Dvirukti Padagalu in Kannada

Dvirukti Padagalu in Kannada ಒಂದು ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಒಂದು ಪದವನ್ನೋ, ಒಂದು ವಾಕ್ಯವನ್ನೋ, ಎರಡೆರಡು ಬಾರಿ ಪ್ರಯೋಗ ಮಾಡುವುದಕ್ಕೆ ದ್ವಿರುಕ್ತಿ ಎನ್ನುತ್ತಾರೆ.

ಅಥವಾ ಭಾಷೆಯಲ್ಲಿ ಹಲವಾರು ಸಲ ಒಂದೇ ಪದವನ್ನು ಎರಡು ಸಲ ಸೇರಿಸಿ ಪ್ರಯೋಗಿಸುವ ರೂಡಿಯಲ್ಲಿದೆ. ಪರಿಣಾಮ ತೀವ್ರತೆಯ ಹಿನ್ನೆಲೆಯಲ್ಲಿ ಈ ಪ್ರಯೋಗ ರೂಪಗೊಂಡಿದೆ ಗಮನಾರ್ಹ. ಕೆಲವು ಸಲ ಒಂದೇ ಅರ್ಥದ ಎರಡು ಪದಗಳನ್ನು ವಿವರಿಸಿ ಹೇಳುವುದು ರೂಢಿಯಲ್ಲಿದೆ. ಒಂದೇ ಪದವನ್ನು ಎರಡು ಸಲ ಬಳಸುವುದು

Dvirukti Padagalu in Kannada
Dvirukti Padagalu in Kannada

 

ಉದಾಹರಣೆಗೆ : ಹಂತ ಹಂತ, ಅಡಿಕಡಿಗೆ, ಬೇಗಬೇಗನೆ

ಕೆಲವು ದ್ವಿರುಕ್ತಿ ಪದಗಳು ಉದಾಹರಣೆ ರೂಪದಲ್ಲಿ ಕೆಳಗಡೆ ಕೊಡಲಾಗಿದೆ. ಹತ್ತು ದ್ವಿರುಕ್ತಿ ಪದಗಳು ತಲೆತಲಾಂತರದಿಂದ ಬೆಳೆದು ಬಂದಿರುವ ಪದ್ಧತಿಯನ್ನು ಬಿಡಬಾರದು ಹಂತ ಹಂತವಾಗಿ ಮಲೇರಿಯ ಕಂತು ಕಂತುಗಳಾಗಿ ಕಳಗಿಳಿಯಬೇಕು ಅಡಿಗಡಿಗೆ ಕುಂದ್ದುಕುದ್ದು ನರಳುವುದಕ್ಕಿಂತ ಒಮ್ಮಲೇ ಸಾಯುವುದು ಲೇಸು ಒಳಗೊಳಗೆ ಲೆಕ್ಕಚಾರ ಮಾಡಿ. ಹೊರಹೊರೆಗೆ ಏನೂ ತಿಳಿಯುವುದಂತಿರುವುದು ಸೂಕ್ತ.

ಹಳದಿ ಪಿತಾಂಬರ ಧರಿಸಿ ಬೀದಿಬೀದಿಗಳಲ್ಲಿ ಸಂಚರಿಸುವುದು ವೇಷಧಾರಿಗಳೇಲ್ಲಿ ? ಒಂದೊಂದು ಕಣಕಣಕ್ಕೂ ಕಪ್ಪು ಕಪ್ಪು ಚುಕ್ಕಿಗಳು ಸೂಕ್ಷ್ಮದರ್ಶನದಲ್ಲಿ ಕಾಣುತ್ತವೆ. ಹಳ್ಳಿಯ ಜನ ನಿತ್ಯನಿತ್ಯವೂ ಇರುವ ಬಂದೇ ಬಸ್ಸಿನ ಟಾಪ್ ಮೇಲೆ ಪ್ರಯಾಣಿಸುತ್ತಾರೆ.

ಉತ್ಸಾಹದಲ್ಲಿ – ಹೌದು ಹೌದು, ನಿಲ್ಲುನಿಲ್ಲು, ಬಂದೆಬಂದೆ.

ಆಧಿಕ್ಯದಲ್ಲಿ – ದೊಡ್ಡದೊಡ್ಡ, ಹೆಚ್ಚುಹೆಚ್ಚು.

ಪ್ರತಿಯೊಂದು – ಮನೆಮನೆಗಳಲ್ಲಿ, ಕೇರಿಕೇರಿಗಳನ್ನು.

ಸಂಭ್ರಮದಲ್ಲಿ – ಅಗೋಅಗೋ, ಬನ್ನಿಬನ್ನಿ.

ಆಶ್ಚರ್ಯದಲ್ಲಿ – ಅಬ್ಬಬ್ಬಾ, ಅಹಹಾ.

ಆಕ್ಷೇಪದಲ್ಲಿ – ಬೇಡಬೇಡ, ನಡೆನಡೆ.

ನಿಷೇಧದಲ್ಲಿ – ಸಾಕುಸಾಕು

ಒಪ್ಪಿಗೆಯಲ್ಲಿ – ಹೌದ್ಹೌದು, ಆಗಲಿ ಆಗಲಿ, ಇರಲಿ ಇರಲಿ.

ಅವಸರದಲ್ಲಿ – ಓಡುಓಡು, ನಡೆನಡೆ.

ಇವುಗಳಲ್ಲದೆ ಇನ್ನೂ ಕೆಲವು ವಿಶೇಷ ರೂಪಗಳು ಇವೆ.

ಮೊದಲುಮೊದಲು – ಮೊತ್ತಮೊದಲು / ಮೊಟ್ಟಮೊದಲು

ಕಡೆಗೆಕಡೆಗೆ – ಕಟ್ಟಕಡೆಗೆ / ಕಡೆಕಡೆಗೆ

ನಡುವೆನಡುವೆ – ನಟ್ಟನಡುವೆ / ನಡುನಡುವೆ

ಬಯಲುಬಯಲು – ಬಟ್ಟಬಯಲು

ತುದಿತುದಿ – ತುತ್ತತುದಿ

ಕೊನೆಗೆಕೊನೆಗೆ – ಕೊನೆಕೊನೆಗೆ

ಮೆಲ್ಲನೆಮೆಲ್ಲನೆ – ಮೆಲ್ಲಮೆಲ್ಲನೆ

FAQ

1. ದ್ವಿರುಕ್ತಿ ಎಂದರೇನು ?

A : ಒಂದು ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಒಂದು ಪದವನ್ನೋ, ಒಂದು ವಾಕ್ಯವನ್ನೋ,

ಎರಡೆರಡು ಬಾರಿ ಪ್ರಯೋಗ ಮಾಡುವುದಕ್ಕೆ ದ್ವಿರುಕ್ತಿ ಎನ್ನುತ್ತಾರೆ.

2 ದ್ವಿರುಕ್ತಿ ಉದಾಹರಣೆ ಪದಗಳು ?

A : ಸಂಭ್ರಮದಲ್ಲಿ – ಅಗೋಅಗೋ, ಬನ್ನಿಬನ್ನಿ.ಆಶ್ಚರ್ಯದಲ್ಲಿ – ಅಬ್ಬಬ್ಬಾ, ಅಹಹಾ.

Leave a Reply

Your email address will not be published. Required fields are marked *