Droupadi Murmu Biography in kannada [ದ್ರೌಪತಿ ಮುರ್ಮುಜೀವನ ಚರಿತ್ರೆ ಕನ್ನಡದಲ್ಲಿ]

Droupadi Murmu Biography in kannada ಶ್ರೀಮತಿ ದ್ರೌಪತಿ ಮುರ್ಮು ಅವರು ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಇವರು ಭಾರತದ ಎರಡನೇ ಮಹಿಳಾ ರಾಷ್ಟ್ರಪತಿ ಯಾಗಿರುತ್ತಾರೆ. ಶ್ರೀಮತಿ ದ್ರೌಪತಿ ಮುರ್ಮು ಅವರು ಇವರು ಆದಿವಾಸಿ ಬುಡಕಟ್ಟು ಜನಾಂಗದವರಾಗಿದ್ದು. ಇವರು ಭಾರತ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದು ರಾಷ್ಟ್ರಪತಿ ಚುನಾವಣೆಯಲ್ಲಿ ರಾಷ್ಟ್ರಪತಿಯಾಗಿ ಜಯಗಳಿಸುತ್ತಾರೆ. ಪ್ರೀತಿಯ ಓದುಗರೇ ಈ ಲೇಖನದಲ್ಲಿ ಶ್ರೀಮತಿ ದ್ರೌಪತಿ ಮುರ್ಮು ರವರ ಬಗ್ಗೆ ಸಂಪೂರ್ಣವಾಗಿ ಇರುವ ಜೀವನ ಚರಿತ್ರೆಯ ಸಂಪೂರ್ಣ ಮಾಹಿತಿಯನ್ನು [Draupadi Murmu Biography in Kannada] ಈ ಲೇಖನದಲ್ಲಿ ನಾವು ತಿಳಿದುಕೊಳ್ಳುವುದು

Droupadi Murmu Biography in kannada

ದ್ರೌಪತಿ ಮುರ್ಮು ಅವರ ಜೀವನ ಚರಿತ್ರೆ
ಸಂಪೂರ್ಣ ಹೆಸರುದ್ರೌಪತಿ ಮುರ್ಮುು
ತಂದೆಯ ಹೆಸರುಬಿರಾಂಚಿ ನಾರಾಯಣ ಟುಡು
ಜನ್ಮ ದಿನಾಂಕ20 – ಜೂನ್ – 1958
ಜನ್ಮಸ್ಥಳಗ್ರಾಮ. ಮಯೂರ್ಭಂಜ, ರಾಜ್ಯ,ಓಡಿಸಾ ರಾಷ್ಟ್ರ, ಭಾರತ
ಶಿಕ್ಷಣಬಿಎ ಪದವಿ
ಜಾತಿಪರಿಶಿಷ್ಟ ಪಂಗಡ
ವೃತ್ತಿಜೀವನರಾಜಕಾರಣಿ
ಪಾರ್ಟಿಯ ಹೆಸರುಭಾರತ ಜನತಾ ಪಕ್ಷ
ಗಂಡನ ಹೆಸರುಶ್ಯಾಮ ಚರಣ ಮುರ್ಮು
ಮಗಳ ಹೆಸರುಇತಿಶ್ರೀ ಮುರ್ಮು

ದ್ರೌಪತಿ ಮುರ್ಮು ಅವರ ಶಿಕ್ಷಣ ಜೀವನ

ಗರ್ಲ್ಸ್ ಹೈ ಸ್ಕೂಲ್ ಯೂನಿಯನ್ ಸ್ಕೂಲಿನಿಂದ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿ ಭುವನೇಶ್ವರದ ರಮಾ ದೇವಿ ಮಹಿಳಾ ಮಹಿಳಾ ವಿಶ್ವವಿದ್ಯಾಲಯದಲ್ಲಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿಎ ಪದವಿ ಪಡೆದರು.

