Patralekha in Kannada 50+ ಹೆಚ್ಚು ಪತ್ರಗಳು ಬರೆಯಲಾಗಿದೆ
Patralekha in Kannada ಒಬ್ಬರು ಮತ್ತೊಬ್ಬರಿಗೆ ಬರಹದ ಮೂಲಕ ಸಂವಹನ ( ಸಂಪರ್ಕ) ಮಾಡುವುದೆ. ಪತ್ರಲೇಖನ ಎನ್ನುವರು. ಸಂವಹನದ ಈ ಮಾಧ್ಯಮದಲ್ಲಿ ಪ್ರಾಚೀನ ಕಾಲದಲ್ಲಿ ಎಲೆ (ಪತ್ರ) ಯ ಮೇಲಿನ ಬರಹದಿಂದ ನಡೆಯುತ್ತಿತ್ತು. ಈಗ ಕಾಗದದ ಮೇಲೆ ಬರೆಯುವುದು ಅವಕಾಶವಿದ್ದರೂ ಹಳೆಯ ಪದಗಳು ಉಳಿದುಕೊಂಡು ಬಂದಿದೆ.
ಪತ್ರಲೇಖನ ಪರಿಣಾಮಕಾರಿಯಾಗಿ ಇದ್ದರೆ ಅದರ ಉದ್ದೇಶ ಸಫಲ. ಯಾವುದೇ ಅಂಶ, ಅಪೂರ್ವ, ಅಸ್ಪಷ್ಟ, ಸಂಧಿಗ್ದ ಇರಬಾರದು. ಬರೆದವನ ಗುರುತು, ಬರೆದ ಸ್ಥಳ, ದಿನಾಂಕ, ಯಾರನ್ನು ಉದ್ದೇಶಿಸಿ ಯಾವ ಸಂದರ್ಭದಲ್ಲಿ ಬರೆಯಲಾಗಿದೆ. ಪತ್ರದಲ್ಲಿ ತಿಳಿಯಲಾಗುತ್ತದೆ.
ಪತ್ರವನ್ನು ಬರೆಯುವ ಪ್ರಮುಖ ಅಂಶಗಳು ಈ ರೀತಿ ಇದೆ.
- ಸ್ವವಿಳಾಸ
- ದಿನಾಂಕ
- ಸಂಬೋಧಿನೆ
- ವಿಷಯದ ನಿರೂಪಣೆ (ಒಡಲು)
- ಮುಕ್ತಾಯ
- ಹಸ್ತಾಕ್ಷರ
ಹೊರ ವಿಳಾಸ (ಬೇರೆ ರಾಜ್ಯಗಳಿಗಾದರೆ ಆಂಗ್ಲ ಭಾಷಯಲ್ಲಿ ಬರೆಯಾಬೇಕು)
ಮಾದರಿಯ ಪತ್ರಲೇಖನ – 1
ಇವರಿಗೆ,
ಮೇ|| ಸ್ಟುಡೆಂಟ್ ಪಬ್ಲಿಕೇಶನ್
ಮಹೇಂದ್ರ ಕಾರ ಸರ್ಕಲ್
ಗದಗ ph 232353
ಇವರಿಗೆ.
ಮಾನ್ಯ ಸಂಪಾದಕರು,
ವಿಜಯವಾಣಿ ದಿನಪತ್ರಿಕೆ.
ಸ್ಥಳ : ಗದಗ 60 02-11-2019
ಪಿನ್ ಕೋಡ – – – – – –
ಮಾನ್ಯರೇ,
ವಿಷಯ ನಮ್ಮ ಶಾಲೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ವರದಿಯನ್ನು ಪ್ರಕಟಿಸುವ ಕುರಿತು.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಶಾಲೆಯಲ್ಲಿ ದಿನಾಂಕ : 01-11-2019 ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ನಮ್ಮ ಕ್ಷೇತ್ರದ ಮಾನ್ಯ ಶಾಸಕರು ಅಧ್ಯಕ್ಷತೆಯನ್ನು ವಹಿಸಿದ್ದರು. ಅವರು ತಮ್ಮ ಭಾಷಣದಲ್ಲಿ ಕನ್ನಡತನವನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು, ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರಕ್ರಮವನ್ನು ನಡೆಯಿಸಿಕೊಟ್ಟರು. ಪೋಷಕರು ಕಾರ್ಯಕ್ರಮದಬಗ್ಗೆ ಮೆಚ್ಚುಗೆಯನ್ನು ವ್ಯಕ್ತಡಿಸಿದರು.
ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವರ್ಗದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಈ ಕಾರಕಮದ ಸವಿವರದ ವರದಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದ್ದು, ದಯಮಾಡಿ ಕಾಠ್ಯಕ್ರಮದ ವರದಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಕೇಳಿಕೊಳ್ಳುತ್ತೇನೆ. ಈ ನನ್ನ ಕೋರಿಕೆಯು ಈಡೇರುವುದೆಂದು ನಂಬಿರುತ್ತೇನೆ.
———
(ಶಾಂತಲಾ )
ಹೊರವಿಳಾಸ
ಇವರಿಗೆ
ಮಾನ್ಯ ಸಂಪಾದಕರು.
ವಿಜಯವಾಣಿ ದಿನಪತ್ರಿಕೆ ಗದಗ.
ಮಾದರಿಯ ಪತ್ರಲೇಖನ- 2
ನೀವು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾವಪದವು ಗ್ರಾಮದ ರಾಮಚಂದ್ರ ಎಂಬ ಭಾವಿಸಿ ನಿಮ್ಮ ಗ್ರಾಮದ ಬೀದಿಗೆ ದಾರಿದೀಪವನ್ನು ಹಾಕಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಿ.
