UCO Bank Recruitment 2026 – ಅಧಿಸೂಚನೆಯನ್ನು ಯೂಕೋ ಬ್ಯಾಂಕ್ ಬಿಡುಗಡೆ ಮಾಡಿದ್ದು, 173 ಜನರಲಿಸ್ಟ್ ಮತ್ತು ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಬ್ಯಾಂಕ್ ಉದ್ಯೋಗದ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
ಈ ನೇಮಕಾತಿಗೆ ಸಂಬಂಧಿಸಿದಂತೆ ಹುದ್ದೆಗಳ ವಿವರ, ಅರ್ಹತೆ, ವೇತನ, ವಯೋಮಿತಿ, ಅರ್ಜಿ ದಿನಾಂಕ ಹಾಗೂ ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
UCO Bank Recruitment job Details ನೇಮಕಾತಿ ವಿವರಗಳು
ಸಂಸ್ಥೆ ಹೆಸರು: ಯೂಕೋ ಬ್ಯಾಂಕ್ (UCO Bank)
ಹುದ್ದೆ ಹೆಸರು: ಜನರಲಿಸ್ಟ್ & ಸ್ಪೆಷಲಿಸ್ಟ್ ಆಫೀಸರ್
ಒಟ್ಟು ಹುದ್ದೆಗಳು: 173
ಕರ್ತವ್ಯ ಸ್ಥಳ: ಭಾರತದೆಲ್ಲೆಡೆ
ಅರ್ಜಿಯ ವಿಧಾನ: ಆನ್ಲೈನ್
UCO Bank Recruitment ಹುದ್ದೆಯ ವಿವರ
ಟ್ರೇಡ್ ಫೈನಾನ್ಸ್ ಆಫೀಸರ್
ಟ್ರೆಷುರಿ ಆಫೀಸರ್
ಚಾರ್ಟರ್ಡ್ ಅಕೌಂಟೆಂಟ್
ನೆಟ್ವರ್ಕ್ ಅಡ್ಮಿನಿಸ್ಟ್ರೇಟರ್
ಡೇಟಾಬೇಸ್ ಅಡ್ಮಿನಿಸ್ಟ್ರೇಟರ್
ಸಿಸ್ಟಮ್ ಅಡ್ಮಿನಿಸ್ಟ್ರೇಟರ್
ಸಾಫ್ಟ್ವೇರ್ ಡೆವೆಲಪರ್
ಕ್ಲೌಡ್ ಇಂಜಿನಿಯರ್
AI / ML ಇಂಜಿನಿಯರ್
ಡೇಟಾ ಅನಾಲಿಸ್ಟ್
ಡೇಟಾ ಸೈಂಟಿಸ್ಟ್
ಸೈಬರ್ ಸೆಕ್ಯೂರಿಟಿ ಆಫೀಸರ್
ಡೇಟಾ ಇಂಜಿನಿಯರ್
(ಹುದ್ದೆಗಳ ಸಂಖ್ಯೆ ಹುದ್ದೆಗನುಗುಣವಾಗಿ ವಿಭಿನ್ನವಾಗಿರುತ್ತದೆ)
UCO Bank Recruitment ಶೈಕ್ಷಣಿಕ ಅರ್ಹತೆ
- ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಕೆಳಗಿನ ಯಾವುದೇ ಅರ್ಹತೆ ಹೊಂದಿರಬೇಕು:
- ಪದವಿ / ಸ್ನಾತಕೋತ್ತರ ಪದವಿ
- BE / B.Tech
- ಚಾರ್ಟರ್ಡ್ ಅಕೌಂಟೆಂಟ್ (CA)
- ಹುದ್ದೆಗೆ ಅನುಗುಣವಾದ ತಾಂತ್ರಿಕ ವಿದ್ಯಾರ್ಹತೆ
ಗಮನಿಸಿ: ಪ್ರತಿಯೊಂದು ಹುದ್ದೆಗೆ ಬೇರೆ ಬೇರೆ ಅರ್ಹತೆ ಇರುವುದರಿಂದ ಅಧಿಕೃತ ಅಧಿಸೂಚನೆಯನ್ನು ಓದುವುದು ಕಡ್ಡಾಯ.
