# Spardha mitra > KAS PSI BEd TET FDA SDA Current affairs All PDF Notes Competitive Exams ## Posts - [India Post GDS Recruitment 2026 : 10 ನೇ ತರಗತಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ](https://spardhamitra.in/india-post-gds-recruitment-2026/): India Post GDS Recruitment 2026 : ಭಾರತೀಯ ಅಂಚೆ ಇಲಾಖೆಯು Gramin Dak Sevak (GDS) ಹುದ್ದೆಗಳ ನೇಮಕಾತಿಗಾಗಿ Online Engagement Schedule-II, July-2026 ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯಲ್ಲಿ Branch Postmaster (BPM), Assistant Branch Postmaster (ABPM) ಮತ್ತು Dak Sevak ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.10ನೇ ತರಗತಿ ಉತ್ತೀರ್ಣರಾಗಿರುವ ಮತ್ತು ನಿಗದಿತ ಸ್ಥಳೀಯ ಭಾಷೆಯನ್ನು 10ನೇ ತರಗತಿಯವರೆಗೆ ಅಧ್ಯಯನ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. India Post GDS Recruitment 2026 – ಪ್ರಮುಖ ಮಾಹಿತಿ ವಿವರ ಮಾಹಿತಿ ನೇಮಕಾತಿ ಸಂಸ್ಥೆ ಭಾರತೀಯ ಅಂಚೆ ಇಲಾಖೆ ಹುದ್ದೆಗಳು BPM, ABPM, Dak Sevak ನೇಮಕಾತಿ Gramin Dak Sevak (GDS) ವಿದ್ಯಾರ್ಹತೆ 10ನೇ ತರಗತಿ ಪಾಸ್ ಅರ್ಜಿ ವಿಧಾನ ಆನ್‌ಲೈನ್ India Post GDS Jobs Detail  ಹುದ್ದೆಗಳ ವಿವರ ಈ ನೇಮಕಾತಿಯಲ್ಲಿ ಮುಖ್ಯವಾಗಿ ಕೆಳಗಿನ GDS ಹುದ್ದೆಗಳಿಗೆ ಅವಕಾಶವಿದೆ: 1. Branch […] - [(KEA) SSLC ITI Jobs Karnataka Water Supply Operator Recruitment 2026](https://spardhamitra.in/kea-sslc-iti-jobs-karnataka-water-supply-operator-recruitment-2026/): SSLC ITI Jobs Karnataka, Water Supply Operator Recruitment 2026 : ಕರ್ನಾಟಕ ರಾಜ್ಯದ ಪೌರಾಡಳಿತ ನಿರ್ದೇಶನಾಲಯದ ಅಧೀನದಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಗ್ರೂಪ್-ಸಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯು ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದಕ್ಕೆ ಸಂಬಂಧಿಸಿದ್ದು, ಒಟ್ಟು 210 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ.  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆಯಾಗಲಿದ್ದಾರೆ. ಈ ನೇಮಕಾತಿಯಲ್ಲಿ SSLC ಹಾಗೂ ITI ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ದೊರೆಯಲಿದೆ. KEA ಪೌರಾಡಳಿತ ಇಲಾಖೆ ನೇಮಕಾತಿ 2026 – ಪ್ರಮುಖ ಮಾಹಿತಿ ವಿವರ ಮಾಹಿತಿ ನೇಮಕಾತಿ ಸಂಸ್ಥೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇಲಾಖೆ ಪೌರಾಡಳಿತ ನಿರ್ದೇಶನಾಲಯ ಹುದ್ದೆಗಳ ವರ್ಗ ಗ್ರೂಪ್-ಸಿ ಒಟ್ಟು ಹುದ್ದೆಗಳು 210 ಉದ್ಯೋಗ ಸ್ಥಳ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದ ಅರ್ಜಿ […] - [KEA PU College Principal Recruitment 2026 || ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲರ 247 ಹುದ್ದೆಗಳಿಗೆ ಅರ್ಜಿ ಆಹ್ವಾನ](https://spardhamitra.in/kea-pu-college-principal-recruitment-2026/): KEA PU College Principal Recruitment 2026 : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ಶಿಕ್ಷಣ) ಅಧೀನದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಗ್ರೂಪ್-A ವೃಂದದ ಪ್ರಾಂಶುಪಾಲರ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯಲ್ಲಿ ಉಳಿಕೆ ಮೂಲ ವೃಂದದಲ್ಲಿ (RPC) 216 ಹುದ್ದೆಗಳು ಹಾಗೂ ಕಲ್ಯಾಣ-ಕರ್ನಾಟಕ ಸ್ಥಳೀಯ ವೃಂದದಲ್ಲಿ 31 ಹುದ್ದೆಗಳು, ಒಟ್ಟು 247 ಪ್ರಾಂಶುಪಾಲರ ಹುದ್ದೆಗಳು ಇವೆ. ಮುಖ್ಯವಾಗಿ, ಇದು ಸಾಮಾನ್ಯ ಅಭ್ಯರ್ಥಿಗಳಿಗೆ ಮುಕ್ತವಾಗಿರುವ ನೇಮಕಾತಿಯಲ್ಲ. ಕರ್ನಾಟಕದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಉಪನ್ಯಾಸಕರು ಮಾತ್ರ ನಿಗದಿತ ಸೇವಾ ಅರ್ಹತೆಗಳನ್ನು ಪೂರೈಸಿದಲ್ಲಿ ಅರ್ಜಿ ಸಲ್ಲಿಸಬಹುದು. KEA Principal Recruitment 2026 – ಸಂಕ್ಷಿಪ್ತ ಮಾಹಿತಿ ವಿವರ  ಮಾಹಿತಿ ನೇಮಕಾತಿ ಸಂಸ್ಥೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA ಇಲಾಖೆ ಶಾಲಾ ಶಿಕ್ಷಣ ಇಲಾಖೆ ಹುದ್ದೆ ಪ್ರಾಂಶುಪಾಲರು – Group A ಒಟ್ಟು ಹುದ್ದೆಗಳು […] - [Koppal Anganwadi Recruitment 2026 || ಕೊಪ್ಪಳ ಅಂಗನವಾಡಿ ನೇಮಕಾತಿ 215 ಹುದ್ದೆಗಳಿಗೆ ಅರ್ಜಿ ಆಹ್ವಾನ](https://spardhamitra.in/koppal-anganwadi-recruitment-2026/): Koppal Anganwadi Recruitment 2026 : ಕೊಪ್ಪಳ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳ ನೇಮಕಾತಿ 2026ಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಜಿಲ್ಲೆಯ 05 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಒಟ್ಟು 215 ಹುದ್ದೆಗಳನ್ನು ಆನ್‌ಲೈನ್ ಮೂಲಕ ಭರ್ತಿ ಮಾಡಲಾಗುತ್ತದೆ. ಅರ್ಹ ಮಹಿಳಾ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.   ಹುದ್ದೆಯ ವಿವರ ವಿವರ ಮಾಹಿತಿ ನೇಮಕಾತಿ ಇಲಾಖೆ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲೆ ಕೊಪ್ಪಳ ಹುದ್ದೆಗಳು ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿ ಒಟ್ಟು ಹುದ್ದೆಗಳು 215 ಅಂಗನವಾಡಿ ಕಾರ್ಯಕರ್ತೆ 28 ಅಂಗನವಾಡಿ ಸಹಾಯಕಿ 187 ಅರ್ಜಿ ವಿಧಾನ ಆನ್‌ಲೈನ್ ಖಾಲಿ ಹುದ್ದೆಗಳ ವಿವರ ಕ್ರ.