FDA Question Paper With Answer 2019

[ KPSC FDA, SDA, Notes] ಕನ್ನಡ ಭಾಷೆ ಸಾಮಾನ್ಯ ಜ್ಞಾನ (ಪತ್ರಿಕೆ III)

FDA Question Paper With Answer 2019 [ KPSC FDA, SDA, Notes] :  ಸ್ಪರ್ಧ ಮಿತ್ರಕೆ ಸ್ವಾಗತ, ಕೆಳಗೆ ಕೊಟ್ಟಿರುವ ಪ್ರಶ್ನೆ ಪತ್ರಿಕೆಯು 2019 ರಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಾಗಿದೆ.  ಈ ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆ ಮತ್ತು ಉತ್ತರ ಸಹಿತ ಈ ಕೆಳಗಡೆ ನೀಡಲಾಗಿದೆ. ಈ ಪ್ರಶ್ನೆ ಪತ್ರಿಕೆಯು FDA Question Paper With Answer 2019 [ KPSC FDA, SDA, Notes] ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆ ಯಾಗಿದ್ದು. ಗರಿಷ್ಠ 100 ಅಂಕ ಒಟ್ಟು 100 ಪ್ರಶ್ನೆಗಳಿದ್ದು ಸಮಯ 1: 30 ಗಂಟೆಯಾಗಿದೆ.

FDA Question Paper With Answer 2019 [ KPSC FDA, SDA, Notes]
FDA Question Paper With Answer 2019 [ KPSC FDA, SDA, Notes]

1) ಈ ಸರಣಿಯಲ್ಲಿ ಮುಂದಿನ ಸಂಖ್ಯೆ ಕಂಡುಹಿಡಿಯಿರಿ 2,4,12, 48, 240, _______

1) 1,240
2) 1,260
3) 1,380
4) 1,440

ಸರಿಯಾದ ಉತ್ತರ : 4)1,440

2) ‘ಎ’ ಮತ್ತು ‘ಬಿ’ ಒಟ್ಟಾರೆಯಾಗಿ ಕೆಲಸವನ್ನು 6 ದಿನದಲ್ಲಿ ಮುಗಿಸಬಲ್ಲರು ‘ಎ’ ಒಬ್ಬರೇ ಆ ಕೆಲಸವನ್ನು 10 ದಿನದಲ್ಲಿ ತುಂಬಿಸಿದರೆ ‘ಬಿ’ ಎಷ್ಟು ದಿನದಲ್ಲಿ ಮುರಿಸಬಹುದು

1) 12 ದಿನಗಳು
2) 10 ದಿನಗಳು
3) 8 ದಿನಗಳು
4) 15 ದಿನಗಳು

ಸರಿಯಾದ ಉತ್ತರ : 4) 15 ದಿನಗಳು

3) ನಗೀನ ಪುಷ್ಪಾಳಗಿಂತ ಉದ್ದ ಇದ್ದರೆ ಮನೀಷಾಳಷ್ಟು ಉದ್ದ ಇಲ್ಲ. ರೀನಾ ನಮೀತಾಂಗಿತ ಉದ್ದ ಇದ್ದಾಳೆ. ಆದರೆ ಪುಷ್ಪಾಳಷ್ಷು ಉದ್ದ ಅಲ್ಲ ಯಾರು ಅತಿ ಎತ್ತರ?

1) ನಗೀನಾ
2) ಪುಷ್ಪ
3) ಮನೀಷಾ
4) ನಮೀತಾ

ಸರಿಯಾದ ಉತ್ತರ : 3) ಮನೀಷಾ

4) ಈ ಪ್ರಶ್ನೆಯಲ್ಲಿ ಎರಡು ಹೇಳಿಕೆಗಳು ಎರಡು ತೀರ್ಮಾನಗಳು ಇದ್ದು I ಮತ್ತು II ಎಂದು ಹೇಳುವ ತೀರ್ಮಾನಗಳಲ್ಲಿ ಯಾವುದು ತಾರ್ಕಿನ ವಿಧಾನದಿಂದ ಆಯ್ಕೆಯಾದದ್ದು ಎಂಬುದನ್ನು ಹೇಳಿಕೆ ಆಧರಿಸಿ ಕಂಡುಹಿಡಿಯಿರಿ

ಹೇಳಿಕೆಗಳು
a) ಕೆಲವು ಒಂಟೆಗಳು ಹಡಗುಗಳು
b) ಯಾವ ಹಡುಗುಗಳು ದೋಣಿಯಲ್ಲ

ತೀರ್ಮಾನಗಳು
1) ಕೆಲವು ಹಡಗುಗಳು ಒಂಟೆಗಳು
2) ಕೆಲವು ಒಂಟೆಗಳು ದೋಣಿಗಳಲ್ಲ

1) I ಮಾತ್ರ ಸರಿ
2) II ಮಾತ್ರ ಸರಿ
3) I ಇಲ್ಲವೆ II ಸರಿ
4) I ಮತ್ತು II ಎರಡೂ ಸರಿ

ಸರಿಯಾದ ಉತ್ತರ : 4) I ಮತ್ತು II ಎರಡೂ ಸರಿ

5) 20 ಗಾತ್ರದ ಮಾದರಿಯಲ್ಲಿ ಮಧ್ಯಬೆಲೆ 31.5 ಎರಡು ಹೆಚ್ಚಿನ ವೀಕ್ಷಣೆಯಾಗಿ 35 ಮತ್ತು 39 ಅನ್ನು ಸೇರಿಸಿದರೆ ಹೊಸ ಮಾಧ್ಯಮ

1) 3.167
2) 32
3) 35.2
4) 29.5

ಸರಿಯಾದ ಉತ್ತರ : 2) 32

6) ಸರಕಿನ ದರ ಪ್ರಾರಂಭದಲ್ಲಿ ರೂ 1,250 ಇದ್ದು ಮುಂದಿನ ತಿಂಗಳು 20 % ಏರಿಕೆಯಾಯಿತು. ಅದರ ಮುಂದಿನ ತಿಂಗಳು 10 % ಇಳಿಕೆಯಾಯಿತು. ಎರಡು ತಿಂಗಳ ಅಂತರದ ಬೆಲೆ ?

1) 1.550
2) 1,650
3) 1,625
4) 1,350

ಸರಿಯಾದ ಉತ್ತರ : 4) 1,350

7) ವ್ಯಕ್ತಿಯು 30% ವೇತನವನ್ನು ಆಹಾರಕ್ಕೆ, 10% ಅನ್ನು ಮನೆ ಬಾಡಿಗೆಗೆ ವೆಚ್ಚ ಮಾಡಿದ ಮೇಲೆ ರೂ 12,000 ಉಳಿದಿದೆ ಅವನು ವೇತನ ಎಷ್ಟು?

1) ರೂ. 20,000
2) ರೂ. 25,000
3) ರೂ. 28,000
4) ರೂ. 30,000

ಸರಿಯಾದ ಉತ್ತರ : 1) ರೂ. 20,000

8) ಒಂದು ಪೆಟ್ಟಿಗೆಯಲ್ಲಿ ಹತ್ತು ಚೆಂಡುಗಳಿದ್ದು ಆ ಪೈಕಿ ಆರು ಹಸಿರು ಮತ್ತು ನಾಲ್ಕು ಕೆಂಪು ಇದ್ದರೆ ಕೆಂಪು ಚೆಂಡು ತೆಗೆಯುವ ಸಂಭವನೀಯತೆ ?

1) 0.1
2) 0.5
3) 1.0
4) 0.4

ಸರಿಯಾದ ಉತ್ತರ : 4) 0.4

9) ಡೋಲ್ ಡ್ರಮ್ಸ್ ಈ ವಲಯ

1) ಅಂತರ್ ಮೇಲ್ಮೈ ಅಭಿಸರಣ
2) ಅಂತರ್ ವಲಯ ವಿಸರಣ
3) ಸ್ಥಳೀಯ ಮಾರುತ
4) ಫ್ರಂಟೋಲಿಸಿಸ್

ಸರಿಯಾದ ಉತ್ತರ : 1) ಅಂತರ್ ಮೇಲ್ಮೈ ಅಭಿಸರಣ

10) ಜಿ ಎಸ್ ಟಿ ಇಂದ ವಿನಾಯಿತಿ ಪಡೆದಿದ್ದು

1) ಪೆಟ್ರೋಲಿಯಂ ಮತ್ತು ಜೈವಿಕ ಅನಿಲ
2) ಔಷಧೀಯ ಗ್ರೇಡ್ ಮತ್ತು ಉಪ್ಪುl
3) ಪೆಟ್ರೋಲಿಯಂ ಮತ್ತು ಆಲ್ಕೋಹಾಲ್
4) ಪೆಟ್ರೋಲಿಯಂ ಮತ್ತು ಶಿಶು ಆಹಾರ

