Navodaya Result 2026 ನವೋದಯ ವಿದ್ಯಾಲಯ ಸಮಿತಿ (JNVST) ವತಿಯಿಂದ ನಡೆಸಿದ Class 6 ಪ್ರವೇಶ ಪರೀಕ್ಷೆಯ ನವೋದಯ ಫಲಿತಾಂಶ 2026 ಇದೀಗ ಪ್ರಕಟವಾಗಿದೆ. ಈ ಫಲಿತಾಂಶವನ್ನು ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಬಹುದು.
ನವೋದಯ ಫಲಿತಾಂಶ ಹೇಗೆ ಚೆಕ್ ಮಾಡುವುದು?
- ಈ ಸರಳ ಹಂತಗಳನ್ನು ಅನುಸರಿಸಿ:
- ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
- “JNVST Class 6 Result 2026” ಲಿಂಕ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ Roll Number & Date of Birth ನಮೂದಿಸಿ
- Submit ಮೇಲೆ ಕ್ಲಿಕ್ ಮಾಡಿ
- ನಿಮ್ಮ ಫಲಿತಾಂಶ ತೆರೆಗೆ ಕಾಣುತ್ತದೆ
- Download ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ
ಅಧಿಕೃತ ವೆಬ್ಸೈಟ್ ಇಲ್ಲಿ ಕ್ಲೀಲ್ ಮಾಡಿ
ಆಯ್ಕೆ ಪಟ್ಟಿ (Selection List)
- ಫಲಿತಾಂಶವನ್ನು PDF ಆಯ್ಕೆ ಪಟ್ಟಿಯಾಗಿ ಬಿಡುಗಡೆ ಮಾಡಲಾಗುತ್ತದೆ
- ಇದರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಹೆಸರು/ರೋಲ್ ನಂಬರ್ ಇರುತ್ತದೆ
- ಜಿಲ್ಲಾವಾರು (District-wise) ಪಟ್ಟಿಯನ್ನು ನೀಡಲಾಗುತ್ತದೆ
ಫಲಿತಾಂಶದಲ್ಲಿ ಇರುವ ವಿವರಗಳು
- ವಿದ್ಯಾರ್ಥಿಯ ಹೆಸರು
- ರೋಲ್ ನಂಬರ್ವ
- (Category)
- ಜನ್ಮ ದಿನಾಂಕ
- ಆಯ್ಕೆ ಸ್ಥಿತಿ (Selected/Not Selected)
ಪ್ರಮುಖ ಸೂಚನೆ
- ಫಲಿತಾಂಶವನ್ನು Online ಹಾಗೂ Offline ಎರಡೂ ರೀತಿಯಲ್ಲಿ ಪರಿಶೀಲಿಸಬಹುದು
- ಈ ಸ್ಥಳಗಳಲ್ಲಿ ಸಹ ಲಭ್ಯ:
- ಜಿಲ್ಲಾ ಶಿಕ್ಷಣ ಕಚೇರಿ
- Navodaya ಶಾಲೆ
- Admission ಗಾಗಿ Admit Card ಕಡ್ಡಾಯವಾಗಿ ಉಳಿಸಿಕೊಳ್ಳಿ