ದ್ರೌಪತಿ ಮುರ್ಮು ಅವರ ರಾಜಕೀಯ ಜೀವನ

ರಾಜಕೀಯ ಜೀವನದ ಬಗ್ಗೆ ನೋಡಬೇಕಾದರೆ. ಅವರು 1997 ರಲ್ಲಿ ಒಡಿಶಾದ ರಾಯರಂಗಪುರ ನಗರ ಪಂಚಾಯತ್‌ನಲ್ಲಿ ಕೌನ್ಸಿಲರ್ ಆಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಶ್ರೀಮತಿ ದ್ರೌಪದಿ ಮುರ್ಮು ಅವರು 2000ರಲ್ಲಿ ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ರಾಯರಂಗ್‌ಪುರ ವಿಧಾನಸಭಾ ಕ್ಷೇತ್ರದಿಂದ ಗೆದ್ದರು ಮತ್ತು 2000 ಮತ್ತು 2009 ರಲ್ಲಿ ನಡೆದ ಒಡಿಶಾದ ವಿಧಾನಸಭೆಯ ಚುನಾವಣೆಯಲ್ಲಿ ಎರಡು ಅವಧಿಗೆ ಸೇವೆ ಸಲ್ಲಿಸಿದರು. ಶ್ರೀಮತಿ ದ್ರೌಪದಿ ಮುರ್ಮು 20013ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಆಯ್ಕೆಯಾಗಿದ್ದರು ಮತ್ತು 20017ರಲ್ಲಿ ಬಿಜೆಪಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು .

ಗಂಡ ಮತ್ತು ಮಕ್ಕಳ ಅಗಲುವಿಕೆ.

ಶ್ರೀ ಶ್ಯಾಮ್ ಚರಣ್ ಅವರೊಂದಿಗೆ ವಿವಾಹವಾಯಿತು. ಅವರಿಗೆ ಒಟ್ಟು ಮೂರು ಜನ ಮಕ್ಕಳು ಇದ್ದರು. ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು ಇದ್ದರು ಶ್ರೀಮತಿ ದ್ರೌಪತಿ ಮುರ್ಮು ಅವರ ವೈಯಕ್ತಿಕ ಜೀವನ ಬಹಳ ಸಂತೋಷವಾಗಿತ್ತು. ಶ್ರೀಮತಿ ದ್ರೌಪತಿ ಮುರ್ಮು 2009ರಿಂದ 2015ರವರೆಗೆ 7 ವರ್ಷ ಅವಧಿಯಲ್ಲಿ ಇಬ್ಬರ ಮಕ್ಕಳು ಹಾಗೂ ಅವರ ಗಂಡನನ್ನು ಕಳೆದುಕೊಂಡರು.

ದ್ರೌಪತಿ ಮುರ್ಮ ಅವರಿಗೆ ದೊರಕಿರುವ ಪುರಸ್ಕಾರಗಳು

  • ದ್ರೌಪತಿ ಮೂರ್ಮು ಅವರಿಗೆ 2007ರಲ್ಲಿ ಒಡಿಶಾ ವಿಧಾನಸಭೆಯ ಆತ್ಯುತ್ತಮ ಶಾಶಕಿ ಎಂಬ ನೀಲಕಂಠ ಪ್ರಶಸ್ತಿಯನ್ನು ಲಭಿಸಿತು.

ದ್ರೌಪತಿ ಮೂರ್ಮು ಅವರ ಸಂಬಂಧಿತ ಪ್ರಶ್ನೆಗಳು FAQs

1. ದ್ರೌಪದಿ ಮುರ್ಮು ಎಲ್ಲಿಂದ ಬಂದಿದ್ದಾಳೆ?

ಉತ್ತರ. ದ್ರೌಪದಿ ಮುರ್ಮು ಒಡಿಶಾದ ಮಯೂರ್‌ಭಂಜ್ ಗ್ರಾಮದಲ್ಲಿ ಬುಡಕಟ್ಟು ಕುಟುಂಬದಲ್ಲಿ ಜನಿಸಿದರು.

2. ದ್ರೌಪದಿ ಮುರ್ಮು ಅವರ ವಯಸ್ಸು ಎಷ್ಟು?

ಉತ್ತರ. ದ್ರೌಪದಿ ಮುರ್ಮು ಅವರು 20 ಜೂನ್ 1958 ರಂದು ಜನಿಸಿದರು ಮತ್ತು ಈಗ ಅವರಿಗೆ 64 ವರ್ಷ.

3. ಶ್ರೀಮತಿ ದ್ರೌಪದಿ ಮುರ್ಮು ಅವರ ಮಗಳು ಯಾರು ?

ನಿಜವಾಗಿ ಹೇಳಬೇಕಾದರೆ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಮೂವರು ಮಕ್ಕಳು ಅವರಲ್ಲಿಇಬ್ಬರ ಮಕ್ಕಳು ನಿಧನರಾದರು ಉಳಿದ ಒಬ್ಬ ಮಗಳು ಅವರ ಹೆಸರು ಇತಿಶ್ರೀ ಮುರ್ಮು

Leave a Reply

Your email address will not be published. Required fields are marked *