KSCCF Recruitment 2026 – ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ (ನಿ), ಬೆಂಗಳೂರು ಈ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ವೃಂದದ ಒಟ್ಟು 34 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್-ಲೈನ್ ಮುಖಾಂತರ ಆಹ್ವಾನಿಸಲಾಗಿದೆ. ಹಾಗೂ ನಿಗದಿತ ಅರ್ಜಿ ಶುಲ್ಕವನ್ನು ಆನ್-ಲೈನ್ ಮುಖಾಂತರವೇ ಪಾವತಿಸತಕ್ಕದ್ದು.
KSCCF Recruitment 2026 Job Details ಹುದ್ದೆಯ ವಿವರ
1 . ಪ್ರಥಮ ದರ್ಜೆ ಸಹಾಯಕರು ಒಟ್ಟು 10 ಹುದ್ದೆಗಳು
ವಿದ್ಯಾರ್ಹತೆ:- ಪದವಿ ಪಡೆದಿರಬೇಕು ಮತ್ತು ಕನ್ನಡ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು
ವೇತನ ಶ್ರೇಣಿ : 25800- 52650
2. ಫಾರ್ಮಸಿಸ್ಟ್ ಒಟ್ಟು 07 ಹುದ್ದೆಗಳು
ವಿದ್ಯಾರ್ಹತೆ – ಫಾರ್ಮಸಿಯಲ್ಲಿ ಡಿಪ್ಲೊಮಾ ಪಾಸಾಗಿರಬೇಕು ಮತ್ತು ಕನ್ನಡ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ವೇತನ ಶ್ರೇಣಿ : 21400- 45300
3. ವಿಕ್ರಯ ಸಹಾಯಕರು ಒಟ್ಟು16 ಹುದ್ದೆಗಳು
ವಿದ್ಯಾರ್ಹತೆ:- ದ್ವಿತೀಯ ಪಿಯುಸಿ ಪಾಸಾಗಿರಬೇಕು ಮತ್ತು ಕನ್ನಡ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ವೇತನ ಶ್ರೇಣಿ : 19950- 37900
ಎಲ್ಲಾ ಹುದ್ದೆಗಳ ಸಂಖ್ಯೆ 34
KSCCF Recruitment age ವಯೋಮಿತಿ
ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಈ ಕೆಳಕಂಡ ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಹಾಗೂ ನಿಗದಿತ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.
| ವರ್ಗಿಕರಣದ ವಿವರ | ಕನಿಷ್ಠ ವಯೋಮಿತಿ | ಗರಿಷ್ಠ ವಯೋಮಿತಿ |
| ಸಾಮಾನ್ಯ ವರ್ಗ | 18 | 38 ವರ್ಷ ಮೀರಿರಬಾರದು |
| ಪ್ರವರ್ಗ 2ಎ, ಪ್ರವರ್ಗ 2ಬಿ, ಪ್ರವರ್ಗಎ, ಪ್ರವರ್ಗ3ಬಿ | 18 | 41 ವರ್ಷ ಮೀರಿರಬಾರದು |
| ಪ.ಜಾ ಪ್ರ-ಎ/ಪ.ಜಾ ಪ್ರ-ಬಿ/ಪ.ಜಾ ಪ್ರ-ಸಿ/ಪ.ಪಂ/ಪ್ರವರ್ಗ-1 | 18 | 31 ವರ್ಷ ಮೀರಿರಬಾರದು |
KSCCF Recruitment Application fees ಅರ್ಜಿ ಶುಲ್ಕ
| ಪ.ಜಾತಿ ಪ್ರ-ಎ/ ಪ.ಜಾತಿ ಪ್ರ-ಬಿ/ ಪ.ಜಾತಿ ಪ್ರ-ಸಿ/ಪ.ಪಂ / ಪ್ರ-1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ | 500 ರೂಪಾಯಿ |
| ಇತರೆ ವರ್ಗದ ಅಭ್ಯರ್ಥಿಗಳಿಗೆ | 100 ರೂಪಾಯಿ |
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು
ಪ್ರಾರಂಭ ದಿನಾಂಕ : 09-01-2026
ಕೊನೆಯ ದಿನಾಂಕ : 07-02-2026
KSCCF Recruitment ಅರ್ಜಿ ಸಲ್ಲಿಸಲು ಪ್ರಮುಖ ಲಿಂಕುಗಳು
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ



