List of Important Days and Dates 2023 [national & International]2023 PDF

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಮುಖ ದಿನಗಳು ಮತ್ತು ದಿನಾಂಕಗಳ ಪಟ್ಟಿ 2023 PDF

List of important days and dates 2023  ಪ್ರಮುಖ ದಿನಗಳು ಮತ್ತು ದಿನಾಂಕಗಳು 2023 : ಕೆಳಗೆ ಕೊಟ್ಟಿರುವ ಪಟ್ಟಿಯನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪಟ್ಟಿಯನ್ನು ಕೊಡಲಾಗಿದೆ. ಈ ಪಟ್ಟಿಯು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಸರ್ಕಾರಿ ನೌಕರಿ ಪರೀಕ್ಷೆಯಗೆ ಬಹಳ ಉಪಯುಕ್ತವಾದ ವಿಷಯವಾಗಿದೆ. ಈ ವಿಷಯದ ಮೇಲೆ ಪ್ರತಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸುಮಾರು 1ರಿಂದ2 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ನಿಮಗೆ ಸಹಾಯ ಮಾಡುತ್ತದೆ.

List of Important Days and Dates 2023

ಜನವರಿ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023

9 ಜನವರಿಪ್ರವಾಸಿ ಭಾರತೀಯ ದಿವಸ್
10 ಜನವರಿವಿಶ್ವ ಹಿಂದಿ ದಿನ
12 ಜನವರಿರಾಷ್ಟ್ರೀಯ ಯುವಕರ ದಿನ
15 ಜನವರಿಭಾರತೀಯ ಭೂ ಸೇನಾ ದಿನ
23 ಜನವರಿಪರಾಕ್ರಮ ದಿವಸ
24 ಜನವರಿರಾಷ್ಟ್ರೀಯ ಹೆಣ್ಣು ಮಗುವಿನ ದಿನ
24 ಜನವರಿಅಂತರಾಷ್ಟ್ರೀಯ ಶಿಕ್ಷಣ ದಿನ
25 ಜನವರಿರಾಷ್ಟ್ರೀಯ ಮತದಾನ ದಿನ
26 ಜನವರಿಗಣರಾಜ್ಯೋತ್ಸವ ಆಚರಣೆ ದಿನ

ಫೆಬ್ರುವರಿ ತಿಂಗಳ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023

ಫೆಬ್ರುವರಿ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023

2 ಫೆಬ್ರುವರಿಪ್ರವಾಸಿ ಭಾರತೀಯ ದಿವಸ್
4 ಫೆಬ್ರುವರಿವಿಶ್ವ ಕ್ಯಾನ್ಸರ್ ದಿನ
13 ಫೆಬ್ರುವರಿವಿಶ್ವ ರೇಡಿಯೋ ದಿನ
13 ಫೆಬ್ರುವರಿರಾಷ್ಟ್ರೀಯ ಮಹಿಳಾ ದಿನ
20 ಫೆಬ್ರುವರಿವಿಶ್ವ ಸಾಮಾಜಿಕ ನ್ಯಾಯ ದಿನ
21 ಫೆಬ್ರುವರಿಅಂತರಾಷ್ಟ್ರೀಯ ಮಾತೃಭಾಷಾ ದಿನ
28 ಫೆಬ್ರುವರಿರಾಷ್ಟ್ರೀಯ ವಿಜ್ಞಾನ ದಿನ

ಮಾರ್ಚ್ ತಿಂಗಳ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023

ಮಾರ್ಚ್ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023

1 ಮಾರ್ಚ್ಅಂತರಾಷ್ಟ್ರೀಯ ಶೂನ್ಯ್ ತಾರತಮ್ಯ ದಿನ
1 ಮಾರ್ಚ್ವಿಶ್ವ ನಾಗರಿಕ ರಕ್ಷಣಾ ದಿನ
3 ಮಾರ್ಚ್ವಿಶ್ವ ವನ್ಯಜೀವಿ ದಿನ
8 ಮಾರ್ಚ್ಅಂತರಾಷ್ಟ್ರೀಯ ಮಹಿಳಾ ದಿನ
10ಮಾರ್ಚ್ಸಿ ಐ ಎಸ್ ಎಫ್ ದಿನ
14ಮಾರ್ಚ್ಅಂತರಾಷ್ಟ್ರೀಯ ಗಣಿತ ದಿನ
15ಮಾರ್ಚ್ವಿಶ್ವ ಗ್ರಾಹಕ ಹಕ್ಕುಗಳ ದಿನ
20 ಮಾರ್ಚ್ವಿಶ್ವ ಗುಬ್ಬಚ್ಚಿ ದಿನ
20 ಮಾರ್ಚ್ಅಂತರಾಷ್ಟ್ರೀಯ ಸಂತೋಷ ದಿನ
20 ಮಾರ್ಚ್ವಿಶ್ವ ಮೌಖಿಕ ಆರೋಗ್ಯ ದಿನ
21 ಮಾರ್ಚ್ವಿಶ್ವ ಅರಣ್ಯ ದಿನ
22 ಮಾರ್ಚ್ವಿಶ್ವ ಜಲ ದಿನ
23 ಮಾರ್ಚ್ವಿಶ್ವ ಹವಾಮಾನ ದಿನ
24 ಮಾರ್ಚ್ವಿಶ್ವ ಕ್ಷಯರೋಗ ದಿನ
27 ಮಾರ್ಚ್ಅರ್ಥ ಅವರ್ ದಿನ

ಎಪ್ರಿಲ್ ತಿಂಗಳ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023

ಎಪ್ರಿಲ್ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023
5 ಏಪ್ರಿಲ್ರಾಷ್ಟ್ರೀಯ ಸಾಗರಿಕ ದಿನ
7 ಏಪ್ರಿಲ್ವಿಶ್ವ ಆರೋಗ್ಯ ದಿನ
13 ಏಪ್ರಿಲ್ಜಲಿಯನ್ ವಾಲ್ ಬಾಗ್ ಹತ್ಯಾಕಾಂಡ ದಿನ
14 ಏಪ್ರಿಲ್ಡಾ॥ ಬಿ. ಆರ್ ಅಂಬೇಡ್ಕರ್ ಜನ್ಮದಿನ
18 ಏಪ್ರಿಲ್ವಿಶ್ವ ಪಾರಂಪರಿಕ ದಿನ
22 ಏಪ್ರಿಲ್ವಿಶ್ವ ಭೂ ದಿನ
23 ಏಪ್ರಿಲ್ಪುಸ್ತಕ ಮತ್ತು ಕಾಪಿರೈಟ್ ದಿನ
24 ಏಪ್ರಿಲ್ರಾಷ್ಟ್ರೀಯ ಪಂಚಾಯತ್ ರಾಜ್ ದಿನ
25 ಏಪ್ರಿಲ್ವಿಶ್ವ ಮಲೇರಿಯಾ ದಿನ
26 ಏಪ್ರಿಲ್ವಿಶ್ವ ಬೌದ್ಧಿಕ ಆಸ್ತಿ ಹಕ್ಕು ದಿನ

ಮೇ ತಿಂಗಳ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023

ಮೇ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023
1 ಮೇವಿಶ್ವ ಕಾರ್ಮಿಕ ದಿನ
3 ಮೇವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
7 ಮೇರವೀಂದ್ರನಾಥ ಟ್ಯಾಗೋರ್ ಜನ್ಮದಿನ
8 ಮೇವಿಶ್ವ ರೆಡ್ ಕ್ರಾಸ್ ದಿನ
11 ಮೇರಾಷ್ಟ್ರೀಯ ತಂತ್ರಜ್ಞಾನ ದಿನ
13 ಮೇರಾಷ್ಟ್ರೀಯ ಐಕ್ಯತಾ ದಿನ
15 ಮೇವಿಶ್ವ ಕುಟುಂಬ ದಿನ
17 ಮೇವಿಶ್ವ ದೂರಸಂಪರ್ಕ ದಿನ
21 ಮೇಭಯೋತ್ಪಾದನೆ ವಿರೋಧ ದಿನ
22 ಮೇಅಂತರಾಷ್ಟ್ರೀಯ ಜೈವಿಕ ವೈವಿಧ್ಯತೆ ದಿನ
24 ಮೇಕಾಮನ್ವೆಲ್ತ್ ದಿನ
28 ಮೇವಿಶ್ವ ಹಸಿವು ದಿನ
31 ಮೇವಿಶ್ವ ತಂಬಾಕು ರಹಿತ ದಿನ

