Railway Valayagalu in Kannada

ಭಾರತೀಯ ವಲಯಗಳು ಮತ್ತು ಕೇಂದ್ರ ಕಚೇರಿಗಳು

Railway Valayagalu in Kannada ಭಾರತ ರೈಲ್ವೆ ಸಾರಿಗೆ ಸಾರ್ವಜನಿಕ ಕ್ಷೇತ್ರದ ವ್ಯವಸ್ಥೆಯಾಗಿದೆ. ದೇಶದ ಸಾಗಾಣಿಕೆ ಹೆಚ್ಚು ಭಾಗವು ಸಾರಿಗೆಯಿಂದ ಸಾಧಿಸಿದೆ. ಭಾರತ ಮೊಟ್ಟ ಮೊದಲು ರೈಲ್ವೆಮಾರ್ಗವು 1853ರಲ್ಲಿ ಮುಂಬೈಯಿಂದ ಥಾಣೆವರೆಗೆವರಿಗೆ 34 ಕಿಲೋಮೀಟರ್ ನಿರ್ಮಾಣವಾಯಿತು. ನಂತರ 1854ರಲ್ಲಿ ಕಲ್ಕತ್ತದಿಂದ ರಾಣಿಗಂಜ್ ವರೆಗೂ, ನಂತರ 1856 ರಲ್ಲಿ ಈಗಿನ ಚೆನ್ನೈನಿಂದ ಅರಕೋಣಂವರೆಗೂ ರೈಲು ಮಾರ್ಗಗಳನ್ನು ನಿರ್ಮಿಸಲಾಯಿತು.

1864ರಲ್ಲಿ ಬೆಂಗಳೂರು ಮತ್ತು ಚೆನ್ನೈ ಸಂಪರ್ಕ ಏರ್ಪಟ್ಟಿತ್ತು. ಬ್ರಿಟಿಷರು ತಮ್ಮ ವಾಣಿಜ್ಯ ಮತ್ತು ಯುದ್ಧಗಳಿಗೆ ಸಹಾಯವಾಗಲು ರೈಲು ಮಾರ್ಗವನ್ನು ನಿರ್ಮಿಸಿದರು. ಭಾರತದಿಂದ ಕಚ್ಚಾವಸ್ತುಗಳನ್ನು ಬಂದರುಗಳಿಗೆ ಸಾಧಿಸಲು ಮತ್ತು ಸಿದ್ಧಪಡಿಸಿದ ವಸ್ತುಗಳನ್ನು ದೇಶಾದ್ಯಂತ ಮಾರಾಟ ರೈಲ್ವೆ ಮಾರ್ಗ ಗಳು ಅವರಿಗೆ ಸಹಾಯ ಮಾಡಿದವು. ಭಾರತದಲ್ಲಿ ಸಾಗಿಸಲ್ಪಡುವ ಶೇಕಡ 80 ರಷ್ಟು ಸರಕು ಹಾಗೂ ಶೇಕಡ 70ರಷ್ಟು ಪ್ರಯಾಣಿಕರನ್ನು ರೈಲುಗಳನ್ನು ಸಾಧಿಸುತ್ತವೆ.

<yoastmark class=

ಭಾರತೀಯ ರೈಲ್ವೆಯ ವಿಶೇಷ ಪ್ರಮುಖ ಮಾಹಿತಿಗಳು[Special Important Information of Indian Railways]