ಸರಿಯಾದ ಉತ್ತರ : 1) ಅಂತರ್ ಮೇಲ್ಮೈ ಅಭಿಸರಣ

11) ಸಹಜ ತಾಪ ತಗ್ಗಿಕ್ಕೆ ವಾಯು ಮಂಡಲದಲ್ಲಿ

1) 6.5° C/1000 m
2) 6.5° C/100 m
3) 6.5° K/1000 m
4) 6.5° K/100 m

ಸರಿಯಾದ ಉತ್ತರ : 1) 6.5° C/1000 m

12) ಭಾರತದಲ್ಲಿ ಜೀವಗೋಳ ಧಾಮವನ್ನು ಸ್ಥಾಪಿಸಿದ್ದು ಇಲ್ಲಿ

1) ನಂದಾದೇವಿ
2) ಕಾರ್ಬೆಟ್ ರಾಷ್ಟ್ರೀಯ ಉದ್ಯಾನ
3) ನೀಲಗಿರಿ
4) ಮಾನಸ

ಸರಿಯಾದ ಉತ್ತರ : 3) ನೀಲಗಿರಿ

13) ಈ ಶಿಲೆಯು ರೂಪಾಂತರ ಶಿಲೆಗೆ ಅತ್ಯುತ್ತಮ ಉದಾಹರಣೆ

1) ಷಿಸ್ಟ
2) ಬಸಾಲ್ಟ್
3) ಬೆಣಜು
4) ಅಭ್ರಕ

ಸರಿಯಾದ ಉತ್ತರ : 1) ಷಿಸ್ಟ

14) ಯಾವ ಕಲ್ಲಿದ್ದಲು ಗಣಿಯಿಂದ ಗರಿಷ್ಠ ಕಲ್ಲಿದ್ದಲು ಲಭ್ಯ?

1) ತಲಾಚೇರ್
2) ರಾಣಿಗಂಜ್
3) ಬೋಕಾರೋ
4) ಝೂರಿಯಾ

ಸರಿಯಾದ ಉತ್ತರ : 4) ಝೂರಿಯಾ

14) ಸಮಾನಾಂತರವಾದ ಎರಡು ಫಾಲ್ಟ್ ಗಳು ಕುಸಿಯುವ ಮುಖಾಂತರ ಉಂಟಾಗುವ ಕಣಿವೆ

1) ರಿಫ್ಟ್ ಕಣಿವೆ
2) ನೈಸರ್ಗಿಕ ಇಳಿಜಾರು
3) ಸ್ತರಂಭದಿಂದ ಕೂಡಿರುವ ಏರುಭೂಮಿ
4) ಪರ್ವತಗಳ ಅಡ್ಡ

ಸರಿಯಾದ ಉತ್ತರ : 1) ರಿಫ್ಟ್ ಕಣಿವೆ

16) ವಾಯು ಮಂಡಲದ ಅತ್ಯಂತ ಕೆಳಪದರ

1) ಅಯನು ಗೋಲ
2) ಮೆಸೋಗೋಲ
3) ಸ್ತರಗೋಲ
4) ಟ್ರೋಪೋಗೋಲ

ಸರಿಯಾದ ಉತ್ತರ : 4) ಟ್ರೋಪೋಗೋಲ

17) ಹರ್ಷವರ್ಧನನ ಇತಿಹಾಸವನ್ನು ತಿಳಿಸುವ ‘ಹರ್ಷಚಾರ್ಯ ಚರಿತ’ಎಂಬ ಗ್ರಂಥವನ್ನು ಬರೆದವರು?

1) ಬಾಣಭಟ್ಟ
2) ವಿಶಾಖದತ್ತ
3) ಕಾಳಿದಾಸ
4) ರವಿ ಕೀರ್ತಿ

ಸರಿಯಾದ ಉತ್ತರ : 1) ಬಾಣಭಟ್ಟ

18) ಸ್ತಳಾಕೃತಿಯ ನಕ್ಷೆಗಳು ಇದರಿಂದ ಸಿದ್ದಪಡಿಸಲ್ಪಡುತ್ತವೆ.

1) ಭಾರತ ಜನಗಣತಿ
2) ಭಾರತ ಸಮೀಕ್ಷೆ
3) ಭಾರತದ ಭೂಗರ್ಭದ ಸಮೀಕ್ಷೆ
4) ಅರಣ್ಯ ಸಂಶೋಧನೆ ಸಂಸ್ಥೆ

ಸರಿಯಾದ ಉತ್ತರ : 2) ಭಾರತ ಸಮೀಕ್ಷೆ

19) ಭಾರತದ ರಾಷ್ಟ್ರೀಯ ಆದಾಯ ಮಾಪನದ ಮೊದಲ ಪ್ರಯತ್ನ ಕೈಗೊಂಡವರು.

1) ವಿಕೆ ಆರ್ ವಿ ರಾವ
2) ಅಬ್ದುಲ್ ಅಜಿಜ್
3) ಎಮ್. ಗೋವಿಂದ ರಾವ್
4) ಹನುಮಂತರಾವ್

ಸರಿಯಾದ ಉತ್ತರ : 1) ವಿಕೆ ಆರ್ ವಿ ರಾವ

20) ಭಾರತದಲ್ಲಿ ವಿತ್ತಿಯ ನೀತಿ ರೂಪಿಸುವುದು ಯಾವುದು ?

1) ಯೋಜನಾ ಆಯೋಗ
2) ವಿತ್ತಿ ಆಯೋಗ
3) ಹಣಕಾಸು ಸಚಿವಾಲಯ
4) ಆರ್‌ ಬಿ ಐ

ಸರಿಯಾದ ಉತ್ತರ : 3) ಹಣಕಾಸು ಸಚಿವಾಲಯ

21) ವಿಜಯ್ ಕೇಲ್ಕರ್ ಸಮಿತಿ ಭಾರತದಲ್ಲಿ ರಚನೆಯಾದದ್ದು ಇದರ ಸಂಬಂಧಿ

1) ತೆರಿಗೆ ಸುಧಾರಣೆ
2) ಹಣಕಾಸು ವಲಯ
3) ಪಂಚಾಯತ್ ರಾಜ್
4) ಸಾರ್ವಜನಿಕ ವಲಯ ಉದ್ಯಮಿಗಳು

ಸರಿಯಾದ ಉತ್ತರ : 1) ತೆರಿಗೆ ಸುಧಾರಣೆ

22) ಪಂಚಾಯತ್ ರಾಜ್ ಸಂಸ್ಥೆಯನ್ನು ಆಧರಿಸಿ ವಿಕೇಂದ್ರೀಕೃತ ಯೋಜನೆಯನ್ನು ಶಿಫಾರಸು ಮಾಡಿದವರು

1) ಬಲವಂತರಾಯ ಮೆಹ್ತಾ ಸಮಿತಿ
2) ಮಹಾಲನೋಬಿಸ್ ಸಮಿತಿ
3) ಅಶೋಕ್ ಮೆಹ್ತಾ ಸಮಿತಿ
4) ಗಾಡ್ಗಿಲ್ ಸಮಿತಿ

ಸರಿಯಾದ ಉತ್ತರ : 1) ಬಲವಂತರಾಯ ಮೆಹ್ತಾ ಸಮಿತಿ

23) ಪ್ರಪಂಚದಲ್ಲಿ ಪ್ರಸಿದ್ಧವಾ ಖಜುರಾಹೋ ದೇವಾಲಯವನ್ನು ಕಟ್ಟಿಸಿದವರು ಯಾರು

1) ಪ್ರತಿಹಾರರು
2) ಪುಷ್ಯಭೂತಿಗಳು
3) ಚಂದೇಲರು
4) ಪಾಂಡ್ಯರು

ಸರಿಯಾದ ಉತ್ತರ : 3) ಚಂದೇಲರು

24) ಅತಿಹೆಚ್ಚಿನ ಜನರನ್ನು ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದರೂ, ಅವರ ನೈಜ ಕೊಡುಗೆಯು ಸೀಮಾಂತ ಇಲ್ಲವೇ ಋಣಾತ್ಮಕವಾಗಿದ್ದರೆ ಅದು

1) ಋತುಮಾನ ನಿರುದ್ಯೋಗ
2) ಚಕ್ರೀಯ ನಿರುದ್ಯೋಗ
3) ತಾಂತ್ರಿಕ ನಿರುದ್ಯೋಗ
4) ಮರೆಮಾಚಿದ ನಿರುದ್ಯೋಗ

ಸರಿಯಾದ ಉತ್ತರ : 4) ಮರೆಮಾಚಿದ ನಿರುದ್ಯೋಗ

25) ಪ್ರಸ್ತುತ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ (ಹೆಚ್ ಡಿ ಐ) ಶಿಕ್ಷಣವನ್ನು ಅಳೆಯುವ ವಿಧಾನವು

