Viruddharthaka Padagalu In Kannada

ಕನ್ನಡ ವಿರುದ್ಧಾರ್ಥಕ ಪದಗಳು

Viruddharthaka Padagalu in Kannada
Viruddharthaka Padagalu in Kannada

ಅಳು X ನಗು

ಅನುರಾಗ X ವಿರಾಗ

ಅನುಕೂಲ X ಅನಾನುಕೂಲ

ಆಯ X ವ್ಯಯ

ಅದಿ X ಅಂತ್ಯ

ಭಾಗ್ಯ X ನಿರ್ಭಾಗ್ಯ

ಉತ್ಕೃಷ್ಟ X ನಿಕೃಷ್ಟ

ತರೆ X ಮುಚ್ಚು

ನೋವು X ನಲಿವು

ಕೆಲವು X ಹಲವು

ನಿಕೇತನ X ಅನಿಕೇತನ

ಭೋಗ X ಯೋಗ

ಸರಸ X ವಿರಸ

ಬಂಧನ X ಮುಕ್ತ

ಸ್ತ್ರೀ X ಪುರುಷ

ದುಷ್ಟ X ಶಿಷ್ಟ

ಸರಳ X ಕಠಿಣ

ವಿಶ್ವಾಸ X ಅವಿಶ್ವಾಸ

ಏಕ X ಅನೇಕ

ಕನಸು X ನನಸು

ಆಸೆ X ನಿರಾಸೆ

ಎಡ X ಬಲ

ಜಾಣXಮೂರ್ಖ

ಜಡ X ಚೇತನ

ಸ್ವಲ್ಪ X ಹೆಚ್ಚು

ಧೈರ್ಯXಅಧೈರ್ಯ

ಶುದ್ಧ X ಅಶುದ್ಧ

ಚೇತನ X ಅಚೇತನ

ಏಳು X ಬೀಳು

ಒಣ X ಹಸಿ

ಹಗಲು X ರಾತ್ರಿ

ಕೊನರು Xಕಮರು

ಉದ್ದ Xಗಿಡ್ಡ

ಜ್ಞಾನಿ Xಅಜ್ಞಾನಿ

ತಗ್ಗು. X ದಿಣ್ಣೆ

ಕಪ್ಪು X ಬಿಳಪ

ತಣಿ X ದಣಿ

ನ್ಯಾಯ X ಅನ್ಯಾಯ

ಉಪ್ಪು X ಖಾರ

ಬಡಗಣ X ತೆಂಕಣ

ಕ್ಷೇಮ X ಅಕ್ಷೇಮ

ಉದ್ಯೋಗ X ನಿರುದ್ಯೋಗ

ಬಾಲ X ವೃದ್ಧ

ಪ್ರೀತಿ X ದ್ವೇಷ

ಬುದ್ಧಿವಂತ X ದಡ್ಡ

ಸಂಕೋಚ X ಸ್ಸಂಕೋಚ

ಅಭಿಮಾನ X ನಿರಭಿಮಾನ

ತ್ಯಾಗ X ಭೋಗ

ಸ್ವರ್ಗ X ನರಕ

ಉನ್ನತಿ X ಅವನತಿ

ಶ್ರೀಮಂತ X ಬಡವ

ಭಯ X ನಿರ್ಭಯ

ಪ್ರಾಮಾಣಿಕ X ಅಪ್ರಾಮಾಣಿಕ

ತಾಪ X ಕಾವು

ಬಿಚ್ಚು X ಕಟ್ಟು

ದಂಡನೆ X ಕ್ಷಮೆ

ಮೂಡಣ

ಬಿಚ್ಚು X ಕಟ್ಟು

ಮೂಡಣ X ಪಡುವಣ

ಅಪರಾಧಿ X ನಿರಾಪರಾಧಿ

ಶೋಕ X ಅಶೋಕ

ಯೋಗ್ಯ X ಅಯೋಗ್ಯ

ಅಮೃತ X ವಿಷ

ಸ್ವತಂತ್ರ X ಪರತಂತ್ರ

ಜಿಪುಣ X ಉದಾರಿ

ಸ್ವಾಗತ X ಬೀಳ್ಕೊಡು

ಆರೋಗ್ಯ X ಅನಾರೋಗ್ಯ

ಆಗು X ಹೋಗು

ಕ್ರಯ X ವಿಕ್ರಯ

ಉದಯ X ಅಸ್ತ

ಸತ್ಯ X ಅಸತ್ಯ

ತಪ್ಪು X ಒಪ್ಪು (ಸರಿ)

ತೇಲು X ಮುಳುಗು

ದೇವ X ದೈತ್ಯ

ಸಂಗತ X ಅಸಂಗತ

ರಾಜ X ಸೇವಕ

ಜನನ X ಮರಣ

ಪವಿತ್ರ X ಅಪವಿತ್ರ

ವಾದ X ಪ್ರತಿವಾದ

ದೃಶ್ಯ X ಅದೃಶ್ಯ

ನಿತ್ಯ X ಅನಿತ್ಯ

ಉಚಿತ X ಅನುಚಿತ

ಸುಸಂಸ್ಕೃತ x ಅಸುಸಂಸ್ಕೃತ

ಲಕ್ಷ್ಯ X ಅಲಕ್ಷ್ಯ

ವಿವಾದ X ನಿರ್ವಿವಾದ

ಪ್ರತಿಮ X ಅಪ್ರತಿಮ

ಕೃತಜ್ಞ X ಕೃತಘ್ನ

Leave a Reply

Your email address will not be published. Required fields are marked *