Samanarthaka Padagalu
Samanarthaka Padagalu ಭಾಷೆಯಲ್ಲಿ ಒಂದು ಅರ್ಥವನ್ನು ಸೂಚಿಸುವ ಹಲವು ಪದಗಳು ಚಲಾವಣೆಯಲ್ಲಿರುತ್ತವೆ. ಹಲವಾರು ಸಲ ಒಂದೇ ಅರ್ಥದ ಛಾಯೆಯನ್ನು ಅಥವಾ ಸಣ್ಣ ವ್ಯತ್ಯಾಸವನ್ನು ಸೂಚಿಸಲು ಇಂತಹ ಪದಗಳು ಸೃಷ್ಠಿ ಆಗುತ್ತವೆ. ಆ ಭಾಷೆಯ ಶ್ರೀಮಂತಿಕೆಯನ್ನು ಸೃಜನಶೀಲತೆಯನ್ನು ಸಾಗುತ್ತವೆ. ಸಂಸ್ಕೃತಿ, ಮರಾಠಿ, ಇಂಗ್ಲಿಷ್ ಮುಂತಾದ ಅನ್ಯ ಭಾಷೆಗಳ ಪದಗಳನ್ನು ಸಮನಾರ್ಥಕ ಗಳಾಗಿ ಬಳಸಲಾಗುವುದನ್ನು ಗಮನಿಸಿರಬಹುದು.
Kannada samanarthaka Padagalu
ಉದಾಹರಣೆಗೆ : ಅರಸ = ರಾಜ್ಯ, ದೊರೆ, ಭೂಪ , ಅವನಿಪತಿ,
ಅನಿಲ = ಗಾಳಿ, ವಾಯು, ಪವನ, ಮಾರುತಿ
ಇಳೆ = ಭೂಮಿ, ಪೃಥ್ವಿ, ಧರಣಿ ,ದರಿತ್ರಿ, ಧರೆ,
ಈಶ್ವರ = ಶಿವ, ಶಂಕರ, ಗಿರಿಜೇಶ, ಗೌರೀಶ
ಕಣ್ಣು = ನೇತ್ರ, ನಯನ, ಅಕ್ಷಿ, ಲೋಚನ
ಕತ್ತಲೆ = ತಮ, ತಿಮಿರಿ, ಅಂಧಕಾರ
ಕತ್ತಿ = ಖಡ್ಗ, ಅಸಿ
ಕಸವರ = ಎನ್ನೆ, ಹೊನ್ನು, ಸುವರ್ಣ, ಸಂಪತ್ತು
ಕರಿ = ಆನೆ, ಗಜ, ಹಸ್ತಿ, ಸಲಗ, ದಂತಿ
ಕಾಂತಾರ = ಕಾನನ, ವನ, ಕಾಡು, ಅರಣ್ಯ
ಕೇತನ = ದ್ವಜ, ಬಾವುಟ, ಗುರಿ,
ಕೋಠಡಿ = ಕೋಣೆ, ಖೋಲಿ, ರೂಮು
ಕಿಚ್ಚು = ಬೆಂಕಿ, ಅಗ್ನಿ, ಉರಿ, ಪಾದಕ
ಗಿರಿ = ಬೆಟ್ಟದ, ಆದ್ರಿ, ಪರ್ವತ, ನಗ
ಚರಣ = ಪಾದ, ಆಡಿ, ಹೆಜ್ಜೆ
ಚಂದ್ರ = ಶಶಿ, ಸುಧಾರಕ, ತಂಗದಿರ, ತಿಂಗಳು
ಜೀವನ = ಬದುಕು, ಬಾಳ್ವೆ
ತಲೆ = ಸಿರ, ರುಂಡ, ಶಿರ, ಶಿರಸ್ಸು
ತಾವರೆ = ಕಮಲ, ಅಂಬುಜ, ಜಲಜ, ಪದ್ಮ
ದಾರಿ = ಮಾರ್ಗ, ಪಥ, ಹಾದಿ, ರಸ್ತೆ
ದಾಹ = ಬಾಯಾರಿಕೆ, ನೀರಡಿಕೆ
ನಾದ = ಶಬ್ದ, ಧ್ವನಿ, ಸ್ವರ, ರವ, ಸ್ವನ
ನಿಷಾದ = ಬೇಡ, ಶಬರ, ಕಿರಾತನ, ಬೆಟ್ಟೆಗಾರ
ನಕ್ಷತ್ರ = ತಾರೆ, ಉಡು, ಚಿಕ್ಕೆ, ತಾರಗೆ
ಪನ್ನಗ = ಹಾವು, ಭುಜಂಗ, ಆಹಿ , ಉರಗ, ಸರ್ಪ
Samanarthaka Padagalu Kannada
ಪೊಮ್ತಿ = ಹೊತ್ತು, ಸೂರ್ಯ
ಬಲ = ಸೈನ್ಯ, ಪಡೆ, ದಳ ಶಕ್ತಿ
ಬಾಣ = ಅಂಬು, ಶರ, ಕಣೆ, ಸಯಾಕ, ಸರಳು
ಬಾವಿ = ಕೂಪ , ವಾಪೀ
ಬುದ್ಧಿ = ಮತಿ, ವಿವೇಕ, ಅರಿವು, ತಿಳಿಯು