ಜೂನ್ ತಿಂಗಳ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023

ಜೂನ್ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023
1 ಜೂನ್ವಿಶ್ವ ಕ್ಷೀರ ದಿನ
5 ಜೂನ್ವಿಶ್ವ ಪರಿಸರ ದಿನ
7 ಜೂನ್ವಿಶ್ವ ಆಹಾರ ಸುರಕ್ಷತೆ ದಿನ
8 ಜೂನ್ವಿಶ್ವ ಸಾಗರಗಳ ದಿನ
12 ಜೂನ್ವಿಶ್ವ ಬಾಲಕಾರ್ಮಿಕ ವಿರೋಧಿ ದಿನ
14 ಜೂನ್ವಿಶ್ವ ರಕ್ತದಾನ ಗಳ ದಿನ
21 ಜೂನ್ಅಂತರಾಷ್ಟ್ರೀಯ ಯೋಗ ದಿನ
23 ಜೂನ್ಅಂತರರಾಷ್ಟ್ರೀಯ ಒಲಿಂಪಿಕ್ ದಿನಾಚರಣೆ
25 ಜೂನ್ವಿಶ್ವಸಂಸ್ಥೆ ಸನ್ನಿಧಿಗೆ ಸಹಿ ಹಾಕಿದ ದಿನ
26 ಜೂನ್ಅಂತರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಕಳ್ಳ ಸಾಗಾಣಿ ದಿನ



ಜುಲೈ ತಿಂಗಳ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023

ಜುಲೈ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023

1 ಜುಲೈವಿಶ್ವ ವೈದ್ಯರ ದಿನ
1 ಜುಲೈಅಂತರಾಷ್ಟ್ರೀಯ ಹಣ್ಣು ದಿನ
3 ಜುಲೈಅಂತರರಾಷ್ಟ್ರೀಯ ಸಹಕಾರಿ ದಿನ
11 ಜುಲೈಅಂತರರಾಷ್ಟ್ರೀಯ ಜನಸಂಖ್ಯೆ ದಿನ
15 ಜುಲೈವಿಶ್ವ ಯುವ ಕೌಶಲ್ಯ ದಿನ
21 ಜುಲೈಚಂದ್ರನ ಮೇಲೆ ಮಾನವ ಹೆಜ್ಜೆ ದಿನ
28 ಜುಲೈಕಾರ್ಗಿಲ್ ವಿಜಯೋತ್ಸವ ದಿನ
28 ಜುಲೈವಿಶ್ವಾಸ್ ನಿಸರ್ಗ ಸಂರಕ್ಷಣೆ ದಿನ
28 ಜುಲೈವಿಶ್ವ ಹೆಪಟೈಪಿಂಗ್ ದಿನ
29 ಜುಲೈಜಾಗತಿಕ ಹುಲಿ ಸಂರಕ್ಷಣೆ ದಿನ