ಸಂ ತಾಲೂಕ ಹೆಸರು ಕಾರ್ಯಕರ್ತೆ ಸಹಾಯಕಿ 1 ಯಲಬುರ್ಗಾ 07 24 2 ಗಂಗಾವತಿ 06 55 3 ಕನಕಗಿರಿ 04 35 […] - [Karnataka Residential School Teacher Recruitment 2026 140 Post || ಕರ್ನಾಟಕ ವಸತಿ ಶಾಲಾ ಶಿಕ್ಷಕರ ನೇಮಕಾತಿ 2026: 140 ಹುದ್ದೆಗಳು](https://spardhamitra.in/karnataka-residential-school-teacher-recruitment-2026-140-post/): Karnataka Residential School Teacher Recruitment 2026 140 Post  : ಸಮಾಜ ಕಲ್ಯಾಣ ಇಲಾಖೆಯಲ್ಲಿನ ಕಲ್ಯಾಣ ಕರ್ನಾಟಕ ವೃಂದ (HK) ಹಾಗೂ ಉಳಿಕೆ ಮೂಲ ವೃಂದ (RPC)ದಲ್ಲಿ ಖಾಲಿಯಿರುವ ವಸತಿ ಶಾಲಾ ಶಿಕ್ಷಕರ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಅರ್ಹ ಅಭ್ಯರ್ಥಿಗಳು KEA ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ನೇಮಕಾತಿಯ ಪ್ರಮುಖ ವಿವರಗಳು ವಿವರ ಮಾಹಿತಿ ನೇಮಕಾತಿ ಸಂಸ್ಥೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇಲಾಖೆ ಸಮಾಜ ಕಲ್ಯಾಣ ಇಲಾಖೆ ಹುದ್ದೆ ವಸತಿ ಶಾಲಾ ಶಿಕ್ಷಕರು ಕಲ್ಯಾಣ ಕರ್ನಾಟಕ ಹುದ್ದೆಗಳು 40 ಉಳಿಕೆ ಮೂಲ ವೃಂದ ಹುದ್ದೆಗಳು 100 ಒಟ್ಟು ಹುದ್ದೆಗಳು 140 ವೇತನ ಶ್ರೇಣಿ ₹41,300 – ₹81,800 ನೇಮಕಾತಿ ವಿಧಾನ ಸ್ಪರ್ಧಾತ್ಮಕ ಪರೀಕ್ಷೆ ಅರ್ಜಿ ವಿಧಾನ ಆನ್‌ಲೈನ್ ಹುದ್ದೆಗಳ ವಿವರ 1. ಕಲ್ಯಾಣ ಕರ್ನಾಟಕ ವೃಂದ (HK) ವಸತಿ ಶಾಲಾ ಶಿಕ್ಷಕರು – 40 ಹುದ್ದೆಗಳು […] - [Karnataka Teacher Recruitment 2026](https://spardhamitra.in/karnataka-teacher-recruitment-2026/): Karnataka Teacher Recruitment 2026: ಕರ್ನಾಟಕ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ 15,000 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ. ವರದಿಗಳ ಪ್ರಕಾರ 6,967 ಹುದ್ದೆಗಳು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಹಾಗೂ 8,033 ಹುದ್ದೆಗಳು ಕಲ್ಯಾಣ ಕರ್ನಾಟಕೇತರ ಪ್ರದೇಶಕ್ಕೆ ಹಂಚಿಕೆ ಮಾಡಲಾಗಿದೆ. ಶಿಕ್ಷಕರ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದು ಪ್ರಮುಖ ಅವಕಾಶವಾಗಿದೆ. ಆದರೆ ಅಂತಿಮ ಹುದ್ದೆವಾರು ಅರ್ಹತೆ, ಅರ್ಜಿ ದಿನಾಂಕ, ಶುಲ್ಕ, ಪರೀಕ್ಷಾ ಮಾದರಿ ಮತ್ತು ಆಯ್ಕೆ ವಿಧಾನವನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬೇಕು. ಕರ್ನಾಟಕ ಶಿಕ್ಷಣ ಇಲಾಖೆ ನೇಮಕಾತಿ 2026 – ಪ್ರಮುಖ ಮಾಹಿತಿ ವಿವರ ಮಾಹಿತಿ ನೇಮಕಾತಿ ಇಲಾಖೆ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಒಟ್ಟು ಹುದ್ದೆಗಳು 15,000 ಹುದ್ದೆ ಶಿಕ್ಷಕರು ಉದ್ಯೋಗ ಸ್ಥಳ ಕರ್ನಾಟಕ ನೇಮಕಾತಿ ವರ್ಷ 2026 ಅರ್ಜಿ ವಿಧಾನ ಆನ್‌ಲೈನ್ ಅಧಿಕೃತ ವೆಬ್‌ಸೈಟ್ schooleducation.karnataka.gov.in 15,000 ಹುದ್ದೆಗಳ ಹಂಚಿಕೆ ಸರ್ಕಾರದ ಅನುಮೋದನೆಯ ಪ್ರಕಾರ ಒಟ್ಟು 15,000 […] - [Karnataka Horticulture Recruitment 2026 || ತೋಟಗಾರಿಕೆ ಇಲಾಖೆ ನೇಮಕಾತಿ 2026 85 ಹುದ್ದೆಗಳು ಸಹಾಯಕ ತೋಟಗಾರಿಕೆ ಅಧಿಕಾರಿ & ನಿರ್ದೇಶಕರ ನೇಮಕಾತಿ ಅರ್ಜಿ ಆರಂಭ](https://spardhamitra.in/karnataka-horticulture-recruitment-2026/): Karnataka Horticulture Recruitment 2026 – ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ತೋಟಗಾರಿಕೆ ಇಲಾಖೆಯ ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವ ಗ್ರೂಪ್-ಬಿ ಹುದ್ದೆಗಳಾದ ಸಹಾಯಕ ತೋಟಗಾರಿಕೆ ಅಧಿಕಾರಿ ಹಾಗೂ ಸಹಾಯಕ ತೋಟಗಾರಿಕೆ ನಿರ್ದೇಶಕರ ಹುದ್ದೆಗಳಿಗೆ ನೇರ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆಯಾಗಲಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಹತೆ, ವಯೋಮಿತಿ, ವೇತನ, ಅರ್ಜಿ ದಿನಾಂಕ, ಅಗತ್ಯ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ವಿಧಾನವನ್ನು ಇಲ್ಲಿ ತಿಳಿಯಿರಿ. ಹುದ್ದೆಗಳ ವಿವರ ವಿವರ ಮಾಹಿತಿ ಇಲಾಖೆ ತೋಟಗಾರಿಕೆ ಇಲಾಖೆ, ಕರ್ನಾಟಕ ನೇಮಕಾತಿ ಸಂಸ್ಥೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಒಟ್ಟು ಹುದ್ದೆಗಳು 85 ಹುದ್ದೆಗಳ ಹೆಸರು ಸಹಾಯಕ ತೋಟಗಾರಿಕೆ ಅಧಿಕಾರಿ (AHO), ಸಹಾಯಕ ತೋಟಗಾರಿಕೆ ನಿರ್ದೇಶಕರು (AHD) ಉದ್ಯೋಗ ಸ್ಥಳ ಕರ್ನಾಟಕ ಅರ್ಜಿ ವಿಧಾನ ಆನ್‌ಲೈನ್ ಅರ್ಜಿ ಆರಂಭ 05-08-2026 ಶೈಕ್ಷಣಿಕ ಅರ್ಹತೆ (Qualification) 1. ಸಹಾಯಕ ತೋಟಗಾರಿಕೆ ಅಧಿಕಾರಿ ಭಾರತದಲ್ಲಿ ಕಾನೂನಿನ ಮೂಲಕ […] - [Bengaluru South District Municipality Recruitment 2026 || ಬೆಂಗಳೂರು ದಕ್ಷಿಣ ಜಿಲ್ಲೆ ನಗರಸಭೆ ಪೌರಕಾರ್ಮಿಕರ ನೇಮಕಾತಿ 2026 – 102 ಹುದ್ದೆಗಳು](https://spardhamitra.in/bengaluru-south-district-municipality-recruitment-2026/): ಬೆಂಗಳೂರು ದಕ್ಷಿಣ ಜಿಲ್ಲೆ ನಗರಸಭೆ ಪೌರಕಾರ್ಮಿಕರ ನೇಮಕಾತಿ 2026 ಕುರಿತಂತೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ರಾಮನಗರ, ಚನ್ನಪಟ್ಟಣ ಮತ್ತು ಕನಕಪುರ ನಗರಸಭೆಗಳಲ್ಲಿ ನೇರ ಪಾವತಿ (Direct Payment) ಆಧಾರದ ಮೇಲೆ ಒಟ್ಟು 102 ಪೌರಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಯು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮೂಲಕ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಸಂಬಂಧಪಟ್ಟ ನಗರಸಭೆ ಕಚೇರಿಗೆ ಅರ್ಜಿ ಸಲ್ಲಿಸಬಹುದು. Bengaluru South District Municipality ಹುದ್ದೆಗಳ ವಿವರ ನಗರಸಭೆ ಹುದ್ದೆಗಳ ಸಂಖ್ಯೆ ರಾಮನಗರ ನಗರಸಭೆ 45 ಚನ್ನಪಟ್ಟಣ ನಗರಸಭೆ 36 ಕನಕಪುರ ನಗರಸಭೆ 21 ಒಟ್ಟು 102 Bengaluru South District Municipality  Qualification ವಿದ್ಯಾರ್ಹತೆ ಯಾವುದೇ ಶೈಕ್ಷಣಿಕ ಅರ್ಹತೆ ಕಡ್ಡಾಯವಿಲ್ಲ. ಅಭ್ಯರ್ಥಿಗೆ ಕನ್ನಡ ಭಾಷೆಯಲ್ಲಿ ಮಾತನಾಡಲು ತಿಳಿದಿರಬೇಕು. ಕನ್ನಡ ಭಾಷೆ ತಿಳಿದಿರುವ ಬಗ್ಗೆ ಸ್ವಯಂ ಘೋಷಣಾ ಪತ್ರ ಸಲ್ಲಿಸಬೇಕು. Bengaluru South District Municipality  Age Limit ವಯೋಮಿತಿ ಕನಿಷ್ಠ ವಯಸ್ಸು […] - [KPSC Recruitment 2026 || KPSC ನೇಮಕಾತಿ 2026 319 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಅಧಿಸೂಚನೆ](https://spardhamitra.in/kpsc-recruitment-2026/): KPSC Recruitment 2026 ಕರ್ನಾಟಕ ಸರ್ಕಾರದ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸಿಹಿಸುದ್ದಿ. ಕರ್ನಾಟಕ ಲೋಕಸೇವಾ ಆಯೋಗ (KPSC) 2026-27ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ (KAS Group-A & Group-B) ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 319 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 01 ಆಗಸ್ಟ್ 2026 ರಿಂದ 31 ಆಗಸ್ಟ್ 2026 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.   