Tatsam Tadbhav in Kannada

Tatsam Tadbhav in Kannada ಪರಸ್ಪರ ಸಂಪರ್ಕಕ್ಕೆ ಒಳಗಾಗುವ ಭಾಷೆಗಳು ಕೊಳು – ಕೊಡೆ ಮಾಡಿ ಕೊಳ್ಳುವು ಸಹಜಕ್ರಮ. ಹೀಗೆ ಒಂದು ಭಾಷೆಯ ಪದವನ್ನು ಮತ್ತೊಂದು ಭಾಷೆಯ ಜನ ಸಮುದಾಯ ಸ್ವೀಕರಿಸಿ, ಮೂಲ ಸ್ವರೂಪದಲ್ಲಿಯೇ ಬಳಸಿದರೆ ಅದನ್ನು ‘ತತ್ಸಮ’ (ತತ್+ಸಮ) ಎನ್ನಲಾಗುವುದು. ಅಂದರೆ ಸ್ವೀಕೃತ ಪದವನ್ನು ಸ್ವೀಕರಿಸುವಲ್ಲಿ ಬದಲಾವಣೆಯನ್ನು ಉಂಟು ಮಾಡಿ ಅಂತ ರೂಪಗಳಿಗೆ ‘ತದ್ಭವ’ ( ತತ್+ಭವ) ಎನ್ನಲಾಗುವುದು. ಪ್ರತಿಯೊಂದು ಭಾಷೆಯ ರಚನಾ ವಿಧಾನ, ಉಚ್ಚಾರಣೆ ವ್ಯವಸ್ಥೆ ಹಾಗೂ ವರ್ಣ ವಿಧಾನ ವಾಗಿರುವುದರಿಂದ ಹೀಗೆ ಒಂದು ಭಾಷೆ ಪದ, ಇನ್ನೊಂದು ಭಾಷೆಯಲ್ಲಿ ಬದಲಾವಣೆಗೊಳ್ಳುವುದು ಸಹಜ.

ಹಿಂದಿನ ಕಾಲದಲ್ಲಿ ಕನ್ನಡ ಭಾಷೆಯು ಸಂಸ್ಕೃತ ಭಾಷೆಯ ಸಂಪರ್ಕದಲ್ಲಿದ್ದು ಇದರಿಂದ ಹಲವಾರು ಸಂಸ್ಕೃತ ಪದವನ್ನು ತನ್ನಲ್ಲಿ ಅಳವಡಿಸಿಕೊಂಡಿತ್ತು. ಕೆಲವು ಪದಗಳನ್ನು ಮೂಲ ರೂಪದಲ್ಲಿ ಸ್ವೀಕರಿಸಿದರೆ, (ತತ್ಸಮ) ಇನ್ನು ಕೆಲವು ಪದಗಳನ್ನು ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಂಡು ಸ್ವೀಕರಿಸಿತು (ತದ್ಬವ). ಆದರೆ ಜಾತೀಕರಣದ ಹಿಂದಿನ ದಿನಗಳಲ್ಲಿ ಕನ್ನಡವು ಕೆಲವು ಪೌರ‍್ವಾತ್ವ, ಪಶ್ಚಾತ್ಯ ಭಾಷೆಗಳ ಸಂಪರ್ಕಕ್ಕೆ ಒಳಗಾಗಿರುವದರಿಂದ, ಆ ಎಲ್ಲ ಭಾಷೆಯ ಪದಗಳು ಸ್ವೀಕಾರಕ್ಕೆ ಒಳಗಾಗಬಹುದು. ಇಂದಿನ ಕನ್ನಡವ ಇಂಗ್ಲಿಷ್ ಪರ್ಶಿಯನ್, ಅರೆ ಬಿಕ್ ಮುಂತಾದ ಅನ್ಯ ಅಭ್ಯಾಸದ ಪದವನ್ನು ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಸ್ವೀಕರಿಸಿದೆ. ಹೀಗಾಗಿ ಇಂಥ ರೂಪವನ್ನು ತದ್ಬವ ಎಂದು ಕರೆಯಲಾಗುತ್ತದೆ .ಹೀಗೆ ಬದಲಾವಣೆಗಳು ಕೆಲವು ವಿಧಾನಗಳನ್ನು ಅನುಸರಿಸಿ ನಡೆಯುತ್ತವೆ ಎಂಬುವುದು ಗಮನಾರ್ಹ.

