ಕನ್ನಡ ಒಗಟ್ಟುಗಳು ಅದರ ಅರ್ಥ | Kannada Ogatugalu
ಒಗಟು ಎಂದರೇನು
Kannada Ogatugalu ಒಗಟು ಎಂದರೆ ಗೂಡಾರ್ಥವುಳ್ಳ ಜನ್ಮಯ ಮಾತು ಇದನ್ನು ನಮ್ಮ ಜಾನಪದರು ಮಾತಿನ ಆಟವಾಗಿ ಯರ್ಥೇಚ್ಛ ಬಳಸಿಕೊಳ್ಳುತ್ತಾರೆ ಸಾಮಾನ್ಯವಾಗಿ ಇರುವ ಯಾವುದೇ ಒಂದುವಸ್ತು, ಸಂಗತಿಯನ್ನು ಸಂಕೇತಿಕ ಮಾತಿನಿಂದ ವರ್ಣಿಸುತ್ತಾರೆ. ಇದು ಸವಾಲಿನ ಧಾಟಿಯಲ್ಲಿರುತ್ತದೆ. ಕೇಳಿದವರು ತಮ್ಮ ಲೋಕಜ್ಞಾನ ಮತ್ತು ಬುದ್ಧಿ ಕೌಶಲ್ಯದಿಂದ ಒಗಟದ ಅರ್ಥ ಬಿಡಿಸುತ್ತಾರೆ ಇಲ್ಲಿ ಕೇಳುವ ಹೇಳುವ ಕ್ರಿಯೆ ಉಲ್ಲಾಸವಾದ ವಾತಾವರಣ ಸೃಷ್ಟಿಸುತ್ತದೆ. ಒಗಟಿನ ಮಾತು ಹಾಡಿನ ರೂಪದಲ್ಲಿಯೂ ಇರಬಹುದು. ಪ್ರಸಾ ಅಲಂಕಾರದಿಂದ ಕೂಡಿರುತ್ತದೆ.
ಈ ಕೆಳಗೆ ಕೆಲವು ಒಗಟುಗಳು ಮತ್ತು ಒಗಟ್ಟಿನ ಅರ್ಥವನ್ನು ಕೊಡಲಾಗಿದೆಕೊಡಲಾಗಿದೆ
1 ಅಂಕುಡೊಂಕಿನ ಬಾವಿ
ಶಂಕ ಚಕ್ರದ ಬಾವಿ
ಇಟಕಿ ನೋಡಿದರೆ ನೀರಿಲ್ಲ
ಈ ಒಗಟಿನ ಅರ್ಥ ನೋಡುವುದಾದರೆ.
(ಕಿವಿ )
2. ಮರದೊಳಗೆ ಮರಹುಟ್ಟಿ
ಭೂ ಚಕ್ರ ಕಾಯಾಗಿ
ತಿನ್ನಬಾರದ ಹಣ್ಣು ಬಲುರುಚಿ
ಈ ಒಗಟಿನ ಅರ್ಥ ನೋಡುವುದಾದರೆ.
(ಮಗು )
3. ಚಿಕ್ಮನೆ ತುಂಬ ಚಕ್ಕೆ ತುಂಬಿದೆ.
ಈ ಒಗಟಿನ ಅರ್ಥ ನೋಡುವುದಾದರೆ.
(ಹಲ್ಲು)
4. ಅಮ್ಮನ ಸೀರೆ ಮಡಿಸೊರಿಲ್ಲ
ಅಪ್ಪನ ದುಡ್ಡು ಎಣಿಸುದೋರಿಲ್ಲ
ಈ ಒಗಟಿನ ಅರ್ಥ ನೋಡುವುದಾದರೆ.
(ಆಕಾಶ ಮತ್ತು ನಕ್ಷತ್ರ)
5. ಅಂಗಡಿಯಿಂದ ತರ್ತಾರೆ,
ಮುಂದಿಟ್ಟುಕೊಂಡು ಅಳುತಾರೆ.
ಈ ಒಗಟಿನ ಅರ್ಥ ನೋಡುವುದಾದರೆ.
(ಈರುಳ್ಳಿ /ಉಳ್ಳಾಗಡ್ಡಿ)
6. ಚೋಟ್ಟುದ್ದ ಹುಡುಗಿಗೆ ಮಾರುತ್ತಾ ಜಡೆ
ಈ ಒಗಟಿನ ಅರ್ಥ ನೋಡುವುದಾದರೆ.
(ಸೂಜಿ, ದಾರ )
7. ಕಿತ್ತರೆ ಕೊಳ್ಳುವುದಿಲ್ಲ
ನೆಟ್ಟರೆ ಬೆಳೆಯುವುದಿಲ್ಲ
ಇದಿಲ್ಲದೇ ಗಂಡಸೆ ಅಲ್ಲ
ಈ ಒಗಟಿನ ಅರ್ಥ ನೋಡುವುದಾದರೆ.
(ಮೀಸೆ )
8. ಕೋಡು ಬಾಲಗಳುಂಟು ಜಿಂಕೆಯಲ್ಲ
ಕಡು ಹಾರಾಡುವುದು ಪಕ್ಷಿಯಲ್ಲ
ಹಿಡಿದವನೊಡನೆ ಬರುವವುದು ಪ್ರಾಣಿಯಲ್ಲ
ಈ ಒಗಟಿನ ಅರ್ಥ ನೋಡುವುದಾದರೆ.
(ಗಾಳಿ ಪಟ)
9. ಒಂಟೆಳೆ ದುಪ್ಪಟ್ಟಿನ
ನಿಮ್ಮಪ್ಪನೂ ಹೊದೀಲಾರ
ನಮ್ಮಪ್ಪನು ಹೊದೀಲಾರ
ಈ ಒಗಟಿನ ಅರ್ಥ ನೋಡುವುದಾದರೆ.
(ಆಕಾಶ)
10. ಆರು ದಾಟೂರು ಹಿರೇಕಾಯಲ್ಲ
ಒಳಗೆ ಹುಳಿಯುಂಟು ನಿಂಬೆಹ ಕಾಯಲ್ಲ
ಮೇಲೆ ಹಸಿರುಂಟು ಹುಣಸೆ ಕಾಯಲ್ಲ
ಈ ಒಗಟಿನ ಅರ್ಥ ನೋಡುವುದಾದರೆ.
(ನೆಲ್ಲಿಕಾಯಿ)
11. ಮೇಲೆ ಹಸಿರು ಕೋಟೆ
ಒಳಗೆ ಕೆಂಪುಕೋಟೆ
ಕೋಟಿ ಕೋಟಿ ಕರೀ ಮಕ್ಕಳು
ಈ ಒಗಟಿನ ಅರ್ಥ ನೋಡುವುದಾದರೆ. (ಕಲ್ಲಂಗಡಿ ಹಣ್ಣು)
12 ಹಸಿರು ಮೈ ಹಳದಿ
ಮೈ ಪೇಟೇಲಿ ಕುಳಿತು
ಎಲ್ಲರನ್ನು ಕರೆಯುತ್ತ ಮಾವು
ಹುಲಿಯ ಚಿಕ್ಕಮ್ಮ,
ಇಲಿಯ ಮುಕ್ಕಮ್ಮ ಬೆಕ್ಕು
13ಕೂಗಿದರೆ ಲಾವಣ,
ಹಾರಿದರೆ ಹನುಮಂತ,
ಕೂತರೆ ಮುನಿ ಕಪ್
14 ಕಲ್ಲಲ್ಲಿ ಹುಟ್ಟುವುದು,
ಕಲ್ಲಲ್ಲಿ ಬೆಳೆಯುವುದು,
ನೆತ್ತಿಯಲ್ಲಿ ಕುತಗುಟ್ಟುವುದು ಸುಣ್ಣ
15 ಕಾಂತಾಮಣಿ ಎಂಬ ಪಕ್ಷಿ,
ಚಿಂತಾಮಣಿ ಎಂಬ ಕೆರೆ,
ಕೆರೆಯಲ್ಲಿ ನೀರಿಲ್ಲೆ ಹೋದ್ರ ಪಕ್ಷಿಗೆ ಮರಣ ದೀಪ
16ಕಲ್ಲು ತುಳಿಯುತ್ತ,
ಮುಳ್ಳು ಮಯುಕ್ತ,
ನೀರು ಕಂಡ್ರೆ ನಿಲ್ಲುತ್ತ ಚಪ್ಪಲಿ
17ಕಾಲಿಲ್ಲದೇ ನಡೆಯುವುದು,
ತಲೆ ಎಲ್ಲಡೆ ನುಡಿಯುವುದು,
ಮೇಲು ಕೆಳಗಾಗಿ ಓಡುವುದು ನದಿ
18. ಜಂಬು ನೇರಳೆ ಮರ
19. ಎಳೆದರೆ ನಾಲ್ಕು ಬಾವಿ
ನೀರು ಒಂದೇ ಆಗುತ್ತದೆ ಮೇಡು
20 ಇಡೀ ಮನೆಗೆಲ್ಲ ಒಂದೇ ಕಂಬಳಿ,
ಬಾಯಿ ತೆರೆದರೆ ಮೂಗು ಮುಚ್ಚುತ್ತಿ ಅಕಾಶ
21 ಒಂದು ಕಾಲಿನ ಪಕ್ಷಿಗೆ ಒಂಭತ್ತು ರೆಕ್ಕೆ,
ಒಂದೇ ಕಾಲಲಿ ನಿಂತು ನೂರಾರು ಮೊಟ್ಟೆ ಇಡುತ್ತದೆ ಜೋಳದ ದಂಟು
22ಎ.ತ್ತ ಹೋದರು ಕುತ್ತಿಗೆಗೆ
ಕೈ ಹಾಕುತ್ತಾರೆ! ನಾನ್ಯಾರು? ಸಾಲಿಗ್ರಾಮ
23.ಕರಿ ಹುಡುಗನಿಗೆ ಬಿಳಿ ಟೋಪಿ ಹೆಂಡದ ಮಡಿಕೆ