FDA & SDA JOB ಕಲಬುರ್ಗಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಹುದ್ದೆಗಳ

ಪೌರಾಡಳಿತ ನಿರ್ದೇಶನಾಯದ ವ್ಯಾಪ್ತಿಗೆ ಒಳಪಡುವ ಬೆಳಗಾವಿ ಮತ್ತು ಕಲಬುರಗಿ ಮಹಾನಗರಪಾಲಿಕೆಗಳಲ್ಲಿ ಈ ಕೆಳಕಂಡ “ಸಿ” ವೃಂದದ ನೇರನೇಮಕಾತಿ ಬ್ಯಾಕ್‌ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

 

ಹುದ್ದೆ ಹೆಸರು : ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು(ಕಲ್ಬುರ್ಗಿ ಮಹಾನಗರ ಪಾಲಿಕೆ)

ದ್ವಿತೀಯ ದರ್ಜೆಯ ಸಹಾಯಕರು : (ಬೆಳಗಾವಿ ಮಹಾನಗರ ಪಾಲಿಕೆ)

 

ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಜಿಯ ನಮೂನೆ :  ಇಲ್ಲಿ ಕ್ಲಿಕ್ ಮಾಡಿ




 

Leave a Reply

Your email address will not be published. Required fields are marked *