NHM Karnataka Recruitment 2026 – ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದು ಒಳ್ಳೆಯ ಅವಕಾಶವಾಗಿದೆ. ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ ಹಲವು ಖಾಲಿ ಹುದ್ದೆಗಳಿಗಾಗಿ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ.

ಈ ನೇಮಕಾತಿ ಸಂಪೂರ್ಣವಾಗಿ ವಾಕ್-ಇನ್ ಸಂದರ್ಶನದ ಮೂಲಕ ನಡೆಯಲಿದೆ, ಆದ್ದರಿಂದ ಅಭ್ಯರ್ಥಿಗಳು ಯಾವುದೇ ಆನ್‌ಲೈನ್ ಪರೀಕ್ಷೆ ಅಥವಾ ಅರ್ಜಿ ಪ್ರಕ್ರಿಯೆ ಇಲ್ಲದೆ ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು.

ಹುದ್ದೆಯ  ವಿವರ

  1. ಸಂಸ್ಥೆ: ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ
  2. ಯೋಜನೆ: ರಾಷ್ಟ್ರೀಯ ಆರೋಗ್ಯ ಮಿಷನ್ (NHM)
  3. ಹುದ್ದೆಗಳ ಸ್ವರೂಪ: ತಾತ್ಕಾಲಿಕ / ಒಪ್ಪಂದ ಆಧಾರಿತ
  4. ಸಂದರ್ಶನ ದಿನಾಂಕ: 13 ಏಪ್ರಿಲ್ 2026
  5. ಸ್ಥಳ: ಆರೋಗ್ಯ ಸೌಧ, ಬೆಂಗಳೂರು

ಉದ್ಯೋಗ ವಿವರ (Job Details in Kannada)

ಹುದ್ದೆ 1: NUHM Consultant

ಹುದ್ದೆಗಳ ಸಂಖ್ಯೆ: 01
ವಿಭಾಗ: Urban Health Mission (NUHM)

ವಿದ್ಯಾರ್ಹತೆ:
BDS / BAMS
MPH / DPH / DPHM ಇದ್ದವರಿಗೆ ಆದ್ಯತೆ

ಅನುಭವ:
ಸರ್ಕಾರದ ಕ್ಷೇತ್ರದಲ್ಲಿ ಯಾವುದೇ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಕನಿಷ್ಠ 3 ವರ್ಷದ ಅನುಭವ
ವಯೋಮಿತಿ: 45 ವರ್ಷ

ವೇತನ:
₹80,000/-
₹60,000/-
₹55,000/-
ವರ್ಗ: UR (General Category)

ಹುದ್ದೆ 2: Programme Assistant

ಹುದ್ದೆಗಳ ಸಂಖ್ಯೆ: 02
ವಿಭಾಗ: RCH

ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Any Degree)
ಅನುಭವ:
ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷದ ಅನುಭವ

ವಯೋಮಿತಿ: 45 ವರ್ಷ
ವೇತನ: ₹25,000/-
ವರ್ಗ:
SC / Cat(A) / Others
GM / PWD

ಸಲಹೆಗಳು (Tips)

ಅಗತ್ಯ ದಾಖಲೆಗಳನ್ನು (Certificates) ತೆಗೆದುಕೊಂಡು ಹೋಗಿ
ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ತಲುಪಿ
ಅರ್ಹತೆಗಳಿಗೆ ತಕ್ಕಂತೆ ತಯಾರಿ ಮಾಡಿಕೊಂಡು ಹೋಗಿ

ಪ್ರಮುಖ ದಿನಾಂಕಗಳು:

ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: 02 ಏಪ್ರಿಲ್ 2026.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13 ಏಪ್ರಿಲ್ 2026.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು




ನೋಟಿಫಿಕೇಶನ್  :  ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು :  ಇಲ್ಲಿ ಕ್ಲಿಕ್ ಮಾಡಿ





Leave a Reply

Your email address will not be published. Required fields are marked *