International Organization list Kannada

International Organization list Kannada ಈ ವಿಷಯವು ಸಾಮಾನ್ಯ ಜ್ಞಾನ ವಿಷಯಕ್ಕೆ ಸಂಬಂಧಪಟ್ಟಿದೆ.ಈ ವಿಷಯದ ಮೇಲೆ ಸುಮಾರು 2ರಿಂದ 3 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ವಿಷಯವು ಮುಂಬರುವ KAS, PSI, PDO,FDA,SDA, ಮತ್ತು PC ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹಳ ಉಪಯುಕ್ತವಾದ ವಿಷಯವಾಗಿದೆ.ಅಂತರಾಷ್ಟ್ರೀಯ ಸಂಸ್ಥೆಗಳು ಮತ್ತು ಸಂಸ್ಥೆಯ ಪ್ರಮುಖ ಕಛೇರಿಗಳು ಈ ಕೆಳಕಂಡಂತಿವೆ ಪಟ್ಟಿಯಲ್ಲಿವೆ.ಸ್ಥಾಪನೆಯ ವರ್ಷಅಂತರಾಷ್ಟ್ರೀಯ ಸಂಸ್ಥೆಗಳುಕೇಂದ್ರ ಕಚೇರಿ

ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಪ್ರಮುಖ ಕಚೇರಿಗಳು ಪಟ್ಟಿ

ಅಂತರರಾಷ್ಟ್ರೀಯ ಸಂಸ್ಥೆಗಳು ಜಾಗತಿಕ ಸವಾಲುಗಳನ್ನು ಎದುರಿಸಲು, ಸಹಕಾರವನ್ನು ಉತ್ತೇಜಿಸಲು ಮತ್ತು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಹಂಚಿಕೆಯ ಗುರಿಗಳನ್ನು ಮುನ್ನಡೆಸುವ ಉದ್ದೇಶದಿಂದ ಅನೇಕ ದೇಶಗಳಿಂದ ರಚಿಸಲ್ಪಟ್ಟ ಸಹಯೋಗದ ಘಟಕಗಳಾಗಿವೆ. ಈ ಸಂಸ್ಥೆಗಳು ಸಂವಾದವನ್ನು ಸುಗಮಗೊಳಿಸುವಲ್ಲಿ, ಶಾಂತಿಯನ್ನು ಬೆಳೆಸುವಲ್ಲಿ, ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಮತ್ತು ರಾಷ್ಟ್ರೀಯ ಗಡಿಗಳನ್ನು ಮೀರಿದ ವೈವಿಧ್ಯಮಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಕೆಲವು ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳ ಪಟ್ಟಿ ಮತ್ತು ವಿವರಣೆಯನ್ನು ಕೆಳಗೆ ನೀಡಲಾಗಿದೆ

International Organization list Kannada

ಅಂತರರಾಷ್ಟ್ರೀಯ ಸಂಸ್ಥೆಗಳು ಹೆಸರು ಮತ್ತು ಸಂಸ್ಥೆಗಳ ಸ್ಥಳ [International Organization Name & Place]

1945ವಿಶ್ವಸಂಸ್ಥೆ (UNO)ನ್ಯೂಯಾರ್ಕ
1946ವಿಶ್ವಸಂಸ್ಥೆಯ ಮಕ್ಕಳ ತುರ್ತು ನಿಧಿ (UNICEF)ನ್ಯೂಯಾರ್ಕ
1995ವಿಶ್ವ ವ್ಯಾಪಾರ ಸಂಸ್ಥೆ (WTO)ಜಿನಿವಾ
1945ಅಂತರಾಷ್ಟ್ರೀಯ ನ್ಯಾಯಾಲಯ (ICJ)ಹೇಗ್ ನಗರ
1949ನ್ಯಾಟೋ(NATO)ಬ್ರುಸೆಲ್ಸ್
1961ನ್ಯಾಮ್ (NAM)ಜಕಾರ್ತ
1985ಸಾರ್ಕ್(SAARC)ಕಠ್ಮಂಡು
1948ವಿಶ್ವ ಆರೋಗ್ಯ ಸಂಸ್ಥೆಯ(WHO)ಜಿನಿವಾ
1945ವಿಶ್ವಸಂಸ್ಥೆ ಶೈಕ್ಷಣಿಕ ವೈಜ್ಞಾನಿಕ ಮತ್ತು ಸಂಸ್ಕೃತಿ ಸಂಸ್ಥೆ(UNESCO)ಪ್ಯಾರಿಸ್
1945ಅಂತರಾಷ್ಟ್ರೀಯ ಹಣಕಾಸು ನಿಧಿ (IMF)ವಾಷಿಂಗ್ಟನ್
1977ಅಂತರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ(IFAD)ರೂಮ್
1957ಅಂತರಾಷ್ಟ್ರೀಯ ಅಣುಶಕ್ತಿ ಒಕ್ಕೂಟ (IAEA)ವಿಯಾನ್ನಾ
1945ವಿಶ್ವಸಂಸ್ಥೆ ಆಹಾರ ಮತ್ತು ಕೃಷಿ ಸಂಘಟನೆ(FAO)ರೋಮ್
1944ವಿಶ್ವಬ್ಯಾಂಕ್ (WB)ವಾಷಿಂಗ್ಟನ್ ಡಿ.ಸಿ
1961ವಿಶ್ವ ಆಹಾರ ಕಾರ್ಯಕ್ರಮ (WFP)ರೋಮ್
1975ವಿಶ್ವ ಪ್ರವಾಸೋದ್ಯಮ ಸಂಸ್ಥೆ(UNWTO)ಮ್ಯಾಡ್ರಿಡ್
1964ವಿಶ್ವ ವಾಣಿಜ್ಯ ಮತ್ತು ಅಭಿವೃದ್ಧಿ ಸಮ್ಮೇಳನ(UNCTAD)ಜಿನಿವಾ
1894ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC)ಲುಸಾನೆ
2006ವಿಶ್ವಸಂಸ್ಥೆ ಮಾನವನಹಕ್ಕು ಮಂಡಳಿ (UNHRC)ಜಿನಿವಾ
1966ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಘಟನೆ (UNIDO)ವಿಯನ್ನಾ
ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ನಮ್ಮ ಟೆಲಿಗ್ರಾಮ್ ಹಾಗೂ ವಾಟ್ಸಪ್ ಗ್ರೂಪಿಗೆ ಸೇರಿ

Leave a Reply

Your email address will not be published. Required fields are marked *