SBI Circle Based Officer Recruitment 2026 [SBI ಸರ್ಕಲ್ ಬೇಸ್ಡ್ ಆಫಿಸರ್ಗಳು ಸಂಪೂರ್ಣ ಮಾಹಿತಿ]

SBI Circle Based Officer Recruitment 2026 – ಭಾರತದ ಅತಿ ದೊಡ್ಡ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಂಸ್ಥೆಯು ಸರ್ಕಲ್ ಬೇಸ್ಡ್ ಆಫಿಸರ್ಗಳು (CBO) ನೇಮಕಾತಿ 2026 ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನೇಮಕಾತಿ ಮೂಲಕ ವಿವಿಧ ಸರ್ಕಲ್ಗಳಲ್ಲಿ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು…