ಇವರಿಂದ.
ರಾಮಚಂದ್ರ
ಮಾವುಪದವು
ತಾ: ಬಂಟ್ಟಾಳ ಜಿ : ದಕ್ಷಿಣ ಕನ್ನಡ
ಇವರಿಗೆ,
ಮಾನ್ಯ ಅಧ್ಯಕ್ಷರು,
ಗ್ರಾಮ ಪಂಚಾಯತಿ ಕಛೇರಿ,
ವಾಮಪದವು
ತಾ: ಬಂಟ್ಟಾಳ ಜಿ : ದಕ್ಷಿಣ ಕನ್ನಡ
ಮಾನ್ಯರೇ,
ವಿಷಯ : ಬೀದಿ ದೀಪ ಅಳವಡಿಸುವ ಕುರಿತು.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ ವಾಮಪದವು ಗ್ರಾಮದಿಂದ ಪ್ರತಿನಿತ್ಯ ನೂರಾರು ಮಂದಿ ಬೇರೆ ಗ್ರಾಮದಿಂದ ಸಂಚರಿಸುತ್ತದೆ. ಈ ಗ್ರಾಮದ ರಸ್ತೆಯಲ್ಲಿ ಬೀದಿ ದೀಪಗಳು ಇರುವುದಿಲ್ಲ. ಆದುದರಿಂದ ರಾತ್ರಿ ಹೊತ್ತಿನ ಸಂಚಾರಕ್ಕೆ ತುಂಬಾ ತೊಂದರೆ ಆಗುತ್ತಿದೆ. ಆದುದ್ದರಿಂದ ತಾವು ಗ್ರಾಮ ಪಂಚಾಯಿತಿ ವತಿಯಿಂದ ಬೀದಿ ದೀಪಗಳನ್ನು ಹಾಕಿಸಿಕೊಳ್ಳಬೇಕಾಗಿ ಈ ಮೂಲಕ ಪ್ರಾರ್ಥಿಸುತ್ತೇನೆ.
ಧನ್ಯವಾದಗಳೊಂದಿಗೆ,
ತಮ್ಮ ವಿಶ್ವಾಸಿ
ರಾಮಚಂದ್ರ
ಮಾನ್ಯ ಅಧ್ಯಕ್ಷರು,
ಗ್ರಾಮ ಪಂಚಾಯತ ಕಛೇರಿ, ವಾಮಪದವು
ತಾ : ಬಂಟ್ಟಾಳ ಜಿ : ದಕ್ಷಿಣ ಕನ್ನಡ
ಮಾದರಿಯ ಪತ್ರಲೇಖನ- 3
ನೀವು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾವಪದವು ಗ್ರಾಮದ ನಿವಾಸಿ ರಾಮಚಂದ್ರ ಎಂದು ಭಾವಿಸಿ ನಿಮ್ಮ ಗ್ರಾಮದ ಬೀದಿಗೆ ದಾರಿದೀಪವನ್ನು ಹಾಕಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಿರಿ,
ಇವರಿಂದ.
ಬಸವೇಶ್ವರ ಪ್ರೌಢಶಾಲೆ,ಗದಗ.
ಪಿನ್ ಕೋಡ – – – – – –
ಇವರಿಗೆ.
ಮಾನ್ಯ ಸಂಪಾದಕರು,
ವಿಜಯವಾಣಿ ದಿನಪತ್ರಿಕೆ.
ಸ್ಥಳ : ಗದಗ 60 02-11-2019
ಪಿನ್ ಕೋಡ – – – – – –
ಮಾನ್ಯರೇ,
ವಿಷಯ ನಮ್ಮ ಶಾಲೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ವರದಿಯನ್ನು ಪ್ರಕಟಿಸುವ ಕುರಿತು.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಶಾಲೆಯಲ್ಲಿ ದಿನಾಂಕ : 01-11-2019 ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ನಮ್ಮ ಕ್ಷೇತ್ರದ ಮಾನ್ಯ ಶಾಸಕರು ಅಧ್ಯಕ್ಷತೆಯನ್ನು ವಹಿಸಿದ್ದರು. ಅವರು ತಮ್ಮ ಭಾಷಣದಲ್ಲಿ ಕನ್ನಡತನವನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು, ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರಕ್ರಮವನ್ನು ನಡೆಯಿಸಿಕೊಟ್ಟರು. ಪೋಷಕರು ಕಾರ್ಯಕ್ರಮದಬಗ್ಗೆ ಮೆಚ್ಚುಗೆಯನ್ನು ವ್ಯಕ್ತಡಿಸಿದರು.
ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವರ್ಗದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಈ ಕಾರಕಮದ ಸವಿವರದ ವರದಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದ್ದು, ದಯಮಾಡಿ ಕಾಠ್ಯಕ್ರಮದ ವರದಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಕೇಳಿಕೊಳ್ಳುತ್ತೇನೆ. ಈ ನನ್ನ ಕೋರಿಕೆಯು ಈಡೇರುವುದೆಂದು ನಂಬಿರುತ್ತೇನೆ.
……………..
(ಶಾಂತಲಾ )
ಇವರಿಗೆ
ಮಾನ್ಯ ಸಂಪಾದಕರು.
ವಿಜಯವಾಣಿ ದಿನಪತ್ರಿಕೆ ಗದಗ.
ಮಾದರಿಯ ಪತ್ರಲೇಖನ- 4