Tatsam Tadbhav in Kannada

 

Tatsam Tadbhav in Kannada ತತ್ಸಮ ತದ್ಭವ ಕನ್ನಡ 

ಕನ್ನಡ ಪದವು ಸಂಸ್ಕೃತ ಪದಗಳಿಂದ ತೆಗೆಕೊಳ್ಳುವಾಗ ಕೆಲವು ಬದಲಾವಣಗಳು ಹೇಗೆ ಗುರುತಿಸಬಹುದು ಈ ಕೆಳಗೆಡೆ ಕೊಡಲಾಗಿದೆ.

1. ಕೋನೆಯ ದೀರ್ಘಸ್ವರಕ್ಕೆ ಹ್ರಸ್ವಸ್ವರವಾಗುತ್ತದೆ.

ಉದಾಹರಣೆ : ಕರುಣಾ – ಕರುಣ, ನದೀ-ನದಿ ,ವಧೂ – ವಧು

2. ಕೊನೆಯ ಋ ಸ್ವರಕ್ಕೆ ‘ಅ’ ಕಾರ ಆದೇಶ ವಾಗುತ್ತದೆ

ಉದಾಹರಣೆ : ಪಿತೃ – ಪಿತ, ಕೃರ್ತೃ – ಕರ್ತ

3. ಕೊನೆಯ ಸ್ವರಕೆ ‘ಎ’ ಕಾರ ಆದೇಶ ವಾಗುತ್ತದೆ.

ಉದಾಹರಣೆ : ನಿಂದಾ – ನಿಂದೆ , ಭಿಕ್ಷಾ – ಬಿಕ್ಷೆ, ಮಾತಾ – ಮಾತೆ

4. ಕೊನೆಯ ವ್ಯಂಜನ ಲೋಪವಾಗುತ್ತದೆ.

ಉದಾಹರಣೆ : ರಾಜನ್ – ರಾಜ

5. ಕೊನೆಯ ಸ್ವರಕ್ಕೆ ‘ಉ’ ಕಾರ ಆದೇಶವಾಗುತ್ತದೆ.

ಉದಾಹರಣೆ : ರೂಪ – ರೂಪ ನೀರ – ನೀರು, ಮನಸ್- ಮನಸ್ಸು

6. ಕೊನೆಯ ವ್ಯಂಜನ ದ್ವಿತ್ವವಾಗುತ್ತದೆ

ಉದಾಹರಣೆ : ಧನುಸ್ – ಧನಸ್ಸು, ಮನಸ್ – ಮನಸ್ಸು

7. ಕೊನೆಯ ನಿಸರ್ಗ ಲೋಕವಾಗುತ್ತದೆ

ಉದಾಹರಣೆ : ವಿದ್ಯಾಂ ಸಃ – ವಿದ್ವಾಂಸ

8. ಮಹಾಪ್ರಾಣಗಳು ಅಲ್ಪಪ್ರಾಣಗಳಾಗುತ್ತವೆ

ಉದಾಹರಣೆ : ಘಂಟಾ – ಗಂಟೆ, ಕಥಾ – ಕತೆ

9. ಶ, ಷಗಳು ಸಕಾರವಾಗುತ್ತವೆ,

ಉದಾಹರಣೆ : ಆಶಾ – ಆಸೆ, ಸ್ನುಷಾ – ಸೊಸೆ

10. ಯ, ಕಾರವು ಜ ಕಾರವಾಗುತ್ತದೆ.

ಉದಾಹರಣೆ : ಯೌವ್ವನ – ಜವ್ವನ, ಯಮ – ಜವ

12. ಯ ಕಾರವು ಜ ಕಾರವಾಗುತ್ತದೆ.

ಉದಾಹರಣೆ : ಯೌವ್ವನ – ಜವ್ವನ, ಯಮ – ಜವ

13. ವರ್ಗದ ಮೊದನೆಯ ವರ್ಗಗಳು ಮೂರನೆಯ ವರ್ಣಗೊಳ್ಳುತ್ರವೆ.

ಉದಾಹರಣೆ : ಮಲ್ಲಿಕಾ – ಮಲ್ಲಿಗೆ, ಅಟವಿ – ಅಡವಿ

14. ವಿಜಾತೀಯ ಸಂಯುಕ್ತಾಕ್ಷರಗಳು ಸ್ವರಗಳಿಂದ ಬೇರ್ಪಟ್ಟು ಬಿಡವರ್ಣಗಳಾಗುತ್ತವೆ.

ಉದಾಹರಣೆ : ಯತ್ನ – ಜತನ , ಚಂದ್ರ – ಚಂದಿರ

Tatsam Tadbhav List in Kannada (ತತ್ಸಮ ತದ್ಭವಗಳ ಪಟ್ಟಿ)

ತತ್ಸಮ ತದ್ಭವಗಳು ವ್ಯಾಕರಣದ ಪ್ರಮುಖ ಅಂಗವಾಗಿದೆ. ಇದು ಕನ್ನಡ ವ್ಯಾಕರಣದಲ್ಲಿ ಪ್ರಮುಖ ಭಾಗವಾಗಿದ್ದು. KPSC,FDA,SDA, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎರಡರಿಂದ ಮೂರು ಪ್ರಶ್ನೆಗಳನ್ನು ಪ್ರತಿ ಪರೀಕ್ಷೆಯಲ್ಲಿ ಕೇಳಲಾಗುತ್ತದೆ. ಈ ಕೆಳಗಡೆ ತತ್ಸಮ ತದ್ಭವಗಳ ಪಟ್ಟಿಗಳನ್ನು ಕೊಡಲಾಗಿದೆ.

ತತ್ಸಮ  ತದ್ಭವತತ್ಸಮ ತದ್ಭವ
ಗರ್ವ  ಗರುವಘಟಕಾ  ಗೂಗೆ
ಚಂದ್ರ     ಚಂದಿರಉಗಮ ಉಗಮ 
ಜನ್ಮ ಯಮಶ್ರೇಷ್ಠ ಶ್ರೇಷ್ಠ 
ಉಕ್ಕಾಳಿಕಉಕ್ಕಲಿಕಾಗ್ರಂಥಿ ಗ್ರಂಥಿ 
ಶ್ರಣಣ ಗರಣಕರ್ತೃ ಕರ್ತಾರ
ಕೂವೆ ಕೂಪಕೀರ್ತಿ ಕೀರುತಿ
ಕಾಯಮಾನಕಾವಣಯುಗಉಗ
ಕೃತ್ರಿಮ ಕಿತಮಕೃತ್ರಿಮ ಕೃತ್ರಿಮ 
ಕುಂಕುಮ ಕುಂಕುವಜೋಗಿ  ಯೋಗಿ
ಜಸ ಯಶತ್ಯಾಗಜಾಗ
ತಟ ದಡವಿಧಿ ಬಿದಿ
ದುಕೂಲದೇಗುಲದೃಷ್ಠಿ ದಿಟ್ಟ
ವೀಥಿ ಬೀಣೆವರ್ಷ ವರುಷ
ಶಬ್ದ ಶಬುದಶರ ಸಿಸು
ಶೂನ್ಯ ಸೊನ್ನೆಶೃಂಗಾರಶಿಂಗಾರ, ನಿಂಗರ
ಶ್ರೀ ಸಿರಿಲಕ್ಮೀ ಲಕುಮಿ
ವನ ಬನವರ್ತಿ ವತ್ತಿ
ವಸತಿಬಸದಿವಾಪೀಬಾವಿ
ಸ್ವರ್ಗಸಗ್ಗಶ್ರೇಷ್ಠಿ ಸೆಟ್ಟಿ / ಶೆಟ್ಟಿ

Leave a Reply

Your email address will not be published. Required fields are marked *