IIT Dharwad Recruitment 2024 : ಭಾರತೀಯ ತಂತ್ರಜ್ಞಾನ ಐ.ಐ.ಟಿ ಧಾರವಾಡ ಸಂಸ್ಥೆಯಿಂದ. ಆಡಳಿತಾತ್ಮಕ ಮತ್ತು ತಾಂತ್ರಿಕ ಹುದ್ದೆಗಳನ್ನು ಆಹ್ವಾನಿಸಲಾಗಿದೆ. ಅರ್ಹ/ಅನುಭವಿ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸತಕ್ಕದ್ದು.

IIT Dharwad Recruitment 2024

 

ಐ.ಐ.ಟಿ ಧಾರವಾಡ ವಿದ್ಯಾರ್ಹತೆ ವಿವರಗಳು

ಹುದ್ದೆಯ ಹೆಸರುವಿದ್ಯಾರ್ಹತೆ
ಸಹಾಯಕ ರಿಜಿಸ್ಟ್ರಾರ್ಸ್ನಾತಕೋತ್ತರ ಪದವಿ
ಜೂನಿಯರ್ ಸೂಪರಿಂಟೆಂಡೆಂಟ್ಪದವಿ
ಕಿರಿಯ ಸಹಾಯಕಪದವಿ
ತಾಂತ್ರಿಕ ಅಧಿಕಾರಿ [CCS]BE ಅಥವಾ B.Tech, ME ಅಥವಾ M.Tech, Ph.D
ಜೂನಿಯರ್ ಟೆಕ್ನಿಕಲ್ ಸೂಪರಿಂಟೆಂಡೆಂಟ್ [ಸಿವಿಲ್]ಸಿವಿಲ್‌ನಲ್ಲಿ ಡಿಪ್ಲೊಮಾ, ಬಿಇ ಅಥವಾ ಬಿ.ಟೆಕ್
ಜೂನಿಯರ್ ಟೆಕ್ನಿಕಲ್ ಸೂಪರಿಂಟೆಂಡೆಂಟ್ [CSE]CSE/IT ನಲ್ಲಿ ಡಿಪ್ಲೊಮಾ, BE ಅಥವಾ B.Tech
ಜೂನಿಯರ್ ಟೆಕ್ನಿಕಲ್ ಸೂಪರಿಂಟೆಂಡೆಂಟ್ [ಭೌತಶಾಸ್ತ್ರ]ಡಿಪ್ಲೊಮಾ, ಬಿಇ ಅಥವಾ ಬಿ.ಟೆಕ್
ಜೂನಿಯರ್ ಟೆಕ್ನಿಕಲ್ ಸೂಪರಿಂಟೆಂಡೆಂಟ್ [CCS]CSE/ECE ನಲ್ಲಿ ಡಿಪ್ಲೊಮಾ, BE ಅಥವಾ B.Tech
ಜೂನಿಯರ್ ತಂತ್ರಜ್ಞ [MMAE]ಮೆಕ್ಯಾನಿಕಲ್‌ನಲ್ಲಿ ಡಿಪ್ಲೊಮಾ, ಬಿಇ ಅಥವಾ ಬಿ.ಟೆಕ್




ವಯೋಮಿತಿ 

OBC (NCL) ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು

ಅರ್ಜಿ ಶುಲ್ಕ:

ESM/SC/ST/ಮಹಿಳೆ/PwBD ಅಭ್ಯರ್ಥಿಗಳು: Nil
ಎಲ್ಲಾ ಇತರ ಅಭ್ಯರ್ಥಿಗಳು: ರೂ.500/-
ಪಾವತಿ ವಿಧಾನ: ಆನ್‌ಲೈನ್

ಅಭ್ಯರ್ಥಿಯ ನೇಮಕಾತಿ ಪ್ರಕ್ರಿಯೆ 

ಲಿಖಿತ ಪರೀಕ್ಷೆ ಮೂಲಕ ನೇಮಕಾತಿ ಮಾಡಲಾಗುವುದು

ಅರ್ಜಿ ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 26-08-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-09-2024

ಅರ್ಜಿ ಸಲ್ಲಿಸುವ ಪ್ರಮುಖ ಲಿಂಗಗಳು



ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು  ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಂತರ್ಜಾಲ : https://www.iitdh.ac.in/



Leave a Reply

Your email address will not be published. Required fields are marked *