HESCOM Apprentice Recruitment 2026 – ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (HESCOM) ವತಿಯಿಂದ ಐಟಿಐ ಇಲೆಕ್ಟಿಶಿಯನ್ ವೃತ್ತಿ ತರಬೇತಿ (Apprenticeship) ಗಾಗಿ ಒಟ್ಟು 388 ಶಿಶುಕ್ಷು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಐಟಿಐ ವಿದ್ಯಾಭ್ಯಾಸ ಪಡೆದ ಯುವಕರಿಗೆ ಇದು ಉತ್ತಮ ಸರ್ಕಾರಿ ತರಬೇತಿ ಅವಕಾಶವಾಗಿದ್ದು, ವಿದ್ಯುತ್ ಕ್ಷೇತ್ರದಲ್ಲಿ ಅನುಭವ ಪಡೆಯಲು ಸಹಾಯಕವಾಗುತ್ತದೆ.

HESCOM Apprentice Job Details

ಹುದ್ದೆ ಹೆಸರು: Apprentice (ITI Electrician/ತಂತ್ರಜ್ಞ)
ಹುದ್ದೆಗಳ ಸಂಖ್ಯೆ: 388
ಅರ್ಜಿ ಶುರು: 11-ಫೆಬ್ರುವರಿ-2026

HESCOM Apprentice Qualifications ಅರ್ಜಿ ಸಲ್ಲಿಕೆ ಅರ್ಹತೆ

  1. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳು:
  2. NCVT / SCVT ಮಾನ್ಯತೆ ಪಡೆದ ITI Electrician ಕೋರ್ಸ್ ಪಾಸಾದವರು.
  3. ವಯೋಮಿತಿ ಹಾಗೂ ಇತರೆ ನೇಮಕಾತಿ ನಿಯಮಗಳನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.

HESCOM Apprentice how to Apply

  1. HESCOM ಅಧಿಕೃತ ವೆಬ್‌ಸೈಟ್ ಗೆ ಹೋಗಿ — ಹುದ್ದೆಗಳ ಸೆಕ್ಷನ್‌ನ್ನು ತೆರೆಯಿರಿ.
  2. Apprentice Recruitment 2026 ಆಯ್ಕೆಯನ್ನು ಆರಿಸಿ.
  3. ಅರ್ಜಿ ನಮೂನೆಯನ್ನು online ತುಂಬಿ.
  4. ಎಲ್ಲ ದಾಖಲೆಗಳು (ITI ಪಾಸ್ ಪ್ರಮಾಣಪತ್ರ, ಗುರುತು ಪತ್ರ ಇತ್ಯಾದಿ) ಜೋಡಿಸಿ ಸಲ್ಲಿಸಿ.

HESCOM Apprentice important Dates  ಪ್ರಮುಖ ದಿನಾಂಕಗಳು

ಆನ್‍ಲೈನ್ ಅರ್ಜಿ ಪ್ರಾರಂಭ ದಿನಾಂಕ 11-ಫೆಬ್ರುವರಿ-2026
ಆನ್‍ಲೈನ್ ನೋಂದಣಿಯ  ದಿನಾಂಕ 02-ಮಾರ್ಚ್-2026
ಕಾಗದ ದಾಖಲೆ ಹಸ್ತಾಂತರ ದಿನಾಂಕ  09-ಮಾರ್ಚ್-2026

HESCOM Apprentice important Link’s




ಅಧಿಸೂಚನೆ:  ಅಧಿಕೃತ ವೆಬ್‌ಸೈಟ್

ಅಪ್ಲೈ ಆನ್‌ಲೈನ್: Online Application Link





ಕೊನೇಯ ಮಾತು

ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳದೇ ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಿ.

Leave a Reply

Your email address will not be published. Required fields are marked *