SSB Constable Recruitment 2026 – ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ Sashastra Seema Bal (ಎಸ್ಎಸ್ಬಿ) ವತಿಯಿಂದ 2026ನೇ ಸಾಲಿನ ನೇಮಕಾತಿ ಅಧಿಸೂಚನೆ ಬಿಡುಗಡೆಗೊಂಡಿದೆ. ಈ ನೇಮಕಾತಿಯಲ್ಲಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ನೀಡಲಾಗಿದೆ.
SSB Constable jobs detail ಹುದ್ದೆಗಳ ವಿವರ
ಒಟ್ಟು ಹುದ್ದೆಗಳು: 1136
ಹುದ್ದೆಗಳ ಹೆಸರು:
ಕಾನ್ಸ್ಟೇಬಲ್ (Tradesman): 827 ಹುದ್ದೆಗಳು
ಹೆಡ್ ಕಾನ್ಸ್ಟೇಬಲ್: 233 ಹುದ್ದೆಗಳು
ಹೆಡ್ ಕಾನ್ಸ್ಟೇಬಲ್ (ಮೆಡಿಕಲ್): 76 ಹುದ್ದೆಗಳು
SSB Constable ವಿದ್ಯಾರ್ಹತೆ
ಕನಿಷ್ಠ 10ನೇ ತರಗತಿ (SSLC) ಅಥವಾ 2ನೇ ಪಿಯುಸಿ (PUC) ಪಾಸಾಗಿರಬೇಕು
ಸಂಬಂಧಿತ ಹುದ್ದೆಗೆ ಡಿಪ್ಲೊಮಾ / ITI ಕೋರ್ಸ್ ಪಾಸಾಗಿರಬೇಕು
SSB Constable Age limit ವಯೋಮಿತಿ
ಸಾಮಾನ್ಯ ವರ್ಗ: 18 ರಿಂದ 27 ವರ್ಷ
OBC ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ
SC/ST ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ
(ಸರ್ಕಾರದ ಮೀಸಲಾತಿ ನಿಯಮಗಳ ಪ್ರಕಾರ ಸಡಿಲಿಕೆ ನೀಡಲಾಗುತ್ತದೆ)
SSB Constable Fee ಅರ್ಜಿ ಶುಲ್ಕ
ಸಾಮಾನ್ಯ / OBC: ₹100
SC / ST / ಮಹಿಳಾ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ
SSB Constable Selection Process ನೇಮಕಾತಿ ವಿಧಾನ
ನೇಮಕಾತಿ ಪ್ರಕ್ರಿಯೆ ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ:
ದೈಹಿಕ ಪರೀಕ್ಷೆ (Physical Test)
ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
ವೈದ್ಯಕೀಯ ಪರೀಕ್ಷೆ (Medical Test)
SSB Constable important ಮುಖ್ಯ ದಿನಾಂಕಗಳು
ಅರ್ಜಿ ಪ್ರಾರಂಭ ದಿನಾಂಕ: 21-03-2026
ಕೊನೆಯ ದಿನಾಂಕ: 20-04-2026
SSB Constable important links
ನೋಟಿಫಿಕೇಶನ್ : ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ




