India Post GDS Recruitment 2026 : 10 ನೇ ತರಗತಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ

India Post GDS Recruitment 2026 : ಭಾರತೀಯ ಅಂಚೆ ಇಲಾಖೆಯು Gramin Dak Sevak (GDS) ಹುದ್ದೆಗಳ ನೇಮಕಾತಿಗಾಗಿ Online Engagement Schedule-II, July-2026 ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯಲ್ಲಿ Branch Postmaster (BPM), Assistant Branch Postmaster (ABPM) ಮತ್ತು Dak Sevak ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.10ನೇ…









