಾನ್ಯತೆ ಪಡೆದ ಸಂಸ್ಥೆಯಿಂದ ಈ ಕೆಳಕಂಡ ಯಾವುದಾದರು ಒಂದು ವಿದ್ಯಾರ್ಹತೆ ಪಡೆದಿರತಕ್ಕದ್ದು

ಮಾಸಿಕ ವೇತನ : 110000

ಒಟ್ಟು ಹುದ್ದೆ ಸಂಖ್ಯೆ : 01

ವಿಶೇಷ ಸೂಚನೆ

ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸುವುದು.
ರೂ.15,000/- ಹಾಗೂ ಅದಕ್ಕಿಂತ ಕಡಿಮೆ ವೇತನವಿರುವ ಹುದ್ದೆಗೆ ಪಿ.ಎಸ್ ಸೌಲಭ್ಯ ನೀಡಲಾಗುವುದು.
ನೇಮಕಾತಿಯು ಜಿಲ್ಲಾ ಆರೋಗ್ಯ ಸಂಘ ಉಡುಪಿ ಇದರ ತೀರ್ಮಾನವೇ ಅಂತಿಮವಾಗಿರುತ್ತದೆ ಹಾಗೂ ಹುದ್ದೆಗಳ ಸಂಖ್ಯೆ ಬದಲಾವಣೆಯಾಗುವ ಷರತ್ತಿಗೊಳಪಟ್ಟಿದೆ.

DHFWS Udupi important Dates

ಪ್ರಾರಂಭ ದಿನಾಂಕ : 01/01/2026
ಅಂತಿಮ ದಿನಾಂಕ : 16/01/2026

DHFWS Udupi important links




ನೋಟಿಫಿಕೇಶನ್ : ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು :  ಇಲ್ಲಿ ಕ್ಲಿಕ್ ಮಾಡಿ




Leave a Reply

Your email address will not be published. Required fields are marked *