1) ಪ್ರಾಥಮಿಕ ಶಾಲಾ ದಾಖಲಾತಿಯ ⅓ ಮತ್ತು ವಯಸ್ಕರ ಸಾಕ್ಷರತೆ ⅔
2) ಪ್ರಾಥಮಿಕ ಶಾಲೆ ದಾಖಲಾತಿ ⅔ ಮತ್ತು ವಯಸ್ಕರ ಸಾಕ್ಷರತೆಯ ⅓
3) 25 ವರ್ಷಕ್ಕೆ ಮೇಲ್ಪಟ್ಟ ವಯಸ್ಕರ ಸರಾಸರಿ ಶಾಲಾ ಶಿಕ್ಷಣದ ವರ್ಷಗಳು ಮತ್ತು ಶಾಲೆಗೆ ಸೇರುವ ವಯೋಮಾನದ ಮಕ್ಕಳು ಮತ್ತು ಜೀವಿತಾವಧಿಯಲ್ಲಿ ಪಡೆಯಲಿರುವ ನಿರೀಕ್ಷಿತ ಶಾಲಾ ಶಿಕ್ಷಣದ ವರ್ಷಗಳು
4) ಸರಾಸರಿ ಶಾಲಾ ಶಿಕ್ಷಣದ ವರ್ಷಗಳು ಮತ್ತು ಹಾಗೂ ಪ್ರಾಥಮಿಕ ಮತ್ತು ಶಾಲಾ ದಾಖಲಾತಿ ಸೂಚ್ಯಂಕ

ಸರಿಯಾದ ಉತ್ತರ : 3) 25 ವರ್ಷಕ್ಕೆ ಮೇಲ್ಪಟ್ಟ ವಯಸ್ಕರ ಸರಾಸರಿ ಶಾಲಾ ಶಿಕ್ಷಣದ ವರ್ಷಗಳು ಮತ್ತು ಶಾಲೆಗೆ ಸೇರುವ ವಯೋಮಾನದ ಮಕ್ಕಳು ಮತ್ತು ಜೀವಿತಾವಧಿಯಲ್ಲಿ ಪಡೆಯಲಿರುವ ನಿರೀಕ್ಷಿತ ಶಾಲಾ ಶಿಕ್ಷಣದ ವರ್ಷಗಳು

26) ಕರ್ಕ ರೇಖೆ (ಟ್ತಾಫಕ್ ಆಫ್ ಕ್ಯಾನ್ಸರ್ ) ಹೌದು ಹೊಗದ ದೇಶ

1) ಥೈಲ್ಯಾಂಡ
2) ವಿಯಟ್ನಾಂ
3) ಮಯನ್ಮಾರ್
4) ಮೆಕ್ಸಿಕೋ

ಸರಿಯಾದ ಉತ್ತರ : 2) ವಿಯಟ್ನಾಂ

27) ಕೆಳಗಿನ ರಾಜ್ಯಗಳಿಲ್ಲಿ ಯಾವುದು ಅತ್ಯಂತ ನಗರೀಕಣಕ್ಕೊಳಗಾಗಿರುವ ರಾಜ್ಯ

1) ಹರಿಯಾಣ
2) ಮಧ್ಯಪ್ರದೇಶ
3) ಉತ್ತರ ಪ್ರದೇಶ
4) ಪಂಜಾಬ್

ಸರಿಯಾದ ಉತ್ತರ : 4) ಪಂಜಾಬ್

28) ಸಂಸತ್ತಿನ ಎರಡು ಅಧಿವೇಶನಗಳ ನಡುವಿ ಅಂತರ…. ಗಿಂತ ಹೆಚ್ಹಿನದಾಗಿರದು.

1) ಎಂಟು ತಿಂಗಳು
2) ಆರು ತಿಂಗಳು
3) ನಾಲ್ಕು ತಿಂಗಳು
4) ಮೂರು ತಿಂಗಳು

ಸರಿಯಾದ ಉತ್ತರ : 2) ಆರು ತಿಂಗಳು

29) “ನೀಲಗಿರಿ ಬೆಟ್ಟಗಳಲ್ಲಿ”ಕಾಣದ ಜನಾಂಗ ಯಾವುದು?

1) ತೋಡ
2) ಬಡಗ
3) ಕೋಟ
4) ಇರುಳಿಗ

ಸರಿಯಾದ ಉತ್ತರ : 4) ಇರುಳಿಗ

30) ರಾಜ್ಯ ನೀತಿಯ ನಿರ್ದೇಶನ ತತ್ವಗಳನ್ನು ಈ ಸಂವಿಧಾನದಿಂದ ಎರುವಲು ಪಡೆದಿದ್ದೇವೆ.

1) ಇಂಗ್ಲೆಂಡ್
2) ಜಪಾನ್
3) ಫ್ರಾನ್ಸ್
4) ಐರ್ಲೆಂಡ್

ಸರಿಯಾದ ಉತ್ತರ : 4) ಐರ್ಲೆಂಡ್

31) ರಾಜ್ಯಸಭೆ ಪ್ರತಿನಿಧಿಸುವುದು

1) ಭಾರತದ ಪ್ರಜೆಗಳು
2) ಭಾರತದ ಮಹಿಳೆಯರು
3) ಭಾರತದ ರಾಜ್ಯಗಳು
4) ಯಾವುದೂ ಅಲ್ಲ

ಸರಿಯಾದ ಉತ್ತರ : 3) ಭಾರತದ ರಾಜ್ಯಗಳು

31) ರಾಜ್ಯಸಭೆ ಪ್ರತಿನಿಧಿಸುವುದು

1) ಭಾರತದ ಪ್ರಜೆಗಳು
2) ಭಾರತದ ಮಹಿಳೆಯರು
3) ಭಾರತದ ರಾಜ್ಯಗಳು
4) ಯಾವುದೂ ಅಲ್ಲ

ಸರಿಯಾದ ಉತ್ತರ : 3) ಭಾರತದ ರಾಜ್ಯಗಳು

32) ಕೆಳಗಿನವುಗಳನ್ನು ಸರಿಯಾದ ಉತ್ತರ ಆಯ್ಕೆಮಾಡಿ ಹೊಂದಿಸಿರಿ

ಪಟ್ಟಿ -I

ಪಟ್ಟಿ-II

ಎ)  ಆಫೀಸ್ ಆಫ್  ಪ್ರಾಫಿಟ್ ಸಮಿತಿI  ಗೃಹ ಇಲಾಖೆ ಅಂಗ
ಬಿ)  ನೀತಿ ಆಯೋಗII   ಸಂಸತ್ತಿನ ಜಂಟಿ ಸಮಿತಿ
ಸಿ)  ಎಸ್ಟಿಮೇಟ್ ಸಮಿತಿIII  ಶ್ರೇಷ್ಠ ಚಿಂತನ ಚಾವಡಿ
ಡಿ)  ಭಾರತ ಜನಗಣತಿIV  ಲೋಕಸಭೆ ಸಮಿತಿ

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ

ಬಿಸಿಡಿ
1)IVIIIIII
2)IIIIIIIV
3)IIIIIIVI
4)IIIIIVII

 

ಸರಿಯಾದ ಉತ್ತರ  : 1) II,  III, IV, I

33) ಅತಿ ಹೆಚ್ಚಿನ ಸಂಖ್ಯೆಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗಳನ್ನು ಈ ದೇಶದ ಸ್ಪರ್ಧಾಳುಗಳಿಂದ ಗೆಲ್ಲಲ್ಲಟ್ಟಿತು

1) ರಷ್ಯಾ
2) ದಕ್ಷಿಣ ಆಫ್ರಾಕ್
3) ಭಾರತ
4) ಬ್ರೆಝೀಲ್

ಸರಿಯಾದ ಉತ್ತರ : 3) ಭಾರತ

34) ಅಸ್ಪೃಶ್ಯತೆ ಅಸಂವಿಧಾನಿಕ ಎಂದು ಘೋಷಿಸಿರುವ ಕಾಲಮು

1) 17
2) 14
3) 29
4) 32

ಸರಿಯಾದ ಉತ್ತರ : 1) 17

35) ಮಣ್ಣಿನಲ್ಲಿ ಕಂಡುಬರುವ ಆಮ್ಲ

1) ಆಸಿಟಿಕ್ ಆಮ್ಲ
2) ಫಾರ್ಮಿಕ್ ಆಮ್ಲ
3) ಹ್ಯೂಮಿಕ್ ಆಮ್ಲ
4) ಕಾರ್ಬಾನಿಕ ಆಮ್ಲ

ಸರಿಯಾದ ಉತ್ತರ : 3) ಹ್ಯೂಮಿಕ್ ಆಮ್ಲ

36) ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಪ್ಪಿಸುವ ನಿಯಮ ಯಾವುದು ?

