Shri Shiddheshwar Co-Operative Bank LTD Recruitment 2024 : ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ ನಿ.ವಿಜಯಪುರ ಇದರಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ಲೈನ್ ಮೂಲಕ ಆಹ್ವಾನಿಸಲಾಗಿದೆ.  ಆಸಕ್ತ ಮತ್ತು ಅರ್ಹತೆ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸತಕ್ಕದ್ದು.

Shri Shiddheshwar Co-Operative Bank LTD Recruitment 2024

 

ಹುದ್ದೆಯ ಹೆಸರು

ಹುದ್ದೆಯ ಹೆಸರು ಒಟ್ಟು ಹುದ್ದೆ
1) ಪ್ರಧಾನ ವ್ಯವಸ್ಥಾಪಕರು 01
2) ವ್ಯವಸ್ಥಾಪಕರು 01
3) ಹಿರಿಯ ವ್ಯವಸ್ಥಾಪಕರು 11
4) ಕಂಪ್ಯೂಟರ್ ಇಂಜಿನಿಯರ್ 01
5) ಕಿರಿಯ ವ್ಯವಸ್ಥಾಪಕರು 04
6) ಹಿರಿಯ ಸಹಾಯಕರು 13
7) ಕಿರಿಯ ಸಹಾಯಕರು 11
8) ಅಟೆಂಡರ್ /ಜವಾನ/ವಾಚಮನ್ 05
9) ವಾಹನ ಚಾಲಕ 01
ಒಟ್ಟು 48

ವೇತನ ಶ್ರೇಣಿ

ಹುದ್ದೆಯ ಹೆಸರು ವೇತನ ಶ್ರೇಣಿ
1) ಪ್ರಧಾನ ವ್ಯವಸ್ಥಾಪಕರು ರೂ. 44250 ರಿಂದ 60600
2) ವ್ಯವಸ್ಥಾಪಕರು ರೂ. 30400ರಿಂದ 51300
3) ಹಿರಿಯ ವ್ಯವಸ್ಥಾಪಕರು ರೂ. 28100 ರಿಂದ 50100
4) ಕಂಪ್ಯೂಟರ್ ಇಂಜಿನಿಯರ್ ರೂ. 28100 ರಿಂದ 50100
5) ಕಿರಿಯ ವ್ಯವಸ್ಥಾಪಕರು ರೂ. 22800 ರಿಂದ 43200
6) ಹಿರಿಯ ಸಹಾಯಕರು ರೂ. 21600 ರಿಂದ 40050
7) ಕಿರಿಯ ಸಹಾಯಕರು ರೂ.20000  ರಿಂದ 36300
8) ಅಟೆಂಡರ್ /ಜವಾನ/ವಾಚಮನ್ ರೂ. 14550 ರಿಂದ  26700
9) ವಾಹನ ಚಾಲಕ ರೂ. 14550 ರಿಂದ 26700

ವಯೋಮಿತಿ

ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕಕ್ಕೆ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿ ಈ ಕೆಳಗಿನಂತೆ ಇದೆ.

1.ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷಗಳು ಮೀರಿರಬಾರದು.
2.ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 38 ವರ್ಷಗಳು ಮೀರಿರಬಾರದು.
3. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳು ಮೀರಿರಬಾರದು.
4. ಮಾಜಿ ಸೈನಿಕ ಅಭ್ಯರ್ಥಿಯು ಭಾರತದ ಸಶಸ್ತ್ರ ಪಡೆಯಲ್ಲಿ ಕನಿಷ್ಠ 15 ವರ್ಷ ಸೇವೆ ಸಲ್ಲಿಸಿರಬೇಕು ಮತ್ತು ಅವರು ಸಲ್ಲಿಸಿದ ಸೇವೆಯ ಜೊತೆಗೆ 3 ವರ್ಷಗಳ ವಯೋಮಿತಿಯ ರಿಯಾಯತಿಗೆ ಅರ್ಹರಿರುತ್ತಾರೆ. ಆದರೆ ಅವರ ವಯಸ್ಸು 45 ವರ್ಷ ಮೀರಿರಬಾರದು.
5. ವಿಧವೆ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ ಮೇಲ್ಕಂಡಂತೆ ನಿಗದಿಪಡಿಸಿರುವ ವಯೋಮಿತಿಗೆ 10 ವರ್ಷ ಸೇರಿಸಿ ಪರಿಗಣಿಸಲಾಗುವುದು.

ಅರ್ಜಿ ಶುಲ್ಕ :

1) ಸಾಮಾನ್ಯ ಹಾಗೂ ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ ರೂ.1200/-

2) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.600/-

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು

ಪ್ರಾರಂಭ ದಿನಾಂಕ  : :04-07-2024

ಕೊನೆಯ ದಿನಾಂಕ  : 31-07-2024

 

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು




ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು  ಇಲ್ಲಿ ಕ್ಲಿಕ್ ಮಾಡಿ




Leave a Reply

Your email address will not be published. Required fields are marked *