Karnataka GK Kannada – ಕರ್ನಾಟಕ ಸಾಮಾನ್ಯ ಜ್ಞಾನ (Kannada GK) ಸ್ಪರ್ಧಾತ್ಮಕ ಪರೀಕ್ಷೆಗಳಾದ FDA, SDA, KAS, PSI, PC, CET ಮತ್ತು TET ಪರೀಕ್ಷೆಗಳಿಗೆ ಅತ್ಯಂತ ಪ್ರಮುಖ ವಿಷಯವಾಗಿದೆ. ಈ ಲೇಖನದಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ GK ಪ್ರಶ್ನೋತ್ತರಗಳನ್ನು ಕನ್ನಡದಲ್ಲಿ ನೀಡಲಾಗಿದೆ. ಇದು ವಿದ್ಯಾರ್ಥಿಗಳಿಗೆ ತ್ವರಿತ ಪುನರಾವರ್ತನೆಗೆ ಸಹಾಯಕವಾಗುತ್ತದೆ.
ವಾತಾವರಣ (Atmosphere) – ವಿಜ್ಞಾನ
ವಾತಾವರಣವೆಂದರೆ ಭೂಮಿಯನ್ನು ಸುತ್ತುವರಿದಿರುವ ಅನಿಲಗಳ ಪದರ. ಇದು ಜೀವಿಗಳ ರಕ್ಷಣೆ, ಹವಾಮಾನ ಬದಲಾವಣೆ ಮತ್ತು ಭೂಮಿಯ ಉಷ್ಣತೆಯನ್ನು ನಿಯಂತ್ರಿಸುತ್ತದೆ.
ಪ್ರಶ್ನೆ 1 ಭೂಮಿಯ ವಾತಾವರಣದಲ್ಲಿ ಅತಿ ಹೆಚ್ಚು ಇರುವ ಅನಿಲ ಯಾವುದು?
Show Answer
Correct Answer:[C] ನೈಟ್ರೋಜನ್
ವಿವರಣೆ: ವಾತಾವರಣದಲ್ಲಿ ನೈಟ್ರೋಜನ್ ಪ್ರಮಾಣ ಸುಮಾರು 78% ಇದೆ. ಇದು ಜೀವಚಕ್ರಗಳಲ್ಲಿ ಪರೋಕ್ಷವಾಗಿ ಪ್ರಮುಖ ಪಾತ್ರ ವಹಿಸುತ್ತದೆ.
ಪ್ರಶ್ನೆ 2 ಹವಾಮಾನ ಬದಲಾವಣೆಗಳು ಸಂಭವಿಸುವ ವಾತಾವರಣದ ಪದರ ಯಾವುದು?
Show Answer
Correct Answer: [B] ಟ್ರೋಪೊಸ್ಫಿಯರ್
ವಿವರಣೆ: ಮಳೆ, ಗಾಳಿ, ಮೋಡಗಳಂತಹ ಹವಾಮಾನ ಘಟನೆಗಳು ಟ್ರೋಪೊಸ್ಫಿಯರ್ ಪದರದಲ್ಲೇ ಸಂಭವಿಸುತ್ತವೆ.
ಪ್ರಶ್ನೆ 3 : ಓಜೋನ್ ಪದರವು ವಾತಾವರಣದ ಯಾವ ಪದರದಲ್ಲಿದೆ?
Show Answer
Correct Answer:[C] ಸ್ಟ್ರಾಟೋಸ್ಫಿಯರ್
ವಿವರಣೆ: ಓಜೋನ್ ಪದರವು ಸೂರ್ಯನ ಹಾನಿಕಾರಕ ಅಲ್ಟ್ರಾವೈಲೆಟ್ ಕಿರಣಗಳಿಂದ ಭೂಮಿಯ ಜೀವಿಗಳನ್ನು ರಕ್ಷಿಸುತ್ತದೆ.
ಪ್ರಶ್ನೆ 4 : ಹಸಿರು ಗೃಹ ಪರಿಣಾಮಕ್ಕೆ ಮುಖ್ಯ ಕಾರಣವಾಗುವ ಅನಿಲ ಯಾವುದು?
Show Answer
Correct Answer:[C] ಕಾರ್ಬನ್ ಡೈಆಕ್ಸೈಡ್
ವಿವರಣೆ: ವಿವರಣೆ: ಕಾರ್ಬನ್ ಡೈಆಕ್ಸೈಡ್ ಹಸಿರು ಗೃಹ ಅನಿಲವಾಗಿದ್ದು, ಭೂಮಿಯ ತಾಪಮಾನ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಪ್ರಶ್ನೆ 5 : ಉಲ್ಕೆಗಳು (Meteors) ಸಾಮಾನ್ಯವಾಗಿ ವಾತಾವರಣದ ಯಾವ ಪದರದಲ್ಲಿ ಸ್ಪೋಟವಾಗುತ್ತದೆ
Show Answer
Correct Answer: [C] ಮೆಸೋಸ್ಫಿಯರ್
ವಿವರಣೆ: ಪ್ರಕಾಶಸಂಶ್ಲೇಷಣೆಯು ಸಸ್ಯಗಳು, ಶೈವಲಗಳು ಮತ್ತು ಕೆಲವು ಬ್ಯಾಕ್ಟೀರಿಯಾಗಳಲ್ಲಿ ನಡೆಯುವ ಒಂದು ಜೀವರಾಸಾಯನಿಕ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ, ಸೂರ್ಯನ ಬೆಳಕಿನ ಶಕ್ತಿಯನ್ನು ಬಳಸಿಕೊಂಡು ಕಾರ್ಬನ್ ಡೈಆಕ್ಸೈಡ್ ಮತ್ತು ನೀರಿನಿಂದ ಗ್ಲೂಕೋಸ್ (ಶರ್ಕರ ಪದಾರ್ಥ) ನಿರ್ಮಾಣವಾಗುತ್ತದೆ. ಹೀಗೆ ಬೆಳಕಿನ ಶಕ್ತಿಯು ಗ್ಲೂಕೋಸ್ನ ರಾಸಾಯನಿಕ ಬಂಧಗಳಲ್ಲಿ ಸಂಗ್ರಹವಾಗುತ್ತದೆ. ಶ್ವಸನಕ್ರಿಯೆಯು ಈ ಸಂಗ್ರಹಿತ ಶಕ್ತಿಯನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯಾಗಿದೆ.
ಪ್ರಶ್ನೆ 6 : ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಸುಮಾರು ಎಷ್ಟು?
Show Answer
Correct Answer: [A] 21%
ವಿವರಣೆ: ಮಾನವ ಹಾಗೂ ಪ್ರಾಣಿಗಳ ಉಸಿರಾಟಕ್ಕೆ ಅಗತ್ಯವಾದ ಆಮ್ಲಜನಕ ವಾತಾವರಣದಲ್ಲಿ ಸುಮಾರು 21% ಇದೆ.
ಪ್ರಶ್ನೆ 7 : ವಾತಾವರಣದ ಅತಿ ಕೆಳಗಿನ ಪದರ ಯಾವುದು?
Show Answer
Correct Answer: [B] ಟ್ರೋಪೊಸ್ಫಿಯರ್
ವಿವರಣೆ: ಟ್ರೋಪೊಸ್ಫಿಯರ್ ಭೂಮಿಗೆ ಹತ್ತಿರದ ಪದರವಾಗಿದ್ದು, ಎಲ್ಲಾ ಹವಾಮಾನ ಘಟನೆಗಳು ಇಲ್ಲಿ ನಡೆಯುತ್ತವೆ.
ಪ್ರಶ್ನೆ 8 ; ವಾತಾವರಣದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುವ ಅನಿಲ ಯಾವುದು?
Show Answer
Correct Answer: [D] ಕಾರ್ಬನ್ ಡೈಆಕ್ಸೈಡ್
ವಿವರಣೆ: ವಾತಾವರಣದಲ್ಲಿ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಕೇವಲ 0.03–0.04% ಮಾತ್ರ ಇದೆ.
ಪ್ರಶ್ನೆ 9 : ವಿಮಾನಗಳು ಸಾಮಾನ್ಯವಾಗಿ ಹಾರುವ ವಾತಾವರಣದ ಪದರ ಯಾವುದು?
Show Answer
Correct Answer: [B] ಸ್ಟ್ರಾಟೋಸ್ಫಿಯರ್
ವಿವರಣೆ: ಸ್ಟ್ರಾಟೋಸ್ಫಿಯರ್ನಲ್ಲಿ ಗಾಳಿಯ ಅಶಾಂತಿ ಕಡಿಮೆ ಇರುವುದರಿಂದ ವಿಮಾನ ಸಂಚಾರಕ್ಕೆ ಸೂಕ್ತವಾಗಿದೆ.
ಪ್ರಶ್ನೆ 10 ರೇಡಿಯೋ ಸಂವಹನಕ್ಕೆ ಸಹಾಯಕವಾಗುವ ವಾತಾವರಣದ ಭಾಗ ಯಾವುದು?
Show Answer
Correct Answer: [C] ಐಯೋನೋಸ್ಫಿಯರ್
ವಿವರಣೆ: ಐಯೋನೋಸ್ಫಿಯರ್ ಪದರವು ರೇಡಿಯೋ ತರಂಗಗಳನ್ನು ಪ್ರತಿಫಲಿಸಿ ದೂರದ ಸಂವಹನಕ್ಕೆ ಸಹಾಯ ಮಾಡುತ್ತದೆ.