1) ಫೇರಾ
2) ಎಸ್ಮಾ
3) ಪೊಕ್ಸೋ
4) ಟಾಡಾ

ಸರಿಯಾದ ಉತ್ತರ : 3) ಪೊಕ್ಸೋ

37) ಹೊಯ್ಸಳರ ಕಾಲದ ಶೈಕ್ಷಣಿಕ ಕಲಿಕಾ ಶಾಲೆಯನ್ನು ಕರಿಯುತ್ತಿದ್ದದ್ದು

1) ವಿಹಾರಗಳು
2) ಚೈತನ್ಯಗಳು
3) ಘಟಿಕಾಲಯನಗಳು
4) ಅಗ್ರಹಾರಗಳು

ಸರಿಯಾದ ಉತ್ತರ : 3) ಘಟಿಕಾಲಯನಗಳು

38) 2018ನೇ ಸಾಲಿನ ಬೌತಶಾಸ್ತ್ರ ನೊಬೆಲ್ ಪಾರಿತೋಷಕವು ಈ ಕೆಳಗಿನ ಕ್ಷೇತ್ರದಲ್ಲಾದ ಸಂಶೋಧನೆಗಾಗಿ ನೀಡಲ್ಪಟ್ಟಿತ್ತು

1) ನ್ಯೂಕ್ಲಿಯರ್ ಸಂಶೋಧನೆ
2) ಖಗೋಳ ಭೂತಶಾಸ್ತ್ರ
3) ಕಾಂತತ್ವ
4) ಲೇಜನ್ ಭೌತಶಾಸ್ತ್ರ

ಸರಿಯಾದ ಉತ್ತರ : 4) ಲೇಜನ್ ಭೌತಶಾಸ್ತ್ರ

39) ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿ ಘೋಷಣೆಗೆ ಅವಕಾಶ ನೀಡಲು ಕಲಾಮು

1) 29
2) 360
3) 352
4) 356

ಸರಿಯಾದ ಉತ್ತರ : 2) 360

40) ಸರ್ಕಾರಿಯಾ ಆಯೋಗವು ಈ ವರದಿಗಾಗಿ ನೇಮಕಗೊಂಡವು

1) ಬಾಲ್ಯ ಉದ್ಯೋಗ
2) ಕೇಂದ್ರ ರಾಜ್ಯ ಸಂಬಂಧ
3) ಪರಿಸರ
4) ಈ ಯಾವುವೂ ಅಲ್ಲ

ಸರಿಯಾದ ಉತ್ತರ : 2) ಕೇಂದ್ರ ರಾಜ್ಯ ಸಂಬಂಧ

41) ಈ ಕೆಳಕಂಡವುಗಳಲ್ಲಿ ಯಾವುದು ಸಿಂಧೂ ನಾಗರೀಕತೆಯ ಸಮಕಾಲೀನ

1) ಈಜಿಪ್ಟ್ ನಾಗರಿಕತೆ
2) ಮೆಸಪಟೋನಿಯ ನಾಗರಿಕತೆ
3) ಸುಮೇರಿಯಾ ನಾಗರಿಕತೆ
4) ಗ್ರೀಕ್ ನಾಗರಿಕತೆ

ಸರಿಯಾದ ಉತ್ತರ : 4) ಗ್ರೀಕ್ ನಾಗರಿಕತೆ

42) “ ಪಾರ್ಟಿ ಅಂಡ್ ಅನ್ ಬ್ರಿಟಿಷ್ ರೂಲ್ ಇನ್ ಇಂಡಿಯಾ” ಪುಸ್ತಕವನ್ನು ರಚಿಸಿದವರು

1) ಆರ್ ಸಿ ದತ್
2) ಹೆನ್ರಿ ಕಾಟನ್
3) ದಾದಾ ಬಾಯಿ ನವರೋಜಿ
4) ಮಹಾತ್ಮ ಗಾಂಧಿ

ಸರಿಯಾದ ಉತ್ತರ : 3) ದಾದಾ ಬಾಯಿ ನವರೋಜಿ

43) ‘ಸಂಘಂ’ ಸಾಹಿತ್ಯದ ಕೇಂದ್ರ ಯಾವುದಾಗಿತ್ತು

1) ಮಧುರೈ
2) ಚೆನ್ನೈ
3) ತಂಜಾವೂರು
4) ಕಂಚಿ

ಸರಿಯಾದ ಉತ್ತರ : 1) ಮಧುರೈ

44) ವರ್ಮಿ ಕಂಪೋಸ್ಟಿಂಗ್ ಅನ್ನು ಮಾಡುವ ಜೀವಿಗಳು

1) ಮಣ್ಣು ಜೀವಿಗಳು
2) ಎರೆಹುಳು
3) ಫಂಗೈ
4) ಕೀಟಗಳು

ಸರಿಯಾದ ಉತ್ತರ : 2) ಎರೆಹುಳು

45) ಪ್ರಸಿದ್ಧ ‘ಸ್ವರಾಜಿಸ್ಟ್ ’ದಳವು ಈ ಚಳುವಳಿಯಲ್ಲಿ ವೈಫಲ್ಯದ ನಂತರ ಸ್ಥಾಪನೆಗೊಂಡಿತ್ತು

1) ಅಸಹಕಾರ ಚಳುವಳಿ
2) ಕಾಯ್ದೆ ಭಂಗ ಚಳುವಳಿ
3) ಭಾರತ ಬಿಟ್ಟು ತೊಲಗಿ ಚಳುವಳಿ
4) ಹೋಂ ರೋಲ್ ಚಳುವಳಿ

ಸರಿಯಾದ ಉತ್ತರ : 1) ಅಸಹಕಾರ ಚಳುವಳಿ

46) ಪ್ರಾಣಿಗಳು, ಸಸ್ಯಗಳು ಮತ್ತು ಇತರ ಸೂಕ್ಷ್ಮಾಣು ಜೀವಿಗಳು ಪಳೆಯುಳಿಕೆಗಳು ಇಲ್ಲಿ ಕಂಡು ಬರುತ್ತವೆ.

1) ಫ್ಲುಟೋನಿಕ ಬಂಡೆಗಳು
2) ಸಂಚಿರ ಶಿಲೆಗಳು
3) ಮೆಟಾಮಾರ್ಫಿಕ್ ಬಂಡೆಗಳು
4) ಅಗ್ನಿಶಿಲೆಗಳು (ಇಗ್ ನೀಷಿಯಸ್ ಬಂಡೆಗಳು)

ಸರಿಯಾದ ಉತ್ತರ : 2) ಸಂಚಿರ ಶಿಲೆಗಳು

47) ಗಾಂಧಿ-ಇರ್ವಿನ್ ಒಪ್ಪಂದಕ್ಕೆ…………… ರಲ್ಲಿ ಸಹಿ ಹಾಕಲಾಯಿತು

1) 1932
2) 1931
3) 1930
4) 1935

ಸರಿಯಾದ ಉತ್ತರ : 2) 1931

48) ಮೈಸೂರಿನಲ್ಲಿ ‘ಓರಿಯೆಂಟಲ್ ಲೈಬ್ರರಿ’ಯನ್ನು ಸ್ಥಾಪಿಸಿದ ದಿವಾನರು ಯಾರು ?

1) ದಿವಾನ್ ಪೂರ್ಣಯ್ಯ
2) ದಿವಾನ್ ಸರ್ ಎಂ ವಿಶ್ವೇಶ್ವರಯ್ಯ
3) ದಿವಾನ್ ಸಿ ರಂಗಾಚಾರ್ಲು
4) ದಿವಾನ್ ಮಿರ್ಜಾ ಇಸ್ಮಾಯಿಲ್

ಸರಿಯಾದ ಉತ್ತರ : _________

49) ಈ ಕೆಳಗಿನ ನಿಯತ ಕಾಲಿಕಗಳಲ್ಲಿ ಯಾವುದು ಕ್ರಾಂತಿಕಾರಿ ಉಗ್ರಗಾಮಿ ಚಳುವಳಿಗಳೊಂದಿಗೆ ಸಂಬಂಧ ಹೊಂದಿಲ್ಲ

1) ಸಂಧ್ಯಾ
2) ಯುಗಾಂತರ
3) ಗದ್ದರ್
4) ಯಂಗ್ ಇಂಡಿಯಾ

ಸರಿಯಾದ ಉತ್ತರ :4) ಯಂಗ್ ಇಂಡಿಯಾ

50) ಚಾಲುಕ್ಯರು ಸೈನ್ಯವು ಈ ಕೆಳಗಿನ ಯಾವ ಹೆಸರಿನಿಂದ ಗುರುತಿಸಿಕೊಂಡಿತ್ತು

1) ಚಾಲುಕ್ಯ ಸೇನೆ
2) ಕರ್ಣಾಟ ಬಲ
3) ಕನ್ನಡ ಬಲ
4) ವಿಕ್ರಮಾದಿತ್ಯ ಬಲ

ಸರಿಯಾದ ಉತ್ತರ : 2) ಕರ್ಣಾಟ ಬಲ

51) ‘ರೈತವಾರಿ’ಪದ್ಧತಿಯನ್ನು ಯಾರು ಜಾರಿಗೆ ತಂದರು?