UCO Bank Recruitment Pay Scale ವೇತನ ವಿವರ
JMGS-I ಸ್ಕೇಲ್: ರೂ. 48,480 – 85,920
MMGS-II ಸ್ಕೇಲ್: ರೂ. 64,820 – 93,960
(ಇತರೆ ಭತ್ಯೆಗಳು ಸರ್ಕಾರದ ನಿಯಮಾನುಸಾರ ಲಭ್ಯವಿರುತ್ತವೆ)
UCO Bank Recruitment Age Requirement ವಯೋಮಿತಿ (01-01-2026 ಆಧಾರವಾಗಿ)
JMGS-I: ಕನಿಷ್ಠ 20 ವರ್ಷ – ಗರಿಷ್ಠ 30 ವರ್ಷ
MMGS-II: ಕನಿಷ್ಠ 22 ವರ್ಷ – ಗರಿಷ್ಠ 35 ವರ್ಷ
ವಯೋಮಿತಿ ಸಡಿಲಿಕೆ
SC / ST : 5 ವರ್ಷ
OBC : 3 ವರ್ಷ
PwBD : 10 ವರ್ಷ
UCO Bank Recruitment Selection Process ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳನ್ನು ಕೆಳಗಿನ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:
- ಲಿಖಿತ ಪರೀಕ್ಷೆ / ಸ್ಕ್ರೀನಿಂಗ್ಗ್ರೂ
- ಪ್ ಡಿಸ್ಕಷನ್ಸಂ
- ದರ್ಶನ
UCO Bank Recruitment Fees ಅರ್ಜಿ ಶುಲ್ಕ
SC / ST / PwBD : ರೂ. 175
ಇತರೆ ಅಭ್ಯರ್ಥಿಗಳು : ರೂ. 800
ಪಾವತಿ ವಿಧಾನ: ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ / UPI
UCO Bank Recruitment how to apply ಅರ್ಜಿ ಸಲ್ಲಿಸುವ ವಿಧಾನ
- ಅಧಿಕೃತ ಅಧಿಸೂಚನೆಯನ್ನು ಗಮನದಿಂದ ಓದಿ
- ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ
- ಆನ್ಲೈನ್ ಅರ್ಜಿ ಫಾರ್ಮ್ ಭರ್ತಿ ಮಾಡಿ
- ದಾಖಲೆಗಳನ್ನು ಅಪ್ಲೋಡ್ ಮಾಡಿ (ಅಗತ್ಯವಿದ್ದರೆ)
- ಅರ್ಜಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ
UCO Bank Recruitment import date ಪ್ರಮುಖ ದಿನಾಂಕಗಳು
ಅರ್ಜಿಯ ಪ್ರಾರಂಭ ದಿನಾಂಕ: 13 ಜನವರಿ 2026
ಅರ್ಜಿಯ ಕೊನೆಯ ದಿನಾಂಕ: 02 ಫೆಬ್ರವರಿ 2026
UCO Bank Recruitment import links ಪ್ರಮುಖ ಲಿಂಕ್ಗಳು
ಅಧಿಸೂಚನೆ: ಯೂಕೋ ಬ್ಯಾಂಕ್ ಅಧಿಕೃತ ವೆಬ್ಸೈಟ್
ಅಪ್ಲೈ ಆನ್ಲೈನ್: Online Application Link
ಕೊನೆಯ ಮಾತು
ಯೂಕೋ ಬ್ಯಾಂಕ್ ನೇಮಕಾತಿ 2026 ಬ್ಯಾಂಕ್ ಉದ್ಯೋಗ ಆಸಕ್ತರಿಗೆ ದೊಡ್ಡ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ತಪ್ಪದೆ ಅರ್ಜಿ ಸಲ್ಲಿಸಿ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಉದ್ಯೋಗ ಹುಡುಕುತ್ತಿರುವವರಿಗೆ ಹಂಚಿಕೊಳ್ಳಿ.




