YADGIRI DHFWS District Health Mission Various Post Recruitment 2024 Apply ಯಾದಗಿರಿ ಜಿಲ್ಲೆ ರಾಷ್ಟ್ರೀಯ ಆರೋಗ್ಯ ಇಲಾಖೆಯಿಂದ ಗುತ್ತಿಗೆ ಆಧಾರದ ಮೇಲೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕ 03-10-2024 ರಿಂದ 18-10-2024 ದಿನಾಂಕದೊಳಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸತಕ್ಕದ್ದು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಯಾದಗಿರಿ ಇಲಾಖೆಯಲ್ಲಿ ಒಟ್ಟು 78 ಹುದ್ದೆಗಳು ಖಾಲಿ ಇವೆ. ಆನ್ಲೈನ್ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಹುದ್ದೆಯ ವಿವರ ಕಂಡಂತೆ ಇವೆ.
ಹುದ್ದೆಯ ವಿವರ
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
ಪ್ರಸೂತಿ ಮತ್ತು ಸ್ರ್ತೀ ರೋಗ ತಜ್ಞರು | 02 |
ಮಕ್ಕಳ ತಜ್ಞ ವೈದ್ಯರು | 02 |
ಅರವಳಿಕೆ ತಜ್ಞರು | 01 |
ಮೂಗು ಮತ್ತು ಗಂಟಲು ತಜ್ಞರು | 02 |
ಎಂಬಿಬಿಎಸ್ ವೈದ್ಯರು | 15 |
ಎಂಬಿಬಿಎಸ್ ವೈದ್ಯರು (NCD) | 04 |
ಎಂಬಿಬಿಎಸ್ ವೈದ್ಯರು (NUHM) | 02 |
ಡೆಂಟಲ್ ಹೈಜೆನಿಸ್ಟ್ | 01 |
ಡೆಂಟಲ್ ಟೆಕ್ನಿಷಿಯನ | 01 |
ಆಪ್ಟೋಮೆಟ್ರಿಸ್ಟ Optometrist | 01 |
ಎಂಬಿಬಿಎಸ್ ವೈದ್ಯರು (ನಮ್ಮ ಕ್ಲಿನಿಕ) | 03 |
ಶುಶ್ರೂಷಕರು (ನಮ್ಮ ಕ್ಲಿನಿಕ) | 03 |
ಪ್ರಯೋಗಶಾಲಾ ತಂತ್ರಜ್ಞಾರು | 03 |
ಆಡಿಯೋ ಮೆಟ್ರಿಕ್ ಸಹಾಯಕರು | 01 |
ಶ್ರವಣದೋಷವುಳ್ಳ ಮಕ್ಕಳ ಬೋಧಕರು | 01 |
ಕಿರಿಯ ಆರೋಗ್ಯ ಸಹಾಯಕರು (ನಮ್ಮ ಕ್ಲಿನಿಕ) | 05 |
District Microbiologist (IDSP) | 01 |
ಶುಶ್ರೂಷಕರು ಅಧಿಕಾರಿಗಳು | 02 |
ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು | 03 |
ಶುಶ್ರೂಷಕರು ಅಧಿಕಾರಿಗಳು | 04 |
ಆರ್ ಬಿಎಸ್‌ಕೆ ವೈದ್ಯರು | 08 |
ನೇತ್ರ ಸಹಾಯಕರು | 04 |
ಶುಶ್ರೂಷಕರು ಅಧಿಕಾರಿಗಳು | 08 |
Bio Medical Engineer | 01 |
ಶೈಕ್ಷಣಿಕ ವಿದ್ಯಾರ್ಹತೆ:
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಹತ್ತನೇ ತರಗತಿ/ ದ್ವಿತೀಯ ಪಿಯುಸಿ/ ಬಿಎಸ್ಸಿ/ ಬಿಎಸ್ಸಿ ನರ್ಸಿಂಗ್/ ಡಿಪ್ಲೋಮಾ ಇನ್ ನರ್ಸಿಂಗ್/ ಡಿಪ್ಲೋಮಾ ಇನ್ ಡೆಂಟಲ್ ಹೈಜೆನಿಸ್ಟ್/ ಡಿಪ್ಲೋಮಾ ಇನ್ ಡೆಂಟಲ್ ಟೆಕ್ನಿಷಿಯನ್/ ಡಿಪ್ಲೋಮಾ ಇನ್ ಅಪ್ಟೋಮಟ್ರಿ/ MSc/ MBBS/ BAMS/ DGO/ DNB/ MD (OBG) ಶೈಕ್ಷಣಿಕ ಅರ್ಹತೆ ಪಡೆದಿರಬೇಕು.
ಸಂಬಂಧಪಟ್ಟ ದಾಖಲಾತಿಗಳು
1) ಸಂಬಂಧಪಟ್ಟ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆಯ ಪ್ರಮಾಣ ಪತ್ರಗಳನ್ನು ಅಂಗೀಕೃತ ಸಂಸ್ಥೆಗಳಿಂದ ಪಡೆದಿರಬೇಕು.
2) 1 ರಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಕನ್ನಡ ಮಾಧ್ಯಮ ಪ್ರಮಾಣ ಪತ್ರ
3) 1 ರಿಂದ 10ನೇ ತರಗತಿಯವರೆಗೆ ಗ್ರಾಮೀಣ ಭಾಗದ ಶಾಲೆಗಳಲ್ಲಿ ವ್ಯಾಸಾಂಗ ಮಾಡಿರುವ ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ
4) ಸಂಬಂಧಿಸಿದ ಜಾತಿ ಪ್ರಮಾಣ ಪತ್ರ (ಅವಧಿಯಲ್ಲಿದ್ದಂತೆ ಸಲ್ಲಿಸುವುದು)
5) ಸಂಬಂಧಿಸಿದ ವಾಸಸ್ಥಳ ಪ್ರಮಾಣ ಪತ್ರ (ಅವಧಿಯಲ್ಲಿದ್ದಂತೆ ಸಲ್ಲಿಸುವುದು)
6) ಸಂಬಂಧಿಸಿದ ಅಂಗವಿಕಲತೆ ಪ್ರಮಾಣ ಪತ್ರ (ವೈದ್ಯಕೀಯ ಮಂಡಳಿಯಿಂದ ಪಡೆದಿರುವುದು)
7) ಆಧಾರ್ ಕಾರ್ಡ್ Aadhar Card
8) ಭಾವಚಿತ್ರಗಳು.Photos
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ | 03-10-2024 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 18-10-2024 |
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು
ನೋಟಿಫಿಕೇಶನ್ : ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಂತರ್ಜಾಲ : ಇಲ್ಲಿ ಕ್ಲಿಕ್ ಮಾಡಿ