KEA Recruitment 2025 – ಕರ್ನಾಟಕ ಪರೀಕ್ಷಾ ಮಂಡಳಿ ಅಡಿಯಲ್ಲಿ ಕಲ್ಯಾಣ ಕರ್ನಾಟಕ ವೃಂದದಲ್ಲಿರುವ ಖಾಲಿ ಇರುವ  ಕೆಕೆಆರ್‌ಟಿಸಿ ಸಹಾಯಕ ಲೆಕ್ಕಿಗ ಮತ್ತು ಕಂಡಕ್ಟರ್, ತಾಂತ್ರಿಕ ಶಿಕ್ಷಣ ಇಲಾಖೆ FDA,  ತಾಂತ್ರಿಕ ಶಿಕ್ಷಣ ಇಲಾಖೆ SDA,ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ FDA & SDA,  ವಿವಿಧ ವೃಂದದ ಹುದ್ದೆಗಳಿಗೆ ನೇರ ನೇಮಕಾತಿಯ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆಸಲಾಗುವುದು.

KEA Recruitment 2025 jobs details

1. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳ ವಿವರ

ಕ್ರ.ಸಂ ಹುದ್ದೆಯ ವಿವರ ವೇತನ ಶ್ರೇಣಿ ಹುದ್ದೆಗಳ ಸಂಖ್ಯೆ
1 ಪ್ರಥಮ ದರ್ಜೆ ಸಹಾಯಕರು (ಪ್ರಥಮ ದರ್ಜೆ ಕೋರ್ಟ್ ಕ್ಲರ್ಕ್ / ರೆವಿನ್ಯೂ ಇನ್ಸ್‌ಪೆಕ್ಟರ್) ರೂ.44425-83700 04
2 ದ್ವಿತೀಯ ದರ್ಜೆ ಸಹಾಯಕರು ರೂ.34100-67600/- 14
ಒಟ್ಟು ಹುದ್ದೆಗಳ ಸಂಖ್ಯೆ 18

2. ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳ ವಿವರ

ಕ್ರ.ಸಂ ಹುದ್ದೆಯ ವಿವರ ವೇತನ ಶ್ರೇಣಿ ಹುದ್ದೆಗಳ ಸಂಖ್ಯೆ
1 ಕಿರಿಯ ಅಧಿಕಾರಿ (ಗುಣ ಮತ್ತು ಆಶ್ವಾಸನೆ) (ಬೆಂಗಳೂರು ಸಂಕೀರ್ಣ) ರೂ.61300-112900/- 01
2 ಕಿರಿಯ ಅಧಿಕಾರಿ (ಉತ್ಪಾದನೆ & ನಿರ್ವಹಣೆ) (ಬೆಂಗಳೂರು ಸಂಕೀರ್ಣ) ರೂ.61300-112900/- 12
3 ಕಿರಿಯ ಅಧಿಕಾರಿ (ಸಾಮಗ್ರಿ/ ಉಗ್ರಾಣ ವಿಭಾಗ) (ಬೆಂಗಳೂರು ಸಂಕೀರ್ಣ) ರೂ.61300-112900/- 01
ಒಟ್ಟು ಹುದ್ದೆಗಳ ಸಂಖ್ಯೆ 04

3. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಇಲ್ಲಿ ಖಾಲಿ ಇರುವ ಹುದ್ದೆಗಳ ವಿವರ

ಕ್ರ.ಸಂ ಹುದ್ದೆಯ ವಿವರ ವೇತನ ಶ್ರೇಣಿ ಹುದ್ದೆಗಳ ಸಂಖ್ಯೆ
1 ಜೂನಿಯರ್ ಪ್ರೋಗ್ರಾಮರ್ (ಗ್ರೂಪ್-ಬಿ) ರೂ.43100-83900/- 04
2 ಸಹಾಯಕ ಇಂಜಿನಿಯರ್ (ಸಿವಿಲ್) (ಗ್ರೂಪ್-ಬಿ) ರೂ.43100-83900/- 01
3 ಸಹಾಯಕ ಗ್ರಂಥಪಾಲಕ (ಗ್ರೂಪ್-ಸಿ) ರೂ.30350-58250/- 01
4 ಸಹಾಯಕ (ಗ್ರೂಪ್-ಸಿ) ರೂ.37900-70850 11
5 ಕಿರಿಯ ಸಹಾಯಕ (ಗ್ರೂಪ್-ಸಿ) ರೂ.21400-42000 23
ಒಟ್ಟು ಹುದ್ದೆಗಳ ಸಂಖ್ಯೆ 40

4. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ವಿವರ:

ಕ್ರ.ಸಂ ಹುದ್ದೆಯ ವಿವರ ವೇತನ ಶ್ರೇಣಿ ಹುದ್ದೆಗಳ ಸಂಖ್ಯೆ
1 ಸಹಾಯಕ ಲೆಕ್ಕಿಗ ರೂ.23990-42800/- 03
2 ನಿರ್ವಾಹಕ ರೂ.18660-25300/- 60
ಒಟ್ಟು ಹುದ್ದೆಗಳ ಸಂಖ್ಯೆ 63

5. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ದರ್ಜೆ- 3 ವೃಂದದಲ್ಲಿ ಖಾಲಿ ಇರುವ

ಕ್ರ.ಸಂ ಹುದ್ದೆಯ ವಿವರ ವೇತನ ಶ್ರೇಣಿ ಹುದ್ದೆಗಳ ಸಂಖ್ಯೆ
1 ಸಹಾಯಕ ಸಂಚಾರ ನಿರೀಕ್ಷಕ ರೂ.22390-33320/- 15
2 ಸಹಾಯಕ ಸಂಚಾರ ನಿರೀಕ್ಷಕ (ಹಿಂಬಾಕಿ) ರೂ.22390-33320/- 04
ಒಟ್ಟು ಹುದ್ದೆಗಳ ಸಂಖ್ಯೆ 19

6. ಕೃಷಿ ಮಾರಾಟ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ:

ಕ್ರ.ಸಂ ಹುದ್ದೆಯ ವಿವರ ವೇತನ ಶ್ರೇಣಿ ಹುದ್ದೆಗಳ ಸಂಖ್ಯೆ
1 ಸಹಾಯಕ ಅಭಿಯಂತರರು (ಸಿವಿಲ್) (ತಾತ್ಕಾಲಿಕ ಹುದ್ದೆಗಳು) (ಗ್ರೂಪ್-ಬಿ) ರೂ.69250-134200/- 10
2 ಕಿರಿಯ ಅಭಿಯಂತರರು (ಸಿವಿಲ್) (ತಾತ್ಕಾಲಿಕ ಹುದ್ದೆಗಳು) (ಗ್ರೂಪ್-ಸಿ) ರೂ.54175-99400/- 05
3 ಮಾರುಕಟ್ಟೆ ಮೇಲ್ವಿಚಾರಕರು (ಗ್ರೂಪ್-ಸಿ) ರೂ.27650-52650/- 30
4 ಪ್ರಥಮ ದರ್ಜೆ ಸಹಾಯಕರು (ಗ್ರೂಪ್-ಸಿ) ರೂ.34100-67600/- 30
5 ದ್ವಿತೀಯ ದರ್ಜೆ ಸಹಾಯಕರು (ಗ್ರೂಪ್-ಸಿ) ರೂ.34100-67600/- 30
6 ಮಾರಾಟ ಸಹಾಯಕರು (ಗ್ರೂಪ್-ಸಿ) ರೂ.34100-67600/- 75
ಒಟ್ಟು ಹುದ್ದೆಗಳ ಸಂಖ್ಯೆ 180

7. ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ:

ಕ್ರ.ಸಂ ಹುದ್ದೆಯ ವಿವರ ವೇತನ ಶ್ರೇಣಿ ಹುದ್ದೆಗಳ ಸಂಖ್ಯೆ
1 ಪ್ರಥಮ ದರ್ಜೆ ಸಹಾಯಕರು ರೂ.44425-83700/- 50
ಒಟ್ಟು ಹುದ್ದೆಗಳ ಸಂಖ್ಯೆ 50

8. ಶಾಲಾ ಶಿಕ್ಷಣ ಇಲಾಖೆಯಲ್ಲಿ (ಪದವಿ ಪೂರ್ವ) ಖಾಲಿ ಇರುವ ಹುದ್ದೆಗಳ ವಿವರ:

ಕ್ರ.ಸಂ ಹುದ್ದೆಯ ವಿವರ ವೇತನ ಶ್ರೇಣಿ ಹುದ್ದೆಗಳ ಸಂಖ್ಯೆ
1 ಗ್ರಂಥಪಾಲಕ (ಗ್ರೂಪ್-ಸಿ) ರೂ.54175-99400/- 10
ಒಟ್ಟು ಹುದ್ದೆಗಳ ಸಂಖ್ಯೆ 10