1) ಸರ್, ಥಾಮಸ್ ಮೆನ್ರೊ
2) ವಾರೆನ್ ಹೇಸ್ಟಿಂಗ್ಸ್
3) ಲಾರ್ಡ್ ಕಾರ್ನವಾಲಿಸ್
4) ಯಾರು ಅಲ್ಲ

ಸರಿಯಾದ ಉತ್ತರ : 1) ಸರ್, ಥಾಮಸ್ ಮೆನ್ರೊ

52) ಎಕ್ಸ್ – ಸಿಟು ಸಂರಕ್ಷಣೆಗೆ ಉದಾಹರಣೆ

1) ರಾಷ್ಟ್ರೀಯ ಉದ್ಯಾನವನ
2) ವನ್ಯಜೀವಿಯ ರಕ್ಷಣಾ ಧಾಮ
3) ಸಂಸ್ಯೋ ಧ್ಯಾನ
4) ಹುಲ್ಲುಗಾವಲು

ಸರಿಯಾದ ಉತ್ತರ : 4) ಹುಲ್ಲುಗಾವಲು

53) ಬಿಜಾಪುರದ ಗೋಲ್ ಗುಮ್ಮಟದ ನಿರ್ಮಾಪಕರು ಯಾರು ?

1) ಮಹಮ್ಮದ್ ಘೋಷ್
2) ಯೂಸುಫ್ ಆರಿಫ್
3) ಇಬ್ರಾಹಿಂ ಆದಿಲ್ ಷಾ
4) ಮಹಮ್ಮ ದ್ ಆದಿಲ್ ಷಾ

ಸರಿಯಾದ ಉತ್ತರ : 4) ಮಹಮ್ಮ ದ್ ಆದಿಲ್ ಷಾ

54) ಜಿಲ್ಲಾ ಮಾನವ ಅಭಿವೃದ್ಧಿಯ ವರದಿಯ ಪ್ರಕಾರ ಕರ್ನಾಟಕದ ಯಾವ ಜಿಲ್ಲೆ ಅತ್ಯಂತ ಕೆಳ ಶ್ರೇಣಿಯಲ್ಲಿದೆ?

1) ರಾಯಚೂರು
2) ಕೊಪ್ಪಳ
3) ಯಾದಗಿರಿ
4) ವಿಜಯಪುರ

ಸರಿಯಾದ ಉತ್ತರ : 1) ರಾಯಚೂರು

55) ಬಳಕೆದಾರ ಬೆಲೆ ಸುಚ್ಯಂಕದಲ್ಲಿ ಯಾವ ಬಾಬ್ತು ಅತಿ ಹೆಚ್ಚಿನ ತೂಕವನ್ನು ಹೊಂದಿದೆ.

1) ಬಾಡಿಗೆ
2) ಆಹಾರ
3) ಇಂಧನ
4) ವಸ್ತ್ರ

ಸರಿಯಾದ ಉತ್ತರ : 2) ಆಹಾರ

56) 2010 – 2011ರ ಕೃಷಿ ಗಣತಿಯ ಪ್ರಕಾರ ಪರಿಶಿಷ್ಟ ಜಾತಿ (SC)ಯ ಗುಂಪಿನ ಒಟ್ಟು ಕಾರ್ಯನಿರ್ವಹಣೆಯ ಸ್ವಾಮ್ಯ

1) 8%
2) 20%
3) 11.7%
4) 12.5%

ಸರಿಯಾದ ಉತ್ತರ : 3) 11.7%

57) 2011ರ ಗಣತಿಯ ಪ್ರಕಾರ ಕರ್ನಾಟಕದ ಗ್ರಾಮೀಣ ಸಾಕ್ಷರತೆಯ ಪ್ರಮಾಣ ಏನು?

1) 59.60%
2) 68.86%
3) 65.46%
4) 63.00%

ಸರಿಯಾದ ಉತ್ತರ : 2) 68.86%

58) ಕರ್ನಾಟಕದಲ್ಲಿ ಮುಂಗಾರು ಬೆಳೆ ಕಾಲದ ಸಮಯ

1) ಫೆಬ್ರವರಿ ಯಿಂದ ಜೂನ್
2) ಏಪ್ರಿಲ್ ನಿಂದ ಸೆಪ್ಟೆಂಬರ್
3) ಅಕ್ಟೋಬರ್ ನಿಂದ ಡಿಸೆಂಬರ್
4) ಜೂನ್ ನಿಂದ ಸೆಪ್ಟೆಂಬರ್

ಸರಿಯಾದ ಉತ್ತರ : 2) ಏಪ್ರಿಲ್ ನಿಂದ ಸೆಪ್ಟೆಂಬರ್

59) ಕರ್ನಾಟಕ ರಾಜ್ಯದ ಆರನೇ ವೇತನ ಆಯೋಗದ ಅಧ್ಯಕ್ಷರು

1) ಶ್ರೀ ಎನ್ ಆರ್ ಶ್ರೀನಿವಾಸ್ ಮೂರ್ತಿ
2) ಶ್ರೀ ಮಹಮ್ಮದ್ ಸನಾಉಲ್ಲಾ
3) ಪ್ರೊ ಯು ಆರ್ ರಾವ್
4) ಜಸ್ಟೀಸ್ ಜಗನ್ನಾಥ ಶೆಟ್ಟಿ

ಸರಿಯಾದ ಉತ್ತರ : 1) ಶ್ರೀ ಎನ್ ಆರ್ ಶ್ರೀನಿವಾಸ್ ಮೂರ್ತಿ

60) 2018ರ ಡಿಸೆಂಬರ್ ನಲ್ಲಿ ನಿಧನರಾದ ಪದ್ಮಶ್ರೀ ಮುಶಿರಲ್ ಹಸನ್ ರವರ ಈ ಕೆಳಗಿನ ಕ್ಷೇತ್ರದಲ್ಲಿ ಅವರು ಕೊಡುಗೆಯಿಂದ ಖ್ಯಾತರಾಗಿದ್ದರು

1) ಇತಿಹಾಸ
2) ಅರ್ಥಶಾಸ್ತ್ರ
3) ವೈದ್ಯಕೀಯ ಸೇವೆ
4) ಸಂಗೀತ

ಸರಿಯಾದ ಉತ್ತರ : 1) ಇತಿಹಾಸ

61) ಕೃಷ್ಣ ಮೇಲ್ದಂಡೆ ಯೋಜನೆ ಈ ಜಿಲ್ಲೆಗಳಲ್ಲಿ ನೀರೊದಗಿಸಿದೆ

1) ಬಳ್ಳಾರಿ & ಬೀದರ್
2) ಬೆಳಗಾವಿ & ಉತ್ತರ ಕನ್ನಡ
3) ಶಿವಮೊಗ್ಗ & ಚಿತ್ರದುರ್ಗ
4) ಬಿಜಾಪುರ್, ಗುಲ್ಬರ್ಗ & ರಾರ್ಯಚೂರು

ಸರಿಯಾದ ಉತ್ತರ : 4) ಬಿಜಾಪುರ್, ಗುಲ್ಬರ್ಗ & ರಾರ್ಯಚೂರು

62) ಗ್ರಾಮೀಣ ಪ್ರದೇಶದ ಬಡತನ ರೇಖೆಯ ಕೆಳಗಿರುವ SC/ST ಜನರ ಮನೆಗೆ ನೀಡಿರುವ ವಿದ್ಯುತ್ ಸೌಲಭ್ಯ ಕರ್ನಾಟಕ ಸರ್ಕಾರದ ಈ ಯೋಜನೆ

1) ಸೌರಶಕ್ತಿ
2) ಭಾಗ್ಯ ಜ್ಯೋತಿ
3) ಕರ್ನಾಟಕ ಶಕ್ತಿ
4) ವಿದ್ಯುತ್ ಶಕ್ತಿ

ಸರಿಯಾದ ಉತ್ತರ : 2) ಭಾಗ್ಯ ಜ್ಯೋತಿ

63) ಮನೋರಂಜನಾ ತೆರಿಗೆಯನ್ನು ವಿಧಿಸುವುದು

1) ರಾಜ್ಯ ಸರ್ಕಾರ
2) ಕೇಂದ್ರ ಸರ್ಕಾರ
3) ಇಬ್ಬರೂ
4) ಯಾರು ಅಲ್ಲ

ಸರಿಯಾದ ಉತ್ತರ : 1) ರಾಜ್ಯ ಸರ್ಕಾರ

64) 2018ನೇ ಸಾಲಿನಲ್ಲಿ HDI ರ‍್ಯಾಕಿಂಗ್ ನಲ್ಲಿ ಭಾರತದ ರ‍್ಯಾಂಕ್ ( ಶ್ರೇಣಿಯು)

