Sree Thyagaraja Bank Recruitment 2026 – ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಬೆಂಗಳೂರು ಇತ್ತೀಚೆಗೆ ವಿವಿಧ ಹುದ್ದೆಗಳಿಗಾಗಿ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.
ಈ ನೇಮಕಾತಿಯಲ್ಲಿ ಕಿರಿಯ ಸಹಾಯಕರು, ವ್ಯವಸ್ಥಾಪಕರು, ಕಂಪ್ಯೂಟರ್ ಪ್ರೋಗ್ರಾಮರ್ ಸೇರಿದಂತೆ ಹಲವಾರು ಹುದ್ದೆಗಳು ಲಭ್ಯವಿವೆ.
Sree Thyagaraja Bank Recruitment 2026 ಹುದ್ದೆಗಳ ವಿವರ (Post Details)
1) ಕಿರಿಯ ಸಹಾಯಕರು (Junior Assistant)
ಹುದ್ದೆಗಳು: 20
ವಿದ್ಯಾರ್ಹತೆ: ಮಾನ್ಯ ವಿಶ್ವವಿದ್ಯಾಲಯದಿಂದ ಪದವಿ
2) ಉಪ ವ್ಯವಸ್ಥಾಪಕರು (Deputy Manager)
ಹುದ್ದೆಗಳು: 04
ವಿದ್ಯಾರ್ಹತೆ: ಪದವಿ
ಅನುಭವ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳು
3) ಕಂಪ್ಯೂಟರ್ ಪ್ರೋಗ್ರಾಮರ್
ಹುದ್ದೆಗಳು: 01
ವಿದ್ಯಾರ್ಹತೆ:
BE / B.Tech (Computer Science / IT / Electronics)
BCA / BSc Computer Science
4) ವ್ಯವಸ್ಥಾಪಕರು (Manager)
ಹುದ್ದೆಗಳು: 04
ವಿದ್ಯಾರ್ಹತೆ: ಪದವಿ
ಅನುಭವ: ಕನಿಷ್ಠ 2 ವರ್ಷಗಳು (Banking Experience)
5) ಉಪ ಪ್ರಧಾನ ವ್ಯವಸ್ಥಾಪಕರು (Deputy General Manager)
ಹುದ್ದೆಗಳು: 01
ವಿದ್ಯಾರ್ಹತೆ: ಪದವಿ
ಅನುಭವ: ಕನಿಷ್ಠ 3 ವರ್ಷಗಳು (Banking Experience)
ಒಟ್ಟು: 30 ಹುದ್ದೆಗಳು
Sree Thyagaraja Bank Age ವಯೋಮಿತಿ (Age Limit)
ಸಾಮಾನ್ಯ ವರ್ಗ: 18 ರಿಂದ 38 ವರ್ಷಗಳು
ಪ್ರಮುಖ ದಿನಾಂಕಗಳು (Important Dates)
ಅರ್ಜಿ ಪ್ರಾರಂಭ ದಿನಾಂಕ: 26-05-2026
ಅರ್ಜಿ ಕೊನೆಯ ದಿನಾಂಕ: 15-06-2026 (ದಿನಾಂಕವನ್ನು ಸರಿಯಾಗಿ ಪರಿಶೀಲಿಸಿ ಅರ್ಜಿ ಸಲ್ಲಿಸಿ)
ಅರ್ಜಿ ಸಲ್ಲಿಸುವ ವಿಧಾನ (How to Apply)
ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ:
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ www.stc.bank.in
- ನೇಮಕಾತಿ ಅಧಿಸೂಚನೆ ಓದಿ
- ಆನ್‌ಲೈನ್ ಅರ್ಜಿ ಫಾರ್ಮ್ ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
- ಶುಲ್ಕ ಪಾವತಿಸಿ
- Submit ಮಾಡಿ
ಆಯ್ಕೆ ವಿಧಾನ (Selection Process)
- ಸ್ಪರ್ಧಾತ್ಮಕ ಪರೀಕ್ಷೆ
- ಸಂದರ್ಶನ (Interview)
- ದಾಖಲೆ ಪರಿಶೀಲನೆ
ಅರ್ಹ ಅಭ್ಯರ್ಥಿಗಳನ್ನು ಈ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
ನೋಟಿಫಿಕೇಶನ್ : ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ




