GESCOM Apprenticeship Recruitment 2026- ಕರ್ನಾಟಕದ ಇಂಜಿನಿಯರಿಂಗ್ ಪದವೀಧರರು ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಮತ್ತೊಂದು ದೊಡ್ಡ ಸರ್ಕಾರಿ ಅವಕಾಶ ಪ್ರಕಟವಾಗಿದೆ. ರಾಷ್ಟ್ರೀಯ ಶಿಶಿಕ್ಷು (ಆಪ್ರೆಂಟಿಸ್) ತರಬೇತಿ ಯೋಜನೆಯಡಿ Gulbarga Electricity Supply Company Limited (GESCOM) ವತಿಯಿಂದ 2026-27ನೇ ಸಾಲಿನ ಶಿಶಿಕ್ಷು ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ನೇಮಕಾತಿಯಡಿ ಇಂಜಿನಿಯರಿಂಗ್ ಪದವಿ ಹಾಗೂ ಡಿಪ್ಲೋಮಾ ಹೊಂದಿರುವ ಅಭ್ಯರ್ಥಿಗಳಿಗೆ ಒಂದು ವರ್ಷದ ಅವಧಿಯ ತರಬೇತಿ ನೀಡಲಾಗುತ್ತದೆ. ವಿಶೇಷವಾಗಿ Electrical & Electronics Engineering ಮತ್ತು Electrical Engineering ವಿಭಾಗದ ವಿದ್ಯಾರ್ಥಿಗಳಿಗೆ ಈ ಅವಕಾಶ ಲಭ್ಯವಿದೆ.

ಈ ಉದ್ಯೋಗಾವಕಾಶವು ಸರ್ಕಾರಿ ಸಂಸ್ಥೆಯಲ್ಲಿ ಅನುಭವ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ.





GESCOM Recruitment 2026 ಮುಖ್ಯಾಂಶಗಳು

    • ಸಂಸ್ಥೆ ಹೆಸರು  GESCOM
    • ಹುದ್ದೆ ಹೆಸರು Graduate Apprentice & Diploma Apprentice
    • ಒಟ್ಟು ಹುದ್ದೆಗಳು :  275
    • ಪದವಿಧರ Apprentice :  175 ಹುದ್ದೆಗಳು
    • ಡಿಪ್ಲೋಮಾ Apprentice :  100 ಹುದ್ದೆಗಳು
    • ಅರ್ಜಿ ವಿಧಾನ :  Offline
    • ಕೆಲಸದ ಸ್ಥಳ :  ಕರ್ನಾಟಕ
    • ತರಬೇತಿ ಅವಧಿ :   1 ವರ್ಷ
    • ಅಧಿಕೃತ ವೆಬ್‌ಸೈಟ್    :  gescom.karnataka.gov.in

GESCOM Recruitment ವಿದ್ಯಾರ್ಹತೆ ವಿವರಗಳು

    1. ಇಂಜಿನಿಯರಿಂಗ್ ಪದವೀಧರರು
      • BE / B.Tech in Electrical & Electronics Engineering
      • ಕರ್ನಾಟಕದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು
      • ರಾಜ್ಯ ಸರ್ಕಾರ / ಕೇಂದ್ರ ಸರ್ಕಾರ / AICTE ಮಾನ್ಯತೆ ಇರಬೇಕು
      • January-2022 ನಂತರ ಉತ್ತೀರ್ಣರಾಗಿರಬೇಕು
    2. ಡಿಪ್ಲೋಮಾ ಅಭ್ಯರ್ಥಿಗಳು
      • Electrical Engineering ನಲ್ಲಿ 3 ವರ್ಷದ Diploma
      • ಕರ್ನಾಟಕದ Polytechnic ಕಾಲೇಜಿನಿಂದ ಡಿಪ್ಲೋಮಾ ಪಡೆದಿರಬೇಕು
      • ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿರಬೇಕು
      • January-2022 ನಂತರ ಪಾಸ್ ಆಗಿರಬೇಕು

ವೇತನ

GESCOM Apprenticeship Training ಅವಧಿಯಲ್ಲಿ ಅಭ್ಯರ್ಥಿಗಳಿಗೆ ಕೆಳಗಿನಂತೆ ಮಾಸಿಕ ವೇತನ ನೀಡಲಾಗುತ್ತದೆ.

  • ಅಭ್ಯರ್ಥಿಗಳ ಪ್ರಕಾರ ಮಾಸಿಕ ವೇತನ
  • Graduate Apprentice ₹9000
  • Diploma Apprentice ₹8000

ಹುದ್ದೆಗಳ ವರ್ಗವಾರು ವಿವರ

  • Graduate Apprentice – 175 ಹುದ್ದೆಗಳು
  • ಸಾಮಾನ್ಯ ವರ್ಗ (General)
  • ಮಹಿಳಾ ಅಭ್ಯರ್ಥಿಗಳು – 52
  • ಮಹಿಳಾ ಅಭ್ಯರ್ಥಿಗಳು – 25
  • SC / ST / OBC ಮೀಸಲಾತಿ

ವಿಭಿನ್ನ ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ಮೀಸಲಾತಿ ನೀಡಲಾಗಿದೆ.

ಒಟ್ಟು Graduate Apprentice ಹುದ್ದೆಗಳು – 175




ಅಗತ್ಯ ದಾಖಲೆಗಳು

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು

ಅಭ್ಯರ್ಥಿಗಳು ಕೆಳಗಿನ ದಾಖಲೆಗಳ Self-Attested ಪ್ರತಿಗಳನ್ನು ಸಲ್ಲಿಸಬೇಕು.

  • SSLC Marks Card
  • PUC Marks Card
  • Degree Certificate
  • Diploma Certificate
  • ಎಲ್ಲಾ Semester Marks Cards
  • Aadhaar Card
  • Caste Certificate
  • Passport Size Photo
  • PDC / Convocation Certificate

ಆಯ್ಕೆ ಪ್ರಕ್ರಿಯೆ ಹೇಗೆ?

GESCOM ನೇಮಕಾತಿಯಲ್ಲಿ ಯಾವುದೇ Written Exam ಅಥವಾ Interview ಇರುವುದಿಲ್ಲ.

ಆಯ್ಕೆ ಸಂಪೂರ್ಣವಾಗಿ ಕೆಳಗಿನ ಆಧಾರದ ಮೇಲೆ ನಡೆಯಲಿದೆ:

  • Degree / Diploma ಅಂಕಗಳು
  • Merit List
  • ದಾಖಲೆ ಪರಿಶೀಲನೆ

ಹೆಚ್ಚಿನ ಅಂಕ ಪಡೆದ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶ ದೊರೆಯುತ್ತದೆ.

GESCOMಅರ್ಜಿ ಸಲ್ಲಿಸುವ ದಿನಾಂಕ

ಅರ್ಜಿ ಪ್ರಾರಂಭ ದಿನಾಂಕ: 18-05-2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-06-2026 ಸಂಜೆ 5 ಗಂಟೆಯವರೆಗೆ

ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.




GESCOM Apply ಅರ್ಜಿ ಸಲ್ಲಿಸುವ ವಿಧಾನ

ಅಭ್ಯರ್ಥಿಗಳು Offline ಮೂಲಕ ಅರ್ಜಿ ಸಲ್ಲಿಸಬೇಕು.

ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ಕಳುಹಿಸಬೇಕಾದ ವಿಳಾಸ:

ಮುಖ್ಯ ಪ್ರಶಾಸನಾಧಿಕಾರಿಗಳು (ಆಡಳಿತ ಮತ್ತು ಮಾನವ ಸಂಪನ್ಮೂಲ),
ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ,
ಕೇಂದ್ರ ಕಚೇರಿ, ಕಲಬುರಗಿ – 585102




ಪ್ರಮುಖ ಲಿಂಕ್ ಗಳು

ಅಧಿಕೃತ ವೆಬ್‌ಸೈಟ್ :  GESCOM Official Website

ಅಧಿಕೃತ ಅಧಿಸೂಚನೆ PDF : GESCOM Notification PDF 

 

Leave a Reply

Your email address will not be published. Required fields are marked *