1) 130
2) 136
3) 127
4) 143

ಸರಿಯಾದ ಉತ್ತರ : 1) 130

65) ಮಹಿಳಾ ಅಭಿವೃದ್ಧಿ ಯೋಜನೆ ಧ್ಯೇಯ

1) ಗ್ರಾಮೀಣ ಮಹಿಳೆಯರ ಅಂಚೆ ಕಚೇರಿಯ ಉಳಿತಾಯ ಠೇವಣಿಯ ಖಾತೆ ತೆರೆಯುವುದಾಗಿ
2) ಗ್ರಾಮೀಣ ಮಹಿಳೆಯರ ಸ್ವ ಉದ್ಯೋಗವಾಗಿದೆ
3) ಗ್ರಾಮೀಣ ಮಹಿಳೆ ಆರೋಗ್ಯ ಸೌಲಭ್ಯವಾಗಿದೆ
4) ಗ್ರಾಮೀಣ ಮಹಿಳೆಯರ ಮತ್ತು ಮಕ್ಕಳ ಜೀವಸತ್ವ ಮಟ್ಟ ಹೆಚ್ಚಳವಾಗಿದೆ

ಸರಿಯಾದ ಉತ್ತರ : 2) ಗ್ರಾಮೀಣ ಮಹಿಳೆಯರ ಸ್ವ ಉದ್ಯೋಗವಾಗಿದೆ

66) ನಗರ ಪ್ರದೇಶ ಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಕ್ಯಾಲರಿ ಬೇಕಾಗುತ್ತದೆ. ಏಕೆಂದರೆ

1) ಗ್ರಾಮೀಣ ಜನರು ಹೆಚ್ಚು ಊಟ ಮಾಡುತ್ತಾರೆ
2) ಗ್ರಾಮೀಣ ಜನರು ದೇಹಧತೆ ದಾರ್ಡ್ಯತೆ ಹೆಚ್ಚಿರುತ್ತದೆ. ಗ್ರಾಮೀಣ ಜನರು ಹೆಚ್ಚು
3) ಗ್ರಾಮೀಣ ಜನರು ಹೆಚ್ಚು ದೈಹಿಕ ಕೆಲಸ ಮಾಡುತ್ತಿರುತ್ತಾರೆ.
4) ಗ್ರಾಮೀಣ ಜನರು ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳುತ್ತಾರೆ

ಸರಿಯಾದ ಉತ್ತರ : 3) ಗ್ರಾಮೀಣ ಜನರು ಹೆಚ್ಚು ದೈಹಿಕ ಕೆಲಸ ಮಾಡುತ್ತಿರುತ್ತಾರೆ.

67) ದ್ಯತಿ ಎಲೆಗಳು ಬಳಕಿನ ಸಂಜ್ಞೆಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವುದು

1) ಆಂತರಿಕ ಶಂಕು ವಕ್ರಿಭವನ
2) ದ್ವಿ ವಕ್ರೀಭವನ
3) ಬೆಳಕಿನ ಸಂಜ್ಞೆಗಳನ್ನು ವಕ್ರಿಕರಣ
4) ಪೂರ್ಣ ಆಂತರಿಕ ಪ್ರತಿಫಲನ

ಸರಿಯಾದ ಉತ್ತರ : 4) ಪೂರ್ಣ ಆಂತರಿಕ ಪ್ರತಿಫಲನ

68) ‘ಸುವರ್ಣ ಕ್ರಾಂತಿ’ ಅವಧಿಯಲ್ಲಿ ಅತ್ಯಧಿಕ ಉತ್ಪಾದಕತೆಯಿತ್ತು.

1) ಸಾವಯವ ಕೃಷಿಯಲ್ಲಿ
2) ತೋಟಗಾರಿಕೆಯಲ್ಲಿ
3) ಮೀನುಗಾರಿಕೆಯಲ್ಲಿ
4) ವಾಣಿಜ್ಯ ಬೆಳೆಗಳು

ಸರಿಯಾದ ಉತ್ತರ : 2) ತೋಟಗಾರಿಕೆಯಲ್ಲಿ

69) ಪ್ರಥಮಾಕ್ಷರ ಪದ ಮೋಡಮ್ ನ ವಿಸ್ತಾರ

1) ಮಾಡ್ಯುಲೇಷನ್ ಆಫ್ ಇಲೆಕ್ಟ್ರೋ ಮೈಗ್ನೆಟಿಕ್ ವೇವ್ಸ್
2) ಮಾಡ್ರನ್ ಮೆಥಡ್ ಆಫ್ ಟ್ರಾನ್ಸ್ಮಿ ಷನ್
3) ಮಾಡ್ಯುಲೇಷನ್ ಅಂಡ್ ಡಿ ಮಾಡ್ಯುಲೇಷನ್
4) ಮೋಡ್ಸ್ ಆಫ್ ಟ್ರಾನ್ಸ್ಮಿಷನ್

ಸರಿಯಾದ ಉತ್ತರ : 3) ಮಾಡ್ಯುಲೇಷನ್ ಅಂಡ್ ಡಿ ಮಾಡ್ಯುಲೇಷನ್

70) ಒಂದು ಕಾಲದ ತಾಪ 90 °Fಇದ್ದು ಅದನ್ನು ಸೆಲ್ಸಿಯಸ್ ನಲ್ಲಿ ಹೇಳಿದರೆ

1) 36.6°C
2) 35.5°C
3) 3.5°C
4) 40.5°C

ಸರಿಯಾದ ಉತ್ತರ : 1) 36.6°C

71) ಪಾಲಿಥಿನ್ (ಪ್ಲಾಸ್ಟಿಕ್) ಒಯ್ಯ ಚೀಲವಗಳನ್ನು ಮರು ಬಿಕ್ರೀಯ ಬಳಕೆಗೆ ಒಳಪಡಿಸಬೇಕಾದರೆ ಅವುಗಳ ದಪ್ಪ

1) 40 ಮೈಕ್ರಾನ್ ಗಿಂತ ಅಧಿಕಾರಿ ಇರಬೇಕು
2) 30 ಮೈಕ್ರಾನ್ ಗಿಂತ ಅಧಿಕಾರಿ ಇರಬೇಕು
3) 40 ಮೈಕ್ರಾನ್ ಗಿಂತ ಕಡಿಮೆ ಇರಬೇಕು
4) 30 ಮೈಕ್ರಾನ್ ಗಿಂತ ಕಡಿಮೆ ಇರಬೇಕು

ಸರಿಯಾದ ಉತ್ತರ : 1) 40 ಮೈಕ್ರಾನ್ ಗಿಂತ ಅಧಿಕಾರಿ ಇರಬೇಕು

72) ಶರೀರದಲ್ಲಿ ಅಯೋಡಿನ್ ಅನ್ನು ಐಚ್ಛಿಕವಾಗಿ ಸಾಂದ್ರೀಕರಿಸಕೊಳ್ಳುವ ಭಾಗ ಇದು

1) ಥೈಮಸ್
2) ಥೈರಾಯಿಡ್
3) ಫ್ಲೀಹ
4) ಪ್ಯಾರಾಥೈರಾಯಿಡ್

ಸರಿಯಾದ ಉತ್ತರ : 2) ಥೈರಾಯಿಡ್

73) ಖೋಟಾನೋಟಿನ ಪತ್ತೆಗೆ ಬಳಕೆ ಮಾಡುವ ವಿಕಿರಣ ಯಾವುದು ?