KPSC Recruitment 2026 Overview ವಿವರ ಮಾಹಿತಿ ಸಂಸ್ಥೆಯ ಹೆಸರು ಕರ್ನಾಟಕ ಲೋಕಸೇವಾ ಆಯೋಗ (KPSC) ಹುದ್ದೆಯ ಹೆಸರು KAS Group-A & Group-B ಗೆಜೆಟೆಡ್ ಪ್ರೊಬೇಷನರ್ಸ್ 2026-27 ಒಟ್ಟು ಹುದ್ದೆಗಳು  319 ಉದ್ಯೋಗ ಸ್ಥಳ ಕರ್ನಾಟಕ ಅರ್ಜಿ ವಿಧಾನ ಆನ್‌ಲೈನ್ ವೇತನ ಸರ್ಕಾರದ ನಿಯಮಾನುಸಾರ KPSC Recruitment  Qualification ಶೈಕ್ಷಣಿಕ ಅರ್ಹತೆ KPSC ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು […] - [Bangalore South District Court Recruitment 2026 || ಬೆಂಗಳೂರು ದಕ್ಷಿಣ ಜಿಲ್ಲಾ ನ್ಯಾಯಾಲಯ ನೇಮಕಾತಿ 2026](https://spardhamitra.in/bangalore-south-district-court-recruitment-2026/): ಬೆಂಗಳೂರು ದಕ್ಷಿಣ ಜಿಲ್ಲಾ ನ್ಯಾಯಾಲಯ ಘಟಕದ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಬೆರಳಚ್ಚುಗಾರರು, ಬೆರಳಚ್ಚು-ನಕಲುಗಾರರು, ಆದೇಶ ಜಾರಿಕಾರರು ಮತ್ತು ಸೇವಕರ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಉದ್ಯೋಗವನ್ನು ಬಯಸುವ SSLC ಹಾಗೂ PUC ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಈ ಲೇಖನದಲ್ಲಿ ಹುದ್ದೆಗಳ ವಿವರ, ವೇತನ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಪ್ರಮುಖ ಮಾಹಿತಿಯನ್ನು ತಿಳಿದುಕೊಳ್ಳಿ. Bangalore South District Court Recruitment  Overview ವಿವರ ಮಾಹಿತಿ ಸಂಸ್ಥೆ ಬೆಂಗಳೂರು ದಕ್ಷಿಣ ಜಿಲ್ಲಾ ನ್ಯಾಯಾಲಯ ಉದ್ಯೋಗ ಪ್ರಕಾರ ಕರ್ನಾಟಕ ಸರ್ಕಾರಿ ಉದ್ಯೋಗ ಅರ್ಜಿ ವಿಧಾನ ಆನ್‌ಲೈನ್ ಉದ್ಯೋಗ ಸ್ಥಳ ಬೆಂಗಳೂರು ಹುದ್ದೆಗಳ ಸಂಖ್ಯೆ  21+ ಅಧಿಕೃತ ಅಧಿಸೂಚನೆ ಲಭ್ಯವಿದೆ Bangalore South District  ಹುದ್ದೆಗಳ ವಿವರ ಹುದ್ದೆ ಹುದ್ದೆಗಳ ಸಂಖ್ಯೆ ಬೆರಳಚ್ಚುಗಾರರು 10 ಬೆರಳಚ್ಚು-ನಕಲುಗಾರರು 01 ಆದೇಶ ಜಾರಿಕಾರರು  10 ಸೇವಕರು ಅಧಿಸೂಚನೆಯಂತೆ Bangalore South District […] - [Bidar Municipal Corporation Jobs 2026 | ಬೀದರ ಮಹಾನಗರ ಪಾಲಿಕೆ ಪೌರಕಾರ್ಮಿಕ ನೇಮಕಾತಿ 2026 - 264 ಹುದ್ದೆಗಳು ಅರ್ಜಿ ಆಹ್ವಾನ](https://spardhamitra.in/bidar-municipal-corporation-jobs-2026/):  ಬೀದರ್ ಮಹಾನಗರ ಪಾಲಿಕೆ ಹಾಗೂ ಬಸವಕಲ್ಯಾಣ ನಗರಸಭೆಯಲ್ಲಿ ಖಾಲಿ ಇರುವ ಪೌರಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಈ ನೇಮಕಾತಿಯಲ್ಲಿ ಹುದ್ದೆಗಳ ಸಂಖ್ಯೆ, ವಯೋಮಿತಿ, ವಿದ್ಯಾರ್ಹತೆ, ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ ದಿನಾಂಕಗಳು ಸೇರಿದಂತೆ ಎಲ್ಲಾ ಪ್ರಮುಖ ಮಾಹಿತಿಯನ್ನು ಈ ಲೇಖನದಲ್ಲಿ ಸರಳವಾಗಿ ಹಾಗೂ ವಿವರವಾಗಿ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ಮಾಹಿತಿಯನ್ನು ಗಮನದಿಂದ ಓದಿ, ಸೂಚನೆಗಳಂತೆ ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಿ. ಹುದ್ದೆಗಳ ವಿವರ ನಗರ ಸ್ಥಳೀಯ ಸಂಸ್ಥೆ  ನೇರಪಾವತಿಯಲ್ಲಿ ಖಾಲಿ ಹುದ್ದೆಗಳು ಬೀದರ ಮಹಾನಗರ ಪಾಲಿಕೆ 205 ಬಸವಕಲ್ಯಾಣ ನಗರಸಭೆ 59 ಒಟ್ಟು ಹುದ್ದೆಗಳು 264 Age Limit (ವಯೋಮಿತಿ) ಕನಿಷ್ಠ ವಯಸ್ಸು: 18 ವರ್ಷ ಗರಿಷ್ಠ ವಯಸ್ಸು: 50 ವರ್ಷ Qualification (ವಿದ್ಯಾರ್ಹತೆ) ಯಾವುದೇ ಶೈಕ್ಷಣಿಕ ವಿದ್ಯಾರ್ಹತೆ ಕಡ್ಡಾಯವಿಲ್ಲ. ಕನ್ನಡ ಭಾಷೆಯಲ್ಲಿ ಮಾತನಾಡಲು ತಿಳಿದಿರಬೇಕು. Required Documents […] - [Yadgir Anganwadi Recruitment 2026 || ಯಾದಗಿರಿ ಅಂಗನವಾಡಿ ನೇಮಕಾತಿ 2026: 232 ಹುದ್ದೆಗಳಿಗೆ ಅರ್ಜಿ ಆಹ್ವಾನ](https://spardhamitra.in/yadgir-anganwadi-recruitment-2026/): Yadgir Anganwadi Recruitment 2026 : ಯಾದಗಿರಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮಹಿಳಾ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರ, ಯಾದಗಿರಿ ಮತ್ತು ಗುರುಮಠಕಲ್ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಒಟ್ಟು 232 ಅಂಗನವಾಡಿ ಹುದ್ದೆಗಳು ಖಾಲಿ ಇದ್ದು, ಇದರಲ್ಲಿ 61 ಅಂಗನವಾಡಿ ಕಾರ್ಯಕರ್ತೆ ಹಾಗೂ 171 ಅಂಗನವಾಡಿ ಸಹಾಯಕಿ ಹುದ್ದೆಗಳು ಸೇರಿವೆ. Yadgir Anganwadi Overview ವಿವರ ಮಾಹಿತಿ ನೇಮಕಾತಿ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲೆ ಯಾದಗಿರಿ ಹುದ್ದೆಯ ಹೆಸರು ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿ ಒಟ್ಟು ಹುದ್ದೆಗಳು  232 ಅಂಗನವಾಡಿ ಕಾರ್ಯಕರ್ತೆ  61 ಅಂಗನವಾಡಿ ಸಹಾಯಕಿ 171 ಅರ್ಜಿ ವಿಧಾನ ಆನ್‌ಲೈನ್ ಉದ್ಯೋಗ ಸ್ಥಳ  ಯಾದಗಿರಿ ಜಿಲ್ಲೆ ಅಧಿಕೃತ ವೆಬ್‌ಸೈಟ್ yadgir.nic.in Yadgir […] - [Tumakuru Court Recruitment 2026 || ತುಮಕೂರು ಜಿಲ್ಲಾ ನ್ಯಾಯಾಲಯ ನೇಮಕಾತಿ 2026](https://spardhamitra.in/tumakuru-court-recruitment-2026/): Tumakuru Court Recruitment 2026  : ತುಮಕೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರ-ಗ್ರೇಡ್-1 (Stenographer Grade-I) ಮತ್ತು ಬೆರಳಚ್ಚುಗಾರ (Typist) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಯಲ್ಲಿ ಒಟ್ಟು 24 ಹುದ್ದೆಗಳು ಲಭ್ಯವಿದ್ದು, ಅರ್ಹ ಅಭ್ಯರ್ಥಿಗಳು 25 ಜುಲೈ 2026 ರಿಂದ 24 ಆಗಸ್ಟ್ 2026ರ ರಾತ್ರಿ 11:59 ಗಂಟೆಯವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ವಿಧಾನ ಹಾಗೂ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸುವುದು ಸೂಕ್ತವಾಗಿದೆ. Tumakuru Court Jobs Note ವಿವರ ಮಾಹಿತಿ ನೇಮಕಾತಿ ಸಂಸ್ಥೆ ತುಮಕೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹುದ್ದೆಗಳು  ಶೀಘ್ರಲಿಪಿಗಾರ-ಗ್ರೇಡ್-1, ಬೆರಳಚ್ಚುಗಾರ ಒಟ್ಟು ಹುದ್ದೆಗಳು 24 ಅರ್ಜಿ ವಿಧಾನ ಆನ್‌ಲೈನ್ ಉದ್ಯೋಗ ಸ್ಥಳ ತುಮಕೂರು, ಕರ್ನಾಟಕ ಅಧಿಕೃತ ವೆಬ್‌ಸೈಟ್ ತುಮಕೂರು ಜಿಲ್ಲಾ ನ್ಯಾಯಾಲಯ […] - [Belagavi DCC Bank Recruitment 2026 || ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 104 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ](https://spardhamitra.in/belagavi-dcc-bank-recruitment-2026/): ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (BDCC Bank) ನೇಮಕಾತಿ 2026ಕ್ಕೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿವಿಧ ವೃಂದಗಳಲ್ಲಿ ಖಾಲಿ ಇರುವ ಒಟ್ಟು 104 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಈ ನೇಮಕಾತಿಯಲ್ಲಿ ದ್ವಿತೀಯ ದರ್ಜೆ ಗುಮಾಸರು, ಬಂದೂಕುಧಾರಿ (Gun Man) ಹಾಗೂ ಸಿಪಾಯಿ (Peons) ಹುದ್ದೆಗಳು ಸೇರಿವೆ. SSLC, ಪದವಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅನುಗುಣವಾಗಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ತಮ್ಮ ವಿದ್ಯಾರ್ಹತೆ, ವಯೋಮಿತಿ ಹಾಗೂ ಇತರೆ ಅರ್ಹತೆಗಳನ್ನು ಪರಿಶೀಲಿಸಿಕೊಂಡು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.   