KREIS Hall Ticket 2026 – ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS) ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧೀನದಲ್ಲಿರುವ ವಸತಿ ಶಾಲೆಗಳಿಗೆ 2026–27ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ.ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆ ಕೆಳಗಿನಂತೆ ನಡೆಸಲಾಗುತ್ತದೆ.
KREIS Hall Ticket 2026 ಪ್ರವೇಶ ಪರೀಕ್ಷೆಯ ವಿವರಗಳು
ಪರೀಕ್ಷೆ ದಿನಾಂಕ: 01-03-2026 (ಭಾನುವಾರ)
ಪರೀಕ್ಷೆಯ ಸಮಯ: ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 1.00 ರವರೆಗೆ
ತರಗತಿ: 6ನೇ ತರಗತಿ
ಪರೀಕ್ಷೆ ನಡೆಸುವ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
ಪ್ರವೇಶ ಪತ್ರವನ್ನು ಹೇಗೆ ಪಡೆಯುವುದು?
- ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸಿದ ಸಂಬಂಧಿತ ವಸತಿ ಶಾಲೆಗಳ ಮೂಲಕ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
- ಪ್ರವೇಶ ಪತ್ರದಲ್ಲಿರುವ ಎಲ್ಲಾ ವಿವರಗಳನ್ನು ಗಮನವಾಗಿ ಪರಿಶೀಲಿಸಬೇಕು.
- ಯಾವುದೇ ದೋಷ ಕಂಡುಬಂದಲ್ಲಿ ತಕ್ಷಣ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಬೇಕು
Notifications
ಅಧಿಕೃತ ವೆಬ್‌ಸೈಟ್ : Click here
ಆನ್‌ಲೈನ್ ಅರ್ಜಿ ಸಲ್ಲಿಕೆ (Apply Online) : Click here