1) ಅವಿಕೆಂಪು ವಿಕಿರಣ
2) ಗಾಮಾ ವಿಕಿರಣ
3) ಅತಿ ನೇರಳ ವಿಕಿರಣ
4) ಎಕ್ಸ್ ರೇ ವಿಕಿರಣ

ಸರಿಯಾದ ಉತ್ತರ : 3) ಅತಿ ನೇರಳ ವಿಕಿರಣ

74) ಸಮುದ್ರದಲ್ಲಿ ಮುಳುಗಿದ ವಸ್ತುವಿನ ಪತ್ತೆ ಮಾಡುವ ಸಾಧನ

1) ಸೋಲಾರ್
2) ಲೇಸರ್
3) ರಾಡಾರ್
4) ಲೀಡರ್

ಸರಿಯಾದ ಉತ್ತರ : 1) ಸೋಲಾರ್

75) 2018ರ ವಿಶ್ವ ಫಿಫಾ . ಕಪ್ ನಲ್ಲಿ ಚಿನ್ನದ ಚೆಂಡು ಇವರಿಗೆ ನೀಡಲಾಯಿತು

1) ಲೂಕಾ ಮೂಡ್ರಿಕ್
2) ಹ್ಯಾರಿಕೇನ್
3) ಥಿಬೌಟ್ ಕರ್ಟಿಯಸ್
4) ಈಡನ್ ಹಜಾರ್ಡ್

ಸರಿಯಾದ ಉತ್ತರ : 1) ಲೂಕಾ ಮೂಡ್ರಿಕ್

76) ಎಲ್ಲಾ ರಕ್ತದ ಗುಂಪುಗಳಿಂದ ರಕ್ತವನ್ನು ಅಂಗೀಕರಿಸಿಕೊಳ್ಳುವ ರಕ್ತದ ಗುಂಪು ಇದು

1) ಎ
2) ಓ
3) ಬಿ
4) ಎ ಬಿ

ಸರಿಯಾದ ಉತ್ತರ : 4) ಎ ಬಿ

77) ಪಟ್ಟಿ -I ಮತ್ತು  ಪಟ್ಟಿ-II ಜೋಡಿಸಿ ಸರಿಯಾದ ಉತ್ತರವನ್ನು ಸಂಕೇತಧಾರಿತವಾಗಿ ಪತ್ತೆ ಮಾಡಿ

ಪಟ್ಟಿ -I

ಪಟ್ಟಿ-II

ಎ) ಸೈಕ್ರೋಮೀಟರ್I ವಾಯುಮಂಡಲ ಆದ್ರತೆ
ಬಿ) ಪೈರನೋಮಿಟರ್II  ಸೌರವಿಕಿರಣ
ಸಿ) ಅನಿಮೋಮೀಟರ್III ವಾಯುವೇಗ
ಡಿ) ಬಾರೋಮೀಟರ್IV ವಾಯುಭಾರ ಒತ್ತಡ

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ

ಬಿಸಿಡಿ
1)IIIIIIIV
2)IVIIIIII
3)IIIIIIIV
4)IIIIVIII

ಸರಿಯಾದ ಉತ್ತರ : 1) I, II, III, IV

78) ಕೆಳಗಿನ ಯಾವ ವಸ್ತು ಭೂಮಿಯ ಹೊರ ಪದರದ ಅತಿ ಹೆಚ್ಚಿನ ಭಾರಕ್ಕೆ ಕಾರಣವಾಗಿದೆ.

1) ಕಬ್ಬಿಣ
2) ಸಿಲಿಕಾನ್
3) ಆಮ್ಲಜನಕ
4) ಇಂಗಾಲ

ಸರಿಯಾದ ಉತ್ತರ : 3) ಆಮ್ಲಜನಕ

79) ಕಾರ್ಬನ್ ಮೊನಾಕ್ಸೈಡಿಂಗ್ ವಿಷಕಾರಿ ಗುಣಕ್ಕೆ ಕಾರಣ

1) ಕಾರ್ಬನ್ ಡೈ ಆಕ್ಸೈಡ್ ಪೂರೈಕೆ ಇಲ್ಲ ವಾಗುವುದು
2) ಕಾರ್ಬನ್ ಡೈ ಆಕ್ಸೈಡ್ ಆಗಿ ಪರಿವರ್ತನೆ ಆಗುವುದು
3) ರಕ್ತದ ಹಿಮೋಗ್ಲೋಬಿನ್ ನೊಂದಿಗೆ ಸಂಯೋಗ
4) ಧ್ವನಿ ಪೆಟ್ಟಿಗೆ ಮುಖ್ಯ ಹಾಕುವುದು

ಸರಿಯಾದ ಉತ್ತರ : 3) ರಕ್ತದ ಹಿಮೋಗ್ಲೋಬಿನ್ ನೊಂದಿಗೆ ಸಂಯೋಗ

80) ರಿಚಾರ್ಜ್ ಬ್ಯಾಂಕ್ ಆಫ್ ಇಂಡಿಯಾ ಪ್ರಸ್ತುತ ಗವರ್ನರ್ ಯಾರು

1) ಊರ್ಜಿತ್ ಪಟೇಲ್
2) ಶಕ್ತಿಕಾಂತ್ ದಾಸ್
3) ಕೃಷ್ಣಮೂರ್ತಿ ಸುಬ್ರಮಣ್ಯ
4) ಸುನಿಲ್ ಅರೋರ

ಸರಿಯಾದ ಉತ್ತರ : 2) ಶಕ್ತಿಕಾಂತ್ ದಾಸ್

81) ಈ ಕೆಳಕಂಡ ಯಾವುದು ಪ್ರಪಂಚದ ಅತಿ ಹೆಚ್ಚಿನ ಶೇಕಡಾವಾರು ಅರಣ್ಯ ಪ್ರದೇಶ ಒಳಗೊಂಡಿದೆ.

1) ಸಮಶೀತೋಷ್ಣ ಕೋನಿಫರಸ್ ಕಾಡುಗಳು
2) ಸಮಶೀತೋಷ್ಣ ಡೆಸಿಡ್ಯುಯಸ್ ಕಾಡುಗಳು
3) ಉಷ್ಣಮಾನ್ ಸೂನ್ ಕಾಡುಗಳು
4) ಉಷ್ಣ ಮಳೆ ಕಾಡುಗಳು

ಸರಿಯಾದ ಉತ್ತರ : 1) ಸಮಶೀತೋಷ್ಣ ಕೋನಿಫರಸ್ ಕಾಡುಗಳು

82) ಒಂದು ರೈಲಿಗೆ ‘ಬುಲೆಟ್ ರೈಲು’ ಎಂದು ಕರೆಯಲು ಅದರ ವೇಗ ಈ ಮಿತಿಯಲ್ಲಿರಬೇಕು

1) 100-150ಕಿ.ಮೀ / ತಾಸು
2) 150-200ಕಿ.ಮೀ / ತಾಸು
3) 250-350ಕಿ.ಮೀ / ತಾಸು
4) 350-450ಕಿ.ಮೀ / ತಾಸು

ಸರಿಯಾದ ಉತ್ತರ : 3) 250-350ಕಿ.ಮೀ / ತಾಸು

83) ‘ಸರ್ವೇಕ್ಷಣಾ ’ಒಂದು ತ್ರೈಮಾಸಿಕ ನಿಯತ ಕಾಲಿಕೆಯಾಗಿದ್ದು ಇದು ಇವರಿಂದ ಪ್ರಕಟಿಸಲ್ಪಡುತ್ತದೆ.

1) ನ್ಯಾಷನಲ್ ಸ್ಯಾಂಪಲ್ ಸರ್ವೆ ( ರಾಷ್ಟ್ರೀಯ ಮಾದರಿಯ ಸಮೀಕ್ಷೆ)
2) ಸೆಂಟ್ರಲ್ ಸ್ಟ್ಯಾಟಿಕಲ್ ಆಫೀಸ್ ( ಕೇಂದ್ರ ಸಂಖ್ಯಾಶಾಸ್ತ್ರ ಕಛೇರಿ)
3) ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ
4) ಲೇಬರ್ ಬ್ಯುರೋ

ಸರಿಯಾದ ಉತ್ತರ : 1) ನ್ಯಾಷನಲ್ ಸ್ಯಾಂಪಲ್ ಸರ್ವೆ ( ರಾಷ್ಟ್ರೀಯ ಮಾದರಿಯ ಸಮೀಕ್ಷೆ)

84) ರಾಡಿ ನೀರಿನ ಶುದ್ಧೀಕರಣ ಪಟಿಕದಿಂದ ಹೀಗೆ

1) ಗರಣಿಕರಣ
2) ಡಯಲಾಸಿಸ್
3) ಹೀರಿಕೆ
4) ನಿಜ ದ್ರಾವಣ ಉಂಟಾಗುವಕ

ಸರಿಯಾದ ಉತ್ತರ : 1) ಗರಣಿಕರಣ

85) ಕೆಳಗಿನವುಗಳಲ್ಲಿ ಯಾವುದು ಹಸಿರು ಮನೆ ಅನಿಲವಲ್ಲ ?

1) CO2
2) CH4
3) ಎಥೇನ್
4) N2O

ಸರಿಯಾದ ಉತ್ತರ : 3) ಎಥೇನ್

86) ಸಾರಜನಕವನ್ನು ಹಿಡಿದಿಡುವ ಸಾಮರ್ಥ್ಯುಉಳ್ಳ ಸ್ವಾತಂತ್ರವಾಗಿ ಜೀವಿಸಬಲ್ಲ ಒಂದು ಬ್ಯಾಕ್ಟೀರಿಯಾ

1) ಕ್ಲಾಸ್ಟ್ರೀಡಿಯಂ
2) ಸೂಡೊಮೋನಾಸ್
3) ಬ್ಯಾಸಿಲ್ಲಸ್
4) ಸ್ಪೆಫಿಲೊಕಾಕ್ಕಸ್

ಸರಿಯಾದ ಉತ್ತರ : 1) ಕ್ಲಾಸ್ಟ್ರೀಡಿಯಂ

87) 2018ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಯು ಇವರಿಗೆ ನೀಡಲಾಯಿತು.