Belagavi DCC Bank  Job short information ಪ್ರಮುಖ ಮಾಹಿತಿ ವಿವರ  ಮಾಹಿತಿ ನೇಮಕಾತಿ ಸಂಸ್ಥೆ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಬೆಳಗಾವಿ ನೇಮಕಾತಿ ವರ್ಷ 2026 ಒಟ್ಟು ಹುದ್ದೆಗಳು 104 […] - [RRB Technician Recruitment 2026 || ರೈಲ್ವೆ ಟೆಕ್ನಿಷಿಯನ್ 6,557 ಹುದ್ದೆಗಳ ಭರ್ತಿ](https://spardhamitra.in/rrb-technician-recruitment-2026/): RRB Technician Recruitment 2026 : ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (Railway Recruitment Board – RRB) ವತಿಯಿಂದ ಟೆಕ್ನಿಷಿಯನ್ (ಗ್ರೇಡ್ III) ಹಾಗೂ ಟೆಕ್ನಿಷಿಯನ್ (ಗ್ರೇಡ್ I) ಸಿಗ್ನಲ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 6,557 ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. RRB Technician Job Information ವಿವರ ಮಾಹಿತಿ ಸಂಸ್ಥೆ  Railway Recruitment Board (RRB) ಹುದ್ದೆ Technician Grade-I (Signal), Technician Grade-III ಒಟ್ಟು ಹುದ್ದೆಗಳು  6,565 ಉದ್ಯೋಗ ಸ್ಥಳ ಭಾರತದೆಲ್ಲೆಡೆ ಅರ್ಜಿ ವಿಧಾನ  ಆನ್‌ಲೈನ್ ಉದ್ಯೋಗ ಪ್ರಕಾರ ಕೇಂದ್ರ ಸರ್ಕಾರಿ ಉದ್ಯೋಗ ಹುದ್ದಗಳ ವಿವರ ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ ಟೆಕ್ನಿಷಿಯನ್ (ಗ್ರೇಡ್ III) 6,234 ಟೆಕ್ನಿಷಿಯನ್ (ಗ್ರೇಡ್ I) ಸಿಗ್ನಲ್ 323 ಒಟ್ಟು  6,557 RRB Technician Quification  ಶೈಕ್ಷಣಿಕ […] - [Karnataka Surveyor Recruitment 2026 | ಕಲ್ಯಾಣ ಕರ್ನಾಟಕ ಭೂಮಾಪಕರ ನೇಮಕಾತಿ 2026 -190 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ](https://spardhamitra.in/karnataka-surveyor-recruitment-2026/): ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದಲ್ಲಿ ಖಾಲಿ ಇರುವ ಗ್ರೂಪ್-ಸಿ ಭೂಮಾಪಕರ (Surveyor) ಹುದ್ದೆಗಳ ನೇರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿ ಆಯ್ಕೆಯಾಗಬೇಕು. ನೇಮಕಾತಿ ವಿವರ ಇಲಾಖೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ನೇಮಕಾತಿ ಸಂಸ್ಥೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಹುದ್ದೆ ಭೂಮಾಪಕ (Surveyor) ಒಟ್ಟು ಹುದ್ದೆಗಳು  190 ಉದ್ಯೋಗ ಸ್ಥಳ ಕಲ್ಯಾಣ ಕರ್ನಾಟಕ ವೇತನ ₹37,500 – ₹76,100 ಅರ್ಜಿ ವಿಧಾನ ಆನ್‌ಲೈನ್ Karnataka Surveyor Qualification ಶೈಕ್ಷಣಿಕ ಅರ್ಹತೆ ಅಭ್ಯರ್ಥಿಯು ಕೆಳಗಿನ ಯಾವುದಾದರೂ ವಿದ್ಯಾರ್ಹತೆ ಹೊಂದಿರಬೇಕು. 1. ಇಂಜಿನಿಯರಿಂಗ್ ಪದವಿ BE / B.Tech ಯಾವುದೇ ವಿಭಾಗ ಅಥವಾ 2. AMIE ಯಾವುದೇ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನ ವಿಭಾಗದಲ್ಲಿ AMIE ಅಥವಾ 3. B.Scಕೆಳಗಿನ ವಿಷಯಗಳಲ್ಲಿ ಯಾವುದಾದರೂ […] - [Kolar AYUSH Recruitment 2026 | ಕೋಲಾರ ಜಿಲ್ಲಾ ಆಯುಷ್ ಇಲಾಖೆ ನೇಮಕಾತಿ 2026](https://spardhamitra.in/kolar-ayush-recruitment-2026/): ಕೋಲಾರ ಜಿಲ್ಲಾ ಆಯುಷ್ ಇಲಾಖೆ (District AYUSH Office Kolar) ವತಿಯಿಂದ ರಾಷ್ಟ್ರೀಯ ಆಯುಷ್ ಅಭಿಯಾನ (National AYUSH Mission – NAM) ಅಡಿಯಲ್ಲಿ ಖಾಲಿ ಇರುವ ಹೋಮಿಯೋಪತಿ ತಜ್ಞ ವೈದ್ಯರು ಹಾಗೂ ಆಯುರ್ವೇದ ತಜ್ಞ ವೈದ್ಯರು ಹುದ್ದೆಗಳನ್ನು ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ 20 ಆಗಸ್ಟ್ 2026ರೊಳಗೆ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯು ಸಂಪೂರ್ಣವಾಗಿ ಗುತ್ತಿಗೆ ಆಧಾರಿತವಾಗಿದ್ದು, ಆರಂಭದಲ್ಲಿ 31 ಮಾರ್ಚ್ 2027ರವರೆಗೆ ಸೇವಾ ಅವಧಿ ಇರುತ್ತದೆ. ಕಾರ್ಯಕ್ಷಮತೆಯ ಆಧಾರದ ಮೇಲೆ ಮುಂದಿನ ಆರ್ಥಿಕ ವರ್ಷಕ್ಕೆ ಸೇವೆ ಮುಂದುವರಿಸುವ ಬಗ್ಗೆ ಜಿಲ್ಲಾ ಆಯುಷ್ ಸಮಿತಿ ನಿರ್ಧಾರ ಕೈಗೊಳ್ಳಲಿದೆ. Kolar AYUSH ಸಂಸ್ಥೆಯ  ಮಾಹಿತಿ ಇಲಾಖೆ ಕೋಲಾರ ಜಿಲ್ಲಾ ಆಯುಷ್ ಇಲಾಖೆ ಯೋಜನೆ ರಾಷ್ಟ್ರೀಯ ಆಯುಷ್ ಅಭಿಯಾನ (NAM) ಉದ್ಯೋಗ ಸ್ಥಳ ಕೋಲಾರ ಜಿಲ್ಲೆ ಉದ್ಯೋಗ ಪ್ರಕಾರ ಗುತ್ತಿಗೆ ಆಧಾರ […] - [Shivamogga District Court Recruitment 2026 || ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಜವಾನ (Peon) ಹುದ್ದೆಗಳ ನೇಮಕಾತಿ 2026](https://spardhamitra.in/shivamogga-district-court-recruitment-2026/): ಶಿವಮೊಗ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಜವಾನ (Peon) ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ SSLC ಉತ್ತೀರ್ಣ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. Shivamogga District Court  ಹುದ್ದೆಯ ವಿವರ ಸಂಸ್ಥೆ: ಶಿವಮೊಗ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಹುದ್ದೆಯ ಹೆಸರು: ಜವಾನ (Peon) ಉದ್ಯೋಗ ಸ್ಥಳ: ಶಿವಮೊಗ್ಗ, ಕರ್ನಾಟಕ ಅರ್ಜಿ ವಿಧಾನ: ಆನ್‌ಲೈನ್ Shivamogga District Court ಶೈಕ್ಷಣಿಕ ಅರ್ಹತೆ ಅಭ್ಯರ್ಥಿಯು ಕೆಳಗಿನ ಯಾವುದಾದರೂ ವಿದ್ಯಾರ್ಹತೆಯನ್ನು ಹೊಂದಿರಬೇಕು. ಕರ್ನಾಟಕ SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. CBSE Class 10 ICSE Class 10 ಇತರೆ ರಾಜ್ಯಗಳ Class 10 ಸಮಾನ ಪರೀಕ್ಷೆ NIOS Secondary Course ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಸಮಾನ ವಿದ್ಯಾರ್ಹತೆ Shivamogga District Court Age ವಯೋಮಿತಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದಂದು ಅಭ್ಯರ್ಥಿಯ ವಯಸ್ಸು ಈ ಕೆಳಗಿನಂತಿರಬೇಕು. ವರ್ಗ ವಯಸ್ಸು ಕನಿಷ್ಠ […] - [Karnataka Forest Watcher Recruitment 2026 775 posts Kannada || ಕರ್ನಾಟಕ ಅರಣ್ಯ ಇಲಾಖೆ ಅರಣ್ಯ ವೀಕ್ಷಕ ನೇಮಕಾತಿ 2026: 775 ಹುದ್ದೆಗಳಿಗೆ ಅರ್ಜಿ ಆಹ್ವಾನ](https://spardhamitra.in/karnataka-forest-watcher-recruitment-2026-775-posts-kannada/): Karnataka Forest Watcher Recruitment 2026 775 posts Kannada :ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ವತಿಯಿಂದ ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ಭರ್ತಿಗಾಗಿ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟಿಸಲು ಸಿದ್ಧತೆ ನಡೆಸಲಾಗಿದೆ. ಒಟ್ಟು 775 ಹುದ್ದೆಗಳು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತಿದ್ದು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಸರ್ಕಾರಿ ಉದ್ಯೋಗದ ಅವಕಾಶವಾಗಿದೆ. ಈ ನೇಮಕಾತಿಯಲ್ಲಿ 750 ಹೊಸ ಖಾಲಿ ಹುದ್ದೆಗಳು ಹಾಗೂ ಹಿಂದಿನ ನೇಮಕಾತಿಯಲ್ಲಿ ಭರ್ತಿಯಾಗದೇ ಉಳಿದ 25 ಬ್ಯಾಕ್‌ಲಾಗ್ ಹುದ್ದೆಗಳು ಸೇರಿ ಒಟ್ಟು 775 ಹುದ್ದೆಗಳು ಭರ್ತಿಯಾಗಲಿವೆ. ಹುದ್ದೆಯ ವಿವರ ಸಂಸ್ಥೆ: ಕರ್ನಾಟಕ ಅರಣ್ಯ ಇಲಾಖೆ (Karnataka Forest Department) ಹುದ್ದೆಯ ಹೆಸರು: ಅರಣ್ಯ ವೀಕ್ಷಕ (Forest Watcher) ಒಟ್ಟು ಹುದ್ದೆಗಳ ಸಂಖ್ಯೆ: 775 ಖಾಲಿ ಇರುವ ಜಿಲ್ಲೆಗಳ ಹೆಸರು ಮತ್ತು ಹುದ್ದೆಗಳ ಸ್ಥಳ ಹುದ್ದೆಯ  ಸ್ಥಳ ಹುದ್ದೆಗಳ ಸಂಖ್ಯೆ ಬೆಂಗಳೂರು 70 ಬೆಳಗಾವಿ 42 ಅಂಕಗಳು 62 ಚಾಮರಾಜನಗರ 169 ಚಿಕ್ಕಬಳ್ಳಾಪುರ  56 ಧಾರವಾಡ […] - [Vaddaradhane Information in Kannada Author History Features & Importance](https://spardhamitra.in/vaddaradhane-information-in-kannada-author-history-features-importance/): ವಡ್ಡಾರಾಧನೆ (Vaddaradhane) – ಸಂಪೂರ್ಣ ಮಾಹಿತಿ ವಡ್ಡಾರಾಧನೆ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿರುವ ಕೃತಿಯಾಗಿದೆ. ಕನ್ನಡದಲ್ಲಿ ಲಭ್ಯವಿರುವ ಮೊದಲ ಗದ್ಯಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಗ್ರಂಥವು ಜೈನ ಸಾಹಿತ್ಯ ಪರಂಪರೆಯ ಅಮೂಲ್ಯ ನಿಧಿಯಾಗಿದೆ. ಧರ್ಮ, ತ್ಯಾಗ, ವೈರಾಗ್ಯ ಮತ್ತು ಮೋಕ್ಷದ ತತ್ವಗಳನ್ನು ಕಥೆಗಳ ಮೂಲಕ ಸರಳವಾಗಿ ಪರಿಚಯಿಸುವ ಈ ಕೃತಿ ಕನ್ನಡ ಭಾಷೆಯ ಬೆಳವಣಿಗೆ ಹಾಗೂ ಗದ್ಯ ಸಾಹಿತ್ಯದ ಆರಂಭವನ್ನು ಅರ್ಥಮಾಡಿಕೊಳ್ಳಲು ಪ್ರಮುಖ ಆಧಾರವಾಗಿದೆ. ಕವಿರಾಜಮಾರ್ಗದಲ್ಲಿ ನೃಪತುಂಗ ದೊರೆಯನ್ನು ಪ್ರಶಂಸಿಸಲಾಗಿದೆ. ಪ್ರತಿ ಪಿರಿಚ್ಛೇದದ ಅಂತ್ಯದಲ್ಲಿ ‘ನೃಪತುಂಗ ದೇವಾನು ಮತಮಪ್ಪ ಕವಿರಾಜಮಾರ್ಗ’ ಎಂದಿದೆ. ಕವಿರಾಜಮಾರ್ಗಕಾರನು ನೃಪತುಂಗನ ಸಭಾಸದನಾಗಿದ್ದು ಅವನಲ್ಲಿ ಅತ್ಯಂತ ಅದರವುಳ್ಳವನು ಆಗಿದ್ದಾನೆ. ಗ್ರಂಥಾರಂಭದ ಎರಡು ಪದ್ಯಗಳಲ್ಲಿ ವಿಷ್ಣುಸ್ತುತಿಯೊಡನೆ ಸ್ಪಷ್ಟಶೇಷದಿಂದ ಅವನು ಮನಃಪೂರ್ವಕವಾಗಿ ನೃಪತುಂಗನ ಬಿರುದುಗಳನ್ನು ಸಾರಿ ಕೊಂಡಾಡುತ್ತಾನೆ. ಈ ಲೇಖನದಲ್ಲಿ Vaddaradhane Information in Kannada ವಿಷಯದಡಿ ವಡ್ಡಾರಾಧನೆಯ ಕರ್ತೃ, ರಚನೆಯ ಕಾಲ, ಇತಿಹಾಸ, ವೈಶಿಷ್ಟ್ಯಗಳು, 19 ಕಥೆಗಳು, ಸಾಹಿತ್ಯಿಕ ಮಹತ್ವ ಮತ್ತು ಪರೀಕ್ಷೆಗೆ ಅಗತ್ಯವಾದ ಮಾಹಿತಿಯನ್ನು […] - [Kavirajamarga Information In Kannada || ಕವಿರಾಜಮಾರ್ಗ ರವರ ಸಂಪೂರ್ಣ ಮಾಹಿತಿ](https://spardhamitra.in/kavirajamarga-information-in-kannada/): ಕವಿರಾಜಮಾರ್ಗ ಪರಿಚಯ Kavirajamarga Information In Kannada  – ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಕವಿರಾಜಮಾರ್ಗ ಅತ್ಯಂತ ಮಹತ್ವದ ಕೃತಿಯಾಗಿದೆ. ಇದು ಕನ್ನಡದಲ್ಲಿ ಲಭ್ಯವಿರುವ ಅತ್ಯಂತ ಪ್ರಾಚೀನ ಸಾಹಿತ್ಯ ಕೃತಿಗಳಲ್ಲಿ ಒಂದಾಗಿದ್ದು, ಕನ್ನಡ ಭಾಷೆಯ ಸಾಹಿತ್ಯ ಪರಂಪರೆ, ಕಾವ್ಯಶಾಸ್ತ್ರ ಹಾಗೂ ಅಲಂಕಾರ ಶಾಸ್ತ್ರವನ್ನು ತಿಳಿಯಲು ಪ್ರಮುಖ ಆಧಾರವಾಗಿದೆ. ಈ ಲೇಖನದಲ್ಲಿ ಕವಿರಾಜಮಾರ್ಗದ ರಚನೆ, ಕರ್ತೃ, ಇತಿಹಾಸ, ಸಾಹಿತ್ಯಿಕ ಮಹತ್ವ ಹಾಗೂ ಪರೀಕ್ಷೆಗೆ ಅಗತ್ಯವಾದ ಪ್ರಮುಖ ಮಾಹಿತಿಯನ್ನು ತಿಳಿದುಕೊಳ್ಳೋಣ. ಪರೀಕ್ಷೆಗೆ ಮುಖ್ಯ ಅಂಶಗಳು ವಿಷಯ  ಮಾಹಿತಿ ಗ್ರಂಥ ಕವಿರಾಜಮಾರ್ಗ ಕಾಲ ಕ್ರಿ.ಶ.  9ನೇ ಶತಮಾನ ರಾಜ  ನೃಪತುಂಗ ಅಮೋಘವರ್ಷ ಕರ್ತೃ ಶ್ರೀವಿಜಯ (ಬಹುಪಾಲು ವಿದ್ವಾಂಸರ ಅಭಿಪ್ರಾಯ) ಸಾಹಿತ್ಯ  ಪ್ರಕಾರ ಕಾವ್ಯಶಾಸ್ತ್ರ ಮಹತ್ವ  ಕನ್ನಡದ ಮೊದಲ ಲಭ್ಯವಿರುವ ಅಲಂಕಾರ ಗ್ರಂಥ ಕವಿರಾಜಮಾರ್ಗದ ಕರ್ತೃ ಯಾರು? ಕವಿರಾಜಮಾರ್ಗದ ಕರ್ತೃ ಕುರಿತು ಇಂದಿಗೂ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಕೆಲವರು ರಾಷ್ಟ್ರಕೂಟ ಸಾಮ್ರಾಟ ನೃಪತುಂಗ ಅಮೋಘವರ್ಷ ಪ್ರಥಮ ಅವರೇ ಈ ಕೃತಿಯನ್ನು ರಚಿಸಿದ್ದಾರೆ ಎಂದು ಅಭಿಪ್ರಾಯಪಡುತ್ತಾರೆ. ಕಾರಣ, ಕೃತಿಯಲ್ಲಿ ನೃಪತುಂಗನ ಕುರಿತು ಅನೇಕ […] - [Raichur Zilla Panchayat Recruitment 2026 || ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರ 05 ಹುದ್ದೆಗಳ ಭರ್ತಿ ಅರ್ಜಿ ಸಲ್ಲಿಕೆ ಆರಂಭ](https://spardhamitra.in/raichur-zilla-panchayat-recruitment-2026/): Raichur Zilla Panchayat Recruitment 2026 : ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ರಾಯಚೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಖಾಲಿ ಹುದ್ದೆಗಳ ಭರ್ತಿಗಾಗಿ ಮರು ಅಧಿಸೂಚನೆ ಪ್ರಕಟಿಸಲಾಗಿದೆ. ಈ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳು Online ಮೂಲಕ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ಹುದ್ದೆಗಳ ವಿವರ, ಅರ್ಜಿ ಸಲ್ಲಿಕೆ ದಿನಾಂಕ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ ಹಾಗೂ ಆಯ್ಕೆ ಪ್ರಕ್ರಿಯೆ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ನೇಮಕಾತಿಯ ಪ್ರಮುಖ ಮಾಹಿತಿ ಇಲಾಖೆ ರಾಯಚೂರು ಜಿಲ್ಲಾ ಪಂಚಾಯತ್ ಒಟ್ಟು ಹುದ್ದೆಗಳು 5 ಉದ್ಯೋಗ ಸ್ಥಳ ರಾಯಚೂರು ಜಿಲ್ಲಾ ಪಂಚಾಯತ್ ಅರ್ಜಿ ವಿಧಾನ: Online ಮೂಲಕ Raichur Zilla Panchayat  jobs ಹುದ್ದೆಗಳ ವಿವರ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರು  05 ಖಾಲಿ ಇರುವ ಗ್ರಾಮ ಪಂಚಾಯತಿಗಳು ದೇವದುರ್ಗ ತಾಲೂಕು ಮಸರಕಲ್ ಮಾನವಿ ತಾಲೂಕು ಭೋಗಾವತಿ ರಾಯಚೂರು […] - [Udupi Health Department Recruitment 2026 || ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ ನೇಮಕಾತಿ 2026 – 18 ಹುದ್ದೆಗಳಿಗೆ ಅರ್ಜಿ ಆಹ್ವಾನ](https://spardhamitra.in/udupi-health-department-recruitment-2026/): Udupi Health Department Recruitment 2026 – ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ (Junior Laboratory Technical Officer) ಹಾಗೂ ಫಾರ್ಮಸಿ ಅಧಿಕಾರಿ (Pharmacy Officer) ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಯು ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದು. Udupi Health Department  job ನೇಮಕಾತಿಯ ಪ್ರಮುಖ ಮಾಹಿತಿ ಹುದ್ದೆ  ಮಾಹಿತಿ ಇಲಾಖೆ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ ವಿಧಾನ  ಗುತ್ತಿಗೆ ಆಧಾರ ಒಟ್ಟು ಹುದ್ದೆಗಳು 18ಹುದ್ದೆಗಳು ಉದ್ಯೋಗ ಸ್ಥಳ  ಉಡುಪಿ ಜಿಲ್ಲೆ ಅರ್ಜಿ ಸಲ್ಲಿಕೆ  ಆಫ್‌ಲೈನ್ ಹುದ್ದೆಗಳ ವಿವರ ಕಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಹುದ್ದೆಗಳ ಸಂಖ್ಯೆ: 05 ವಿದ್ಯಾರ್ಹತೆ: ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ Diploma in Medical […] - [Yadgir Library Supervisor Recruitment 2026 || ಯಾದಗಿರಿ ಜಿಲ್ಲಾ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿ 2026 PUC ಪಾಸ್ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನ ಸಂಪೂರ್ಣ ಮಾಹಿತಿ](https://spardhamitra.in/yadgir-library-supervisor-recruitment-2026/): Yadgir Library Supervisor Recruitment 2026  –  ಯಾದಗಿರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಖಾಲಿ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಸೇವಾ) ನಿಯಮಗಳು–2022ರ ಅನ್ವಯ ಈ ನೇಮಕಾತಿ ನಡೆಯಲಿದೆ. ಈ ಹಿಂದೆ ಪ್ರಕಟಿಸಿದ್ದ ಅಧಿಸೂಚನೆಯನ್ನು ಹಿಂಪಡೆದು, ಹೊಸದಾಗಿ ಖಾಲಿಯಾದ ಹುದ್ದೆಗಳನ್ನು ಸೇರಿಸಿ ಪರಿಷ್ಕೃತ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. Yadgir Library Supervisor job detail – ನೇಮಕಾತಿ ವಿವರ ಸಂಸ್ಥೆ: ಯಾದಗಿರಿ ಜಿಲ್ಲಾ ಪಂಚಾಯತಿ ಹುದ್ದೆಯ ಹೆಸರು: ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕ ಉದ್ಯೋಗ ಸ್ಥಳ: ಯಾದಗಿರಿ ಜಿಲ್ಲೆ ಅರ್ಜಿ ವಿಧಾನ: ಆನ್‌ಲೈನ್ ಉದ್ಯೋಗ ಪ್ರಕಾರ: ಕರ್ನಾಟಕ ಸರ್ಕಾರದ ಗ್ರಾಮ ಪಂಚಾಯತಿ ಹುದ್ದೆ ಖಾಲಿ ಹುದ್ದೆಗಳಿರುವ […] - [Kannada Vyakarana Darpana PDF | ಕನ್ನಡ ವ್ಯಾಕರಣ ದರ್ಪಣ PDF Notes for KAS, FDA, SDA & B.Ed](https://spardhamitra.in/kannada-vyakarana-darpana-pdf/): ಪರಿಚಯ ಕನ್ನಡ ವ್ಯಾಕರಣವು ಕರ್ನಾಟಕದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಮುಖ ವಿಷಯವಾಗಿದೆ. KAS, FDA, SDA, PSI, PDO, GPSTR ಹಾಗೂ B.Ed ವಿದ್ಯಾರ್ಥಿಗಳಿಗೆ ಕನ್ನಡ ವ್ಯಾಕರಣದ ಉತ್ತಮ ಅಧ್ಯಯನ ಸಾಮಗ್ರಿ ಅಗತ್ಯವಿರುತ್ತದೆ. ಈ ಕಾರಣಕ್ಕಾಗಿ “ಕನ್ನಡ ವ್ಯಾಕರಣ ದರ್ಪಣ” ಪುಸ್ತಕವು ಅನೇಕ ಅಭ್ಯರ್ಥಿಗಳ ಮೊದಲ ಆಯ್ಕೆಯಾಗಿದೆ. ಈ ಲೇಖನದಲ್ಲಿ ಕನ್ನಡ ವ್ಯಾಕರಣ ದರ್ಪಣದ ಪ್ರಮುಖ ವಿಷಯಗಳು, ಪರೀಕ್ಷಾ ಉಪಯೋಗಗಳು ಮತ್ತು ಅಧ್ಯಯನ ಸಲಹೆಗಳನ್ನು ತಿಳಿದುಕೊಳ್ಳೋಣ. ಕನ್ನಡ ವ್ಯಾಕರಣ ದರ್ಪಣ ಎಂದರೇನು? ಕನ್ನಡ ವ್ಯಾಕರಣ ದರ್ಪಣವು ಕನ್ನಡ ಭಾಷೆಯ ವ್ಯಾಕರಣ ನಿಯಮಗಳು, ಉದಾಹರಣೆಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ವಿಷಯಗಳನ್ನು ಒಳಗೊಂಡಿರುವ ಅಧ್ಯಯನ ಗ್ರಂಥವಾಗಿದೆ.   ಕನ್ನಡ ವ್ಯಾಕರಣ ದರ್ಪಣದಲ್ಲಿ ಒಳಗೊಂಡಿರುವ ವಿಷಯಗಳು ಕನ್ನಡ ವರ್ಣಮಾಲೆ ಸ್ವರಗಳು ವ್ಯಂಜನಗಳು ಯೋಗವಾಹಗಳು 2. ಸಂಧಿಗಳು ಸ್ವರ ಸಂಧಿ ವ್ಯಂಜನ ಸಂಧಿ ಲೋಪ ಸಂಧಿ ಆಗಮ ಸಂಧಿ 3. ಸಮಾಸಗಳು ತತ್ಪುರುಷ ಸಮಾಸ ಕರ್ಮಧಾರಯ ಸಮಾಸ ದ್ವಂದ್ವ ಸಮಾಸ ಬಹುವ್ರೀಹಿ ಸಮಾಸ 4. ನಾಮಪದ ವ್ಯಕ್ತಿವಾಚಕ […] - [Bellagiruvudella Halalla In Kannada [ ಬೆಳ್ಳಗಿರುವುದೆಲ್ಲ ಹಾಲಲ್ಲ]](https://spardhamitra.in/bellagiruvudella-halalla-in-kannada/): bellagiruvudella halalla in kannadaಬೆಳ್ಳಗಿರುವುದೆಲ್ಲ ಹಾಲಲ್ಲ ಹೊಳೆಯುವುದೆಲ್ಲ ಚಿನ್ನವಲ್ಲ Bellagiruvudella Halalla In Kannada  : ಗಾದೆಗಳು ಜೀವನದ ಅನುಭವಗಳಿಂದ ಜನಿತವಾದ ಜಾಣ್ನೆಯನ್ನು ಸ್ವಾರಸ್ಯವಾಗಿ ಬಹಳ ಕಡಿಮೆ ಪದಗಳಲ್ಲಿ ಅಡಕ ಮಾಡಿ ಹೇಳುತ್ತೇವೆ. ಮೇಲಿನ ಗಾದೆಗೆ ಸಮಾನಾಂತರವಾಗಿ ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬ ಗಾದೆಯೂ ಇದೆ. ಎರಡೂ ಗಾದೆಗಳು ಸುಮಾರಾಗಿ ಒಂದೇ ಅರ್ಥವನ್ನು ಕೊಡುತ್ತದೆ. ಮೇಲಿನ ಗಾದೆಯ ಅರ್ಥ ಚಿನ್ನ ಹೊಳೆಯುತ್ತದೆ, ಆದರೆ ಹೊಳೆಯುವುದೆಲ್ಲಾ ಚಿನ್ನವಲ್ಲ ಹಾಗೆಯೇ ಹಾಲು ಬೆಳ್ಳಗಿರುತ್ತದೆ. ಆದರೆ ಬೆಳ್ಳಗಿರುವುದೆಲ್ಲ ಹಾಲಲ್ಲ. ಈ ಗಾದೆಯ ಒಳ ಅರ್ಥ ಹೊರಗಿನ ರೂಪಕ್ಕೆ ಮರುಳಾಗದೆ, ಅಥವಾ ಹೊರರೂಪವನ್ನು ನೋಡಿ ಏನು ಎಂಬುದನ್ನು ತಿಳಿಯಲು ಸಾಧ್ಯವಿಲ್ಲ. ಒಳಗಿನ ಸ್ವಭಾವ, ಗುಣಗಳನ್ನೂ ಸಹ ತಿಳಿದು ಕೊಳ್ಳಬೇಕು. ಹೊರ ರೂಪದಿಂದ ನಿರ್ಧಾರ ತಪ್ಪಾಗುವ ಸಾಧ್ಯತೆಗಳಿರುತ್ತದೆ. ಚಿನ್ನವೊಂದೇ ಅಲ್ಲ, ಕಾಗೆ ಬಂಗಾರವೂ, ಇತರ ಲೋಹಗಳೂ ಹೊಳೆಯುತ್ತದೆ. ಆದ್ದರಿಂದಲೇ ಜೀವನಾನುಭವಿಗಳು ಮೇಲಿನ ಗಾದೆಯನ್ನು ಸೃಷ್ಟಿಸಿರುವುದು. ಚಿನ್ನ ಶುದ್ಧತೆಯ, ಒಳ್ಳೆಯ ಸಂಕೇತ, ಆದರೆ ಇತರ ವಸ್ತುಗಳು ಹಾಗಲ್ಲ, ಹಾಲಿನಂತೆ ಸುಣ್ಣದ ನೀರೂ ಸಹ […] - [Hasige Idastu Kalu Chachu Gade In Kannada [ ಹಾಸಿಗೆ ಇದ್ದಷ್ಟು ಕಾಲುಚಾಚು]](https://spardhamitra.in/hasige-idastu-kalu-chachu-gade-in-kannada/): ಹಾಸಿಗೆ ಇದ್ದಷ್ಟು ಕಾಲುಚಾಚು – Hasige Idastu Kalu Chachu Gade In Kannada ಪೀಠಿಕೆ: ಇದೊಂದು ಪ್ರಸಿದ್ಧವಾದ ಹಿರಿಯರ ಅನುಭವದಿಂದ ಬಂದ ಗಾದೆಯಾಗಿದೆ. Hasige Idastu Kalu Chachu Gade In Kannada   ವಿವರಣೆ: ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದರೆ ನಾವು ಹಾಸಿಗೆ ಮೇಲೆ ಕಾಲು ಚಾಚಿ ಮಲಗಬೇಕು ಎಂಬ ಅರ್ಥವಲ್ಲ ಇದು ಶಾಬ್ಲಿಕ ಅರ್ಥ, ಆದರೆ ಇದರ ನಿಜವಾದ ಅರ್ಥವೆಂದರೆ ನಮ್ಮಲ್ಲಿ ಎಷ್ಟು ಹಣ ಇದೆಯೋ ಅಷ್ಟೇ ಖರ್ಚು ಮಾಡಿ ಜೀವನ ಮಾಡಬೇಕು ಭಗವಂತ ನಮಗೆ ಕೊಟ್ಟಷ್ಟು ಅಥವಾ ನ್ಯಾಯಯುತವಾಗಿ ಪರಿಶ್ರಮದಿಂದ ಸಂಪಾದನೆಯಲ್ಲಿಯೇ ತೃಪ್ತಿಯ ಜೀವನ ನಡೆಸಬೇಕು. ಎಂಬುದು ಇದರ ಭಾವಾರ್ಥ. ವಿಶೇಷತೆ: ಜೀವನದಲ್ಲಿ ನಾವು ಸಾಗುವಾಗ ನಮ್ಮಲ್ಲಿ ಇರುವಷ್ಟರಲ್ಲಿ ತೃಪ್ತಿಯ ಜೀವನ ನಡೆಸುವುದಲ್ಲಿ ಜೀವನದಲ್ಲಿ ಶಾಂತಿ ನೆಮ್ಮದಿ ಸಾಕು ಸಿಗುತ್ತದೆ ಎಂಬ ನೀತಿಯನ್ನು ತಿಳಿಸಲು ಹಿರಿಯರು ಈ ಗಾದೆಯ ಮಾತನ್ನು ತಿಳಿಸಿದ್ದಾರೆ. - [Imagine yourself as Abhinav a student of Sri Sharanabasaveshwar High School Kalaburagi](https://spardhamitra.in/imagine-yourself-as-abhinav-a-student-of-sri-sharanabasaveshwar-high-school-kalaburagi/): Imagine yourself as Abhinav a student of Sri Sharanabasaveshwar High School Kalaburagi : ನಿಮ್ಮನ್ನು ಕಲಬುರಗಿಯ ಶ್ರೀ ಶರಣಬಸವೇಶ್ವರ ಪ್ರೌಢ ಶಾಲೆಯ ‘ಅಭಿನವ’ ಎಂದು ಭಾವಿಸಿಕೊಂಡು ನಿಮ್ಮ ಶಾಲೆಯಲ್ಲಿ ಆಚರಿಸಿದ ‘ಸಂವಿಧಾನದ ದಿನಾಚರಣೆ’ಯ ಕಾರ್ಯಕ್ರಮದ ವರದಿಯನ್ನು ಪ್ರಕಟಿಸುವಂತೆ ಕೋರಿ ‘ವಿಜಯವಾಣಿ’ ದಿನಪತ್ರಿಕೆಯ ಸಂಪಾದಕರಿಗೆ ಮನವಿ ಪತ್ರ ಬರೆಯಿರಿ. ಕಲಬುರುಗಿ 10.04.2016 ಇಂದ ಅಭಿನವ ಶ್ರೀಶರಣ ಬಸವೇಶ್ವರ ಪ್ರೌಢಶಾಲೆ, ಕಲಬುರುಗಿ ಗೆ, ಸಂಪಾದಕರು, ವಿಜಯವಾಣಿ ದಿನಪತ್ರಿಕೆ ಬೆಂಗಳೂರು   ಮಾನ್ಯರೇ, ವಿಷಯ: ನಮ್ಮ ಶಾಲೆಯಲ್ಲಿ ಆಚರಿಸಿದ ‘ಸಂವಿಧಾನದ ದಿನಾಚರಣೆ’ಯ ವರದಿಯ ಪ್ರಕಟಣೆಯ ಬಗ್ಗೆ. ಮೇಲೆ ಪ್ರಸ್ತಾಪಿಸಲ್ಪಟ್ಟ ವಿಷಯದ ಕುರಿತು ನಿಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ನಮ್ಮ ಶಾಲೆಯಲ್ಲಿ ವೈಭವದಿಂದ ಆಚರಿಸಿದ ‘ಸಂವಿಧಾನದ ದಿನಾಚರಣೆ’ಯ ವರದಿಯನ್ನು ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕಾಗಿ ವಿನಮ್ರವಾಗಿ ಪ್ರಾರ್ಥಿಸುತ್ತಿದ್ದೇನೆ. ಈ ವರದಿಯು ಇಂದಿನ ವಿದ್ಯಾರ್ಥಿಗಳಿಗೆ ಬಹಳಷ್ಟು ಉತ್ತೇಜನ ಕೊಟ್ಟು ಅವರನ್ನು ಸಜ್ಜನರಾಗಿ, ಜವಾಬ್ದಾರಿಯುತ ಯುವ ನಾಗರೀಕರನ್ನಾಗಿ ಮಾಡುವುದು. ಈ ಪತ್ರದ ಜೊತೆಯಲ್ಲಿ ‘ವರದಿ’ಯ ಪ್ರತಿಯನ್ನು ಲಗತ್ತಿಸಿದ್ದೇನೆ. ನಮ್ಮ ಕೋರಿಕೆಯನ್ನು […] - [Imagine yourself as Praveen a student of the Government High School](https://spardhamitra.in/imagine-yourself-as-praveen-a-student-of-the-government-high-school/): ನಿಮ್ಮನ್ನು ಬಸವಕಲ್ಯಾಣದ ಸರ್ಕಾರಿ ಪ್ರೌಢಶಾಲೆಯ ‘ಪ್ರವೀಣ’ ಎಂದು ಭಾವಿಸಿಕೊಂಡು ಧಾರವಾಡದ ಕಲ್ಯಾಣ ನಗರದಲ್ಲಿ ವಾಸವಾಗಿರುವ. ತಾಯಿ ಶ್ರೀದೇವಿ ಯವರಿಗೆ ವಿದ್ಯಾಭ್ಯಾಸದ ಪ್ರಗತಿಯನ್ನು ವಿವರಿಸಿ ಪತ್ರ ಬರೆಯಿರಿ.     ಕ್ಷಮೆ                                                                            ಶ್ರೀ ಬಸವಕಲ್ಯಾಣ 10ನೇ ಏಪ್ರಿಲ್ 2016 ಮಾತೃಶ್ರೀ ತಾಯಿಯವರಿಗೆ ಸಾಷ್ಟಾಂಗ ನಮಸ್ಕಾರಗಳು. ಅಮ್ಮ ನಾನು ಚೆನ್ನಾಗಿದ್ದೇನೆ. ನೀವೆಲ್ಲಾ ಹೇಗಿರುವಿರಿ? ನಿಮ್ಮೆಲ್ಲರ ನೆನಪು ಬಹಳವಾಗಿ ಕಾಡುತ್ತಿದೆ. ಅಮ್ಮ ನಮ್ಮ ಶಾಲೆಯಲ್ಲಿ ಶಿಕ್ಷಕರು ತುಂಬಾ ಚೆನ್ನಾಗಿ ಪಾಠ ಮಾಡುತ್ತಾರೆ, ನಾವೆಲ್ಲಾ ಚೆನ್ನಾಗಿ ಓದುವಂತೆ ಪ್ರೋತ್ಸಾಹಿ ಸುತ್ತಾರೆ. ನನಗೆ ಪಾಠಗಳೆಲ್ಲಾ ಚೆನ್ನಾಗಿ ಅರ್ಥವಾಗುತ್ತಿದೆ. ಗೆಳೆಯರೂ ಸಹ ಬಹಳ ಸ್ನೇಹದಿಂದ ಇರುತ್ತಾರೆ. ವಿದ್ಯಾಭ್ಯಾಸ ಬಹಳ […] - [ನಿಮ್ಮನ್ನು ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯ](https://spardhamitra.in/%e0%b2%a8%e0%b2%bf%e0%b2%ae%e0%b3%8d%e0%b2%ae%e0%b2%a8%e0%b3%8d%e0%b2%a8%e0%b3%81-%e0%b2%ae%e0%b3%88%e0%b2%b8%e0%b3%82%e0%b2%b0%e0%b2%bf%e0%b2%a8-%e0%b2%b0%e0%b2%be%e0%b2%ae%e0%b2%95%e0%b3%83%e0%b2%b7/): ನಿಮ್ಮನ್ನು ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯ “ವೇದಾಂತ” ಎಂದು ಭಾವಿಸಿಕೊಂಡು, ನಿಮ್ಮ ಶಾಲೆಯಲ್ಲಿ ಆಚರಿಸಿದ “ಭಾಷಾ ಮಾಸಾಚರಣೆ”ಯ ಕಾರ್ಯಕ್ರಮಗಳ ವರದಿಯನ್ನು ಪ್ರಕಟಿಸುವಂತೆ “ಪ್ರಜಾವಾಣಿ” ದಿನಪತ್ರಿಕೆಯ ಸಂಪಾದಿಕರಿಗೆ ಮನವಿ ಪತ್ರ ಬರೆಯಿರಿ ಮೈಸೂರು 24.03.2015 ಇಂದ ವೇದಾಂತ ರಾಮಕೃಷ್ಣ ವಿದ್ಯಾಶಾಲೆ ಮೈಸೂರು ಗೆ, ಸಂಪಾದಕರು ಪ್ರಜಾವಾಣಿ ದಿನಪತ್ರಿಕೆ ಬೆಂಗಳೂರು ಮಾನ್ಯರೇ, ವಿಷಯ: ‘ಭಾಷಾ ಮಾಸಾಚರಣೆ’ಯ ಕಾರ್ಯಕ್ರಮದ ವರದಿಯನ್ನು ಪ್ರಕಟಿಸುವ ಬಗ್ಗೆ. ರಾಮಕೃಷ್ಣ ವಿದ್ಯಾಶಾಲೆಯ ವಿದ್ಯಾರ್ಥಿ ಸಂಘದ (ಸೆಕ್ರೆಟರಿ) ಕಾರ್ಯದರ್ಶಿಯಾದ ನಾನು ಈ ಮೂಲಕ ತಮ್ಮಲ್ಲಿ ಮೇಲ್ಕಂಡ ವಿಷಯದ ಬಗ್ಗೆ ಅರಿಕೆ ಮಾಡಿಕೊಳ್ಳು ತಿದ್ದೇನೆ. ಈ ತಿಂಗಳ 15ನೇ ದಿನಾಂಕದಂದು ನಮ್ಮ ಶಾಲೆ ಯಲ್ಲಿ ಅದ್ದೂರಿಯಾಗಿ ‘ಭಾಷಾ ಮಾಸಾಚರಣೆ’ಯನ್ನು ಹಮ್ಮಿ ಕೊಂಡಿದ್ದೆವು. ಕಾರ್ಯಕ್ರಮವು ವೈವಿಧ್ಯತೆಯಿಂದ ಕೂಡಿತ್ತು. ರಸಪ್ರಶ್ನೆ, ಒಗಟುಗಳು, ಚಮತ್ಕಾರದ ಕವಿತೆಗಳು, ಜಾನಪದ ಹಾಡು, ಕೋಲಾಟ, ನೃತ್ಯ ಹೀಗೆ ಹತ್ತು ಹಲವಾರು ಕಾರ್ಯ ಕ್ರಮಗಳು ಸಭಿಕರ ಮನವನ್ನು ಸೆಳೆಯಿತು. ಇದರ ವರದಿ ಯನ್ನು ಈ ಪತ್ರದೊಂದಿಗೆ ಲಗತ್ತಿಸಿದ್ದೇನೆ. ತಾವು ಇದನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕಾಗಿ ವಿನಮ್ರ ಪ್ರಾರ್ಥನೆ. […] - [ಕನ್ನಡ ವರ್ಣಮಾಲೆ || Kannada Vyakarana](https://spardhamitra.in/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%b5%e0%b2%b0%e0%b3%8d%e0%b2%a3%e0%b2%ae%e0%b2%be%e0%b2%b2%e0%b3%86-kannada-vyakarana/): ಕನ್ನಡ ವರ್ಣಮಾಲೆ ಭಾಷೆಯು ಮಾನವನ ಸಂಪರ್ಕ ಸಾಧನವಾಗಿದ್ದು, ಮಾತು ಮತ್ತು ಬರಹದ ಮೂಲಕ ಅದನ್ನು ವ್ಯಕ್ತಪಡಿಸುತ್ತೇವೆ. ಮಾತನಾಡುವ ಶಬ್ದಗಳನ್ನು ಬರೆದು ತೋರಿಸುವ ಚಿಹ್ನೆಗಳನ್ನು ಅಕ್ಷರಗಳೆಂದು ಕರೆಯುತ್ತೇವೆ. ಇಂತಹ ಅಕ್ಷರಗಳ ಸಮೂಹವನ್ನು ಲಿಪಿ ಎಂದು ಕರೆಯುತ್ತೇವೆ. ಭಾಷೆ ಮೊದಲು ಹುಟ್ಟುತ್ತದೆ. ಆಮೇಲೆ ಅದು ಬೆಳೆಯುತ್ತ ಹೋಗುತ್ತದೆ. ಅನಂತರ ವ್ಯಾಕರಣ ಹುಟ್ಟಿ, ಆ ಭಾಷೆಯನ್ನು ಕ್ರಮಬದ್ಧವಾಗಿಸಲು ಶ್ರಮಿಸುತ್ತದೆ. ವ್ಯಾಕರಣ ಕಲಿಯುವುದರಿಂದ ಭಾಷೆಯಲ್ಲಿ ಪ್ರಭುತ್ವ ಬರುತ್ತದೆ. ಭಾಷೆಯನ್ನು ಕ್ರಮವಾಗಿ, ಶುದ್ಧವಾಗಿ ಬಳಸಲು ವ್ಯಾಕರಣ ಕಲಿಯುವುದು ಅತ್ಯವಶ್ಯಕ. ನಾವು ಭಾಷೆಯನ್ನು ಹೇಗೆ ಬಳಸಿದರೆ ಇತರರಿಗೆ ನಮ್ಮ ಅಭಿಪ್ರಾಯಗಳನ್ನು ಸರಿಯಾದ ರೀತಿಯಲ್ಲಿ ತಿಳಿಸಬಹುದು? ಭಾಷೆಯ ಸ್ವರೂಪವೇನು? ಅವುಗಳ ಭೇದಗಳಾವುವು? ಬರವಣಿಗೆಯನ್ನು ತಪ್ಪಿಲ್ಲದೆ ಹೇಗೆ ಬರೆಯಬೇಕು? ಮುಂತಾದ ವಿಷಯಗಳನ್ನು ತಿಳಿಸಿಕೊಡುವ ಶಾಸ್ತ್ರಕ್ಕೆ ವ್ಯಾಕರಣ ಎನ್ನುವರು. ಕನ್ನಡ ಭಾಷೆಯೂ ಸಹ ತನ್ನದೇ ಆದ ಲಿಪಿಯನ್ನು ಹೊಂದಿದ್ದು, ಅವುಗಳನ್ನು ವರ್ಣಮಾಲೆ ಎಂದು ಕರೆಯುತ್ತಾರೆ. ಅಕ್ಷರ ‘ಕ್ಷರ’ ಎಂದರೆ ನಾಶ ‘ಅಕ್ಷರ’ ಎಂದರೆ ನಾಶವಿಲ್ಲದ್ದು ಎಂದರ್ಥ. ನಾವು ಮಾತನಾಡುವ ಧ್ವನಿ ಗಾಳಿಯಲ್ಲಿ ತೇಲಿ ಹೋಗಿ ಕೆಲವೇ […] ## Pages - [Elementor #194](https://spardhamitra.in/elementor-194/) - [10th Standard Kannada Patra Lekhana Complete Guide with Format and 100 Examples](https://spardhamitra.in/10th-standard-kannada-patra-lekhana-complete-guide-with-format-and-100-examples/): 10th Standard Kannada Patra Lekhana (Letter Writing) Patra Lekhana (ಪತ್ರಲೇಖನ) is one of the most important topics in the 10th Standard Kannada syllabus. Students often receive questions related to letter writing in board examinations. By learning the correct format and practicing different types of letters, students can score good marks in Kannada exams. 