ಭೃಂಗ = ದುಂಬಿ, ಅಳಿ, ಬ್ರಹ್ಮರ ,ಮಧುಕರ
ಮಡದಿ = ಹೆಂಡತಿ, ಪತ್ನಿ, ಸತಿ, ಭಾರ್ಯೆ
ಮನಸಿಜ = ಮನ್ಮಥ, ಕಾಮ, ಅನಂಗ, ಮದನ
ಮನೆ = ಗೃಹ, ಆಲಯ, ನಿಲಯ, ನಿಕೇತನ
ಮಾರ್ತಾಂಡ = ಸೂರ್ಯ, ರವಿ, ಭಾಸ್ಕರ, ಇನ, ಭಾನು
ಮೋಡ = ನೀರದ, ಜಳದ, ಮೇಘ
ಮೊರೆ = ಮುಖ, ವದನ, ಅನನ, ಮೊಗ
ಮಂದಿರ = ದೇವಾಲಯ, ದೇಗುಲ, ಗುಡಿ
ರಣ = ಯುದ್ಧ, ಕಾಳಗ, ಕದನ, ಸಂಗ್ರಾಮ
ರಕ್ತ = ರುಧಿರ, ನೆತ್ತರು
ವೈರಿ = ಶತ್ರು, ಅಗೆ, ಹರಿ, ಇದಿರಾಳಿ
ಶಿಶು = ಶಿಶು, ಕಂದ, ಕೂಸು, ಹಸುಳೆ
ಸುತ = ಮಗ, ಸೂನು, ತನುಜ, ಪುತ್ರ, ಆತ್ಮಜ
ಸಿಂಹ = ಕೇಸರಿ, ಮೃಗರಾಜ, ಸಿಂಗೆ
ಹುಸಿ = ಸುಳ್ಳು, ಸೆಟೆ, ಮಿಥ್ಯ, ಅಸತ್ಯ, ಅನೃತ
ಹೊಟ್ಟೆ = ಉದುರು, ಕುಕ್ಷಿ ಜಠರ,
ನಾಯಿ = ಕುನ್ನಿ, ಶುನಕ, ಶ್ವಾನ
ಬಂಗಾರ = ಚಿನ್ನ, ಪವನ, ಕನಕ, ಸುವರ್ಣ
ಓರಣ = ಅಚ್ಚು ಕಟ್ಟು
ಓಲೆ = ತಾಳೆಗಿರಿ, ಕಾಗದ
ಔಚಿತ = ಯೋಗ್ಯವಾವಾದುದು
ಕೃಷಿ = ಬೇಸಾಯ
ಗಮ್ಮತ್ತು = ಮೋಜು
ಗರೀಬ = ಬಡವ
ಗಹನ = ದಟ್ಟವಾದ
ಗುಜಗುಜ = ಪಿಸುಮಾತು
ಗೇಣಿ = ಗುತ್ತಿಗೆ
ಗೋದಾವು = ಉಗ್ರಾಣ
ಅಪರಿಮಿತ = ಮಿತಿಯಿಲ್ಲದ
ಅಪವ್ಯಯ = ಅವಶ್ಯವಿಲ್ಲದ ಖರ್ಚು
ಅಭಿವೃದ್ಧಿ = ಏಳಿಗೆ
ಅಭ್ಯರ್ಥಿ = ಉಮೇದುವಾರ,ಅರ್ಜಿದಾರರು
ಔತಣ = ಭೋಜನ
ಔದರ್ಯ = ಉದಾರತೆ
ಔಪಚಾರಿಕ = ವಾಡಿಕೆಯ
ಕಂತು = ನಿಶ್ಚಿತಪಡಿಸಿದ ಮೊತ್ತ
ಕಕ್ಕಾವಿಕ್ಕಿ = ದಿಗ್ಭ್ರಮೆ
ಕೈಂಕರ್ಯ = ಸೇವೆ
ಕೈದಿ = ಸೆರೆಯಾಳು
ಕೈವಾರ = ಹೊಗಳಿಕೆ
ಕೋರಿಕೆ = ಅಪೇಕ್ಷೆ / ಬೇಡಿಕೆ
ಕ್ರಮೇಣ = ಹಂತ ಹಂತವಾಗಿ
ಕ್ರಯ = ಬೆಲೆ, ಕಿಮ್ಮತ್ತು
ಕ್ರೋಢೀಕರಣ = ಒಟ್ಟಿಗೂಡಿಸುವಿಕೆ
ಕ್ಷೋಬೆ = ಅಶಾಂತಿ , ಗೊಂದಲ
ಖಜಾಂಚಿ = ಖಜಾನೆಯ ಅಧಿಕಾರಿ
ಖಜಾನೆ = ಬೊಕ್ಕಸ
ಖಾದಿ = ಕೈಲೂಲಿನಿಂದ ನೇಯ್ದ ಬಟ್ಟೆ
ಖಾಸಗಿ = ಸ್ವಂತದ
ಖುದ್ದು = ಸ್ವಂತ
ಖುಲಾಸೆ = ಬಿಡು
FQA
Q. 1. ಸಮನಾರ್ಥಕ ಪದ ಎಂದರೇನು ?
ಉತ್ತರ : ಒಂದೇ ಭಾಷ್ಯಯ ಪದವು ಪದೇ ಪದಕ್ಕೆ ಸಮನಾದ ಅರ್ಥ ಕೊಡುವ ಪದಕ್ಕೆ ಸಮನಾರ್ಥಕ ಪದ ಎನ್ನುವರು