1) ಎಸ್ ರಾಮಕೃಷ್ಣ
2) ಚಂದ್ರಶೇಖರ್ ಕಂಬಾರ್
3) ಶಂಕರ್ ಘೋಷ್
4) ಅಮಿತಾವ ಘೋಷ್

ಸರಿಯಾದ ಉತ್ತರ : 4) ಅಮಿತಾವ ಘೋಷ್

88) ಒತ್ತಿಟ್ಟ ಸಹಜ ಅನಿಲ

1) ಪ್ರೊಫೈಲ್
2) ಮೀಥೇನ್
3) ಈಥೇನ್
4) ಬ್ಯೂಟೇನ್

ಸರಿಯಾದ ಉತ್ತರ : 2) ಮೀಥೇನ್

89) ಈ ಕೆಳಗಿನ ಯಾವ ಸಿನಿಮವು 91 ಅಕಾಡೆಮಿ ಪ್ರಶಸ್ತಿಗಳಲ್ಲಿ ಅತಿಹೆಚ್ಚಿನ ಸಂಖ್ಯೆ ಪ್ರವರ್ಗಗಳಲ್ಲಿ ಗೆಲವನ್ನು ಗಳಿಸಿತು

1) ಗ್ರೀನ್ ಬುಕ್
2) ರೋಮಾ
3) ಬೊಹೆಮಿಯನ್ ರ್ಯಾಪ್ಯೋಡಿ
4) ಬ್ಲಾಕ್ ಪಾಂಥರ್

ಸರಿಯಾದ ಉತ್ತರ : 3) ಬೊಹೆಮಿಯನ್ ರ್ಯಾಪ್ಯೋಡಿ

90) ಇತ್ತೀಚಿಗೆ ಉಡಾವಣೆಯಾದ GST- 29 ಯನ್ನು ಈ ಕೆಳಗಿನ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ.

1) ಸಂಪರ್ಕ
2) ಅವಮಾನ ಮುನ್ಸೂಚಿ
3) ಭಾರತೀಯ ವಾಯುಪಡೆ
4) ಇಂದು ಮಹಾಸಾಗರದಲ್ಲಿ ಬದಲಾವಣೆ ಮೇಲ್ವಿಚಾರಣೆಗಾಗಿ

ಸರಿಯಾದ ಉತ್ತರ : 1) ಸಂಪರ್ಕ

91) ದೇವಿಗಿರಿ ಸೇವುಣ(ಯಾದವ)ರ ಕಾಲದಲ್ಲಿ ಹೊಸದಾಗಿ ಬಳಕೆ ಬಂದ ವಾಸ್ತು ಶೈಲಿ ಯಾವುದು ?

1) ದ್ರಾವಿಡ ಶೈಲಿ
2) ಇಂಡೋ ಇಸ್ಲಾಮಿಕ್ ಶೈಲಿ
3) ಹೇಮಾದ ಪಂಥೀ ಶೈಲಿ
4) ನಾಗರ ಶೈಲಿ

ಸರಿಯಾದ ಉತ್ತರ : 3) ಹೇಮಾದ ಪಂಥೀ ಶೈಲಿ

92) 2011 ಗಣತಿಯ ಪ್ರಕಾರ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚುನ ಗ್ರಾಮೀಣ ಜನಸಂಖ್ಯೆ ಇದೆ?

1) ಕೊಪ್ಪಳ
2) ಮಂಡ್ಯ
3) ಚಾಮರಾಜನಗರ
4) ಕೊಡಗು

ಸರಿಯಾದ ಉತ್ತರ : 4) ಕೊಡಗು

93) ಸ್ಪಿನ್ನೇಕರ್ ಎಂಬುದು ವಿಶ್ವದ ಅತಿ ದೊಡ್ಡದಾದ

1) ವಾಣಿಜ್ಯಾತ್ಮಕ ರಾಕೆಟ್
2) ವಿಮಾನ ವಾಹಕ
3) ಮೆದುಳು ಅಣಕ ಸೂಪರ್ ಕಂಪ್ಯೂಟರ್
4) ಜಲ ಜನಕಾಧಾರಿತವಾಗಿ ಚಲಿಸುವ ಚಾಲಕ ರಹಿತ ರೆಸ್ ಕಾರು

ಸರಿಯಾದ ಉತ್ತರ : 3) ಮೆದುಳು ಅಣಕ ಸೂಪರ್ ಕಂಪ್ಯೂಟರ್

94) ಮೌರ್ಯರು ಕಾಲದಲ್ಲಿ ಆಡಳಿತ ಭಾಷೆ ಯಾವುದು

1) ಪ್ರಾಕೃತ
2) ಸಂಸ್ಕೃತ
3) ಅರ್ಧಮಾಗಧಿ
4) ಖರೋಷ್ಠಿ

ಸರಿಯಾದ ಉತ್ತರ : 1) ಪ್ರಾಕೃತ

95) ಸಮಾಜಿಕ ಬದಲಾವಣೆ ವಿವರಿಸಲು ಬಳಕೆ ಆಗುವ ಪದ

1) ಪಾಶ್ಚಾತ್ಯೀಕರಣ
2) ಸಂಸ್ಕೃತಿಕರಣ
3) ಆಧುನಿಕರಣ
4) ಈ ಮೇಲಿನ ಯಾವುದೂ ಅಲ್ಲ

ಸರಿಯಾದ ಉತ್ತರ : 4) ಈ ಮೇಲಿನ ಯಾವುದೂ ಅಲ್ಲ

96) ತ್ಯಾಜ್ಯದಿಂದ ಇಂಧನ ತಯಾರಿಕೆಯಲ್ಲಿ ಉಪಯೋಗಿಸುವ ತಂತ್ರಜ್ಞಾನ

1) ಖನಿಜೀ ಕರಣ
2) ಘನೀಕರಣ
3) ಪ್ರತ್ಯೇಕೀಕರಣ
4) ಬಯೋಮೇಥನೈಸೇಷನ್

ಸರಿಯಾದ ಉತ್ತರ : 4) ಬಯೋಮೇಥನೈಸೇಷನ್

97) ಅಂಡಾಶಯದ ಮಾನವನ ಮೊಟ್ಟೆ ಬಿಡುಗಡೆಯಾದಾಗ

1) ಒಂದು ವೈ ಕ್ರೋಮೋಸೋಮ್
2) ಒಂದು ಎಕ್ಸ್ ಕ್ರೋಮೋಸೋಮ್
3) ಎರಡು ಎಕ್ಸ್ ಕ್ರೋಮೋಸೋಮ್ ಗಳು
4) ಎಕ್ಸ್ ವೈ ಕ್ರೋಮೋಸೋಮ್

ಸರಿಯಾದ ಉತ್ತರ : 2) ಒಂದು ಎಕ್ಸ್ ಕ್ರೋಮೋಸೋಮ್

98) ಸಕ್ಕರೆಯಿಂದ ವಾಣಿಜ್ಯ ಮೂಲದ ನಿಂಬೆ ಆಮ್ಲದ ಹುಳಿಯುವಿಕೆಯಲ್ಲಿ ಭಾಗಿಯಾದ ಜೀವ

1) ಸಿಟ್ರಸ್ ಹಣ್ಣು
2) ಬ್ಯಾಕ್ಟೀರಿಯಾ
3) ಪೆನಿಸಿಲಿಯಂ
4) ಆ್ಯಸ್ಪರ್ಜಿಲಸ್

ಸರಿಯಾದ ಉತ್ತರ : 4) ಆ್ಯಸ್ಪರ್ಜಿಲಸ್

99) ಕೊಲೆಸ್ಟರಾಲ್ ನಿಂದ ಪಡೆಯಲಾಗದ್ದು ಯಾವುದು ?

1) ಸ್ಟಿರಾಯ್ಡ್ ಹಾರ್ಮೋನುಗಳು
2) ಬೈಲ್ ಲವಣಗಳು
3) ಅಲ್ಡೋಸ್ಟಿರೋನ್
4) ಗ್ಲುಕಜನ್

ಸರಿಯಾದ ಉತ್ತರ : 4) ಗ್ಲುಕಜನ್

100) EFGHIJK ಯು ಸಂಕೇತ VUTSRQP ಆದರೆ LIMIT ಯು ಸಂಕೇತ ?

1) KNRNC
2) JKOKG
3) RSTSG
4) ORNRG

ಸರಿಯಾದ ಉತ್ತರ : 4) ORNRG

Leave a Reply

Your email address will not be published. Required fields are marked *