  • ಭಾರತೀಯ ರೈಲ್ವೆ ಯು ವಿಶ್ವದ ನಾಲ್ಕನೇ ಅತಿ ದೊಡ್ಡ ರೈಲ್ವೆ ವ್ಯವಸ್ಥೆ ಯಾಗಿದೆ.
  • ಭಾರತೀಯ ರೈಲ್ವೆ ಒಟ್ಟು 19 ರೈಲ್ವೆ ವಲಯಗಳಿವೆ
  • ಭಾರತೀಯ ರೈಲ್ವೆಯಲ್ಲಿ ಪ್ರತಿನಿತ್ಯ 1.13 ಕೋಟಿ ಹೆಚ್ಚು ಪ್ರಯಾಣಿಕರು ಸಂಚಾರ ಮಾಡಲಾಗುತ್ತದೆ.
  • ಪ್ರತಿ ವರ್ಷ 10,502 ಲಕ್ಷ ಟನ್ ಸರಕು ಸಾಗಣೆಯ ಮಾಡಲಾಗುವುದು.
  • ಭಾರತೀಯ ರೈಲ್ವೆ ಇಲಾಖೆಯ 2 ಸ್ಥಳಗಳು ಯುನೆಸ್ಕೋ  ವಿಶ್ವ ಪರಂಪರೆ ತಾಣ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
  • ವಿಶ್ವ ಪರಂಪರೆ ತಾಣ ಪಟ್ಟಿಯಲ್ಲಿ ಛತ್ರಪತಿ ಶಿವಾಜಿ ಟರ್ಮಿನಲ್ ಹಾಗೂ ಮೌಂಟೇನ್ ರೈಲ್ವೆ ಆಫ್ ಇಂಡಿಯಾ ಈ ಹೆಗ್ಗಳಿಕೆ ಪಡೆದಿದೆ.

 

ರೈಲ್ವೆ ವಲಯಗಳುಪ್ರಧಾನ ಕಛೇರಿಗಳು
ಕೇಂದ್ರ ರೈಲ್ವೆಮುಂಬೈ
ಕೊಂಕಣ ರೈಲ್ವೆನವಿ ಮುಂಬೈ
ಉತ್ತರ ರೈಲ್ವೆದೆಹಲಿ
ಉತ್ತರ ಮಧ್ಯ ರೈಲ್ವೆಪ್ರಯಾಗ್ರಾಜ್
ಈಶಾನ್ಯ ರೈಲ್ವೆಗೋರಖಪುರ
ಈಶಾನ್ಯ ಗಡಿ ರೈಲ್ವೆಮಾಲಿಗಾಂವ್ , ಗುವಾಹಟಿ
ವಾಯುವ್ಯ ರೈಲ್ವೆಜೈಪುರ
ಪೂರ್ವ ರೈಲ್ವೆಫೇರ್ಲಿ ಪ್ಲೇಸ್ , ಕೋಲ್ಕತ್ತಾ
ಪೂರ್ವ ಕೇಂದ್ರ ರೈಲ್ವೆಹಾಜಿಪುರ
ಪೂರ್ವ ಕರಾವಳಿ ರೈಲ್ವೆಭುವನೇಶ್ವರ್
ದಕ್ಷಿಣ ರೈಲ್ವೆಚೆನ್ನೈ ಸೆಂಟ್ರಲ್
ದಕ್ಷಿಣ ಮಧ್ಯ ರೈಲ್ವೆಸಿಕಂದರಾಬಾದ್ ಜಂಕ್ಷನ್
ದಕ್ಷಿಣ ಕರಾವಳಿ ರೈಲ್ವೆವಿಶಾಖಪಟ್ಟಣಂ
ಆಗ್ನೇಯ ರೈಲ್ವೆಗಾರ್ಡನ್ ರೀಚ್ , ಕೋಲ್ಕತ್ತಾ
ಆಗ್ನೇಯ ಮಧ್ಯ ರೈಲ್ವೆಬಿಲಾಸ್ಪುರ
ನೈಋತ್ಯ ರೈಲ್ವೆಹುಬ್ಬಳ್ಳಿ
ಪಶ್ಚಿಮ ರೈಲ್ವೆಮುಂಬೈ (ಚರ್ಚ್‌ಗೇಟ್ )
ಪಶ್ಚಿಮ ಕೇಂದ್ರ ರೈಲ್ವೆಜಬಲ್ಪುರ

 

Leave a Reply

Your email address will not be published. Required fields are marked *