RRB NTPC Recruitment 2025 : ಭಾರತೀಯ ರೈಲ್ವೆ ಸಚಿವಾಲಯದಿಂದ ಒಟ್ಟು 8850 ವಿವಿಧ ಹುದ್ದೆಗಳ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಯಲ್ಲಿ ಸ್ಟೇಷನ್ ಮಾಸ್ಟರ್, ಗೂಡ್ಸ್ ರೈಲು ವ್ಯವಸ್ಥಾಪಕ, ಸಂಚಾರ ಸಹಾಯಕ, ಮುಖ್ಯ ವಾಣಿಜ್ಯ ಕಮ್ ಟಿಕೆಟ್ ಮೇಲ್ವಿಚಾರಕ, ಹಿರಿಯ ಕ್ಲರ್ಕ್ ಕಮ್ ಟೈಪಿಸ್ಟ್, ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್, ಮತ್ತು ಹಿರಿಯ ಕ್ಲರ್ಕ್ ಕಮ್ ಟೈಪಿಸ್ಟ್ ಅಂಡರ್ ಗ್ರಾಜುಯೇಟ್ ಹುದ್ದೆಗಳು- ವಾಣಿಜ್ಯ ಕಮ್ ಟಿಕೆಟ್ ಕ್ಲರ್ಕ್, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್, ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ರೈಲುಗಳ ಗುಮಾಸ್ತ. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ವಿದ್ಯಾರ್ಹತೆ ಹೀಗಿದ್ದು ಪಿ ಯು ಸಿ ಮತ್ತು ಯಾವುದೇ ಪದವೀಧರ ಉತ್ತೀರ್ಣರಾಗಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ಸೂಚನೆ ಪ್ರಕಾರ ಅರ್ಜಿಯನ್ನು ಆನ್ ಮೂಲಕ ಸಲ್ಲಿಸಬಹುದು.
RRB NTPC Recruitment 2025 ವಿದ್ಯಾರ್ಹತೆ ವಿವರ
| ವಿದ್ಯಾರ್ಹತೆ | ಹುದ್ದೆಗಳ ಸಂಖ್ಯೆ |
| ಪದವೀಧರ ವಿದ್ಯಾರ್ಥಿಗಳಿಗೆ | 5800 |
| ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ | 3050 |
| ಒಟ್ಟು ಹುದ್ದೆಗಳು | 8850 |
RRB NTPC ವಯೋಮಿತಿ
| ಅಭ್ಯರ್ಥಿಗಳ ವಯೋಮಿತಿ | ವಯೋಮಿತಿ |
| ಪದವೀಧರ ವಿದ್ಯಾರ್ಥಿಗಳಿಗೆ | 18 ರಿಂದ 33 ವರ್ಷಗಳು |
| ಪದವಿಪೂರ್ವ ಹಂತ (12ನೇ ತರಗತಿ ಉತ್ತೀರ್ಣ) | 18 ರಿಂದ 30 ವರ್ಷಗಳು |
RRB NTPC ಆಯ್ಕೆ ಪ್ರಕ್ರಿಯೆ
- CBT ಯ ಮೊದಲ ಹಂತ
- CBT ಯ ಎರಡನೇ ಹಂತ
- ಟೈಪಿಂಗ್ ಟೆಸ್ಟ್ (ಕೌಶಲ್ಯ ಪರೀಕ್ಷೆ) / ಆಪ್ಟಿಟ್ಯೂಡ್ ಟೆಸ್ಟ್
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
RRB NTPC 2025 ಪ್ರಮುಖ ದಿನಾಂಕಗಳು
ಪ್ರಾರಂಭ ದಿನಾಂಕ : 21-10-2025
ಕೊನೆಯ ದಿನಾಂಕ : 27-11-2025
RRB NTPC 2025 ಆನ್ ಲೈನ್ ಸಲ್ಲಿಸುವ ಪ್ರಮುಖ ಲಿಂಕ್ ಗಳು
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
| |