ಆಗಸ್ಟ್ ತಿಂಗಳ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023

ಆಗಸ್ಟ್ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023

1 ಆಗಸ್ಟ್ಅಸಹಕಾರ ಆಂದೋಲನ ದಿನ
6 ಆಗಸ್ಟ್ಹಿರೋಷಿಮಾ ದಿನ
9 ಆಗಸ್ಟ್ನಾಗಸಾಕಿ ದಿನ
9 ಆಗಸ್ಟ್ಕ್ವಿಟ್ ಇಂಡಿಯಾ ದಿನ
10 ಆಗಸ್ಟ್ವಿಶ್ವ ಸಿಂಹ ದಿನ
12 ಆಗಸ್ಟ್ವಿಶ್ವ ಆನೆ ದಿನ
15 ಆಗಸ್ಟ್ಸಂಗೊಳ್ಳಿ ರಾಯಣ್ಣ ಜಯಂತಿ
15 ಆಗಸ್ಟ್ಭಾರತ ಸ್ವಾತಂತ್ರ್ಯ ದಿನ
20 ಆಗಸ್ಟ್ರಾಷ್ಟ್ರೀಯ ಸದ್ಭಾವನ ದಿವಸ
29 ಆಗಸ್ಟ್ರಾಷ್ಟ್ರೀಯ ಕ್ರೀಡಾ ದಿನ


ಸೆಪ್ಟೆಂಬರ್ ತಿಂಗಳ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023

ಸೆಪ್ಟೆಂಬರ್ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023

8 ಸೆಪ್ಟೆಂಬರ್ಅಂತರಾಷ್ಟ್ರೀಯ ಸಾಕ್ಷರತಾ ದಿನ
15 ಸೆಪ್ಟೆಂಬರ್ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ
15 ಸೆಪ್ಟೆಂಬರ್ರಾಷ್ಟ್ರೀಯ ಜೂನಿಯರ್ ದಿನ
16 ಸೆಪ್ಟೆಂಬರ್ವಿಶ್ವ ಓಝೋನ್ ದಿನ
17 ಸೆಪ್ಟೆಂಬರ್ವಿಶ್ವ ರೋಗಿಗಳ ಸುರಕ್ಷಿತಾ ದಿನ
21 ಸೆಪ್ಟೆಂಬರ್ಅಂತರಾಷ್ಟ್ರೀಯ ಶಾಂತಿ ದಿನ
21 ಸೆಪ್ಟೆಂಬರ್ವಿಶ್ವ ಅಜ್ಜಮೈರ್ ದಿನ
26 ಸೆಪ್ಟೆಂಬರ್ವಿಶ್ವ ಪರಿಸರ ಆರೋಗ್ಯ ದಿನ
27 ಸೆಪ್ಟೆಂಬರ್ವಿಶ್ವ ಪ್ರವಾಸೋದ್ಯಮ ದಿನ
29 ಸೆಪ್ಟೆಂಬರ್ವಿಶ್ವ ಹೃದಯ ದಿನ
30 ಸೆಪ್ಟೆಂಬರ್ವಿಶ್ವ ಮೆರಿಟೈಮ್ ದಿನ

ಅಕ್ಟೋಬರ್ ತಿಂಗಳ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023

ಅಕ್ಟೋಬರ್ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023

1 ಅಕ್ಟೋಬರ್ಅಂತರಾಷ್ಟ್ರೀಯ ಹಿರಿಯನಾಗರಿಕ ದಿನ
1 ಅಕ್ಟೋಬರ್ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ
2 ಅಕ್ಟೋಬರ್ಅಂತರಾಷ್ಟ್ರೀಯ ಶಾಂತಿ ದಿನ
2 ಅಕ್ಟೋಬರ್ಗಾಂಧಿ ಜಯಂತಿ ದಿನ
2 ಅಕ್ಟೋಬರ್ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ
4 ಅಕ್ಟೋಬರ್ವಿಶ್ವ ಪ್ರಾಣಿಗಳ ದಿನ
5 ಅಕ್ಟೋಬರ್ವಿಶ್ವ ಶಿಕ್ಷಕರ ದಿನ
8 ಅಕ್ಟೋಬರ್ವಿಶ್ವ ಮೊಟ್ಟೆ ದಿನ
8 ಅಕ್ಟೋಬರ್ವಿಶ್ವ ಅಂಚೆ ದಿನ
9 ಅಕ್ಟೋಬರ್ವಿಶ್ವ ವಲಸೆ ಪಕ್ಷಿಗಳ ದಿನ
10 ಅಕ್ಟೋಬರ್ವಿಶ್ವ ಮಾನಸಿಕ ಆರೋಗ್ಯ ದಿನ
11 ಅಕ್ಟೋಬರ್ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನ
21 ಅಕ್ಟೋಬರ್ರಾಷ್ಟ್ರೀಯ ಪೊಲೀಸ್ ಸ್ಮರಣಾರ್ಥ ದಿನ
24 ಅಕ್ಟೋಬರ್ವಿಶ್ವಸಂಸ್ಥೆ ದಿನ
30 ಅಕ್ಟೋಬರ್ವಿಶ್ವ ಮಿತವ್ಯಯ ದಿನ
31 ಅಕ್ಟೋಬರ್ರಾಷ್ಟ್ರೀಯ ಏಕತಾ ದಿನ
31 ಅಕ್ಟೋಬರ್ವಿಶ್ವ ನಗರಗಳ ದಿನ