ಶೈಕ್ಷಣಿಕ ಅರ್ಹತೆ :

      • ಪ್ರಥಮ ದರ್ಜೆ ಸಹಾಯಕರು & ಸಹಾಯಕ – ಪದವಿ ವಿದ್ಯಾರ್ಹತೆ.
      • ದ್ವಿತೀಯ ದರ್ಜೆ ಸಹಾಯಕ & ಮಾರಾಟ ಸಹಾಯಕ & ಕಿರಿಯ ಸಹಾಯಕ – ದ್ವಿತೀಯ ಪಿಯುಸಿ ಅಥವಾ ತತ್ಸಮಾನ.
      • ಸಹಾಯಕ ಸಂಚಾರ ನಿರೀಕ್ಷಕ – ದ್ವಿತೀಯ ಪಿಯುಸಿ ಅಥವಾ ಮೂರು ವರ್ಷದ ಡಿಪ್ಲೊಮಾ.
      • ನಿರ್ವಾಹಕ – ದ್ವಿತೀಯ ಪಿಯುಸಿ ಅಥವಾ ಮೂರು ವರ್ಷದ ಡಿಪ್ಲೊಮಾ ಅರ್ಹತೆ ಜೊತೆಗೆ ಮೋಟಾರು ವಾಹನ ಕಂಡಕ್ಟರ್ ಪರವಾನಗಿ ಮತ್ತು ಬ್ಯಾಡ್ಜ್ ಹೊಂದಿರಬೇಕು.
      • ಸಹಾಯಕ ಲೆಕ್ಕಿಗ – ವಾಣಿಜ್ಯಶಾಸ್ತ್ರದ 3 ವರ್ಷಗಳ ಬ್ಯಾಚುಲರ್ ಪದವಿ.
      • ಕಿರಿಯ ಅಧಿಕಾರಿ – ಎಂ.ಎಸ್ಸಿ ಕೆಮಿಸ್ಟ್ರಿ/ ಬಿ.ಇ/ ಬಿ.ಟೆಕ್/ ಎಂ.ಬಿ.ಎ.
      • ಮಾರಾಟ ಪ್ರತಿನಿಧಿ – ಯಾವುದೇ ಪದವಿ.
      • ಸಹಾಯಕ ಗ್ರಂಥಪಾಲಕ – ಲೈಬ್ರರಿ ಸೈನ್ಸ್ ಸ್ನಾತಕೋತ್ತರ ಪದವಿ.
      • ಗ್ರಂಥಪಾಲಕ – M.Lib Sc/ Mli.Sc.
      • ಆಪರೇಟರ್ (ಸೆಮಿ ಸ್ಕಿಲ್ಡ್-ಫಿಟ್ಟರ್) – ಎಸ್.ಎಸ್.ಎಲ್.ಸಿ ಜೊತೆಗೆ ಐಟಿಐ.
      • ಜೂನಿಯರ್ ಪ್ರೋಗ್ರಾಮರ್ – ಇಲೆಕ್ಟ್ರಾನಿಕ್ಸ್/ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್/ ಎಂ.ಸಿ.ಎ.
      • ಸಹಾಯಕ ಇಂಜಿನಿಯರ್ (ಸಿವಿಲ್) – ಸಿವಿಲ್ ಇಂಜಿನಿಯರಿಂಗ್.
      • ಸಹಾಯಕ ಅಭಿಯಂತರರು (ಸಿವಿಲ್) – ಬಿಇ (ಸಿವಿಲ್)
      • ಕಿರಿಯ ಅಭಿಯಂತರರು (ಸಿವಿಲ್) – ಡಿಪ್ಲೊಮಾ (ಸಿವಿಲ್)
      • ಮಾರುಕಟ್ಟೆ ಮೇಲ್ವಿಚಾರಕರು – ಬಿ.ಎಸ್ಸಿ ಪದವಿ.

ವಯೋಮಿತಿ :

ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷ ಪೂರೈಸಿರಬೇಕು.

ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 41 ವರ್ಷ
ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ ಗರಿಷ್ಠ 43 ವರ್ಷ




ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು

ಪ್ರಾರಂಭ ದಿನಾಂಕ  : 09-10-2025

ಕೊನೆಯ ದಿನಾಂಕ  : 10-11-2025

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು




ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು  ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *