FDA Question Paper With Answer [ KPSC, FDA, SDA, Notes]
FDA full form : is First Division Assistant
SDA full form : is Second Division Assistant
[Multiple Questions ]
ಪಟ್ಟಿ – I | ಪಟ್ಟಿ – II |
A) ವರ್ಗಾವಣೆ ಬೇಸಾಯ | i ಎಸ್ಕಿಮೋ |
B) ಪಶು ಸಂಕೋಪನೆ | ii ಪಿಗ್ಮಿಗಳು |
C) ಬೇಟೆಗಾರ & ಆಹಾರ ಸಂಗ್ರಹಣ | iii ಕಿರ್ಗೀಜ್ ರು |
D) ಬೇಟೆಗಾರ | iv ರೆಂಗ್ಮಾಸ್ |
ಕೆಳಗಿನ ಕೊಟ್ಟಿರುವ ಸಂಕೇತಗಳನ್ನು ಉಪಯೋಗಿಸಿ ಸರಿಯುತ್ತರ ಆರಿಸಿ
A | B | C | D | |
1) | iv | i | iii | ii |
2) | iv | iii | i | ii |
3) | i | ii | iii | iv |
4) | i | iii | ii | iv |
ಸರಿಯಾದ ಉತ್ತರ : 2) iv iii i ii
ಪಟ್ಟಿ – I | ಪಟ್ಟಿ – II |
A) ಪ್ರಜಾಪ್ರತಿನಿಧಿ ಸಭೆ | i ಸರ್ ಎಂ ವಿಶ್ವೇಶ್ವರಯ್ಯ |
B) ಮೈಸೂರು ಸಿವಿಲ್ ಸರ್ವಿಸ್ ಪರಿಚಯ | ii ಕೆ ಶೇಷಾದ್ರಿ ಅಯ್ಯರ್ |
C) ಭದ್ರಾವತಿ ಸಿಮೆಂಟ್ & ಕಾಗದ ಕಾರ್ಖಾನೆ | iii ರಂಗ ಚಾರ್ಲು |
D) ಬೆಂಗಳೂರು ಸರ್ಕಾರಿ ಸಾಬೂನು ಕಾರ್ಖಾನೆ ಸ್ಥಾಪನೆ | iv ನಿರ್ಜಾ ಇಸ್ಮಾಯಿ |
ಕೆಳಗಿನ ಕೊಟ್ಟಿರುವ ಸಂಕೇತಗಳನ್ನು ಉಪಯೋಗಿಸಿ ಸರಿಯುತ್ತರ ಆರಿಸಿ
A | B | C | D | |
1) | iv | i | iii | ii |
2) | iv | i | ii | iii |
3) | iii | ii | i | iv |
4) | iii | ii | iv | i |
ಸರಿಯಾದ ಉತ್ತರ : 3) iii ii i iv
56)
ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಕೊಂಡ ದೇಶೀಯ ರಾಜ್ಯಗಳನ್ನು ಕಾಲಾಕ್ರಮದಲ್ಲಿ ತಿಳಿಸಿ.