ನವೆಂಬರ್ ತಿಂಗಳ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023

ನವೆಂಬರ್ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023

1 ನವೆಂಬರ್ಕನ್ನಡ ರಾಜ್ಯೋತ್ಸವ
10 ನವೆಂಬರ್ವಿಶೇಷ ಅಂತಿ ಮತ್ತು ಅಭಿವೃದ್ಧಿಗಾಗಿ ವಿಜ್ಞಾನ ದಿನ
11 ನವೆಂಬರ್ರಾಷ್ಟ್ರೀಯ ಶಿಕ್ಷಣ ದಿನ
11 ನವೆಂಬರ್ವಿಶ್ವ ಗುಣಮಟ್ಟ ದಿನ
12 ನವೆಂಬರ್ವಿಶ್ವ ನಿಮೋನಿಯ ದಿನ
14 ನವೆಂಬರ್ವಿಶ್ವ ಮಧುಮೇಹ ದಿನ
14 ನವೆಂಬರ್ರಾಷ್ಟ್ರೀಯ ಮಕ್ಕಳ ದಿನಾಚರಣೆ
19 ನವೆಂಬರ್ಅಂತರಾಷ್ಟ್ರೀಯ ಪುರುಷರ ದಿನ
20 ನವೆಂಬರ್ಸಾರ್ವರ್ತಿಕ ಮಕ್ಕಳ ಹಕ್ಕುಗಳ ದಿನ
26 ನವೆಂಬರ್ರಾಷ್ಟ್ರೀಯ ಕ್ಷೀರ ದಿನ


ಡಿಸೆಂಬರ್ ತಿಂಗಳ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023

ಡಿಸೆಂಬರ್ ಪ್ರಮುಖ ದಿನಗಳು ಮತ್ತು ದಿನಾಂಕಗಳು 2023

1 ಡಿಸೆಂಬರ್ವಿಶ್ವ ಏಡ್ಸ್ ದಿನ
3 ಡಿಸೆಂಬರ್ರಾಷ್ಟ್ರೀಯ ವಕೀಲರ ದಿನ
4 ಡಿಸೆಂಬರ್ಭಾರತೀಯ ನೌಕಾ ದಿನ
4 ಡಿಸೆಂಬರ್ಅಂತರಾಷ್ಟ್ರೀಯ ಬ್ಯಾಂಕ್ ದಿನ
5 ಡಿಸೆಂಬರ್ಅಂತರಾಷ್ಟ್ರೀಯ ಸ್ವಯಂಸೇವಾ ದಿನ
10 ಡಿಸೆಂಬರ್ವಿಶ್ವಸಂಸ್ಥೆಯ ಮಾನವ ಹಕ್ಕು ದಿನ
22 ಡಿಸೆಂಬರ್ರಾಷ್ಟ್ರೀಯ ಗಣಿತ ದಿನ
23 ಡಿಸೆಂಬರ್ರಾಷ್ಟ್ರೀಯ ರೈತರ ದಿನ
29 ಡಿಸೆಂಬರ್ವಿಶ್ವ ಮಾನವ ದಿನ

Leave a Reply

Your email address will not be published. Required fields are marked *