Tumakuru City Corporation Recruitment 2026  – ತುಮಕೂರು ಮಹಾನಗರ ಪಾಲಿಕೆಯಲ್ಲಿ ಸ್ಥಳೀಯ ವೃಂದ ಮತ್ತು ವಿವಿಧ ಗ್ರಾಮದ ಗಳಲ್ಲಿ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನಿಯಮಗಳನ್ನು ಅನುಸರಿಸಿ ತುಮಕೂರು, ತಿಪಟೂರು ಮತ್ತು ಶಿರಾ ನಗರಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಯ ವಿವರ

ಹುದ್ದೆಯ ಹೆಸರು : ಪೌರಕಾರ್ಮಿಕ
ಒಟ್ಟು ಹುದ್ದೆಗಳು : 238

ಹುದ್ದೆಯ ಸ್ಥಳ ಒಟ್ಟು ಹುದ್ದೆಗಳು
ತುಮಕೂರು ಮಹಾನಗರಪಾಲಿಕೆ 175
ತಿಪಟೂರು ನಗರಸಭೆ 24
ಶಿರಾ ನಗರಸಭೆ 39
ಒಟ್ಟು ಹುದ್ದೆಗಳು 238




ವಿದ್ಯಾರ್ಹತೆ

ಯಾವುದೇ ನಿರ್ದಿಷ್ಟ ವಿದ್ಯಾರ್ಹತೆ ಅಗತ್ಯವಿಲ್ಲ
ಕನ್ನಡ ಭಾಷೆ ಮಾತನಾಡಲು ತಿಳಿದಿರಬೇಕು
2 ವರ್ಷಗಳ ನಿರಂತರ ಪೌರಕಾರ್ಮಿಕ ಅನುಭವ ಇರುವವರಿಗೆ ಆದ್ಯತೆ

ವಯೋಮಿತಿ

ಕನಿಷ್ಠ: 18 ವರ್ಷ
ಗರಿಷ್ಠ: 55 ವರ್ಷ

ನಿಮ್ಮ ವಯೋಮಿತಿ ನೋಡಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಶುಲ್ಕ

ಸಾಮಾನ್ಯ ವರ್ಗ: ₹600
2A / 2B / 3A / 3B: ₹300
ಮಾಜಿ ಸೈನಿಕರು: ₹50
SC / ST / ಅಂಗವಿಕಲ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ನಮೂನೆಗಳನ್ನು ಸಂಬಂಧಪಟ್ಟ:

ಮಹಾನಗರಪಾಲಿಕೆ
ನಗರಸಭೆ ಕಚೇರಿಗಳಲ್ಲಿ ಪಡೆಯಬಹುದು
ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಭರ್ತಿ ಮಾಡಬೇಕು

ಭರ್ತಿ ಮಾಡಿದ ಅರ್ಜಿಯನ್ನು:
ಸಂಬಂಧಪಟ್ಟ ಕಚೇರಿಗೆ ನೇರವಾಗಿ ಸಲ್ಲಿಸಬೇಕು

ಪ್ರಮುಖ ದಿನಾಂಕಗಳು

ಅರ್ಜಿಯ ಪ್ರಾರಂಭ ದಿನಾಂಕ: 25-03-2026
ಅರ್ಜಿಯ ಕೊನೆಯ ದಿನಾಂಕ: 08-04-2026
ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ: 09-04-2026 (ಸಂಜೆ 5:00 ಗಂಟೆಯೊಳಗೆ)




Official Notification (ಅಧಿಸೂಚನೆ PDF): ತುಮಕೂರು ಮಹಾನಗರ ಪಾಲಿಕೆ ಅಧಿಸೂಚನೆ




Leave a Reply

Your email address will not be published. Required fields are marked *