A) ಮರಾಠರು
B) ಹೈದರಾಬಾದ್
C) ಔದ್(ಅವಧ್)
D) ಮೈಸೂರ
(1)
B D
A C
(2)
A B C D
(3)
D C A B
(4)
B D C A
ಸರಿಯಾದ ಉತ್ತರ : (4) B D C A
ಪಟ್ಟಿ – I ಸಾಗರ | ಪಟ್ಟಿ – II ಆಳವಾದ ಕಂದರ |
A) ಉತ್ತರ ಸ್ಪೆಸಿಫಿಕ್ ಸಾಗರ | i ಟೊಂಗ |
B) ಅಟ್ಲಾಂಟಿಕ್ ಸಾಗರ | ii ಜಾವ ಕಂದರ |
C) ಹಿಂದೂ ಮಹಾಸಾಗರ | iii ಮೆರಿಯನ್ ಕಂದಾರ |
D) ದಕ್ಷಿಣ ಫೆಸಿಫಿಕ್ | iv ಪ್ಯುಯೆರ್ಟೊರಿಕೊ ಕಂದರ |
ಕೆಳಗಿನ ಕೊಟ್ಟಿರುವ ಸಂಕೇತಗಳನ್ನು ಉಪಯೋಗಿಸಿ ಸರಿಯುತ್ತರ ಆರಿಸಿ
A | B | C | D | |
1) | iii | iv | ii | i |
2) | iv | iii | i | ii |
3) | i | ii | iii | iv |
4) | ii | i | iv | iii |
ಸರಿಯಾದ ಉತ್ತರ : 1) iii iv ii i
ಸರಿಯಾದ ಉತ್ತರ : B) ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕವಿನಿಂದ
(1) A B ಮತ್ತು C (2) A C ಮತ್ತು D (3) A ಮತ್ತು B ಮಾತ್ರ (4) B ಮತ್ತು D ಮಾತ್ರ
ರಾಷ್ಟ್ರೀಯ ಉದ್ಯಾನ ಹಾಗೂ ವನ್ಯಜೀವಿಧಾಮ | |
---|---|
A) ಕಾನ್ಹ | i ಅಸ್ಸಾಂ |
B) ಕಾಜಿರಂಗ | ii ಉತ್ತರ ಪ್ರದೇಶ್ |
C) ನಾಗರಹೊಳೆ | iii ಮಧ್ಯ ಪ್ರದೇಶ್ |
D) ಚಂದ್ರಪ್ರಭ | iv ಕರ್ನಾಟಕ |
ಕೆಳಗಿನ ಕೊಟ್ಟಿರುವ ಸಂಕೇತಗಳನ್ನು ಉಪಯೋಗಿಸಿ ಸರಿಯುತ್ತರ ಆರಿಸಿ
A | B | C | D | |
1) | iii | i | iv | ii |
2) | ii | iii | iv | i |
3) | i | ii | iii | iv |
4) | iii | iv | ii | i |
ಸರಿಯಾದ ಉತ್ತರ : 1) iii i iv ii
B) ಅಕ್ವಬ ಕೊಲ್ಲಿ ಮತ್ತು ಮೃತ ಸಮುದ್ರ
C) ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರ
D) ಕಪ್ಪು ಸಮುದ್ರ ಮತ್ತು ಮೆಡಿಟೇರಿಯನ್ ಸಮುದ್ರ
ಸರಿಯಾದ ಉತ್ತರ : D) ಕಪ್ಪು ಸಮುದ್ರ ಮತ್ತು ಮೆಡಿಟೇರಿಯನ್ ಸಮುದ್ರ
81) ಈ ಕೆಳಗಿನ “ ಹುಲಿ ಸಂರಕ್ಷಣಾ ವಲಯ” ಮತ್ತು ರಾಜ್ಯದಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗಿದೆ?
A) ಜಿಮ್ ಕಾರ್ಬೆಟ್ (ಉತ್ತರಖಂಡ)
B) ಭದ್ರ (ಆಂಧ್ರಪ್ರದೇಶ)
C) ರಣಥಂಬೋರ್ (ಹರಿಯಾಣ)
D) ಪೆರಿಯಾರ್ (ತಮಿಳುನಾಡು)
ಸರಿಯಾದ ಉತ್ತರ : A) ಜಿಮ್ ಕಾರ್ಬೆಟ್ (ಉತ್ತರಖಂಡ)
82) ಸರಳ ಲೋಲಕದ ಅವಧಿಯನ್ನು ದ್ವಿಗುಣಗೊಳಿಸವ ಸಲುವಾಗಿ ದಾರ ಉದ್ಧವು ಹೀಗೆ ಇರುತ್ತದೆ
A) ಅರ್ಧ
B) ದ್ವಿಗುಣ
C) ನಾಲ್ಕು ಪಟ್ಟು
D) ಇವುಗಳಲ್ಲಿ ಯಾವುದು ಇಲ್ಲ
ಸರಿಯಾದ ಉತ್ತರ : C) ನಾಲ್ಕು ಪಟ್ಟು
83) “ಪ್ರಾಜೆಕ್ಟ್ ಎಲಿಫೆಂಟ್”ಯಾವ ವರ್ಷದಲ್ಲಿ ಜಾರಿಗೆ ಬಂದಿತು?