1) Imagine yourself as Abhinav a student of Sri Sharanabasaveshwar High School Kalaburagi 2) Imagine yourself as Praveen a student of the Government High School 3) ನಿಮ್ಮನ್ನು ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯ What is Patra Lekhana? Patra Lekhana means writing a letter to communicate information, requests, opinions, or feelings. In […] - [Free Job Alert Latest Karnataka State Jobs & Central Government Jobs – Complete Guide](https://spardhamitra.in/free-job-alert-2026-latest-karnataka-state-jobs-central-government-jobs-complete-guide/): Finding a secure government job is a dream for millions of candidates across India. Whether you are looking for Karnataka State Jobs or Central Government Jobs, staying updated with the latest recruitment notifications is the first step toward success. This comprehensive Free Job Alert guide will help job seekers understand where to find authentic government job notifications, how to prepare, eligibility criteria, application process, and tips to improve your chances of selection. If you are searching for Free Job Alert, Karnataka State Job, or Central Government Job, this article provides everything you need. What is Free Job Alert? A Free Job […] - [100 gade matugalu in kannada with explanation](https://spardhamitra.in/100-gade-matugalu-in-kannada-with-explanation/) - [Disclaimer](https://spardhamitra.in/disclaimer/): Disclaimer Last updated: May 27, 2026 Interpretation and Definitions Interpretation The words whose initial letters are capitalized have meanings defined under the following conditions. The following definitions shall have the same meaning regardless of whether they appear in singular or in plural. Definitions For the purposes of this Disclaimer: Company (referred to as either “the Company”, “We”, “Us” or “Our” in this Disclaimer) refers to Spardha mitra . Service refers to the Website. You means the individual accessing the Service, or the company, or other legal entity on behalf of which such individual is accessing or using the Service, as applicable. […] - [Privacy Policy](https://spardhamitra.in/privacy-policy/): Last updated: May 27, 2026 This Privacy Policy describes Our policies and procedures on the collection, use and disclosure of Your information when You use the Service and tells You about Your privacy rights and how the law protects You. We use Your Personal Data to provide and improve the Service. By using the Service, You agree to the collection and use of information in accordance with this Privacy Policy. Interpretation and Definitions Interpretation The words whose initial letters are capitalized have meanings defined under the following conditions. The following definitions shall have the same meaning regardless of whether they appear […] - [About us](https://spardhamitra.in/about-us/): Welcome to Spardha Mitra – your trusted learning partner for Karnataka competitive exams and SSLC education support. At Spardha Mitra, our mission is to help students and job aspirants achieve success through quality educational content, easy-to-understand study materials, and regular exam updates. We provide useful resources for students preparing for Karnataka government exams, competitive examinations, and 10th standard (SSLC) studies. What We Provide SSLC (10th Standard) Scoring Notes Previous Year Question Papers Competitive Exam Study Materials Karnataka Government Job Updates Exam Preparation Tips Important Questions & Answers PDF Notes and Educational Resources Our Vision We aim to make education simple, accessible, […] - [Contact us](https://spardhamitra.in/contact-us/) ## Optional - [Agent (MCP protocol)](websites-agents.hostinger.com/spardhamitra.in/mcp) [comment]: # (Generated by Hostinger Tools Plugin)