A) 1994-95
B) 1995-96
C) 1991-92
D) 1993-94
ಸರಿಯಾದ ಉತ್ತರ : C) 1991-92
84) ಈ ಕೆಳಗಿನ ಯಾವುದು ಅತಿಯಾದ ಸ್ಥಿತಿಸ್ಥಾಪಕ ವಸ್ತುವಾಗಿದೆ ?
A) ಸ್ಟೀಲ್
B) ಕ್ಲೇ
C) ರಬ್ಬರ್
D) ಗ್ಲಾಸ್
ಸರಿಯಾದ ಉತ್ತರ : A) ಸ್ಟೀಲ್
85) ಭೂಮಿ ಮತ್ತು ಸೂರ್ಯ ನಡುವಿನ ಸರಾಸರಿ ಅಂತರವನ್ನು___ ಎಂದು ಕರೆಯುತ್ತಾರೆ
A) ಬೆಳಕಿನ ವರ್ಷ
B) ಆಂಗ್ ಸ್ಟ್ರಾಂಮ್
C) ಪಾರ್ಸೆಕ್
D) ಅಷ್ಟೋನೋಮಿಕ ಲಿಮಿಟ್
ಸರಿಯಾದ ಉತ್ತರ : D) ಅಷ್ಟೋನೋಮಿಕ ಲಿಮಿಟ್
86) ಎಲ್ಫನ್ ಸ್ಟೋನ್ _____ ಪ್ರಾಂತದ ರಾಜ್ಯಪಾಲರಾಗಿದ್ದರು
A) ಪಾಂಡಿಚೆರಿ
B) ಬಂಗಾಳ
C) ಬೊಂಬೆ
D) ಮದ್ರಾಸ್
ಸರಿಯಾದ ಉತ್ತರ : C) ಬೊಂಬೆ
87) ಈ ಕೆಳಗಿನ ಯಾವುದರಲ್ಲಿ ಅಫ್ಲಾಟೋಕಿನ್ಸ್ ಉತ್ಪತ್ತಿ ಆಗುತ್ತದೆ?
A) ಶಿಲೀಂದ್ರಗಳು
B) ದುಂಡು ಜಂತುಹುಳುಗಳು
C) ವೈರಸ್
D) ಬ್ಯಾಕ್ಟೀರಿಯಾಂ
ಸರಿಯಾದ ಉತ್ತರ : A) ಶಿಲೀಂದ್ರಗಳು
88) ಹಾಲು ಒಂದು
A) ಜೆಲ್
B) ಘನ ಸಾಲ್
C) ಸಾಲ್
D) ಎಮಲ್ಷನ್
ಸರಿಯಾದ ಉತ್ತರ : D) ಎಮಲ್ಷನ್
89) ರೆಗೂರ್ ಮಣ್ಣು ಯಾವ ಬೆಳೆಯ ಕೃಷಿಗೆ ಸೂಕ್ತವಾ ಗಿದ್ದೆ
A) ತಂಬಾಕು
B) ಕಬ್ಬು
C) ಕಡಲೆಕಾಯಿ
D) ಹತ್ತಿ
ಸರಿಯಾದ ಉತ್ತರ : D) ಹತ್ತಿ
90) ಲೋಹಗಳಲ್ಲಿ ವಿದ್ಯುತ್ ಪ್ರವಾಹವು ಈ ಕೆಳಕಂಡವು ಕಾರಣಗಳಿಂದ ಉಂಟಾಗುತ್ತದೆ
A) ಲೋಹಗಳಲ್ಲಿ ಮುಕ್ತ ಎಲೆಕ್ಟ್ರಾನ್ ಗಳು
B) ನ್ಯೂಕ್ಲಿಯಸ್ ಗಳಲ್ಲಿ ನ್ಯೂಕ್ಲಿಯನ್ ಗಳಿಂದ
C) ಅಣುಗಳ ಕಂಪನದಿಂದ
D) ಇವುಗಳಲ್ಲಿ ಯಾವುದು ಅಲ್ಲ
ಸರಿಯಾದ ಉತ್ತರ : D) ಹತ್ತಿ
91) ಚಂಡಮಾರುತಿದಲ್ಲಿ ಜವಾಣಿಗಳು ಹಾರಿ ಹೋಗುವುದಕ್ಕೆ ಕಾರಣ
A) ಮೇಲ್ಚಾವಣಿಯ ಮೇಲಿನ ಕಡಿಮೆ ವೇಗ ಮತ್ತು ಮೇಲ್ಚಾವಣಿಯ ಮೇಲೆ ಹೆಚ್ಚಿನ ಒತ್ತಡದಿಂದ
B) ಮೇಲ್ಚಾವಣಿಯ ಮೇಲೆ ಹೆಚ್ಚಿನ ಗಾಳಿಯ ವೇಗ ಮತ್ತು ಮೇಲ್ಚಾವಣಿಯ ಮೇಲೆ ಬಹಳ ಒತ್ತಡ ಇರುವುದರಿಂದ
C) ಮೇಲ್ಚಾವಣಿಯ ಮೇಲೆ ಹೆಚ್ಚಿನ ಗಾಳಿಯ ವೇಗ ಮತ್ತು ಮೇಲ್ಚಾವಣಿಯ ಮೇಲೆ ಕಡಿಮೆ ಒತ್ತಡದಿಂದ
D) ಮೇಲ್ಚಾವಣಿಯ ಮೇಲಿನ ಕಡಿಮೆ ವೇಗ ಮತ್ತು ಮೇಲ್ಚಾವಣಿಯ ಮೇಲೆ ಕಡಿಮೆ ಒತ್ತಡದಿಂದ
ಸರಿಯಾದ ಉತ್ತರ : C) ಮೇಲ್ಚಾವಣಿಯ ಮೇಲೆ ಹೆಚ್ಚಿನ ಗಾಳಿಯ ವೇಗ ಮತ್ತು ಮೇಲ್ಚಾವಣಿಯ ಮೇಲೆ ಕಡಿಮೆ ಒತ್ತಡದಿಂದ
92) ಗ್ರಹಗಳ ಚಲನೆಯ ಅವಧಿಯನ್ನು ಯಾವ ನಿಯಮವು ತಿಳಿಸುತ್ತದೆ. ?
A) ಕೆಪ್ಲರ್ ಒಂದನೇ ನಿಯಮ
B) ನ್ಯೂಟನ್ ಮೂರನೇ ನಿಮ್ಮ
C) ಕೆಪ್ಲರ್ ಎರಡನೇ ನಿಯಮ
D) ಕೆಪ್ಲರ್ ಮೂರನೇ ನಿಯಮ ಮೂರನೇ ನಿಯಮ
ಸರಿಯಾದ ಉತ್ತರ : _______
93) ಕೆಳಗಿನವುಗಳಲ್ಲಿ ಯಾವುದು ಹಾವಸೆ (Bryophyte) ಆಗಿದೆ?
A) ಐರಿಶ್ ಮಾಸ್
B) ಬೊಗ್ ಮಾಸ
C) ಕ್ಲಬ್ ಮಾಸ್
D) ರೇನ್ ಡೀರ್ ಮಾಸ್
ಸರಿಯಾದ ಉತ್ತರ : B) ಬೊಗ್ ಮಾಸ್
94) ಅನಾವೃತ ಬೀಜ ಸಸ್ಯಗಳಲ್ಲಿ ಕಣ್ಣುಗಳು ಇರುವುದಿಲ್ಲ ಏಕೆಂದರೆ ಅವು ಈ ಕೆಳಗಿನವುಗಳಲ್ಲಿ ಒಂದನ್ನು ಹೊಂದಿರುವುದಿಲ್ಲ?
A) ಭ್ರೂಣ
B) ಬೀಜ
C) ಅಂಡಕೋಶ
D) ಅಂಡಾಶಯ
ಸರಿಯಾದ ಉತ್ತರ : D) ಅಂಡಾಶಯ
95) ಯಾವ ಪ್ರೋಟಿನ್ ಕಾರ್ಟಿಲೆಜ್ ನಲ್ಲಿ ಇರುತ್ತದೆ ಇರುತ್ತದೆ ?
A) ಕುಲ್ಲಾಜಿನ್
B) ಕೆರಟಿನ್
C) ಹಿಮೋಗ್ಲೋಬಿನ್
D) ಮಯೋ ಸಿನ್
ಸರಿಯಾದ ಉತ್ತರ : A) ಕುಲ್ಲಾಜಿನ್
96) ಟೈರ್ ಗಳನ್ನು ಸಿದ್ದಗೊಳಿಸಲು ಈ ಕೆಳಕಂಡ ಯಾವ ವಿಧಾನವನ್ನು ಅನುಸರಿಸುವುದು?
A) ಡಯಾಲಿಸಿಸ್
B) ವಾಲ್ಕೆನೈಸೇಷನ್
C) ಎಲೆಕ್ಟ್ರಿಕ್ ಪೊರೆಸಿಸ್
D) ಲೀಂಚಿಗ್
ಸರಿಯಾದ ಉತ್ತರ : B) ವಾಲ್ಕೆನೈಸೇಷನ್
97) ಕೆಳಗಿನವುಗಳಲ್ಲಿ ಯಾವ ರಾಸಾಯನಿಕವನ್ನು ಹೆಚ್ಚು ಭಾರತದಲ್ಲಿ ಮಾವಿನ ಹಣ್ಣುಗಳನ್ನು ಮಾಗಿಸಲು ಬಳಸುತ್ತಾರೆ?
A) ಕ್ಯಾಲ್ಸಿಯಂ ಕಾ ರ್ಬೈಡ್
B) ಅಮೋನಿಯಂ ನೈಟ್ರೇಟ್
C) ಪೊಟ್ಯಾಶಿಯಂ ಅಯೋಡೈಡ್
D) ಸಿಲ್ವರ್ ಅಯೋಡೈಡ್
ಸರಿಯಾದ ಉತ್ತರ : A) ಕ್ಯಾಲ್ಸಿಯಂ ಕಾ ರ್ಬೈಡ್
98) ಈ ಕೆಳಗಿನ ಯಾವ ಗೊಬ್ಬರವು ಅತಿ ಹೆಚ್ಚಿನ ಶೇಕಡಾವಾರು ಸಾರಜಕವ್ನ್ನು ಹೊಂದಿದೆ?
A) ಕ್ಯಾಲ್ಸಿಯಂ ನೈಟ್ರೇಟ್
B) ಅಮೋನಿಯಂ ಸಲ್ಫೇಟ್
C) ಅಮೋನಿಯಂದ ನೈಟ್ರೇಟ್
D) ಯೂರಿಯಾ
ಸರಿಯಾದ ಉತ್ತರ : D) ಯೂರಿಯಾ
99) ಅಟಲ್ ಸುರಂಗವು ಒಂದು ಹೆದ್ದಾರಿ ಮಾರ್ಗವಾಗಿದ್ದು ಇದನ್ನು______ ರಡಿ ನಿರ್ಮಿಸಲಾಗಿದೆ.
A) ಜ್ಯೋತಿ ಲಾಲ್ ಪಾಸ್
B) ನಾಥು ಲಾ ಪಾಸ್
C) ಖಾರ್ದು ಲಾ ಪಾಸ್
D) ರೊಹ್ತಾಂಗ್ ಪಾಸ್
ಸರಿಯಾದ ಉತ್ತರ : D) ರೊಹ್ತಾಂಗ್ ಪಾಸ್
100) ರಾತ್ರಿಯ ಉಪ ವಾಸದವಾಸದ ಸಮಯದಲ್ಲಿ ___ರಕ್ತದಲ್ಲಿ ಗ್ಲುಕೋಸ್ ನ ಪ್ರಮುಖ ಮೂಲವಾಗಿದೆ
1) ಗ್ಲುಕೋನಿಯೊನೆಸಿಸ್
2) ಸ್ನಾಯು ಗ್ಲೈಕೊಜೆನೊಲಿಸಿಸ್
3) ಕರುಳಿನಿಂದ ಆಹಾರದ ಗ್ಲೂಕೋಸ್
4) ಹೆಪಾಟಿಕ್ ಗ್ಲೈಕೊಜೆನೊಲಿಸಿಸಿ
- ಸರಿಯಾದ ಉತ್ತರ : 4) ಹೆಪಾಟಿಕ್ ಗ್ಲೈಕೊಜೆನೊಲಿಸಿಸಿ